alex Certify Live News | Kannada Dunia | Kannada News | Karnataka News | India News - Part 3942
ಕನ್ನಡ ದುನಿಯಾ
    Dailyhunt JioNews

Kannada Duniya

‘ಸೆಕ್ಸ್’ ಗೆ ಸಂಬಂಧಿಸಿದ ಈ ಸಮಸ್ಯೆ ಕಾಡ್ತಿದ್ದರೆ ಬೇಡ ನಿರ್ಲಕ್ಷ್ಯ

ಲೈಂಗಿಕ ಸಮಸ್ಯೆ ಬಗ್ಗೆ ಪುರುಷರು ಹೇಳಿಕೊಳ್ಳುವುದು ಕಡಿಮೆ. ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಕೆಲವರು ಮುಜುಗರಪಟ್ಟುಕೊಂಡ್ರೆ ಮತ್ತೆ ಕೆಲವರು ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಪ್ರತಿಯೊಬ್ಬರೂ ಲೈಂಗಿಕ ಸಮಸ್ಯೆಯನ್ನು ಆದಷ್ಟು Read more…

ಗಮನಿಸಿ: 3 ಬ್ಯಾಂಕ್ ಶುರು ಮಾಡಿದೆ ಈ ವಿಶೇಷ ಸೌಲಭ್ಯ….!

ಕೊರೊನಾ ಸಂದರ್ಭದಲ್ಲಿ ಜನರು ಜನನಿಬಿಡ ಪ್ರದೇಶಗಳಿಗೆ ಹೋಗುವುದನ್ನು ಕಡಿಮೆ ಮಾಡ್ತಿದ್ದಾರೆ. ಇದೇ ಕಾರಣಕ್ಕೆ ಡಿಜಿಟಲ್ ವಹಿವಾಟಿಗೆ ಹೆಚ್ಚಿನ ಪ್ರೋತ್ಸಾಹ ಸಿಗ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಗಳು ಅನೇಕ ಸೇವೆಗಳನ್ನು Read more…

ಆದಾಯದ ಮೂಲ ಇಲ್ಲದೇ ಅಂಗಾಂಗ ದಾನಕ್ಕೆ ಮುಂದಾದ ಬಡಪಾಯಿ….!

ಕೊರೊನಾದಿಂದಾಗಿ ಸಾಕಷ್ಟು ಉದ್ಯಮಗಳು ನೆಲ ಕಚ್ಚಿವೆ. ಅನೇಕರು ತಮ್ಮ ನೌಕರಿಯನ್ನ ಕಳೆದುಕೊಂಡಿದ್ದಾರೆ. ಇದೆಲ್ಲದರ ಜೊತೆಯಲ್ಲಿ ಅನೇಕರು ತಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡಿದ್ದಾರೆ. ಒಟ್ನಲ್ಲಿ ಕೊರೊನಾದಿಂದಾಗಿ ಜನರ ಜೀವನವೇ ಸಂಪೂರ್ಣ Read more…

ಸೋಂಕಿದ್ದರೂ ನೆಗೆಟಿವ್ ಬರ್ತಿದೆ RT-PCR ಪರೀಕ್ಷಾ ವರದಿ….!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗ್ತಿದೆ. ಇದು ಕೆಲವರ ಸಂತೋಷಕ್ಕೆ ಕಾರಣವಾಗಿದೆ. ಆದ್ರೆ ಕೆಲ ತಜ್ಞರು ಕೊರೊನಾ ಮೂರನೇ ಅಲೆ ಶುರುವಾಗಿದೆ ಎನ್ನುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಸಮಸ್ಯೆ Read more…

BIG BREAKING: ಕೊರೊನಾ ಸೋಂಕಿಗೊಳಗಾದ 20 ಮಕ್ಕಳು ಆಸ್ಪತ್ರೆಗೆ ದಾಖಲು

ಕೋವಿಡ್​ ಸೋಂಕಿಗೆ ಒಳಗಾದ ಪಾಂಡಿಚೆರಿಯ 20 ಮಕ್ಕಳನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಎಸ್​ ಮೋಹನ್​ ಕುಮಾರ್​ ಮಾಹಿತಿ ನೀಡಿದ್ದಾರೆ. Read more…

BIG NEWS: ದರ್ಶನ್ ಹಲ್ಲೆ ನಡೆಸಿದ ವ್ಯಕ್ತಿ ಕನ್ನಡಿಗ; ಸೆಕ್ಯೂರಿಟಿ ಗಾರ್ಡ್ ಗೂ ಥಳಿಸಿದ್ದ ‘ಸಾರಥಿ’ ಗ್ಯಾಂಗ್; ಇಂದ್ರಜಿತ್ ಲಂಕೇಶ್ ಸ್ಫೋಟಕ ಮಾಹಿತಿ

ಬೆಂಗಳೂರು: ಹೋಟೆಲ್ ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸಂದೇಶ್ ಹೋಟೆಲ್ ಸಪ್ಲೈಯರ್ ಹಾಗೂ ಇನ್ನಿಬ್ಬರ ಮೇಲೂ Read more…

ನಕಲಿ ಲಸಿಕೆ ಅಭಿಯಾನದಲ್ಲಿ ಮೊದಲ ಡೋಸ್​ ಪಡೆದಿದ್ದ ಮಹಿಳೆಗೆ ಕೊರೊನಾ ಸೋಂಕು: ಆಸ್ಪತ್ರೆಗೆ ದಾಖಲು

ಮುಂಬೈನಲ್ಲಿ ನಡೆದ ನಕಲಿ ಲಸಿಕಾ ವಿತರಣೆ ಅಭಿಯಾನದಲ್ಲಿ ಭಾಗಿಯಾಗಿದ್ದವರಲ್ಲಿ ಒಬ್ಬರು ಇದೀಗ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. 31 ವರ್ಷದ ಜೈನಾ ಸಾಂಘವಿ ಎಂಬವರನ್ನ ಜುಲೈ 10ರಂದು ಕೊರೊನಾದಿಂದಾಗಿ ಆಸ್ಪತ್ರೆಗೆ Read more…

ಐಟಿ ಕಾಯ್ದೆ ಸೆಕ್ಷನ್​ 66ಎ ಅಡಿಯಲ್ಲಿ ಪ್ರಕರಣ ದಾಖಲಿಸದಂತೆ ಕೇಂದ್ರ ಗೃಹ ಸಚಿವಾಲಯ ಖಡಕ್​ ಸೂಚನೆ

ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಈಗಾಗಲೇ ರದ್ದುಗೊಳಿಸಲಾದ ಸೆಕ್ಷನ್​ 66ಎಯನ್ನು ಮುಂದುವರಿಸುತ್ತಿರೋದರ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ Read more…

ಮಗುವನ್ನು ರಕ್ಷಿಸಲು ಕಟ್ಟಡದಿಂದ ಕೆಳಕ್ಕೆ ಎಸೆದ ಮಹಿಳೆ: ವಿಡಿಯೋ ವೈರಲ್

ಡರ್ಬನ್: ಮಹಿಳೆಯೊಬ್ಬಳು ತನ್ನ ಎರಡು ವರ್ಷದ ಮಗುವನ್ನು ರಕ್ಷಿಸಲು ಮಹಡಿಯ ಮೇಲಿನಿಂದ ಕೆಳಕ್ಕೆ ಎಸೆದಿರುವ ಮನಕಲಕುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ಈ Read more…

BIG NEWS: ಮೆಣಸೆಯಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ ಪ್ರಕರಣ; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ 2ನೇ ಜೆ ಎಂ ಎಫ್ Read more…

BIG NEWS: ಜ.15ರೊಳಗೆ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ; ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈಗಿನಿಂದಲೇ ಸಿದ್ಧತೆ ನಡೆಸಿದ್ದು, ಒಂದು ಹೆಜ್ಜೆ ಮುಂದಡಿಯಿಟ್ಟಿರುವ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿದೆ. ಚುನಾವಣೆಗೆ Read more…

‘ಹಂಗಾಮಾ 2’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪ್ರಿಯದರ್ಶನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಹಂಗಾಮಾ 2’ ಚಿತ್ರದ ಮತ್ತೊಂದು ವಿಡಿಯೋ ಹಾಡನ್ನು ಇಂದು ಇಶ್ತಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಚಿಂತಾ ನಾ ಕರ್’ Read more…

ವೃದ್ಧೆಗೆ ಉಡುಗೊರೆಯಾಗಿ ಬಂತು ಬಾರ್ಬಿ ಗೊಂಬೆ….!

ಬ್ರೆಜಿಲ್: ಬಾರ್ಬಿ ಗೊಂಬೆ ಅಂದ್ರೆ ಮಕ್ಕಳಿಗೆ ಬಹಳ ಅಚ್ಚುಮೆಚ್ಚು. ದೊಡ್ಡವರು ಕೂಡ ಈ ಗೊಂಬೆಯನ್ನು ಇಷ್ಟಪಡುತ್ತಾರೆ. ಯಾರೇನಾದರೂ ಅಂದುಕೊಳ್ಳುತ್ತಾರೋ ಏನೋ ಎಂದು ಕೆಲವರು ಇಂತಹ ಗೊಂಬೆಗಳನ್ನು ಇಟ್ಟುಕೊಳ್ಳುವುದಿಲ್ಲ. ಆದರೆ, Read more…

ಭಾರತದಿಂದ ನಮ್ಮ ದೇಶಕ್ಕೆ ಬರಲು ಪರ್ಯಾಯ ಮಾರ್ಗ ಹುಡುಕಿಕೊಳ್ಳಿ ಎಂದ ಕೆನಡಾ

ಭಾರತದಿಂದ ಬರುವ ವಿಮಾನಗಳಿಗೆ ಕೆನಡಾ ಜುಲೈ 21ರವರೆಗೂ ನಿರ್ಬಂಧ ಮುಂದುವರಿಸಿದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನ ಗಮನದಲ್ಲಿಟ್ಟುಕೊಂಡು ಕೆನಡಾ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಭಾರತದಿಂದ ಕೆನಡಾಗೆ ಪ್ರಯಾಣಿಸಬೇಕೆಂದುಕೊಂಡವರು ಪಯಾರ್ಯ Read more…

ಸತ್ತವರ ಹಲ್ಲು, ಉಗುರಿನಿಂದ ಆಭರಣ ತಯಾರಿಸ್ತಾಳೆ ಈ ಮಹಿಳೆ….!

ಆಭರಣ ಪ್ರಿಯರಿಗೆ ಬಂಗಾರ ಮಾತ್ರವಲ್ಲ ಬೆಳ್ಳಿ, ವಜ್ರ ಸೇರಿದಂತೆ ಎಲ್ಲ ರೀತಿಯ ಆಭರಣ ಇಷ್ಟವಾಗುತ್ತದೆ. ಆಭರಣದ ವಿಷ್ಯದಲ್ಲಿ ಆಸಕ್ತಿ, ಅಭಿಪ್ರಾಯಗಳು ಭಿನ್ನವಾಗಿರುತ್ತವೆ. ಆಸ್ಟ್ರೇಲಿಯಾ ಮಹಿಳೆಯೊಬ್ಬಳ ಆಭರಣದ ಹವ್ಯಾಸ ಹುಬ್ಬೇರಿಸುವಂತಿದೆ. Read more…

ಕೊರೊನಾ ಮಧ್ಯೆಯೇ ಹೆಚ್ಚುತ್ತಿದೆ ‘ಝಿಕಾ’ ಆತಂಕ: ಒಂದೇ ದಿನದಲ್ಲಿ ಐದು ಪ್ರಕರಣಗಳು ಪತ್ತೆ

ಕೊರೊನಾ ಆತಂಕದ ನಡುವೆಯೇ ಕೇರಳದಲ್ಲಿ ಝಿಕಾ ವೈರಸ್​ ಭಯ ಕೂಡ ಶುರುವಾಗಿದೆ. ಐದು ದಿನಗಳ ಹಿಂದಷ್ಟೇ ಮಹಿಳೆಯೊಬ್ಬರಲ್ಲಿ ಝಿಕಾ ವೈರಸ್​ ಸೋಂಕು ಕಂಡು ಬಂದಿತ್ತು. ಇದೀಗ ಕೇರಳದಲ್ಲಿ ಇನ್ನೂ Read more…

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಟಿ ಟ್ವೆಂಟಿ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಣ ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 16 ಆಟಗಾರರ ಪಟ್ಟಿಯನ್ನು ಪ್ರಕಟಣೆ ಮಾಡಿದೆ. ಇತ್ತೀಚೆಗೆ ನಡೆದ ಪಾಕಿಸ್ತಾನ ಹಾಗೂ Read more…

BIG BREAKING: ಇಂದ್ರಜಿತ್ ಲಂಕೇಶ್ ವಿರುದ್ಧ ನಟ ದರ್ಶನ್ ಆಕ್ರೋಶ

ಬೆಂಗಳೂರು: ಹೋಟೆಲ್ ಸಪ್ಲೈಯರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ ದರ್ಶನ್, ಇಂದ್ರಜಿತ್ ನನ್ನ ಮೇಲೆ ಮಾಡಿರುವ ಆರೋಪ ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ಮದುವೆ ಮಂಟಪದಲ್ಲೇ ನಿದ್ರೆಗೆ ಜಾರಿದ ವರ…..!

ಭಾರತದಲ್ಲಿ ಮದುವೆಗಳು ಅದ್ಧೂರಿಯಾಗಿ ನಡೆಯುತ್ತವೆ. ಕೆಲವು ಮದುವೆಗಳು ಐದು ದಿನಗಳ ಕಾಲ ನಡೆಯುತ್ತವೆ. ಮದುವೆ ಸಂಭ್ರಮ, ಮನೆ ತುಂಬ ಜನ, ಆಚರಣೆ ಮಧ್ಯೆ ವಧು-ವರರಿಗೆ ಆಯಾಸವಾಗುವುದು ಸಾಮಾನ್ಯ. ಸಾಮಾಜಿಕ Read more…

ದೇಶದಲ್ಲಿ ಹೆಚ್ಚಿದ ‘ಆರ್​ ಫ್ಯಾಕ್ಟರ್​’: ರಾಜ್ಯಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ……!

ವಿವಿಧ ರಾಜ್ಯಗಳ ಜೊತೆ ಮಾತುಕತೆ ನಡೆಸಿರುವ ಕೇಂದ್ರ ಸರ್ಕಾರ ಆರ್​ ಫ್ಯಾಕ್ಟರ್​ ಹೆಚ್ಚುತ್ತಿರೋದ್ರ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎನ್ನಲಾಗಿದೆ. ದೇಶದಲ್ಲಿ ಆರ್​ ಫ್ಯಾಕ್ಟರ್​ ಹೆಚ್ಚುತ್ತಿರೋದ್ರ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಹೆಜ್ಜೆ Read more…

BIG NEWS: ದರ್ಶನ್ ಬೈದಿದ್ದು ನಿಜ; ಸಪ್ಲೈಯರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂದೇಶ್ ನಾಗರಾಜ್ ಪುತ್ರನ ಸ್ಪಷ್ಟನೆ

ಮೈಸೂರು: ಹೋಟೇಲ್ ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸಂದೇಶ್ ಪ್ರಿನ್ಸ್ ಹೋಟೇಲ್ ಮಾಲೀಕ, ಸಂದೇಶ್ ನಾಗರಾಜ್ ಪುತ್ರ, ತಮ್ಮ ಹೋಟೆಲ್ ಸಪ್ಲೈಯರ್ Read more…

ಇಲ್ಲಿ ಹಣ ಕೊಟ್ಟು ವಧು ಖರೀದಿ ಮಾಡ್ತಾರೆ ಹುಡುಗ್ರು….!

ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಗಳಿಗೆ ಒಳ್ಳೆ ವರನನ್ನು ಹುಡುಕಿ, ಅದ್ಧೂರಿಯಾಗಿ ಮದುವೆ ಮಾಡಬೇಕೆಂಬ ಆಸೆಯಿರುತ್ತದೆ. ಆದ್ರೆ ಆ ದೇಶದಲ್ಲಿ ಮಾತ್ರ ಹೆಣ್ಣು ಮಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡ್ತಾರೆ. ಈ Read more…

ಜನಸಾಮಾನ್ಯರಿಗೆ ಮತ್ತೊಂದು ಶಾಕ್….! ದುಬಾರಿಯಾಗಲಿದೆ ಓಲಾ-ಉಬರ್ ಪ್ರಯಾಣ

ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಕೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಕ್ಯಾಬ್ ಅಗ್ರಿಗೇಟರ್ ಓಲಾ ಹಾಗೂ ಉಬರ್ ದರ ಹೆಚ್ಚಳಕ್ಕೆ ಮುಂದಾಗಿದೆ. ಮುಂಬೈನಲ್ಲಿ ಶೇಕಡಾ 15ರಷ್ಟು ದರ ಏರಿಸುವುದಾಗಿ ಕ್ಯಾಬ್ Read more…

‘ಆರ್ ಆರ್ ಆರ್’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್

ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷೆಯ ‘ಆರ್ ಆರ್ ಆರ್’ ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ಡಿ.ವಿ.ವಿ. ಎಂಟರ್ ಟೇನ್ ಮೆಂಟ್ Read more…

OMG! ಲಸಿಕೆ ನಂತ್ರ ಪರಿಣಿತಿ ಚೋಪ್ರಾ ಸ್ಥಿತಿ ಹೇಗಾಗಿದೆ ಗೊತ್ತಾ….?

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸದ್ಯ ಲಂಡನ್‌ನಲ್ಲಿದ್ದಾರೆ. ನಟಿ ಪರಿಣಿತಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಲಂಡನ್ ನ ಕೆಲ ಫೋಟೋಗಳನ್ನು ಈ ಹಿಂದೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಈಗ Read more…

ಶಾಕಿಂಗ್​: ಇಂಗ್ಲೆಂಡ್​ ಸರಣಿಗೆ ತೆರಳಿದ ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು….!

ಇಂಗ್ಲೆಂಡ್​ ಸರಣಿಗೆ ತೆರಳಿರುವ ಟೀಂ ಇಂಡಿಯಾ 23 ಆಟಗಾರರಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 20 ದಿನಗಳ ವಿರಾಮದ ಅವಧಿಯಲ್ಲಿ ಈ ಇಬ್ಬರು ಆಟಗಾರರು ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ Read more…

ದೇಶದಲ್ಲಿ ಕೊರೊನಾ ಮೂರನೇ ಅಲೆ ಮುನ್ಸೂಚನೆ: ಕೋವಿಡ್​ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ

ಕಳೆದ 24 ಗಂಟೆಗಳಲ್ಲಿ ಭಾರತವು 41,806 ಹೊಸ ಕೊರೊನಾ ಪ್ರಕರಣಗಳನ್ನು ವರದಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೊನಾದಿಂದ Read more…

BIG NEWS: ನಟ ದರ್ಶನ್ ರಿಂದ ದಲಿತ ಸಪ್ಲೈಯರ್ ಮೇಲೆ ಹಲ್ಲೆ; ತನಿಖೆಗೆ ಆದೇಶ

ಬೆಂಗಳೂರು: ನಟ ದರ್ಶನ್ ವಿರುದ್ಧ ಆರೋಪಗಳ ಸುರಿಮಳೆಗೈದಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ದರ್ಶನ್ ಹಾಗೂ ಗ್ಯಾಂಗ್ ಮೈಸೂರಿನ ಹೋಟೆಲ್ ಒಂದರಲ್ಲಿ ದಲಿತ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದು, ಆತನ Read more…

PF ಖಾತೆದಾರರಿಗೆ ಖುಷಿ ಸುದ್ದಿ: ಮನೆಯಲ್ಲೇ ಕುಳಿತು ಮಾಡ್ಬಹುದು ಈ ಕೆಲಸ

ನೌಕರರ ಭವಿಷ್ಯ ನಿಧಿ,ತನ್ನ ಖಾತೆದಾರರಿಗೆ ಮನೆಯಲ್ಲೇ ಕುಳಿತು ಬ್ಯಾಂಕ್ ವಿವರಗಳನ್ನು ನವೀಕರಿಸಲು ಅವಕಾಶ ನೀಡ್ತಿದೆ. ಬ್ಯಾಂಕ್ ಖಾತೆಯನ್ನು ಪಿಎಫ್ ಖಾತೆಯೊಂದಿಗೆ ಸುಲಭವಾಗಿ ನವೀಕರಿಸಬಹುದು. ಒಂದು ವೇಳೆ ಪಿಎಫ್ ಖಾತೆದಾರರು, Read more…

BIG NEWS: ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಸಿಡಿದೆದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್

ಬೆಂಗಳೂರು: 25 ಕೋಟಿ ವಂಚನೆಗೆ ಯತ್ನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ನಿರ್ದೇಶಕ ಇಂದ್ರಜಿತ್ ಲಂಕೇಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸ್ನೇಹಿತರ ವಿರುದ್ಧ ಗಂಭೀರ ಆರೋಪ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...