alex Certify SHOCKING NEWS: ಇದೆಂಥ ದುರ್ವಿಧಿ…! ನೀರಲ್ಲಿ ಮುಳುಗಿದ್ದ ಓರ್ವನ ರಕ್ಷಣೆಗೆ ಹೊಗಿ ನಾಲ್ವರ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಇದೆಂಥ ದುರ್ವಿಧಿ…! ನೀರಲ್ಲಿ ಮುಳುಗಿದ್ದ ಓರ್ವನ ರಕ್ಷಣೆಗೆ ಹೊಗಿ ನಾಲ್ವರ ದುರ್ಮರಣ

Two girls die after drowning in pond - The News Now

ಬಾಗಲಕೋಟೆ: ನೀರಿನಲ್ಲಿ ಮುಳುಗಿದ್ದ ಮಾನಸಿಕ ಅಸ್ವಸ್ಥನನ್ನು ರಕ್ಷಿಸಲು ಹೋಗಿದ್ದ ನಾಲ್ವರು ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಧನ್ನೂರು ಬಳಿ ನಡೆದಿದೆ.

ʼಕ್ರೆಡಿಟ್ʼ ಕಾರ್ಡ್ ಅವಧಿ ಮುಗಿದ್ರೆ ಏನಾಗುತ್ತೆ…? ನಿಮಗೆ ತಿಳಿದಿರಲಿ ಈ ಉಪಯುಕ್ತ ಮಾಹಿತಿ

ಮಾನಸಿಕ ಅಸ್ವಸ್ಥ ಶಿವಪ್ಪ ಅಮಲೂರು ಎಂಬುವವರು ನದಿ ನೀರಿನಲ್ಲಿ ಮುಳುಗಿದ್ದರು. ನೀರಲ್ಲಿ ಮುಳುಗಿದ್ದ ಶಿವಪ್ಪನನ್ನು ಹುಡುಕಾಡಲು ಶಿವಪ್ಪ ಅವರ ಪುತ್ರ ಯಮನಪ್ಪ, ಅಳಿಯ ಶರಣಗೌಡ ಸೇರಿದಂತೆ ಹಲವರು ಬೋಟ್ ನಲ್ಲಿ ಡ್ಯಾಂ ಹಿನ್ನೀರಿಗೆ ತೆರಳಿದ್ದಾರೆ. ಈ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮತ್ತೊಂದು ಅವಘಡ ಸಂಭವಿಸಿದೆ.

ಜನಸಾಮಾನ್ಯರಿಗೆ ಶಾಕ್….! ದುಬಾರಿಯಾಗಲಿದೆ ಈ ಬಟ್ಟೆ

ನೀರಿನಲ್ಲಿ ವಿದ್ಯುತ್ ಸ್ಪರ್ಶಿಸಿ ಶಿವಪ್ಪ ಪುತ್ರ, ಅಳಿಯ ಹಾಗೂ ಬೋಟ್ ಆಪರೇಟರ್ ಪರಶುರಾಮ್ ಮೂವರು ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಮುಳುಗಿದ್ದ ಶಿವಪ್ಪ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬೋಟ್ ನಲ್ಲಿ ತೆರಳಿದ್ದ ಇನ್ನುಳಿದವರು ಈಜಿ ದಡ ಸೇರಿದ್ದಾರೆ. ಸ್ಥಳಕ್ಕೆ ಹುನಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...