alex Certify Live News | Kannada Dunia | Kannada News | Karnataka News | India News - Part 3916
ಕನ್ನಡ ದುನಿಯಾ
    Dailyhunt JioNews

Kannada Duniya

ಅಟೆಂಡರ್ ಆಗಿದ್ದವರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಬಂಪರ್ ಸುದ್ದಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದವರಿಗೆ ರಾಜ್ಯ ಸರ್ಕಾರ ಭರ್ಜರಿ ಬಂಪರ್ ಸುದ್ದಿ ನೀಡಿದೆ. ಇವರುಗಳಿಗೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಬಡ್ತಿ ನೀಡಲು Read more…

ಶಾಲಾ – ಕಾಲೇಜು ಆರಂಭದ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಕಳೆದ ಮಧ್ಯರಾತ್ರಿಯಿಂದ ದೇಶದಾದ್ಯಂತ 5ನೇ ಹಂತದ ಲಾಕ್ ಡೌನ್ ಜಾರಿಯಾಗಿದ್ದು, ಜೂನ್ 31ರವರೆಗೆ ಇದು ಮುಂದುವರಿಯಲಿದೆ. ಈ ಲಾಕ್ ಡೌನ್ ನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಸಡಿಲಿಕೆಗಳನ್ನು ನೀಡಿದ್ದು, Read more…

ಸಿಡಿಲಿಗೆ ನಾಲ್ವರು ಬಲಿ, ರಾಜ್ಯದಲ್ಲಿ 4 ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಕಾಣಿಸಿಕೊಳ್ಳಲಿರುವ ಪರಿಣಾಮ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಜನ ತತ್ತರಿಸಿದ್ದು, ಸಿಡಿಲಿಗೆ ನಾಲ್ವರು ಬಲಿಯಾಗಿದ್ದಾರೆ. ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ Read more…

‘ವಿಚ್ಛೇದನ’ ಕುರಿತಂತೆ ಮಹತ್ವದ ಆದೇಶ ನೀಡಿದ ನ್ಯಾಯಾಲಯ

ವಿಚ್ಛೇದನ ಕುರಿತಂತೆ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪತಿ ಪೋಷಕರನ್ನು ಬಿಟ್ಟು ತನ್ನೊಂದಿಗೆ ಪ್ರತ್ಯೇಕವಾಗಿ ವಾಸಿಸಬೇಕೆಂದು ಪತ್ನಿ ಪೀಡಿಸುತ್ತಿದ್ದರೆ ಅಂತಹ ಸಂದರ್ಭದಲ್ಲಿ ವಿಚ್ಛೇದನ ಪಡೆಯಬಹುದು ಎಂದು ತಿಳಿಸಿದೆ. Read more…

ರಾಜ್ಯ ಸರ್ಕಾರದಿಂದ ಲಾಕ್ಡೌನ್ ಮಾರ್ಗಸೂಚಿ ಪ್ರಕಟ: ಏನಿರುತ್ತೆ…? ಇರಲ್ಲ…?

ಬೆಂಗಳೂರು: ಜೂನ್ 30ರ ವರೆಗೂ ಲಾಕ್ಡೌನ್ ಮುಂದುವರೆದಿದ್ದು, ಕೇಂದ್ರದ ಮಾರ್ಗಸೂಚಿ ಅನ್ವಯ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ Read more…

ಊರಿಗೆ ಹೊರಟ ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಲಾಕ್ಡೌನ್ ಜಾರಿಯಾದಾಗಿನಿಂದ ಸ್ಥಗಿತಗೊಂಡಿದ್ದ  ರೈಲುಗಳ ಸಂಚಾರ ಇಂದಿನಿಂದ ಆರಂಭವಾಗಲಿದೆ. ಲಾಕ್ ಡೌನ್ ನಡುವೆಯೂ ಶ್ರಮಿಕ್ ಎಕ್ಸ್ ಪ್ರೆಸ್ ರೈಲುಗಳು ಮತ್ತು ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. Read more…

BIG BREAKING: ರಾಜ್ಯದಲ್ಲಿ ಕೊರೋನಾ ಸ್ಪೋಟ, ರಾಯಚೂರು 83 ಸೇರಿ ಒಂದೇ ದಿನ ದಾಖಲೆಯ 299 ಮಂದಿಗೆ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 299 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು ಒಟ್ಟು 3221 ಮಂದಿಗೆ ಸೋಂಕು ತಗುಲಿದೆ. ಇವತ್ತು 221 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು Read more…

ನಿರಂತರ ಕೆಲಸದಿಂದ ಬಳಲಿ ಬೆಂಡಾದ ಸಿಬ್ಬಂದಿ, ಕೈ ಚೆಲ್ಲಿದ ಆರೋಗ್ಯ ಇಲಾಖೆ…?

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡುವುದು ಕಷ್ಟ ಸಾಧ್ಯವಾಗಿದೆ. ದ್ವಿತೀಯ ಸಂಪರ್ಕಿತರ ಪತ್ತೆ ಮಾಡಿ ಕ್ವಾರಂಟೈನ್ ಮಾಡುವುದು ಕಷ್ಟ ಸಾಧ್ಯವಾದ ಹಿನ್ನೆಲೆಯಲ್ಲಿ Read more…

ಪೊಲೀಸ್ ಠಾಣೆ ಎದುರಲ್ಲೇ ಫೈಟಿಂಗ್: ಆಮೇಲೇನಾಯ್ತು ಗೊತ್ತಾ…?

ಬಳ್ಳಾರಿ: ಹೂವಿನ ಹಡಗಲಿ ಪಟ್ಟಣದ ಪೊಲೀಸ್ ಠಾಣೆ ಮುಂದೆ ಎರಡು ಕುಟುಂಬದವರು ಹೊಡೆದಾಡಿಕೊಂಡಿದ್ದು, ನಾಲ್ವ ರು ಗಾಯಗೊಂಡಿದ್ದಾರೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯಲ್ಲಿರುವ ಪೊಲೀಸ್ ಠಾಣೆ ಎದುರು ಕೌಟುಂಬಿಕ ಕಲಹದ Read more…

ಭಾರಿ ಸಿಡಿಲು ಬಡಿದು ವಿಶ್ವವಿಖ್ಯಾತ ತಾಜ್ ಮಹಲ್ ಗೆ ಹಾನಿ

ಶುಕ್ರವಾರ ರಾತ್ರಿ ಬಾರಿ ಗುಡುಗು-ಸಿಡಿಲು ಆರ್ಭಟ ದೊಂದಿಗೆ ಉತ್ತರ ಪ್ರದೇಶದ ಅನೇಕ ಕಡೆ ಮಳೆಯಾಗಿದ್ದು ಆಗ್ರಾದ ವಿಶ್ವವಿಖ್ಯಾತ ತಾಜ್ ಮಹಲ್ ಗೆ ಸಿಡಿಲು ಬಡಿದು ಹಾನಿಯಾಗಿದೆ. ಸಿಡಿಲು ಬಡಿದ Read more…

BIG NEWS: ಸರ್ಕಾರದಿಂದ ಲಾಕ್ ಡೌನ್ ಮಾರ್ಗಸೂಚಿ ರಿಲೀಸ್, ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯ ಸರ್ಕಾರದಿಂದ 5 ನೇ ಹಂತದ ಲಾಕ್ಡೌನ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಜೂನ್ 7 ರವರೆಗೆ ಹೋಟೆಲ್, ರೆಸ್ಟೋರೆಂಟ್ ಮಾಲ್ ಬಂದ್ ಆಗಿರುತ್ತದೆ. ಜೂನ್ 8 ರಿಂದ Read more…

ಮಗಳಿಗಾಗಿ ಟ್ರಾನ್ಸ್ಪರೆಂಟ್ ಮಾಸ್ಕ್ ಸಿದ್ಧಪಡಿಸಿದ ತಾಯಿ

ಕೊರೋನಾ ವೈರಸ್ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಈ ಸಂದರ್ಭದಲ್ಲಿ ತುಟಿಯ ಚಲನೆಯನ್ನು ಗಮನಿಸಿಯೇ ಎದುರಿನವರನ್ನು ಅರ್ಥೈಸಿಕೊಳ್ಳುವ ಮತ್ತು ಪ್ರತಿಕ್ರಿಯಿಸುವ ಶ್ರವಣದೋಷ ಹೊಂದಿದವರು ಏನು ಮಾಡಬೇಕು? ಶ್ರವಣದೋಷವುಳ್ಳ ತಾಯಿಯು Read more…

‘ಸರ್ಕಾರ ಸುಭದ್ರ, ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲ’

ಮೈಸೂರು: ರಾಜ್ಯ ಸರ್ಕಾರ ಸುಭದ್ರವಾಗಿರುತ್ತದೆ. ಸರ್ಕಾರವನ್ನು ಏನು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಆಂತರಿಕ Read more…

ಕ್ವಾರಂಟೈನ್ ಸಮಯದಲ್ಲಿ ಕಲ್ಪನೆಯನ್ನು ಸಾಕಾರ ಮಾಡಿಕೊಂಡ ವ್ಯಕ್ತಿ

ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದುದರಿಂದ ಜನತೆ ಮನೆ ಬಿಟ್ಟು ಹೊರ ಬರಲಾರದೇ ಜನ ಬಂಧಿಯಾಗಿದ್ದರು. ಸಮಯ ಕಳೆಯಲಾರದೆ ಪರಿತಪಿಸಿದವರು ಅನೇಕರು, ಇನ್ನು ಕೆಲವರು ತಮ್ಮ ಹವ್ಯಾಸಗಳನ್ನು Read more…

14 ಮರಿಗಳಿಗೆ ಜನ್ಮ ನೀಡಿ ದಾಖಲೆ ಮಾಡಿದ ಲ್ಯಾಬ್ರಡಾರ್…!

ಬೆಲ್ಲಾ ಎಂಬ ಆರು ವರ್ಷದ ಲ್ಯಾಬ್ರಡಾರ್ 14 ಮರಿಗಳಿಗೆ ಒಟ್ಟಿಗೆ ಜನ್ಮ ನೀಡಿದ್ದು, ಇದು ಅತಿದೊಡ್ಡ ಜನನೋತ್ಸವ ಎನ್ನಲಾಗಿದೆ. ಹಾಜೆಲ್ ಹೆಡ್ಜ್ ಎಂಬುವರು ತಮ್ಮ ನಾಯಿ ಇಷ್ಟೊಂದು ಮರಿ Read more…

ಶಿವಮೊಗ್ಗ ಜಿಲ್ಲೆಗೂ ಪಾದರಾಯನಪುರ ಕಂಟಕ, 6 ಪೊಲೀಸರಿಗೆ ಕೊರೋನಾ…?

ಶಿವಮೊಗ್ಗ ಜಿಲ್ಲೆಯಲ್ಲಿ ಆರು ಜನರಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಶಿವಮೊಗ್ಗ ಜಿಲ್ಲೆಗೆ ಪಾದರಾಯನಪುರ ಕಂಟಕ ತಗುಲಿದ್ದು ಕೆಎಸ್ಆರ್ಪಿಯ ಆರು ಜನ ಕಾನ್ ಸ್ಟೇಬಲ್ ಗಳು ಬೆಂಗಳೂರಿನ Read more…

ಸಿಎಂ ಯಡಿಯೂರಪ್ಪ ಸರ್ಕಾರದಿಂದ ರಾಜ್ಯದ ಜನತೆಗೆ ಮತ್ತೊಂದು ಸಿಹಿ ಸುದ್ದಿ

ಬೆಂಗಳೂರು: ಲಾಕ್ ಡೌನ್ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ರಾಜ್ಯ ಸರ್ಕಾರ ಮುಂದಾಗಿದ್ದು ಜೂನ್ 8 ರಿಂದ ರಾಜ್ಯದಲ್ಲಿ ವಿವಿಧ ಚಟುವಟಿಕೆಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. Read more…

ಹಸು ಮೈ ತೊಳೆಯಲು ಹೋದಾಗಲೇ ದುರ್ಘಟನೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೆಚ್. ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಹಸು ಮೈ ತೊಳೆಯಲು ಕೆರೆಗೆ ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ. 13 ವರ್ಷದ ಮನೋಜ್ ಮತ್ತು ಮಹೇಶ್ Read more…

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಈ ವೃದ್ದೆಯೇ ಸಾಕ್ಷಿ

ಕೊರೋನಾ ಲಾಕ್ ಡೌನ್ ಕಾರಣದಿಂದ ಭಾರತವು ಭೀಕರ ವಲಸೆ ಬಿಕ್ಕಟ್ಟಿನ ಸಮಸ್ಯೆ ಎದುರಿಸುತ್ತಿದೆ. ಮಹಾನಗರಗಳಲ್ಲಿ ಸಿಲುಕಿಕೊಂಡ ವಲಸೆ ಕಾರ್ಮಿಕರು ಊಟಕ್ಕಾಗಿ ಪರದಾಡುತ್ತಿದ್ದಾರೆ. ಈ ವೇಳೆ ಮಾನವೀಯತೆ ಮೆರೆದವರು ಸಾವಿರಾರು Read more…

ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತೆ ವೈನ್ ಸುರಿಯುವ ವಿಡಿಯೋ

ನೆಟ್ಟಿಗರನ್ನು ಕನ್ಫ್ಯೂಸ್ ಮಾಡುವ ಕಲಾಕಾರಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದೀಗ ಯುಎಸ್ ನ ಬೋಸ್ಟನ್ ಮೂಲದ ವಿಎಫ್ ಎಕ್ಸ್ ಕಲಾವಿದ ಕೆವಿನ್ ವಿಡಿಯೋವೊಂದನ್ನು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿ Read more…

ಮೆಚ್ಚುಗೆಗೆ ಪಾತ್ರವಾಗಿದೆ 91ರ ಹರೆಯದ ವೃದ್ಧನ ಉತ್ಸಾಹ

91 ವರ್ಷದ ಅಜ್ಜನೊಬ್ಬ ತನ್ನ ಮೊಮ್ಮಕ್ಕಳ ಜತೆ ಸೇರಿ ಡಾಲ್ಗೊನಾ ಕಾಫಿ ಮಾಡಿದ ವಿಡಿಯೋ ಯು ಟ್ಯೂಬ್ ನಲ್ಲಿ ಅಪ್‌ಲೋಡ್ ಆಗಿದ್ದು, ವೈರಲ್ ಆಗಿದೆ. ಅವರು ಹೇಳುವ ಸೂಚನೆಗಳನ್ನು Read more…

BSY ಬದಲಾವಣೆಗೆ ರಹಸ್ಯ ಕಾರ್ಯಾಚರಣೆ…? ಕೇಂದ್ರ ಸಚಿವ ಸಾಥ್: ಹೊಸ ಸಿಎಂ ಯಾರು ಗೊತ್ತಾ..?

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬೇರೆಯವರನ್ನು ನಾಯಕರನ್ನಾಗಿ ಮಾಡಲು ಬಿಜೆಪಿಯ ಕೆಲವು ಶಾಸಕರು ಮುಂದಾಗಿದ್ದು ರಹಸ್ಯವಾಗಿ ಪ್ರಯತ್ನ ನಡೆಸಿದ್ದಾರೆ. ಕೇಂದ್ರ ಸಚಿವರೊಬ್ಬರ ಮೂಲಕ ಈ ಪ್ರಯತ್ನ ಆರಂಭಿಸಲಾಗಿದ್ದು Read more…

BIG NEWS: ಬೆಚ್ಚಿಬಿದ್ದ ಬಿಜೆಪಿ, ರಾಜಕೀಯ ವಲಯದಲ್ಲೇ ಸಂಚಲನ ಮೂಡಿಸಿದ ಬೆಳವಣಿಗೆ – BSY ಕೆಳಗಿಳಿಸಲು ರಹಸ್ಯ ಕಾರ್ಯತಂತ್ರ..?

ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆದಿವೆ. ಬಿಜೆಪಿ ಪಾಳಯ  ಮಾತ್ರವಲ್ಲ ರಾಜ್ಯ ರಾಜಕೀಯದಲ್ಲೂ ಈ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ. ಸಿಎಂ ಯಡಿಯೂರಪ್ಪನವರ ಕುರ್ಚಿಯನ್ನು ಅಲ್ಲಾಡಿಸುವ ಕುರಿತು ನಡೆದ Read more…

ಅಚ್ಚರಿಗೆ ಕಾರಣವಾಗಿದೆ ಎರಡು ಬಾಯಿ ಹೊಂದಿರುವ ಮಗು

ಎರಡು ಬಾಯಿ ಹೊಂದಿದ ಅಪರೂಪದ ಮಗು ಜನನವಾಗಿದ್ದು, ವೈದ್ಯರಿಗೆ ಅದರ ಒಂದು ಬಾಯಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಿದ್ದಾರೆ. ಅಪರೂಪವೆಂಬಂತೆ ಜನಿಸಿರುವ ಹೆಣ್ಣು ಮಗು, ಭ್ರೂಣದಲ್ಲಿ ಇದ್ದಾಗಲೇ ವೈದ್ಯರು Read more…

ಸೈನ್ಯದಲ್ಲಿದ್ದ ಸಹೋದರ ಬರೆದ ಪತ್ರವನ್ನು 52 ವರ್ಷದ ಬಳಿಕ ಸ್ವೀಕರಿಸಿದ‌ ಮಹಿಳೆ…!

ಸೈನ್ಯದಲ್ಲಿದ್ದ ತನ್ನ ಸಹೋದರ ಬರೆದ ಪತ್ರವನ್ನು ಮಹಿಳೆಯೊಬ್ಬರು ಬರೋಬ್ಬರಿ 52 ವರ್ಷಗಳ ಬಳಿಕ ಸ್ವೀಕರಿಸಿದ್ದಾರೆ. ವಿಯೆಟ್ನಾಂ ಯುದ್ಧದಲ್ಲಿ ಪಾಲ್ಗೊಂಡಿದ್ದ ಆತ 1968ರಲ್ಲಿ ಪತ್ರ ಬರೆದಿದ್ದ. ಅದು 2020ರ ಮೇ Read more…

ವನ್ಯಜೀವಿ ತಜ್ಞರನ್ನು ಬೆರಗುಗೊಳಿಸಿದ ವೊಲ್ವೆರಿನ್

ವಾಷಿಂಗ್ಟನ್ ಕಡಲ ತೀರದಲ್ಲಿ ವೊಲ್ವೆರಿನ್ ಕಾಣಿಸಿಕೊಂಡಿದ್ದು ವನ್ಯಜೀವಿ ತಜ್ಞರನ್ನು ಬೆರಗುಗೊಳಿಸಿದೆ. ತಾವು ವೊಲ್ವೆರಿನ್ ನೋಡಿದ್ದಾಗಿ ಮಹಿಳೆಯೊಬ್ಬರು ವನ್ಯಜೀವಿ ಅಧಿಕಾರಿಗೆ ತಿಳಿಸಿದಾಗ ಮೊದಲು ಅವರು ನಂಬಿರಲಿಲ್ಲ. ಆಕೆ ಫೋಟೋ ಕ್ಲಿಕ್ Read more…

‘ಮನ್ ಕಿ ಬಾತ್’ನಲ್ಲಿ ರೈತರಿಗೆ ಪ್ರಧಾನಿ ಮೋದಿಯಿಂದ ಗುಡ್ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ‘ಮನ್ ಕಿ ಬಾತ್’ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ದೇಶದ ವಿವಿಧೆಡೆ ಮಿಡತೆಗಳ ದಾಳಿ ಬಗ್ಗೆ ಉಲ್ಲೇಖಿಸಿದ ಅವರು, ಮಿಡತೆ ಹಾವಳಿ Read more…

2 ದಿನ ವೇಗದ ಗಾಳಿ ಸಹಿತ ಭಾರೀ ಮಳೆ ಸಾಧ್ಯತೆ, ಮೀನುಗಾರರಿಗೆ ಎಚ್ಚರಿಕೆ

ನವದೆಹಲಿ: ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂದೇ ದಡಕ್ಕೆ ಬರುವಂತೆ ಮೀನುಗಾರರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಅರಬ್ಬಿ ಸಮುದ್ರದಲ್ಲಿ ಚಂಡಮಾರುತದಿಂದಾಗಿ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಗೃಹ Read more…

ರಾಜ್ಯದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ, ಸಿಎಂ ಯಡಿಯೂರಪ್ಪಗೆ ಆನೆಬಲ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ನೀವು ಗಮನಹರಿಸಿ, ರಾಜಕೀಯ ಬೆಳವಣಿಗೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅಭಯ Read more…

‘ಮನ್ ಕಿ ಬಾತ್’ನಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಮಹತ್ವದ ಮಾಹಿತಿ

ನವದೆಹಲಿ: ಮನೆಯಿಂದ ಅನಗತ್ಯವಾಗಿ ಯಾರೂ ಹೊರಗೆ ಬರಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ‘ಮನ್ ಕಿ ಬಾತ್’ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...