alex Certify Live News | Kannada Dunia | Kannada News | Karnataka News | India News - Part 3921
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಖಾತೆಗೆ ಪಿಎಂ ಕಿಸಾನ್ ನಿಧಿ ಹಣ ಬಂದಿಲ್ವಾ….? ಹೀಗೆ ಚೆಕ್ ಮಾಡಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಒಂಬತ್ತನೇ ಕಂತನ್ನು  ಸೋಮವಾರ ಬಿಡುಗಡೆ ಮಾಡಿದ್ದಾರೆ. ದೇಶದ ಕೋಟ್ಯಾಂತರ ರೈತರ ಖಾತೆಗಳಿಗೆ ಈಗಾಗಲೇ ಹಣ ವರ್ಗಾವಣೆಯಾಗಿದೆ. ಆದರೆ Read more…

SHOCKING: ಮಕ್ಕಳನ್ನು ಕಾಡಲು ಶುರು ಮಾಡಿದ ಕೊರೊನಾ – ದಾಖಲೆ ಮಟ್ಟದಲ್ಲಿ ಆಸ್ಪತ್ರೆ ಸೇರಿದ ಮಕ್ಕಳು

ಅಮೆರಿಕಾದಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ಅಬ್ಬರಿಸುತ್ತಿದೆ. ದಿನೇ ದಿನೇ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬರ್ತಿದೆ. ಈ ಬಾರಿ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ತಿದೆ. ಕೋವಿಡ್ Read more…

BIG NEWS: ಇನ್ಮುಂದೆ ಚಿತ್ರೀಕರಣಕ್ಕೆ ಟಫ್ ರೂಲ್ಸ್ ಜಾರಿ; ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ; ಸಿಎಂ ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಫೈಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಪದೇ ಪದೇ ಇಂತಹ ಹಲವು ಘಟನೆಗಳು ನಡೆಯುತ್ತಿರುವುದು Read more…

ಕೊರೋನಾ ಬಳಿಕ ಮತ್ತೊಂದು ಬಿಗ್ ಶಾಕ್: ಸಾವಿನ ಮನೆಗೆ ತಳ್ಳುವ ಮಾರಕ ಮಾರ್ಬರ್ಗ್ ವೈರಸ್ ಆತಂಕ, WHO ಎಚ್ಚರಿಕೆ

ಜಿನೀವಾ, ಸ್ವಿಟ್ಜರ್ಲೆಂಡ್: ಬಾವಲಿಗಳಿಂದ ಹರಡುವ ಮತ್ತು ಶೇಕಡ 88 ರಷ್ಟು ಸಾವಿನ ಪ್ರಮಾಣ ಹೊಂದಿರುವ ವೈರಸ್ ಆಗಸ್ಟ್ 2 ರಂದು ದಕ್ಷಿಣ ಗುಕೆಕೆಡೌ ಪ್ರಾಂತ್ಯದಲ್ಲಿ ಮೃತಪಟ್ಟ ರೋಗಿಯಿಂದ ತೆಗೆದ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; 24 ಗಂಟೆಯಲ್ಲಿ 28,204 ಜನರಲ್ಲಿ ವೈರಸ್ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 28,204 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಮುಖವಾಗಿದ್ದು, ಕಳೆದ Read more…

ಆರ್ಥಿಕ ಸವಾಲುಗಳ ನಡುವೆಯೇ ಪರಿಸರ ಕಾಳಜಿಯಲ್ಲಿ ಯುವಕನ ಹೃದಯ ಶ್ರೀಮಂತಿಕೆ

ಪರಿಸರದ ಬಗ್ಗೆ ಸಾರ್ವಜನಿಕ ಹೊಣೆಗಾರಿಕೆಯ ಅರಿವು ಮೂಡಿಸಲು ಮಾದರಿಯಾಗಿರುವ ಹಾಸನ ಜಿಲ್ಲೆಯ 20 ವರ್ಷ ವಯಸ್ಸಿನ ಈ ವಿದ್ಯಾರ್ಥಿ ತನ್ನೂರು ಗೂಡೇನಹಳ್ಳಿಯಲ್ಲಿ 5000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾನೆ. ಮೊದಲ Read more…

ಬಿಜೆಪಿ ಶಾಸಕ ಪ್ರೀತಂ ಗೌಡಗೆ ಸಚಿವ ಸೋಮಣ್ಣ ಟಾಂಗ್

ಮಂಡ್ಯ: ಪ್ರೀತಂ ಗೌಡ ಒಮ್ಮೆ ಶಾಸಕರಾದ ಕೂಡಲೇ ಅವರೇನು ದೇವರಲ್ಲ, ಅವರು ತಮ್ಮ ಇತಿಮಿತಿಯಲ್ಲಿ ಇರಬೇಕು ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ Read more…

BREAKING NEWS: ರಾಜ್ಯದ ಜನತೆಗೆ ಸಿಹಿ ಸುದ್ದಿ, ಯಾರೂ ನಿರೀಕ್ಷಿಸದ ಹೊಸ ಯೋಜನೆ ಜಾರಿ

ಮಂಡ್ಯ: ಸ್ವಾತಂತ್ರ್ಯ ದಿನಾಚರಣೆಯ ದಿನ ಹೊಸ ಯೋಜನೆ ಘೋಷಣೆ ಮಾಡಲಾಗುವುದು ಎಂದು ಸಚಿವ ಸೋಮಣ್ಣ ಸುಳಿವು ನೀಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಯಾರೂ ನಿರೀಕ್ಷೆ Read more…

ಬಾಹ್ಯಾಕಾಶ ನಿಲ್ದಾಣಕ್ಕೂ ತಟ್ಟಿದ ಒಲಂಪಿಕ್ಸ್‌ ಜ್ವರ; ನಿಬ್ಬೆರಗಾಗಿಸುತ್ತೆ ಆಟದ ವಿಡಿಯೋ

ಟೋಕಿಯೋ 2020 ಒಲಿಂಪಿಕ್ಸ್‌ ಅಂತ್ಯಗೊಳ್ಳುತ್ತಿರುವ ಬೆನ್ನಲ್ಲೇ ವಿಶ್ವದೆಲ್ಲೆಡೆ ಕ್ರೀಡಾಜ್ವರ ಹೆಚ್ಚಾದಂತೆ ಕಾಣುತ್ತಿದೆ. ಈ ಜ್ವರವೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ಮುಟ್ಟಿದೆ. ಬಾಹ್ಯಾಕಾಶ ನಿಲ್ದಾಣ ತಲುಪಲು ಹಿಡಿದುಬಂದ ಗಗನ Read more…

ತೆಂಗಿನಕಾಯಿ ಚಿಪ್ಪಿನಲ್ಲಿ ಕಣ್ಮನ ಸೆಳೆಯುವ ಕಲಾಕೃತಿ ಅರಳಿಸುವ ಕಲಾಕಾರ

ಸ್ವಾಭಾವಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಬಹೋಪಯೋಗಿ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಪ್ರಾವೀಣ್ಯ ಸಿದ್ಧಿಸಿಕೊಂಡಿರುವ ಚಿನ್ನತಂಬಿ, ತೆಂಗಿನಕಾಯಿಯ ಚಿಪ್ಪು ಹಾಗೂ ಪದರಗಳಿಂದ ಗೃಹೋಪಯೋಗಿ ವಸ್ತುಗಳನ್ನು ಉತ್ಪಾದಿಸುತ್ತಿದ್ದಾರೆ. ತಮಿಳುನಾಡಿದ ವಿರುದ್ಧನಗರ ಜಿಲ್ಲೆಯ ಶ್ರೀವಿಳ್ಳಿಪುತ್ತೂರಿನ Read more…

ತಾಲಿಬಾನಿಗಳ ಅಟ್ಟಹಾಸ: ಮೈಗಂಟಿದ ಬಿಗಿಯಾದ ಬಟ್ಟೆ ಧರಿಸಿದ್ದ ಯುವತಿ ಹತ್ಯೆ

ಕಾಬೂಲ್: ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆದಿದ್ದು, ಮೈಗಂಟಿದ ಬಿಗಿಯಾದ ಬಟ್ಟೆ ಧರಿಸಿದ ಯುವತಿಯನ್ನು ಹತ್ಯೆಮಾಡಿದ್ದಾರೆ. ತಾಲಿಬಾನ್ ಉಗ್ರರ ವಶದಲ್ಲಿರುವ ಸಮಾರ್ ನಲ್ಲಿ ಘಟನೆ ನಡೆದಿದೆ. ಮಿಜಾರ್ ಇ ಷರೀಫ್ Read more…

ಪೊಲೀಸ್ ಇಲಾಖೆಯಲ್ಲಿ 16 ಸಾವಿರ ಸಿಬ್ಬಂದಿ ನೇಮಕಾತಿ

ಬೆಂಗಳೂರು: ವಿಕಾಸಸೌಧದಲ್ಲಿ ಗೃಹ ಇಲಾಖೆ ನೂತನ ಸಚಿವ ಆರಗ ಜ್ಞಾನೇಂದ್ರ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ 16,000 ಸಿಬ್ಬಂದಿಯ ಕೊರತೆ ಇದ್ದು, ಹಂತಹಂತವಾಗಿ ಹುದ್ದೆಗಳನ್ನು Read more…

ಡೇಟಾ ಪೋರ್ಟಬಿಲಿಟಿಯನ್ನು ಮತ್ತಷ್ಟು ಸರಳಗೊಳಿಸಿದ ಫೇಸ್ಬುಕ್

ತನ್ನ ಬಳಕೆದಾರರಿಗೆ ವೈಯಕ್ತಿಕ ಮಾಹಿತಿಯನ್ನು ನಿಯಂತ್ರಿಸಲು ಇನ್ನಷ್ಟು ಆಯ್ಕೆಗಳನ್ನು ಕೊಡಲು ಮುಂದಾಗಿರುವ ಫೇಸ್ಬುಕ್, ಸೋಮವಾರ ಈ ಸಂಬಂಧ ಕೆಲವೊಂದು ಅಪ್ಡೇಟ್‌ಗಳನ್ನು ಘೋಷಿಸಿದೆ. ಡೇಟಾ ಪೋರ್ಟಬಿಲಿಟಿ ಟೂಲ್‌ ಅನ್ನು ಮತ್ತೊಮ್ಮೆ Read more…

ಮನದನ್ನೆಗೆ ಮೆಚ್ಚಿನ ರೆಸ್ಟೋರೆಂಟ್ ಆಯ್ಕೆಯಲ್ಲಿ ನೆರವಾಗಲು ಪ್ರೋಗ್ರಾಂ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ ಇಂಜಿನಿಯರ್‌

ಆಚೆ ಹೋಗಿ ತಿನ್ನಬೇಕು ಎನಿಸಿದಾಗ ಎಲ್ಲಿ ಹೋಗೋದು ಎಂದು ಆಯ್ಕೆ ಮಾಡುವುದು ಒಮ್ಮೊಮ್ಮೆ ಕಷ್ಟದ ಕೆಲಸವಾಗಿಬಿಡುತ್ತದೆ. ಕೆಲವರಿಗೆ ಈ ವಿಚಾರವಾಗಿ ಆಯ್ಕೆ ಮಾಡಲು ಗಂಟೆಗಳು ಬೇಕಾಗಬಹುದು. 21 ವರ್ಷದ Read more…

BREAKING NEWS: CRPF ಬೆಟಾಲಿಯನ್ ಮೇಲೆ ಉಗ್ರರ ದಾಳಿ

ಶ್ರೀನಗರ: CRPF ಬೆಟಾಲಿಯನ್ 178 ರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೋಪಿಯಾನ್ ನಲ್ಲಿ ಉಗ್ರರು ದಾಳಿ ನಡೆಸಿದ್ದು, ಸಿಆರ್ಪಿಎಫ್ ಯೋಧರೊಬ್ಬರಿಗೆ ಗಾಯವಾಗಿದೆ. 178 Read more…

BIG NEWS: ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಕೈಗೊಂಡಿದ್ದ ಮುಷ್ಕರ ಮುಂದೂಡಿಕೆ

ಬೆಂಗಳೂರು: ವಿದ್ಯುತ್ ಇಲಾಖೆ ಖಾಸಗೀಕರಣದ ವಿಧೇಯಕದ ವಿರುದ್ಧ ಕೆಪಿಟಿಸಿಎಲ್ ನೌಕರರು ಕೈಗೊಂಡಿದ್ದ ಮುಷ್ಕರ ಮುಂದೂಡಲಾಗಿದೆ. ಆಗಸ್ಟ್ 10 ರಂದು ವಿದ್ಯುತ್ ಕಾಯ್ದೆ ತಿದ್ದುಪಡಿ ವಿಧೇಯಕ 2021 ವಿರೋಧಿಸಿ ರಾಜ್ಯಾದ್ಯಂತ Read more…

ಲಸಿಕೆ ಪಡೆಯದ ಪಿಯು ಉಪನ್ಯಾಸಕರು – ಸಿಬ್ಬಂದಿಗೆ ಶಾಕಿಂಗ್ ಸುದ್ದಿ

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ತಗ್ಗತೊಡಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಹುತೇಕ ಎಲ್ಲ ಚಟುವಟಿಕೆಗಳು ಆರಂಭವಾಗಿದ್ದು, ಶೈಕ್ಷಣಿಕ ಚಟುವಟಿಕೆಗಳ ಆರಂಭಕ್ಕೆ ಸಿದ್ಧತೆ ನಡೆದಿದೆ. ಆಗಸ್ಟ್ 23ರಿಂದ ಪಿಯು Read more…

ವಸತಿರಹಿತ ಪರಿಶಿಷ್ಟ ಜಾತಿ ಕುಟುಂಬದವರಿಗೆ ಭರ್ಜರಿ ಗುಡ್ ನ್ಯೂಸ್

ವಸತಿರಹಿತ ಪರಿಶಿಷ್ಟ ಜಾತಿ ಕುಟುಂಬದವರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಂಗಳೂರಿನ ವಿಕಾಸಸೌಧದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಪರಿಶಿಷ್ಟ Read more…

ಸಹಕಾರ ಬ್ಯಾಂಕುಗಳಲ್ಲಿ ‘ಠೇವಣಿ’ ಇಟ್ಟವರಿಗೂ ಕೇಂದ್ರ ಸರ್ಕಾರದಿಂದ ನೆಮ್ಮದಿ ಸುದ್ದಿ

ಬ್ಯಾಂಕುಗಳು ದಿವಾಳಿಯಾದ ಸಂದರ್ಭದಲ್ಲಿ ಠೇವಣಿ ಹೊಂದಿದ್ದ ಗ್ರಾಹಕರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ರಕ್ಷಣೆಗೆ ಧಾವಿಸಿದ್ದ ಕೇಂದ್ರ ಸರ್ಕಾರ ವಿಮೆ ಖಾತರಿ ಮೊತ್ತವನ್ನು 1 ಲಕ್ಷ Read more…

ಮನೆ ಕಟ್ಟುವವರಿಗೆ ಸರ್ಕಾರದಿಂದ 5 ಲಕ್ಷ ರೂ., SC ಕುಟುಂಬಗಳಿಗೆ ಸಿಹಿ ಸುದ್ದಿ

ಬೆಂಗಳೂರು: ಪರಿಶಿಷ್ಟ ಜಾತಿಯ ಕುಟುಂಬದವರು ಮನೆ ನಿರ್ಮಿಸಿಕೊಳ್ಳಲು ನೀಡುವ ಸಹಾಯಧನದ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗುವುದು. ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ Read more…

ಈ ಸ್ಥಳಗಳಿಗೆ ಹೋಗಬೇಕೆಂದ್ರೆ ಗುಂಡಿಗೆ ಗಟ್ಟಿ ಇರಬೇಕು..!

ಅನೇಕರು ಭೂತ-ಪಿಶಾಚಿಗಳನ್ನು ನಂಬುವುದಿಲ್ಲ. ಮತ್ತೆ ಕೆಲವರು ನಂಬುತ್ತಾರೆ. ಆದ್ರೆ ಪ್ರಪಂಚದಲ್ಲಿ ಗೋಚರ ಶಕ್ತಿಗಳೇ ಇಲ್ಲ ಎನ್ನಲು ಸಾಧ್ಯವಿಲ್ಲ. ಭಾರತದಲ್ಲಿ ಅಗೋಚರ ಶಕ್ತಿಗಳ ಗೂಡಾಗಿರುವ 7 ಸ್ಥಳಗಳ ವಿವರ ಇಲ್ಲಿದೆ. Read more…

29 ಕೋಟಿ ರೂ. ವಂಚನೆ ಸಂಬಂಧ ಕಾರು ಡೀಲರ್‌ ಅರೆಸ್ಟ್

ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಬಿಎಂಡಬ್ಲ್ಯೂ ಹಣಕಾಸು ಸಂಸ್ಥೆಗಳಿಗೆ ವಂಚಿಸಿ 29 ಕೋಟಿ ರೂಪಾಯಿ ಮೌಲ್ಯದ ನಗದು ಹಾಗೂ ಕ್ರೆಡಿಟ್ ಸೌಲಭ್ಯ ಪಡೆದಿದ್ದ ಕಾರ್‌ ಡೀಲರ್‌ ಒಬ್ಬರನ್ನು ದೆಹಲಿ ಪೊಲೀಸ್‌ನ Read more…

ಪದಕ ಗೆದ್ದ ಚಾಂಪಿಯನ್‌ಗಳಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಮರಳಿದ ನೀರಜ್ ಚೋಪ್ರಾಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ. ಈ ವೇಳೆ ಚೋಪ್ರಾ ಜೊತೆಗೆ ಭಾರತದ ಇತರ Read more…

GOOD NEWS: ವಾರದಲ್ಲಿ ಬರಲಿದೆ ʼಜ಼ೈಡಸ್‌ʼನ ಕೋವಿಡ್ ಲಸಿಕೆ

ಜ಼ೈಡಸ್‌ನ ಕ್ಯಾಡಿಲ್ಲಾ ಸೂಜಿ-ರಹಿತ ಕೋವಿಡ್ ಲಸಿಕೆಗೆ ತುರ್ತು ಬಳಕೆ ಅನುಮತಿ (ಇಯುಎ) ಕೊಡಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.  ಈ ಮೂಲಕ ಜ಼ೈಡಸ್‌ನ ಜ಼ೈಕೋವ್‌-ಡಿ ಲಸಿಕೆಯು ಭಾರತದಲ್ಲಿ Read more…

SBI ಗ್ರಾಹಕರಿಗೊಂದು ಮಹತ್ವದ ಮಾಹಿತಿ: ಸೆ. 30ರೊಳಗೆ ಈ ದಾಖಲೆಗಳನ್ನು ನಿಮ್ಮ ಖಾತೆಗೆ ಲಿಂಕ್ ಮಾಡಿಕೊಳ್ಳಿ

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್‌ 30ರೊಳಗೆ ತನ್ನೆಲ್ಲಾ ಗ್ರಾಹಕರು ತಮ್ಮ ಖಾತೆಗಳೊಂದಿಗೆ ಆಧಾರ್ ಲಿಂಕ್ ಆಗಿರುವ ಪಾನ್ ಕಾರ್ಡ್‌ Read more…

ಬ್ರಿಟನ್ ರಾಜತಾಂತ್ರಿಕ ಅಧಿಕಾರಿಗೆ ಕನ್ನಡ ಕಲಿಸಿದ ’ಇಂದಿರಾನಗರದ ಗೂಂಡಾ’

’ಇಂದಿರಾನಗರದ ಗೂಂಡಾ’ ಆಗಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡು ಭಾರೀ ಜೋಶ್ ಸೃಷ್ಟಿಸಿದ ತಿಂಗಳುಗಳ ಬಳಿಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿರುವ ರಾಹುಲ್ ದ್ರಾವಿಡ್, ಬ್ರಿಟಿಷ್ ಹೈಕಮಿಷನರ್‌ ಅಲೆಕ್ಸ್‌ Read more…

ಮೀಸಲಾತಿ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ರಾಜ್ಯಗಳಿಗೆ ಅಧಿಕಾರ ನೀಡುವ ಮಸೂದೆ ಮಂಡನೆ

ನವದೆಹಲಿ: ಒಬಿಸಿ ಮೀಸಲು ಅಧಿಕಾರವನ್ನು ರಾಜ್ಯಗಳಿಗೆ ನೀಡುವ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಲಾಗಿದೆ. ಈ ವಿಧೇಯಕಕ್ಕೆ 15 ವಿಪಕ್ಷಗಳು ಬೆಂಬಲ ನೀಡಿವೆ. ಹೀಗಾಗಿ ಸುಲಭವಾಗಿ ಮಸೂದೆ ಅಂಗೀಕಾರವಾಗುವ ಸಾಧ್ಯತೆ Read more…

ಮಕ್ಕಳಿಗೆ ಭರ್ಜರಿ ಸುದ್ದಿ: ಸೂಜಿ ಚುಚ್ಚದೇ ಕೊರೋನಾ ಲಸಿಕೆ ನೀಡಲು ಕೇಂದ್ರದ ಸಮ್ಮತಿ ಸಾಧ್ಯತೆ

ನವದೆಹಲಿ: 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಈ ವಾರ ಸಮ್ಮತಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಮದಾಬಾದ್ ನ ಜೈಡಸ್ ಕ್ಯಾಡಿಲಾ Read more…

10 ನೇ ತರಗತಿ ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಸಿಹಿ ಸುದ್ದಿ: ಆ. 12 ಮತ್ತು 13 ರಂದು ಉದ್ಯೋಗ ಮೇಳ

ಮಡಿಕೇರಿ: ಯುವ ಕೌಶಲ್ಯ ಮಾಸಾಚರಣೆ ಅಂಗವಾಗಿ ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ಆಗಸ್ಟ್ 12 ಮತ್ತು 13 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ Read more…

ದಿವ್ಯಾಂಗಿಯ ಮೇಲೆ ದಾರುಣ ಹಲ್ಲೆ ಮಾಡಿದ ಪೊಲೀಸರು

ಪೊಲೀಸರೆಂದರೆ ಸಾಮಾನ್ಯವಾಗಿ ಜನರಿಗೆ ಭಯದ ಭಾವನೆ ಇರುವುದು ಸರ್ವೇ ಸಾಮಾನ್ಯ. ಸಾರ್ವಜನಿಕರ ಮೇಲೆ ಸುಖಾ ಸುಮ್ಮನೇ ಲಾಠಿ ಪ್ರಹಾರ ಮಾಡುವುದು, ವಿಚಾರಣೆ ವೇಳೆ ಅವಾಚ್ಯ ಶಬ್ದಗಳ ಬಳಕೆಯಂಥ ಹೀನಾಯವಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...