alex Certify ಪ್ರಸಿದ್ಧ ನೃತ್ಯ ಸಂಯೋಜಕರ ಬೆಡ್ ರೂಮ್ ವಿಡಿಯೋ ವೈರಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಸಿದ್ಧ ನೃತ್ಯ ಸಂಯೋಜಕರ ಬೆಡ್ ರೂಮ್ ವಿಡಿಯೋ ವೈರಲ್….!

ಬಾಲಿವುಡ್ ಪ್ರಸಿದ್ಧ  ನೃತ್ಯ ಸಂಯೋಜಕ ಪುನೀತ್ ಪಾಠಕ್ ಸುದ್ದಿಯಲ್ಲಿದ್ದಾರೆ. ಪುನೀತ್, ಕೆಲಸದ ವಿಷ್ಯದಲ್ಲಿ ಅಚ್ಚುಕಟ್ಟಿನ ಕೆಲಸ ಮಾಡ್ತಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಗೌರವ ಕಾಪಾಡಿಕೊಂಡಿರುವ ಪುನೀತ್ ವಿಡಿಯೋ ಒಂದು ಈಗ ವೈರಲ್ ಆಗಿದೆ.

ಬೆಡ್ ರೂಮಿನ ರೂಮ್ಯಾಂಟಿಕ್ ವಿಡಿಯೋ ವೈರಲ್ ಮಾಡಿದ್ದು ಬೇರೆ ಯಾರೂ ಅಲ್ಲ. ಪುನಿತ್ ಪಾಠಕ್ ಪತ್ನಿ. ಯಸ್, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಪುನಿತ್ ಪಾಠಕ್ ಪತ್ನಿ ನಿಧಿ ಮುನಿ ಸಿಂಗ್, ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಅರೆ ಕ್ಷಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಇವರೇ ನೋಡಿ ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿರುವ ವ್ಯಕ್ತಿ..!

ಪುನೀತ್ ಮತ್ತು ನಿಧಿ ಕಳೆದ ವರ್ಷ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 11, 2020 ರಂದು ಮದುವೆ ನಡೆದಿದೆ. ಪುನೀತ್, ರಿಯಾಲಿಟಿ ಶೋ ಡಿಐಡಿ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಸದ್ಯ ಅನೇಕ ಹಿಂದಿ ಚಲನಚಿತ್ರಗಳು ಮತ್ತು ನೃತ್ಯ ಆಧಾರಿತ ರಿಯಾಲಿಟಿ ಶೋಗಳಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಎಬಿಸಿಡಿ, ಎಬಿಸಿಡಿ 2 ಚಿತ್ರದಲ್ಲಿ ಪುನಿತ್ ನಟಿಸಿದ್ದಾರೆ.

https://www.instagram.com/reel/CUracz1jfZT/?utm_source=ig_embed&ig_rid=18b8c785-0cdf-46a9-90c4-0aef32c51ce4

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...