alex Certify Live News | Kannada Dunia | Kannada News | Karnataka News | India News - Part 3895
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಖ್ಖರು, ಹಿಂದೂಗಳ ರಕ್ಷಣೆಯ ಅಭಯ ನೀಡಿದ ತಾಲಿಬಾನ್

“ಅಫ್ಘಾನಿಸ್ತಾನದಲ್ಲಿರುವ ಸಿಖ್ಖರು ಹಾಗೂ ಹಿಂದೂಗಳ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದ್ದು, ಯಾರೂ ಹೆದರಬೇಕಾದ ಅಗತ್ಯವಿಲ್ಲ” ಎಂದು ಕಾಬೂಲ್‌ ಗುರುದ್ವಾರಾದ ಮುಖ್ಯಸ್ಥರು ಕೊಟ್ಟಿರುವ ಹೇಳಿಕೆಯೊಂದರ ವಿಡಿಯೋವನ್ನು ತಾಲಿಬಾನ್‌ನ ವಕ್ತಾರನೊಬ್ಬ ಶೇರ್‌ ಮಾಡಿಕೊಂಡಿದ್ದಾನೆ. ಸೌದಿ Read more…

ಅಫ್ಘಾನಿಸ್ತಾನ ಖಜಾನೆ ದುಡ್ಡನ್ನು ಮುಟ್ಟಲು ತಾಲಿಬಾನ್‌ ಗೆ ಸಾಧ್ಯವಿಲ್ಲ….!

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ ಮೇಲೆ ನಿಯಂತ್ರಣ ಸಾಧಿಸಿರುವ ತಾಲಿಬಾನ್‌ಗೆ ದೇಶದ ಕೇಂದ್ರ ಬ್ಯಾಂಕ್‌ ನ ಸಂಪನ್ಮೂಲಗಳನ್ನು ಈಗಲೇ ಮುಟ್ಟುವುದು ಅಸಾಧ್ಯವಾಗಿದೆ. ಈ ಕುರಿತು ಸರಣಿ ಟ್ವೀಟ್‌ಗಳ ವಿವರಣೆ ಕೊಟ್ಟಿರುವ Read more…

’ವೀರಂ’ ಶೂಟಿಂಗ್‌ ಕೊನೆ ದಿನದ ವಿಡಿಯೋ ಶೇರ್‌ ಮಾಡಿದ ಪ್ರಜ್ವಲ್ ದೇವರಾಜ್

ಪ್ರಜ್ವಲ್ ದೇವರಾಜ್ ಹಾಗೂ ರಚಿತಾ ರಾಮ್ ಅಭಿನಯದ ’ವೀರಂ’ ಚಿತ್ರದ ಶೂಟಿಂಗ್ ಮುಗಿದಿದೆ. “ಇಲ್ಲಿಗೆ ಈ ಕೆಲಸ ಮುಗೀತು. ಮುಂದಿನದರತ್ತ ಹೋಗೋಣ….” ಎಂದು ತಮ್ಮ ಅಭಿನಯದ ಚಿತ್ರದ ಶೂಟಿಂಗ್‌ನ Read more…

ಲಸಿಕೆ ಪಡೆದವರಿಗೂ ಕೊರೊನಾ….! ಇದರ ಹಿಂದಿನ ಕಾರಣ ಬಿಚ್ಚಿಟ್ಟಿದೆ ಅಧ್ಯಯನ

ಕೋವಿಡ್ ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ಪಡೆದ ಮಂದಿಯಲ್ಲಿ ಮತ್ತೊಮ್ಮೆ ಸೋಂಕು ಕಾಣಿಸಿಕೊಳ್ಳಲು ಡೆಲ್ಟಾ ವೈರಾಣುವೇ ಕಾರಣವೆಂಬ ಮಾತನ್ನು ಇಂಡಿಯನ್ ಸಾರ್ಸ್ ಕೋವ್‌-2 ಜೀನಾಮಿಕ್ಸ್‌ ಕನ್ಸಾರ್ಷಿಯಮ್ (ಇನ್ಸಾಕಾಗ್) ಒತ್ತಿ ಹೇಳಿದೆ. Read more…

ಗಮನಿಸಿ…! ‘ಭಾರಿ ಮಳೆ’ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ, ‘ಯೆಲ್ಲೋ ಅಲರ್ಟ್’

ಬೆಂಗಳೂರು: ಆಗಸ್ಟ್ 23 ರಿಂದ ವ್ಯಾಪಕ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯ ರಾಜ್ಯದ ಕೆಲವು ಪ್ರದೇಶಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಆಗಸ್ಟ್ 23 Read more…

SHOCKING: ಪಾರ್ಟಿಯಲ್ಲಿ ಹೀಗಾಯ್ತು… ಸ್ನೇಹಿತನಿಂದಲೇ ಆಘಾತಕಾರಿ ಕೃತ್ಯ

ಬೆಂಗಳೂರು: ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಸ್ನೇಹಿತನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಶ್ರೀನಿವಾಸನಗರದ Read more…

ಮತಾಂತರ ವಿರೋಧಿ ಕಾಯ್ದೆ ಕಾನೂನುಗಳಿಗೆ ಗುಜರಾತ್‌ ಹೈಕೋರ್ಟ್ ತಡೆಯಾಜ್ಞೆ

ಬಲವಂತದ ಅಂತರಧರ್ಮೀಯ ಮದುವೆಗಳಿಗೆ ಕಡಿವಾಣ ಹಾಕಲೆಂದು ತರಲಾದ ಗುಜರಾತ್‌ ಧಾರ್ಮಿಕ ಸ್ವಾತಂತ್ರ‍್ಯ (ತಿದ್ದುಪಡಿ) ಕಾಯಿದೆ, 2021ರಲ್ಲಿ ಇರುವ ಕೆಲವೊಂದು ವಿಧಿಗಳಿಗೆ ಗುಜರಾತ್‌ ಹೈಕೋರ್ಟ್ ತಡೆಯೊಡ್ಡಿದೆ. ಜೂನ್ 15ರಂದು ಗೊತ್ತುಪಡಿಸಲಾದ Read more…

ಅಮೆರಿಕ ವಿಮಾನದಿಂದ ಬಿದ್ದು ಮೃತಪಟ್ಟ ಅಫ್ಘನ್ ರಾಷ್ಟ್ರೀಯ ಫುಟ್ಬಾಲ್‌ ಆಟಗಾರ

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಿಮಾನವೊಂದರಿಂದ ಕೆಳಗೆ ಬಿದ್ದು ಅಫ್ಘಾನಿಸ್ತಾನ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ ಜ಼ಾಕಿ ಅನ್ವರಿ ಮೃತಪಟ್ಟಿದ್ದಾರೆ. ಅಮೆರಿಕ ವಾಯುಪಡೆಯ ಬೋಯಿಂಗ್ ಸಿ-17 ವಿಮಾನವನ್ನೇರಿದ ಜ಼ಾಕಿ, Read more…

ರಾಜ್ಯದ ಜನತೆಗೆ ಸರ್ಕಾರದಿಂದ ಗುಡ್ ನ್ಯೂಸ್: ಆರೋಗ್ಯ –ಕ್ಷೇಮ ಸೌಲಭ್ಯ

 ಬೆಂಗಳೂರು: ರಾಜ್ಯದ ಜನರಿಗೆ ಆರೋಗ್ಯ -ಕ್ಷೇಮ ಕಲ್ಪಿಸುವ ಉದ್ದೇಶದಿಂದ 2859 ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ Read more…

BREAKING: ತಂಟೆಗೆ ಬಂದ್ರೆ ಹುಷಾರ್, ತಾಲಿಬಾನ್ ಸೇರಿ ಉಗ್ರ ಸಂಘಟನೆಗಳಿಗೆ ಭಾರತ ವಾರ್ನಿಂಗ್

ತಾಲಿಬಾನಿಗಳೊಂದಿಗೆ ಉಗ್ರ ಸಂಘಟನೆಗಳಿಗೆ ಭಾರತ ವಾರ್ನಿಂಗ್ ಮಾಡಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಗುಡುಗಿದ ಭಾರತ, ಭಾರತವನ್ನು ಕೆಣಕುವ ಕೆಲಸ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಹೇಳಿದೆ. ಭಾರತ ವಿಶ್ವಸಂಸ್ಥೆಯ ಭದ್ರತಾ Read more…

ಅಫ್ಘಾನ್ ಮಹಿಳಾ ನಿರೂಪಕಿಗೆ ಮನೆಗೆ ಹೋಗಲು ತಾಲಿಬಾನ್ ತಾಕೀತು

ತಾಲಿಬಾನ್ ತೆಕ್ಕೆಗೆ ತಮ್ಮ ದೇಶದ ಆಡಳಿತ ಬಿದ್ದಾಗಿನಿಂದ ಮಹಿಳೆಯರ ಹಿತಾಸಕ್ತಿಗಳ ಬಗ್ಗೆ ಎಲ್ಲೆಲ್ಲೂ ಆತಂಕ ಸೃಷ್ಟಿಯಾಗಿರುವ ನಡುವೆ, ಕಾಬೂಲ್‌ನಲ್ಲಿ ಮಹಿಳೆಯರ ಗುಂಪೊಂದು ತಮ್ಮ ಹಕ್ಕುಗಳ ರಕ್ಷಣೆಗೆ ಕೋರಿ ಧರಣಿ Read more…

ಪಂದ್ಯದ ವೇಳೆ ಮಾಜಿ ಪ್ರಿಯಕರನೊಂದಿಗೆ ಕೈಕುಲುಕಲು ನಿರಾಕರಿಸಿದ ಆಟಗಾತಿ

ಇಂಗ್ಲೆಂಡ್‌ನಲ್ಲಿ ಹಮ್ಮಿಕೊಳ್ಳಲಾದ ಸ್ನೂಕರ್‌ ಆಟವೊಂದರ ವಿಡಿಯೋ ವೈರಲ್‌ ಆಗಿದೆ. ’ಮಾಜಿಗಳ ಕಾದಾಟ’ ಎಂದು ಬಣ್ಣಿಸಲಾದ ಈ ಆಟವು ರೆಯಾನ್ನೆ ಎವಾನ್ಸ್‌ ಮತ್ತು ಮಾರ್ಕ್ ಅಲೆನ್ ಎಂಬ ಆಟಗಾರರ ನಡುವೆ Read more…

ರುಚಿಯಾದ ಪನ್ನೀರ್ ಬಟಾಣಿ ಮಸಾಲಾ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಪನ್ನೀರ್- 150 ಗ್ರಾಂ, ಹಸಿ ಬಟಾಣಿಕಾಳು- ಅರ್ಧ ಕಪ್, ಈರುಳ್ಳಿ- 2, ಬೆಳ್ಳುಳ್ಳಿ ಎಸಳು- 8, ಶುಂಠಿ- 1 ಇಂಚು, ಹಸಿಮೆಣಸಿನಕಾಯಿ- 3, ಖಾರದ ಪುಡಿ- Read more…

ಮನಕಲಕುತ್ತೆ ವಿಮಾನ ನಿಲ್ದಾಣದಲ್ಲಿ ಅಂಗಲಾಚಿದ ಯುವತಿ ವಿಡಿಯೋ

ಅಫ್ಘಾನಿಸ್ತಾನವು ತಾಲಿಬಾನ್ ವಶವಾದ ಬಳಿಕ ಸಾಕಷ್ಟು ಆಘಾತಕಾರಿ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಇದೀಗ ಕಾಬೂಲ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮತ್ತೊಂದು ಶಾಕಿಂಗ್​ ವಿಡಿಯೋ ಬೆಳಕಿಗೆ ಬಂದಿದೆ. Read more…

ಉತ್ತಮ ಕ್ರೆಡಿಟ್ ಸ್ಕೋರ್‌ ಕಾಯ್ದುಕೊಳ್ಳಬೇಕಾದಲ್ಲಿ ಈ ವಿಚಾರ ನಿಮಗೆ ತಿಳಿದಿರಲಿ

ವ್ಯಕ್ತಿಯೊಬ್ಬರ ಆರ್ಥಿಕ ಆರೋಗ್ಯದ ಸೂಚಕವಾದ ಕ್ರೆಡಿಟ್ ಸ್ಕೋರ್‌‌, ಬ್ಯಾಂಕುಗಳಿಗೆ ಸಾಲ ವಿತರಿಸುವ ಮುನ್ನ ನಿರ್ದಿಷ್ಟ ಗ್ರಾಹಕನ ವಿಶ್ವಾಸಾರ್ಹತೆ ಎಷ್ಟರ ಮಟ್ಟಿಗೆ ಇದೆ ಎಂದು ತೋರುತ್ತದೆ. ಸಾಮಾನ್ಯವಾಗಿ 300-900ರ ನಡುವೆ Read more…

ಅತ್ಯಂತ ಎತ್ತರದ ಔಟ್‌ ಲೆಟ್ ಎಂಬ ಖ್ಯಾತಿ ಪಡೆದಿದೆ ಮ್ಯಾಕ್‌ ಡೊನಾಲ್ಡ್ಸ್‌‌ ನ ಈ ರೆಸ್ಟೋರೆಂಟ್

ಜಗತ್ತಿನಾದ್ಯಂತ ತನ್ನ ರೆಸ್ಟೋರೆಂಟ್‌ ಗಳನ್ನು ಹೊಂದಿರುವ ಮ್ಯಾಕ್‌ ಡೊನಾಲ್ಡ್ಸ್‌‌ ಇದೀಗ ಟಿಬೆಟ್ ರಾಜಧಾನಿ ಲ್ಹಾಸಾದಲ್ಲಿ ಔಟ್‌ ಲೆಟ್ ಒಂದನ್ನು ತೆರೆದಿದೆ. ಸಮುದ್ರ ಮಟ್ಟದಿಂದ 12,139 ಅಡಿ ಎತ್ತರದ ಜಾಗದಲ್ಲಿ Read more…

ನಿದ್ದೆಗಣ್ಣಲ್ಲಿ ಮಾತನಾಡುವ ವೇಳೆ ಬಯಲಾಯ್ತು ಬಾಯ್ ​ಫ್ರೆಂಡ್​ ಕಳ್ಳಾಟ..! ಮುಂದೇನಾಯ್ತು ಗೊತ್ತಾ…?

ತನ್ನ ಬಾಯ್​ಫ್ರೆಂಡ್​ ನಿದ್ರೆಗಣ್ಣಲ್ಲಿ ಕನವರಿಸುತ್ತಿದ್ದುದನ್ನು ಕೇಳಿದ ಗರ್ಲ್​ಫ್ರೆಂಡ್​ ತಾನೆಂತ ದೊಡ್ಡ ಮೋಸಕ್ಕೆ ಒಳಗಾಗಿದ್ದೇನೆ ಎಂಬ ವಿಚಾರ ತಿಳಿದಿದ್ದಾಳೆ. ಬೈಲಿ ಹಂಟರ್​ ಹೇಳುವ ಪ್ರಕಾರ ಆಕೆಯ ಬಾಯ್​ಫ್ರೆಂಡ್​ ನಿದ್ದೆಗಣ್ಣಲ್ಲಿ ಇನ್ನೊಬ್ಬ Read more…

ಕೊಡಗಿನ ಬೆಟ್ಟಗಳಿಗೆ ನೀಲಿ ಬಣ್ಣ ತುಂಬುತ್ತಿದೆ ʼನೀಲಕುರಂಜಿʼ ಪುಷ್ಪ

ಐದರಿಂದ 12 ವರ್ಷಗಳಿಗೊಮ್ಮೆ ಅರಳುವ ನೀಲಕುರಂಜಿ ಹೂವುಗಳನ್ನು ನೋಡಲು ಪ್ರಕೃತಿ ಪ್ರಿಯರು ಪಶ್ಚಿಮ ಘಟ್ಟಗಳ ಆಯ್ದ ಧಾಮಗಳಿಗೆ ದೂರದೂರುಗಳಿಂದ ಹೋಗುತ್ತಾರೆ. ಕೊಡಗಿನ ಘಟ್ಟಗಳಿಗೆ ನೀಲಿ ಬಣ್ಣ ತುಂಬುತ್ತಿರುವ ಈ Read more…

ಹಬ್ಬಕ್ಕೆ ದಿಢೀರನೇ ಮಾಡಿ ಅವಲಕ್ಕಿ ಲಡ್ಡು

ಬೇಕಾಗುವ ಸಾಮಾಗ್ರಿಗಳು: ಅವಲಕ್ಕಿ- 2 ಕಪ್, ಬೆಲ್ಲ- 1 ಕಪ್, ಕಾಯಿತುರಿ- ಅರ್ಧ ಕಪ್, ತುಪ್ಪ- 2 ಟೀ ಸ್ಪೂನ್, ದ್ರಾಕ್ಷಿ, ಗೋಡಂಬಿ, ಏಲಕ್ಕಿ-ಚಿಟಿಕೆ. ಸಮಯಪ್ರಜ್ಞೆ ಮೆರೆದು ನಾಯಿಯ Read more…

ಸರ್ಕಾರಿ ನೌಕರರಿಗೆ ಶಾಕ್: ಕಂಪ್ಯೂಟರ್ ಪರೀಕ್ಷೆ ಪಾಸಾಗದಿದ್ರೆ ವೇತನ ಬಡ್ತಿಗೆ ಬ್ರೇಕ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಜ್ಞಾನ ತಿಳಿದಿಲ್ಲವಾದರೆ ಬಡ್ತಿಗೆ ತಡೆ ಬೀಳಲಿದೆ. ಸರ್ಕಾರಿ ನೌಕರರು ಕಂಪ್ಯೂಟರ್ ಪರೀಕ್ಷೆಯಲ್ಲಿ ಪಾಸಾಗಬೇಕು. ಇಲ್ಲವಾದರೆ ವಾರ್ಷಿಕ ವೇತನ ಬಡ್ತಿಗೆ ತಡೆ ನೀಡಲಾಗುತ್ತದೆ Read more…

ಈ ರಾಶಿ ಮೇಲೆ ಪ್ರಭಾವ ಬೀರಲಿದೆ ಕೊನೆಯ ಚಂದ್ರಗ್ರಹಣ

ಬಾಹ್ಯಾಕಾಶದಲ್ಲಿರುವ ಎಲ್ಲಾ ಗ್ರಹಣಗಳು ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತವೆ. ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ, ನವೆಂಬರ್ ತಿಂಗಳಲ್ಲಿ ಸಂಭವಿಸಲಿದೆ. ಈ ಚಂದ್ರಗ್ರಹಣವು ನವೆಂಬರ್ 19 ರ Read more…

ಈ ರಾಶಿಯವರು ಇಂದು ದೂರ ಪ್ರಯಾಣ ಮಾಡಲೇಬೇಡಿ….!

ಮೇಷ : ಅವಿವೇಕಿಗಳ ಜೊತೆ ಅನಗತ್ಯ ವಾದ ಬೇಡ. ಕುಹಕ ಮಾತುಗಳಿಗೆ ತಲೆಕೆಡಿಸಿಕೊಳ್ಳದೇ ಖುಷಿಯಿಂದ ಮುನ್ನುಗ್ಗಿ. ಇಂದು ಅಗ್ನಿಯಿಂದ ಅಂತರ ಕಾಯ್ದುಕೊಳ್ಳಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ.‌ ವೃಷಭ Read more…

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ: ಪತ್ರಕರ್ತರ ಮೇಲೂ ಮಾರಣಾಂತಿಕ ಹಲ್ಲೆ

2 ದಶಕಗಳ ಬಳಿಕ ಮತ್ತೊಮ್ಮೆ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್​ ಉಗ್ರರು ರಕ್ತದೋಕುಳಿಯನ್ನೇ ಹರಿಸುತ್ತಿದ್ದಾರೆ. ತಾವು ಶಾಂತಿ ಕಾಪಾಡುತ್ತೇವೆ ಎಂದು ತಾಲಿಬಾನ್​ ಮುಖ್ಯಸ್ಥರು ಹೇಳಿಕೊಳ್ಳುತ್ತಿದ್ದರೂ ಸಹ ಇಲ್ಲಿಯ ಗ್ರೌಂಡ್​ Read more…

`ಸೆಕ್ಸ್ ನಿಂದ ಸಿಗುತ್ತೆ ಹೆಚ್ಚು ಶಕ್ತಿ’: ಸುದ್ದಿಯಲ್ಲಿದೆ ಚಿನ್ನದ ಪದಕ ವಿಜೇತೆ ಹೇಳಿಕೆ

ರಷ್ಯಾದ ಒಲಿಂಪಿಕ್ ಚಾಂಪಿಯನ್ ಎಲಾ ಶಿಶ್ಕಿನಾ ಸದ್ಯ ಸುದ್ದಿಯಲ್ಲಿದ್ದಾರೆ. ಸೆಕ್ಸ್ ನನಗೆ ಹೆಚ್ಚಿನ ಶಕ್ತಿ ನೀಡುತ್ತದೆ ಎಂದು ಎಲಾ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ಕ್ರೀಡೆಗಳಲ್ಲಿ ತಮ್ಮ Read more…

ಉಗ್ರರ ಅಟ್ಟಹಾಸ: ಮನೆ ಎದುರಲ್ಲೇ ಅಪ್ನಿ ಪಕ್ಷದ ನಾಯಕನ ಹತ್ಯೆ, ಜಮ್ಮು –ಕಾಶ್ಮೀರದಲ್ಲಿ ಮತ್ತೊಬ್ಬ ರಾಜಕಾರಣಿ ಕೊಲೆ

ಶಂಕಿತ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಸ್ಥಳೀಯ ನಾಯಕನನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುಲಾಂ ಹುಸೇನ್ ಲೋನ್ ಎಂದು ಕೊಲೆಯಾದ ಮುಖಂಡ. ಕುಲ್ಗಾಂನಲ್ಲಿ ಅಪ್ನಿ ಪಕ್ಷದ ನಾಯಕರಾಗಿರುವ Read more…

ಕಂಪ್ಯೂಟರ್ ಕಲಿಯದ ಸರ್ಕಾರಿ ನೌಕರರಿಗೆ ಬಿಗ್ ಶಾಕ್: ವೇತನ ಬಡ್ತಿಗೆ ತಡೆ

ಬೆಂಗಳೂರು: ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಜ್ಞಾನ ತಿಳಿದಿಲ್ಲವಾದರೆ ಬಡ್ತಿಗೆ ತಡೆ ಬೀಳಲಿದೆ. ಸರ್ಕಾರಿ ನೌಕರರು ಕಂಪ್ಯೂಟರ್ ಪರೀಕ್ಷೆಯಲ್ಲಿ ಪಾಸಾಗಬೇಕು. ಇಲ್ಲವಾದರೆ ವಾರ್ಷಿಕ ವೇತನ ಬಡ್ತಿಗೆ ತಡೆ ನೀಡಲಾಗುತ್ತದೆ ಎನ್ನಲಾಗಿದೆ. Read more…

‘girlfriends’: ಸ್ನೇಹಿತೆಯೊಂದಿಗೇ ಸಂಬಂಧ ಬೆಳೆಸಿದ ಯುವತಿ, ಒಟ್ಟಿಗೆ ಇರಲು ಕೋರ್ಟ್ ಅನುಮತಿ

ರಾಂಪುರ್: ವಯಸ್ಕ ಯುವತಿಯರ ಲಿವ್ ಇನ್ ರಿಲೇಶನ್ ಶಿಪ್ ಗೆ ಉತ್ತರಪ್ರದೇಶ ಕೋರ್ಟ್ ಅನುಮತಿ ನೀಡಿದೆ. ತನ್ನ ಸ್ನೇಹಿತೆಯೊಂದಿಗೆ ಸಂಬಂಧ ಹೊಂದಿದ್ದ ಯುವತಿ ಆಕೆಯೊಂದಿಗೆ ಇರುವ ಉದ್ದೇಶದಿಂದ ಮನೆ Read more…

BIG NEWS: ಪ್ರಾಥಮಿಕ ಶಾಲೆಗಳ ಆರಂಭ ಕುರಿತಾಗಿ ಸಚಿವ ನಾಗೇಶ್ ಮುಖ್ಯ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ  9, 10 ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ಕಾಲೇಜ್ ಆರಂಭವಾಗಲಿವೆ. ಒಂದರಿಂದ ಎಂಟನೇ ತರಗತಿಗಳನ್ನು ಕೂಡ ಆರಂಭಿಸುವ ಕುರಿತಂತೆ ಪ್ರಾಥಮಿಕ Read more…

ಸೆರಗಿನಿಂದ ಪತ್ನಿ ಮುಖ ಮುಚ್ಚಿಕೊಂಡಿಲ್ಲವೆಂಬ ಕಾರಣಕ್ಕೆ ಮಗು ಹತ್ಯೆಗೈದ ಪತಿ

ಪತ್ನಿ ಮುಖವನ್ನು ಸೆರಗಿನಿಂದ ಮುಚ್ಚಿಕೊಂಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಪತಿ ಪತ್ನಿಯ ತೋಳಿನಲ್ಲಿದ್ದ ಮೂರು ವರ್ಷದ ಮಗುವನ್ನು ಎಸೆದು ಸಾಯಿಸಿದ ದಾರುಣ ಘಟನೆ ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ಸಂಭವಿಸಿದೆ. Read more…

BIG NEWS: ಬೆಂಗಳೂರು ಹಿಂದಿಕ್ಕಿದ ದಕ್ಷಿಣ ಕನ್ನಡದಲ್ಲಿಂದು ಅಧಿಕ ಜನರಿಗೆ ಸೋಂಕು, ಹೆಚ್ಚು ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 1432 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 29,34,624 ಕ್ಕೆ ಏರಿಕೆಯಾಗಿದೆ. ಇಂದು 1538 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...