alex Certify Live News | Kannada Dunia | Kannada News | Karnataka News | India News - Part 3644
ಕನ್ನಡ ದುನಿಯಾ
    Dailyhunt JioNews

Kannada Duniya

2022 ಶುರುವಾಗುವ ಮೊದಲು ಅವಶ್ಯಕವಾಗಿ ಮಾಡಿ ಈ ಕೆಲಸ….! ಇಲ್ಲವಾದ್ರೆ ಆರ್ಥಿಕ ಸಮಸ್ಯೆ ನಿಶ್ಚಿತ

ಡಿಸೆಂಬರ್ ತಿಂಗಳು ಶುರುವಾಗಿದೆ. 2021 ಮುಗಿದು 2022ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೊಸ ವರ್ಷದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಜನರು ಪಟ್ಟಿ ಮಾಡ್ತಿದ್ದಾರೆ. ಕೆಟ್ಟ ಹವ್ಯಾಸ ಬಿಟ್ಟು ಹೊಸ Read more…

ರೊನಾಲ್ಡೋ ಲೈಕ್‌ ಮಾಡಿದ ಕಮೆಂಟ್‌ ಈಗ ಫುಲ್‌ ವೈರಲ್

ದಾಖಲೆಯ ಏಳನೇ ಬಾರಿಗೆ ಪ್ರತಿಷ್ಠಿತ ಬಲಾನ್ ಡಿ’ಓರ್‌ ಗೌರವಕ್ಕೆ ಭಾಜನರಾದ ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ, ಈ ಸ್ಫರ್ಧೆಯಲ್ಲಿ ಮತ್ತೊಮ್ಮೆ ಕ್ರಿಶ್ಚಿಯಾನೋ ರೊನಾಲ್ಡೋ, ಕರೀಂ ಬೆಂಜ಼ೆಮಾ, ಜೊರ್ಗಿನ್ಹೋ Read more…

ಮದುವೆ ಅಂದ್ರೆ ಈಕೆಗೆ ಬಲು ಪ್ರೀತಿ…..! ಹನ್ನೊಂದು ಬಾರಿ ಮದುವೆಯಾದ್ರೂ ಅಂತ್ಯವಾಗದ ಆಸೆ

ಭಾರತದಲ್ಲಿ ಮದುವೆ ಜೀವನದ ಮಹತ್ವದ ಘಟ್ಟ. ವಿಚ್ಛೇದನದ ಸಂಖ್ಯೆ ಕೂಡ ಭಾರತದಲ್ಲಿ ಕಡಿಮೆ. ಆದ್ರೆ ಅಮೆರಿಕಾದ ಮಹಿಳೆಯೊಬ್ಬಳು ಮದುವೆ ವಿಷ್ಯದಲ್ಲಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾಳೆ. 52 ವರ್ಷದ ಮಹಿಳೆ ಈವರೆಗೆ Read more…

ವೊಡಾಫೋನ್ -​ ಐಡಿಯಾ ವಿರುದ್ಧ ರಿಲಯನ್ಸ್​ ಜಿಯೋದಿಂದ TRAI ಗೆ ದೂರು

ಮುಖೇಶ್​ ಅಂಬಾನಿ ಮಾಲೀಕತ್ವದ ರಿಲಯನ್ಸ್​ ಜಿಯೋ ಕಂಪನಿಯು ವೊಡಾಫೋನ್ -​ ಐಡಿಯಾ ಕಂಪನಿಗಳ ಹೊಸ ಪ್ರಿಪೇಯ್ಡ್​ ಪ್ಲಾನ್​ಗಳ ವಿರುದ್ಧ ಟೆಲಿಕಾಂ ರೆಗ್ಯುಲೆಟರಿಗೆ ದೂರು ನೀಡಿದೆ. ಈ ಹೊಸ ಪ್ರಿಪೇಯ್ಡ್​ Read more…

ಹಿರಿಯ ನಟ ಶಿವರಾಮ್ ಗೆ ಬ್ರೇನ್ ಡ್ಯಾಮೇಜ್….! ಆರೋಗ್ಯ ಸ್ಥಿತಿ ಬಗ್ಗೆ ಪುತ್ರ ರವಿಶಂಕರ್ ಹೇಳಿದ್ದೇನು….?

ಬೆಂಗಳೂರು: ಹಿರಿಯ ನಟ ಶಿವರಾಮ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಬ್ರೇನ್ ತೀವ್ರವಾಗಿ ಡ್ಯಾಮೇಜ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾಗಿ ಶಿವರಾಮ್ Read more…

ಭೀಕರ ಕಾರು ಅಪಘಾತ; ಹಿರಿಯ ನಟ ಶಿವರಾಮ್ ಸ್ಥಿತಿ ಗಂಭೀರ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಗಾಯಗೊಂಡಿರುವ ಹಿರಿಯ ನಟನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೂರು ದಿನಗಳ ಹಿಂದೆಯೇ ನಟ ಶಿವರಾಮ್ Read more…

ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆಗೆ ಮುಂದಾದ ಮಹಿಳಾ ಪೇದೆ

ಮಧ್ಯ ಪ್ರದೇಶ ಪೊಲೀಸ್‌ನ ಮಹಿಳಾದ ಪೇದೆಯೊಬ್ಬರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಕ್ರಿಯೆಗೆ ಅಗತ್ಯವಿರುವ ಮಾನಸಿಕ ಹಾಗೂ ದೈಹಿಕ ಪರೀಕ್ಷೆಗಳಿಗೆ ಒಳಪಟ್ಟ ಬಳಿಕ ಈ ಪೇದೆ 2019ರಲ್ಲಿ Read more…

BIG NEWS: ಕಾಂಗ್ರೆಸ್ ಮುಖಂಡ ರಾಮೋಜಿ ಗೌಡಗೆ IT ಶಾಕ್

ಬೆಂಗಳೂರು: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಮೋಜಿ ಗೌಡ ಅವರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದು, ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ Read more…

ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಒಮಿಕ್ರಾನ್ ಕರಿನೆರಳು

ಒಮಿಕ್ರಾನ್. ಸದ್ಯ ಎಲ್ಲರ ಬಾಯಲ್ಲಿ ಓಡಾಡುತ್ತಿರುವ ಶಬ್ಧ. ಕೊರೊನಾ ರೂಪಾಂತರ ಒಮಿಕ್ರಾನ್ ಬಗ್ಗೆ ಆತಂಕ ಮನೆ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ಜನ್ಮತಳೆದ ಒಮಿಕ್ರಾನ್, ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. Read more…

BIG NEWS: ವಿಶ್ವ ಅಥ್ಲೆಟಿಕ್ಸ್​​ನ ವರ್ಷದ ಮಹಿಳೆ ಪ್ರಶಸ್ತಿ ಮುಡಿಗೇರಿಸಿಕೊಂಡ ಅಂಜು ಬಾಬಿ ಜಾರ್ಜ್​..!

ಭಾರತದ ಹಿರಿಯ ಅಥ್ಲೀಟ್​ ಅಂಜು ಬಾಬಿ ಜಾರ್ಜ್​ ದೇಶದ ಪ್ರತಿಭಾನ್ವೇಷಣೆ ಹಾಗೂ ಲಿಂಗ ಸಮಾನತೆಯ ಪ್ರತಿಪಾದನೆಗಾಗಿ ವಿಶ್ವ ಅಥ್ಲೆಟಿಕ್ಸ್​​ನ ವರ್ಷದ ಮಹಿಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2003ರ ಆವೃತ್ತಿಯ ವಿಶ್ವ Read more…

ಪಟಾಕಿ ಸಿಡಿತ, ಡಿಜೆ ಸಂಗೀತ ಇರುವ ಮದುವೆಗಳಿಗೆ ನಿಖಾ ಶಾಸ್ತ್ರ ಮಾಡೋದಿಲ್ಲವೆಂದ ಮೌಲ್ವಿಗಳು

ಮದುವೆ ಸಮಾರಂಭಗಳಲ್ಲಿ ಡಿಜೆ ಸಂಗೀತ, ಪಟಾಕಿ ಸಿಡಿಸುವುದು ಹಾಗೂ ನಿಂತುಕೊಂಡು ಊಟ ಮಾಡುವಂಥ ಕೆಲಸಗಳನ್ನು ಮಾಡಿದಲ್ಲಿ, ಅಂಥ ಮದುವೆಗಳಿಗೆ ’ನಿಖಾ’ ಶಾಸ್ತ್ರ ಮಾಡುವುದಿಲ್ಲ ಎಂದು ಉತ್ತರ ಪ್ರದೇಶದ ಮೀರತ್‌ Read more…

Big News: ಕೊರೊನಾ ಲಸಿಕೆ ಪಡೆಯದವರಿಗೆ ಈ ಸಾರ್ವಜನಿಕ ಸ್ಥಳಗಳಿಗೆ ಇರೋಲ್ಲ ಪ್ರವೇಶ

ಕೊರೊನಾ ವೈರಸ್ ಹೊಸ ರೂಪಾಂತರ ಒಮಿಕ್ರಾನ್ ಪ್ರಪಂಚದಾದ್ಯಂತ ಆತಂಕಕ್ಕೆ ಕಾರಣವಾಗಿದೆ.ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಹೊಸ ರೂಪಾಂತರದಿಂದ ರಕ್ಷಣೆ ಪಡೆಯಲು ಸರ್ಕಾರಗಳು ಸಾಕಷ್ಟು ಕ್ರಮಕೈಗೊಳ್ಳುತ್ತಿವೆ. Read more…

ತನ್ನನ್ನು ತಾನೇ ‘ದೇಶ ಕಂಡ ಶಕ್ತಿಶಾಲಿ ಮಹಿಳೆ’ ಎಂದು ಹೊಗಳಿಕೊಂಡ ಕಂಗನಾ​..!

ಬಾಲಿವುಡ್​ ನಟಿ ಕಂಗನಾ ರಣಾವತ್​​ ತನ್ನನ್ನು ತಾನು ದೇಶದ ಶಕ್ತಿಶಾಲಿ ಮಹಿಳೆ ಎಂದು ಕರೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಂಗನಾ ರಣಾವತ್​​​ರ ಭವಿಷ್ಯದ ಪೋಸ್ಟ್​ಗಳ ಮೇಲೆ ಸೆನ್ಸಾರ್​ ಹೇರಿಕೆ ಮಾಡಬೇಕೆಂದು Read more…

BIG NEWS: ಕೊಲೆಗೆ ಸಂಚು ಕೇಸ್; ವಿಚಾರಣೆಗೆ ಹಾಜರಾದ ಶಾಸಕ ಎಸ್.ಆರ್.ವಿಶ್ವನಾಥ್

ಬೆಂಗಳೂರು: ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿಶ್ವನಾಥ್ ರಾಜಾನುಕುಂಟೆ ಪೊಲಿಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಎಂಬುವವರು ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸ್ಕೆಚ್ Read more…

2002ರ ಗುಜರಾತ್ ಹಿಂಸಾಚಾರ ಯಾವ ಸರ್ಕಾರದ ಅವಧಿಯಲ್ಲಿ ನಡೆಯಿತು…? ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಕೇಳಲಾಗಿದೆ ಈ ಪ್ರಶ್ನೆ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, 12ನೇ ತರಗತಿಯ ಟರ್ಮ್ 1 ಬೋರ್ಡ್ ಪರೀಕ್ಷೆಯಲ್ಲಿ ನೀಡಿದ ಪ್ರಶ್ನೆ ಚರ್ಚೆಗೆ ಕಾರಣವಾಗಿದೆ. 2002 ರ ಗುಜರಾತ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಚರ್ಚೆ Read more…

ವಾಟ್ಸಾಪ್​ ಮೂಲಕವೂ ಬುಕ್​ ಮಾಡಬಹುದು ಊಬರ್​ ರೈಡ್​​..!

ಊಬರ್​​​ನಲ್ಲಿ ಕ್ಯಾಬ್​ ಬುಕ್​ ಮಾಡುವ ಪ್ರಕ್ರಿಯೆ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇದೀಗ ಮೆಟಾ ಮಾಲೀಕತ್ವದ ವಾಟ್ಸಾಪ್​ ಮೂಲಕವೂ ನೀವು ಕ್ಯಾಬ್​ ಬುಕ್​ ಮಾಡುವ ಹೊಸದೊಂದು ವೈಶಿಷ್ಟ್ಯ Read more…

ಮಗನಿಗೆ ಕಚ್ಚಿದ ನಾಯಿಯನ್ನು ತುಂಡು ತುಂಡಾಗಿ ಕತ್ತರಿಸಿದ ವೈದ್ಯ..!

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ.   ವೈದ್ಯನೊಬ್ಬ ಬೀದಿ ನಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಾಹಿತಿಯ ಪ್ರಕಾರ, ಗ್ವಾಲಿಯರ್‌ನ ಡಬ್ಬಾ ಸಿಮಾರಿಯಾದಲ್ಲಿ ಘಟನೆ ನಡೆದಿದೆ. ಬಂಗಾಳಿ ವೈದ್ಯನ Read more…

ಚೀಸ್​ ಬರ್ಗರ್​​​ನಂತೆ ಕಾಣುವ ವಿಚಿತ್ರ ಮೀನು ಪತ್ತೆ…!

ಸಮುದ್ರದ ಆಳವನ್ನು ಬಗೆದಷ್ಟೂ ಲೆಕ್ಕವಿಲ್ಲದ ಕೌತುಕಗಳು ಕಾಣಸಿಗುತ್ತದೆ. ಅದರಲ್ಲೂ ಹೈಟೆಕ್​ ಕ್ಯಾಮರಾಗಳಲ್ಲಿ ಸುಂದರ ಸಮುದ್ರ ಜೀವಿಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ. ಇದೇ ರೀತಿಯ ವಿಚಿತ್ರ ಜೀವಿಯೊಂದು ರಷ್ಯಾದಲ್ಲಿ ಮೀನುಗಾರನೊಬ್ಬನ Read more…

Shocking News: ಶಿಕ್ಷಾ ಮಿತ್ರನಿಂದಲೇ 3ನೇ ತರಗತಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ

ಉತ್ತರ ಪ್ರದೇಶದ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಾ ಮಿತ್ರನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಮೂವರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ರಾಜ್ಯದ ರಾಮ್ಪುರ ಜಿಲ್ಲೆಯಲ್ಲಿ ಘಟನೆ Read more…

ಮೂಲ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚಿನ ತುಟ್ಟಿಭತ್ಯೆ ಸಿಗಲಿದೆ. ಆದ್ರೆ ಮತ್ತೊಂದು ಕಡೆ ನಿರಾಸೆಯಾಗಿದೆ. ಕೇಂದ್ರ ನೌಕರರ, ಮಾಸಿಕ ಮೂಲ ವೇತನ ಹೆಚ್ಚಿಸುವ ವಿಚಾರದಲ್ಲಿ ಸರ್ಕಾರ ಕಟ್ಟುನಿಟ್ಟಿನ ನಿಲುವು ಕೈಗೊಂಡಿದೆ. Read more…

ಬೆಚ್ಚಿಬೀಳಿಸುವಂತಿದೆ ಕಳೆದೊಂದು ದಶಕದಲ್ಲಿ ದೇಶದಲ್ಲಿ ಮೃತಪಟ್ಟ ಆನೆಗಳ ಸಂಖ್ಯೆ..!

ದೇಶದಲ್ಲಿ ಕಳೆದ 10 ವರ್ಷಗಳಿಂದ ಡಿಸೆಂಬರ್​ 31,2020 ರವರೆಗೆ ನೈಸರ್ಗಿಕ ಕಾರಣಗಳನ್ನು ಹೊರತುಪಡಿಸಿ ಇತರೆ ಕಾರಣಗಳಿಂದ ಬರೋಬ್ಬರಿ 1160 ಆನೆಗಳು ಸಾವನ್ನಪ್ಪಿವೆ ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ Read more…

1.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ ಈ ತಾಯಿ-ಮಗಳ ಉಲ್ಲಾಸದ ವಿಡಿಯೋ….!

ರಾತ್ರಿ ವೇಳೆ ನೀವು ವಿಹಾರಕ್ಕೆ ಹೋಗಿದ್ದರೆ ಎಂದಾದರೂ ಫ್ಯಾಶನ್ ಉಡುಪನ್ನು ಧರಿಸಿದ್ದೀರಾ..? ಈ ವೇಳೆ ಶೀತ ಚಳಿ ಗಾಳಿಗೆ ಥರಥರ ನಡುಗುವಂತೆ ಆಗಿದ್ಯಾ..? ಇಂಥ ಪ್ರಸಂಗ ಯುವತಿಯೊಬ್ಬಳಿಗೆ ಬಂದಿದೆ. Read more…

SHOCKING NEWS: ಅಕ್ಕನಿಂದ ತಮ್ಮನಿಗೂ ಹರಡಿದ ಕೊರೊನಾ; 9ನೇ ತರಗತಿ ವಿದ್ಯಾರ್ಥಿಗೆ ಕೋವಿಡ್ ದೃಢ

ಹುಬ್ಬಳ್ಳಿ: ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಬೆನ್ನಲ್ಲೇ ಇದೀಗ ಹೈಸ್ಕೂಲು ವಿದ್ಯಾರ್ಥಿಗಳಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಶಾಲೆಗಳಲ್ಲಿಯೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹುಬ್ಬಳ್ಳಿಯ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗೆ Read more…

ರೈತರಿಗೆ ಬಿಗ್ ಶಾಕ್: ಇದೇ ಮೊದಲ ಬಾರಿಗೆ ಎಳನೀರು ಬೆಲೆಯಲ್ಲಿ ಭಾರೀ ಕುಸಿತ

ಚಳಿಗಾಲದಲ್ಲಿ ಎಳನೀರಿಗೆ ಬೇಡಿಕೆ ಸ್ವಲ್ಪ ಕಡಿಮೆ ಇರುತ್ತದೆ. ಅದರಲ್ಲೂ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಳಿ ಮತ್ತು ಮಳೆ ಹೆಚ್ಚಾಗಿರುವುದರಿಂದ ಇದರ ಪರಿಣಾಮ ಏಷ್ಯಾದ ಅತಿದೊಡ್ಡ ಎಳನೀರು ಮಾರುಕಟ್ಟೆ ಎಂಬ Read more…

ಬೀದರ್ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಮೊಟ್ಟೆ – ಬಾಳೆಹಣ್ಣು ವಿತರಣೆ

ಮಕ್ಕಳಲ್ಲಿ ಅಪೌಷ್ಟಿಕತೆ ಕಡಿಮೆ ಮಾಡಲು ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು, ಮೂರು ಬಾರಿ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸಲು ರಾಜ್ಯ ಸರ್ಕಾರ ಆದೇಶ Read more…

ನೋಟೀಸ್ ಪೀರಿಯಡ್ ನಲ್ಲಿರುವ ಉದ್ಯೋಗಿಗಳಿಗೆ ಮಹತ್ವದ ಸುದ್ದಿ..! ವೇತನದ ಮೇಲೆ ಪಾವತಿಸಬೇಕು GST

ಅಡ್ವಾನ್ಸ್ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ಮಹತ್ವದ ತೀರ್ಪು ನೀಡಿದೆ. ಇದು ವಿವಿಧ ಉದ್ಯೋಗಿಗಳ ಸೇವೆಗಳ ಮೇಲೆ ನೇರ ಪರಿಣಾಮ ಬೀರಲಿದೆ. ನೋಟಿಸ್ ಪೇ, ಗುಂಪು ವಿಮೆ ಮತ್ತು Read more…

ಮೊಟ್ಟೆ ಯೋಜನೆಯಿಂದ ಧಾರ್ಮಿಕ ನಂಬಿಕೆಗೆ ಧಕ್ಕೆ; ಯೋಜನೆ ಹಿಂಪಡೆಯುವಂತೆ ಹಲವು ಸಮುದಾಯಗಳ ಆಗ್ರಹ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆಗೆ ಹಲವು ಸಮುದಾಯಗಳು ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರ ಈ ಯೋಜನೆ ಹಿಂಪಡೆಯಬೇಕು ಎಂದು ಆಗ್ರಹಿಸಿವೆ. ಕೋಳಿ ಮೊಟ್ಟೆ ಸಂಪೂರ್ಣ ಮಾಂಸಾಹಾರವಾಗಿದೆ. ಮೊಟ್ಟೆ Read more…

ಕತ್ರಿನಾ – ವಿಕ್ಕಿ ಕೌಶಲ್ ವಿವಾಹಕ್ಕೆ ಹಾಜರಾಗುವ ಅತಿಥಿಗಳಿಗೆ ವಿಧಿಸಲಾಗಿದೆ ಈ ಎಲ್ಲ ‘ಷರತ್ತು’

ಬಾಲಿವುಡ್ ನಟಿ ಕತ್ರಿನಾ ಕೈಫ್ ಕೊನೆಗೂ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾರೆ. ಸಲ್ಮಾನ್ ಖಾನ್, ರಣಬೀರ್ ಕಪೂರ್ ಸೇರಿದಂತೆ ಹಲವು ನಟರ ಜೊತೆ ಕತ್ರಿನಾ ಕೈಫ್ ಅವರ ಹೆಸರು ತಳುಕು Read more…

BIG BREAKING: ರೂಪಾಂತರಿ ಭೀತಿ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ; ಒಂದೇ ದಿನ 477 ಜನ ಬಲಿ

ನವದೆಹಲಿ: ದೇಶದಲ್ಲಿ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಭೀತಿ ನಡುವೆಯೇ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಮತ್ತೆ 9,765 ಜನರಲ್ಲಿ ಹೊಸದಾಗಿ ಕೊರೊನಾ Read more…

ಪಟ್ಟು ಸಡಿಲಿಸಿದ ರೈತ ನಾಯಕರು: ಲಿಖಿತ ಭರವಸೆ ನೀಡಿದರೆ ಪ್ರತಿಭಟನೆ ವಾಪಸ್

ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷಗಳ ಕಾಲ ಸತತ ಹೋರಾಟ ನಡೆಸಿದ್ದ ರೈತ ಸಂಘಟನೆಗಳು, ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆದುಕೊಂಡರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...