alex Certify IPL AUCTION 2021: ಚೆನ್ನೈ ಸೂಪರ್‌ಕಿಂಗ್ಸ್ ಗೆ ಆಲ್ ರೌಂಡರ್ ಮೊಯಿನ್ ಅಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL AUCTION 2021: ಚೆನ್ನೈ ಸೂಪರ್‌ಕಿಂಗ್ಸ್ ಗೆ ಆಲ್ ರೌಂಡರ್ ಮೊಯಿನ್ ಅಲಿ

ಕಳೆದ ಐಪಿಎಲ್ ನಲ್ಲಿ ಆರ್.ಸಿ.ಬಿ. ತಂಡದಲ್ಲಿದ್ದ ಮೊಯಿನ್ ಅಲಿ ಅವರನ್ನು ಆರ್ ಸಿಬಿ ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಇಂದು ನಡೆದ ಐಪಿಎಲ್ ಹರಾಜು ಪ್ರತಿಕ್ರಿಯೆಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಬಿಡ್ ನಲ್ಲಿ ಗೆಲ್ಲುವ ಮೂಲಕ ಮೊಯಿನ್ ಅಲಿ ಅವರನ್ನು  7 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.

IPL AUCTION 2021: ಬೆಂಗಳೂರು ತಂಡಕ್ಕೆ ಮ್ಯಾಕ್ಸ್ ವೆಲ್ – ಬರೋಬ್ಬರಿ 14.25 ಕೋಟಿ ರೂಪಾಯಿಗೆ ಬಿಕರಿ

ಇಂಗ್ಲೆಂಡ್ ತಂಡದ ಉತ್ತಮ ಆಲ್ ರೌಂಡರ್ ಆಗಿರುವ ಮೊಯಿನ್ ಅಲಿ, ಚೆನ್ನೈ ಸೂಪರ್ ಕಿಂಗ್ಸ್ ಗೆ ಬಂದಿರುವುದು ಸಿ.ಎಸ್ .ಕೆ. ತಂಡದ ಸಾಮರ್ಥ್ಯ ಇನ್ನಷ್ಟು ಹೆಚ್ಚಿಸಿದಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...