alex Certify ಹುಬ್ಬು ಅಲಂಕಾರ ಬದಲಿಸಿ ಅಭಿಮಾನಿಗಳನ್ನು ಬೇಸ್ತು ಬೀಳಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಬ್ಬು ಅಲಂಕಾರ ಬದಲಿಸಿ ಅಭಿಮಾನಿಗಳನ್ನು ಬೇಸ್ತು ಬೀಳಿಸಿದ ಮಹಿಳೆ

ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ರಷ್ಯಾದ ಮಹಿಳೆಯೊಬ್ಬರು ಹುಬ್ಬಿನ ಆಕಾರ ಬದಲಿಸಿ ತಮ್ಮ ಫಾಲೋಯರ್ ಗಳನ್ನು ಗೊಂದಲಕ್ಕೆ ಸಿಲುಕಿಸಿದ್ದಾಳೆ.

ಅಂಜೇಲಿಕಾ ಪ್ರೊಟೊದ್ಯಾಕೊನೊವಾ ಎಂಬಾಕೆ ಇನ್ ಸ್ಟಾ ದಲ್ಲಿ 1.06 ಲಕ್ಷ ಫಾಲೋಯರ್ ಗಳನ್ನು ಹೊಂದಿದ್ದಾಳೆ. ಈಕೆ ಬೃಹದಾದ ಹುಬ್ಬಿನ ಅಲಂಕಾರದಿಂದಲೇ ಫೇಮಸ್.

ಸಾಮಾನ್ಯವಾಗಿರುವ ಹುಬ್ಬಿನ ನಾಲ್ಕೈದು ಪಟ್ಟು ದೊಡ್ಡದಾದ ಹುಬ್ಬಿನ ಅಲಂಕಾರದಿಂದಲೇ ಗಮನ ಸೆಳೆದಿದ್ದಾಕೆ. ಆಂಗ್ರಿ ಬರ್ಡ್ ವಿಡಿಯೋ ಗೇಮ್ ನಿಂದ ಪ್ರಭಾವಿತಳಾಗಿ ಈ ರೀತಿ ಅಲಂಕಾರ ಮಾಡಿಕೊಂಡಿದ್ದರಂತೆ.

ಇತ್ತೀಚೆಗೆ ಈಕೆ ಒಮ್ಮೆಲೆ ದೊಡ್ಡದಾದ ಐಬ್ರೋಸ್ ಬದಲು ಸಾಮಾನ್ಯ ಐಬ್ರೋಸ್ ಇರುವ ಫೋಟೋವನ್ನು ಜಾಲತಾಣದಲ್ಲಿ ಪ್ರಕಟಿಸಿದಾಗ ಆಕೆಯ ಫಾಲೋಯರ್ ಗಳು ಅವಳನ್ನು ಕಂಡು ಹಿಡಿಯದಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...