alex Certify Live News | Kannada Dunia | Kannada News | Karnataka News | India News - Part 3291
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶಿ ಕಂಪನಿಗಳಂತೆ ಧ್ವನಿಸಿದರೂ ಇವು ಅಪ್ಪಟ ದೇಶಿ ಬ್ರಾಂಡ್….!

ಯಾವುದೇ ವಸ್ತು ಖರೀದಿಸಿದ್ರೂ ಬ್ರಾಂಡ್ ನೋಡುವುದು ಸದ್ಯದ ಟ್ರೆಂಡ್. ಬ್ರಾಂಡ್ ಅನ್ನೋದು ಸಿರಿವಂತಿಕೆಯನ್ನು ಅಳೆಯುವ ಮಾಪನ ಎಂದರೂ ತಪ್ಪೇನಿಲ್ಲ. ಅನೇಕ ಬಾರಿ, ಟ್ಯಾಗ್‌ನಲ್ಲಿ ಬರೆದ ಹೆಸರಿನ ಆಧಾರದ ಮೇಲೆ Read more…

BIG NEWS: ಸಿಲಿಕಾನ್‌ ಸಿಟಿಯನ್ನು ಸ್ವಿಮ್ಮಿಂಗ್‌ ಪೂಲ್‌ ಮಾಡಿದ BJP ಸರ್ಕಾರ; ಅಭಿವೃದ್ಧಿ ವಿಚಾರದಲ್ಲೂ ಕ್ಷೇತ್ರವಾರು ತಾರತಮ್ಯ ನೀತಿ; ಮತ್ತೆ ಕಿಡಿಕಾರಿದ ಕುಮಾರಸ್ವಾಮಿ

ಬೆಂಗಳೂರು: ಅವರು ದೇಶದ್ರೋಹಿಗಳು, ಇವರು ರಾಷ್ಟ್ರ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುವ ಬಿಜೆಪಿ ನಾಯಕರು ಮತ್ತು ಶಾಸಕರು, ಅಭಿವೃದ್ಧಿಯಲ್ಲಿ ನಿರ್ದಿಷ್ಟ ಸಮುದಾಯದ ಜನ ವಾಸಿಸುತ್ತಿರುವ ಪ್ರದೇಶಕ್ಕೆ ತಾರತಮ್ಯ ಎಸಗಿರುವುದು Read more…

ಹತ್ತೇ ದಿನದಲ್ಲಿ 12 ದೇಶಗಳನ್ನಾವರಿಸಿದ ಮಂಕಿಪಾಕ್ಸ್‌

ಕೇವಲ ಹತ್ತೇ ದಿನಗಳ ಅವಧಿಯಲ್ಲಿ “ಸ್ಥಳೀಯʼʼ ಕಾಯಿಲೆ ಎಂದೆನಿಸಿಕೊಳ್ಳದ ಮಂಕಿಪಾಕ್ಸ್‌ 12 ದೇಶಗಳಲ್ಲಿ ಕಾಣಿಸಿಕೊಂಡಿದೆ. ಮೇ 13ರಿಂದ ಈಚೆಗೆ ಈ ದೇಶಗಳಲ್ಲಿ ಒಟ್ಟಾಗಿ 92 ಮಂಕಿಪಾಕ್ಸ್‌ ಪ್ರಕರಣಗಳು ದೃಢಪಟ್ಟಿವೆ. Read more…

BIG NEWS: ಧಾರವಾಡ ಅಪಘಾತ ಪ್ರಕರಣ; ಮೃತ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಧಾರವಾಡ: ಧಾರವಾಡ ಜಿಲ್ಲೆಯ ಬಾಡ ಗ್ರಾಮದಲ್ಲಿ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಪರಿಹಾರ ಘೋಷಿಸಿದ್ದಾರೆ. ಧಾರವಾಡದ Read more…

ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ; ಫ್ಲೈಓವರ್ ನಿಂದ ಬಿದ್ದ ಬೈಕ್ ಸವಾರ ದಾರುಣ ಸಾವು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ನಿಂತಿದ್ದ ಬೈಕ್ ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಫ್ಲೈಓವರ್ ಕೆಳಗೆ ಬಿದ್ದ ಬೈಕ್ Read more…

BIG NEWS: ಮಳೆಹಾನಿ ನಿರ್ವಹಣೆ; 8 ವಲಯಗಳಿಗೆ ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚನೆ

ಬೆಂಗಳೂರು: ಭಾರಿ ಮಳೆಯಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿರುವ ಹಾನಿ ನಿರ್ವಹಣೆಗೆ ಸಿಎಂ ಬಸವರಾಜ್ ಬೊಮ್ಮಾಯಿ 8 ವಲಯಗಳಿಗೆ ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದ್ದು, ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ. Read more…

ಒಂದೇ ಮನೆಯಲ್ಲಿ 6 ಹೆಬ್ಬಾವುಗಳು ಪತ್ತೆ

ಮನೆಯೊಂದರಲ್ಲಿ ಹೆಬ್ಬಾವುಗಳು ಆರಾಮದಾಯಕವಾಗಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಹಾಗಂತ ಈ ಮನೆ ಮಾಲೀಕರು ದೈತ್ಯ ಹೆಬ್ಬಾವುಗಳನ್ನು ಸಾಕುತ್ತಿಲ್ಲ. ಆದರೆ, ಸುಮಾರು ಆರು ಹೆಬ್ಬಾವುಗಳು ಈ ಮನೆಯಲ್ಲಿ Read more…

BIG NEWS: ಮತ್ತೊಂದು ಭೀಕರ ಅಪಘಾತ; ರಾಜ್ಯದ ಮೂವರು ಪ್ರವಾಸಿಗರ ದುರ್ಮರಣ

ಪಣಜಿ: ಗೋವಾಗೆ ಪ್ರವಾಸ ತೆರಳಿದ್ದ ಕಾರೊಂದು ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾಗ ಭೀಕರ ಅಪಘಾತಕ್ಕೀಡಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗೋವಾದ ಮಾಪಸಾದ ಕುಚೇಲಿ ಬಳಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ Read more…

ಪ್ರಧಾನಿ ನರೇಂದ್ರ ಮೋದಿ ಅವರ ರಾತ್ರಿ ಪ್ರಯಾಣದ ಹಿಂದಿದೆ ಈ ಕಾರಣ

ನವದೆಹಲಿ: ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ಪಟ್ಟಿಯನ್ನು ಗಮನಿಸಿದರೆ ಬಿಡುವಿಲ್ಲದ ಕಾರ್ಯಕ್ರಮಗಳನ್ನು ಹೊಂದಿರುವುದು ಗಮನ ಸೆಳೆಯುತ್ತದೆ. ಅವರು ಜರ್ಮನಿ Read more…

ಬಿರುಬಿಸಿಲಿನಿಂದ ತತ್ತರಿಸಿದ್ದ ದೆಹಲಿ ಜನತೆಗೆ ವರುಣದೇವನ ಕೃಪೆ

ಬಿಸಿಲಿನ ಬೇಗೆಯಲ್ಲಿ ಬೇಯುವಂತಾಗಿದ್ದ ರಾಜಧಾನಿ ದೆಹಲಿ ಜನರಿಗೆ ವರುಣ ದೇವ ಕೃಪೆ ತೋರಿ ತಂಪೆರಚಿದ್ದಾನೆ. ಕಳೆದ ಹಲವು ದಿನಗಳಿಂದ ಬರೋಬ್ಬರಿ 40 ಡಿಗ್ರಿ ಸೆಲ್ಸಿಯಸ್ ನ ಆಜುಬಾಜಲ್ಲಿದ್ದ ತಾಪಮಾನ Read more…

SHOCKING NEWS: ಕಾರಿನೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಯುವ ಜೋಡಿ

ಉಡುಪಿ: ಯುವ ಜೋಡಿಯೊಂದು ಕಾರಿನೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಉಡುಪಿ ಜಿಲ್ಲೆಯ ಮಂದಾರ್ತಿ ಸಮೀಪದ ಹೆಗ್ಗುಂಜೆಯಲ್ಲಿ ಸಂಭವಿಸಿದೆ. ಮೃತರು ಬೆಂಗಳೂರು ಮೂಲದ Read more…

ಪರ್ವತ ಸಿಂಹದ ವಿರುದ್ಧ ಹೋರಾಡಿ ಮಾಲೀಕರನ್ನು ರಕ್ಷಿಸಿದ ಶ್ವಾನ

ನಾಯಿಗಳಿಗಿರುವ ನಿಯತ್ತು ಮನುಷ್ಯರಿಗಿರುವುದಿಲ್ಲ ಎಂಬುದು ಜನಜನಿತ ಮಾತು. ತನಗೆ ಅನ್ನ ಹಾಕಿದ ಮಾಲೀಕರಿಗೆ ಅವು ಯಾವಾಗಲೂ ಋಣಿಯಾಗಿರುತ್ತವೆ. ಅಲ್ಲದೆ ಮಾಲೀಕರೇನಾದ್ರೂ ಆಪತ್ತಿನಲ್ಲಿ ಸಿಲುಕಿದ್ರೆ ತನ್ನ ಪ್ರಾಣವನ್ನಾದ್ರೂ ಒತ್ತೆಯಿಟ್ಟು ಕಾಪಾಡಲು Read more…

ಇಲ್ಲಿದೆ ವೈರಲ್‌ ಆಗಿರೋ ಈ ಚಿತ್ರದ ಹಿಂದಿನ ಅಸಲಿ ಸತ್ಯ

ಯುಎಫ್ಒಗಳಿಗೆ ಸಂಬಂಧಿಸಿದ ಹಲವಾರು ಫೋಟೋ, ವಿಡಿಯೋಗಳು ಇತ್ತೀಚೆಗೆ ಸುದ್ದಿಯಲ್ಲಿರುವುದು ಬಹುಷಃ ನಿಮಗೆ ತಿಳಿದಿರಬಹುದು. ಯುಎಫ್ಒ ಎಂದು ತಪ್ಪಾಗಿ ಗ್ರಹಿಸಬಹುದಾದ ವಿದ್ಯಮಾನದ ಬಗ್ಗೆ ಮೆಟ್ ಆಫೀಸ್ ತನ್ನ ಅಧಿಕೃತ ಟಿಕ್ Read more…

ʼವರ್ಕ್ ಫ್ರಮ್ ಹೋಂʼ ಉದ್ಯೋಗಿಗಳಿಗೆ ಮತ್ತೊಂದು ಗುಡ್‌ ನ್ಯೂಸ್

ಕೋವಿಡ್‌ನಿಂದ ಹೆಚ್ಚು ಪ್ರಚಲಿತಕ್ಕೆ ಬಂದ ವರ್ಕ್ ಫ್ರಮ್ ಹೋಂ ಕಲ್ಚರ್‌ ಈಗಲೂ ಹೆಚ್ಚು ಚರ್ಚೆಯಾಗುತ್ತಿದೆ. ಕೋವಿಡ್ ತಗ್ಗಿದರೂ ವರ್ಕ್ ಫ್ರಮ್ ಬಗ್ಗೆ ಕಂಪನಿಗಳು ಮತ್ತು ನೌಕರರು ತಮ್ಮ‌‌ ನಿಲುವುಗಳಿಗೆ Read more…

ಸ್ವಿಗ್ಗಿ ಮೂಲಕ ಕೇಕ್ ಆರ್ಡರ್ ಮಾಡಿದ ವ್ಯಕ್ತಿ; ಬಾಕ್ಸ್ ತೆರೆದಾಗ ತಬ್ಬಿಬ್ಬು

ನಾಗ್ಪುರ: ಕೆಲವು ವಿಲಕ್ಷಣ ವಿಷಯಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಟ್ವಿಟ್ಟರ್ ಬಳಕೆದಾರರಾದ ಕಪಿಲ್ ವಾಸ್ನಿಕ್ ಅವರಿಗೂ ಇದೇ ರೀತಿಯ ಘಟನೆ ಸಂಭವಿಸಿದೆ. ಅವರ ಈ ಕಥೆಯು ತಮಾಷೆ ಮತ್ತು ಮನಸ್ಸಿಗೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ; ಆದರೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ದಿಢೀರ್ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 2,226 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆ ಏರಿಕೆಯಾಗಿದ್ದು, Read more…

ಅಪರೂಪದ ‘ಶಿಶ್ನ ಹೂವು’ ಕಿತ್ತ ಯುವತಿಯರು; ಕಾಂಬೋಡಿಯಾ ಸರ್ಕಾರದಿಂದ ವಾರ್ನಿಂಗ್

ಕಳೆದ ವರ್ಷ, ನೆದರ್‌ಲ್ಯಾಂಡ್‌ನ ಡಚ್ ನಗರದ ಲೈಡೆನ್‌ನಲ್ಲಿರುವ ಉದ್ಯಾನದಲ್ಲಿ ಸುಮಾರು 25 ವರ್ಷಗಳ ನಂತರ ಅಪರೂಪದ ಶಿಶ್ನ ಸಸ್ಯದ ಹೂವು ಮೊದಲ ಬಾರಿಗೆ ಅರಳಿತು. ತಜ್ಞರ ಪ್ರಕಾರ, ಯುರೋಪ್‌ನಲ್ಲಿ Read more…

ಅತಿಯಾಗಿ ಇಯರ್ ಫೋನ್ ಬಳಸ್ತಿದ್ದೀರಾ…..? ನಿಮ್ಮ ಕಿವಿಗಳಿಗೆ ಕಾದಿದೆ ಭಾರೀ ಅಪಾಯ….!

ಒಂದೊಪ್ಪತ್ತು ಊಟ ಇಲ್ಲದೇ ಇರಬಹುದು, ಮೊಬೈಲ್‌ ಇಲ್ಲದೇ ಬದುಕಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಬಹುತೇಕ ಜನರು ಇಯರ್‌ ಫೋನ್‌ ಅನ್ನು ಹೆಚ್ಹೆಚ್ಚು ಬಳಸ್ತಾರೆ. ಇದು Read more…

ತಾಯಿಗೆ ಪದವಿ ಅರ್ಪಿಸಿದ ಪುತ್ರ; ನೆಟ್ಟಿಗರಿಂದ ಶ್ಲಾಘನೆ

ಯುವಕನೊಬ್ಬ ತನ್ನ ಪದವಿಯನ್ನು ತಾಯಿಗೆ ಅರ್ಪಿಸುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋವನ್ನು ಇನ್ಸ್ಟಾಗ್ರಾಂನ ಗುಡ್ ನ್ಯೂಸ್ ಮೂವ್ಮೆಂಟ್ ಪುಟ ಹಂಚಿಕೊಂಡಿದೆ. ಈ ಹೃದಯಸ್ಪರ್ಶಿ ವಿಡಿಯೋ 3.2 Read more…

ಜೂನ್‌ ನಲ್ಲಿ ರಸ್ತೆಗಿಳಿಯಲಿದೆ ಮಹೀಂದ್ರ ಸ್ಕಾರ್ಪಿಯೋ- ಎನ್

ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ತನ್ನ ಬಹು ನಿರೀಕ್ಷಿತ ಹೊಸ ಶ್ರೇಣಿಯ ಎಸ್‌ಯುವಿಯನ್ನು ಜೂನ್ 27ರಂದು ಬಿಡುಗಡೆ ಮಾಡುತ್ತಿದೆ. ಪ್ರಸ್ತುತ ಸ್ಕಾರ್ಪಿಯೊವನ್ನು ಭಾರತೀಯ ಮಾರುಕಟ್ಟೆಯಲ್ಲಿ ‘ಸ್ಕಾರ್ಪಿಯೋ ಕ್ಲಾಸಿಕ್’ ಎಂದು Read more…

ಕೆಂಪು ಪಾಂಡಾಗಳ ಮೋಹಕ ಗುದ್ದಾಟಕ್ಕೆ ನೆಟ್ಟಿಗರು ಫಿದಾ..!

ಪ್ರಾಣಿಗಳ ಮುದ್ದಾದ ವಿಡಿಯೋಗಳು ನೋಡಲು ಬಹಳ ಮನಮೋಹಕವಾಗಿರುತ್ತದೆ. ಅವುಗಳು ಏನೇ ಮಾಡಿದ್ರೂ ಬಹಳ ಮುದ್ದಾಗಿ ಕಾಣುತ್ತವೆ. ಹಾಗೆಯೇ ಪಾಂಡಾಗಳೆಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ದೈತ್ಯ ಪಾಂಡಾಗಳಂತೆ, Read more…

ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಖುಷಿಯಿಂದ ಕುಪ್ಪಳಿಸಿದ ಪುಟ್ಟ ಬಾಲಕ: ಹೃದಯಸ್ಪರ್ಶಿ ವಿಡಿಯೋ ವೈರಲ್

ಸಣ್ಣ-ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ಜೀವನದ ಬಹಳ ದೊಡ್ಡ ಉಡುಗೊರೆಯಾಗಿರುತ್ತದೆ. ಅದು ಏನೇ ಆಗಿರಲಿ, ನಾವು ಕಷ್ಟಪಟ್ಟು ದುಡಿದ ಹಣದಿಂದ ಯಾವುದೇ ವಸ್ತುವನ್ನು ಖರೀದಿಸಿದ್ರೂ ಅದರ ಸಂತೋಷ ನೂರು Read more…

ಕೇನ್ಸ್ ಫೆಸ್ಟಿವಲ್‌ ನಲ್ಲಿ ಶಾಕಿಂಗ್‌ ಘಟನೆ….! ಟಾಪ್‌ಲೆಸ್‌ ಆಗಿ ರೆಡ್ ಕಾರ್ಪೆಟ್‌ಗೆ ಯುವತಿ ಎಂಟ್ರಿ

ಕೇನ್ಸ್‌ ಚಲನಚಿತ್ರೋತ್ಸವ ಪ್ರಪಂಚದಾದ್ಯಂತ ಸುದ್ದಿ ಮಾಡ್ತಾ ಇದೆ. ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸುಂದರ ತಾರೆಯರ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಐಶ್ವರ್ಯ ರೈ, ದೀಪಿಕಾ ಪಡುಕೋಣೆಯಿಂದ ಹಿಡಿದು ಭಾರತೀಯ Read more…

ಮಕ್ಕಳಿಗೆ ಹಸ್ತಾಂತರಿಸಬಹುದು ನಿಮ್ಮ ಉದ್ಯೋಗ, ಈ ಕಂಪನಿ ಪರಿಚಯಿಸ್ತಿದೆ ಹೊಸ ಆಫರ್‌…!

ಟಾಟಾ ಸ್ಟೀಲ್ ಕಂಪನಿಯಲ್ಲಿ ನಿರ್ದಿಷ್ಟ ಅವಧಿಗೆ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಆರಂಭಿಕ ಬೇರ್ಪಡಿಕೆ ಮತ್ತು ಜಾಬ್ ಫಾರ್ ಜಾಬ್ ಸ್ಕೀಮ್ ಅನ್ನು ಘೋಷಿಸಲಾಗಿದೆ. ಕಂಪನಿಯ ಉದ್ಯೋಗಿಗಳು ಈ ಎರಡೂ Read more…

ನಾಯಿಯ ಕೈಹಿಡಿದು ಮುತ್ತಿಟ್ಟ ಪುಟ್ಟ ಬಾಲಕ: ಕ್ಯೂಟ್ ವಿಡಿಯೋ ವೈರಲ್

ಇಂದಿನ ಬ್ಯುಸಿ ಲೈಫ್ ನ ನಡುವೆ ಎಲ್ಲರಿಗೂ ಕೊಂಚ ವಿರಾಮ ಅತ್ಯಗತ್ಯವಾಗಿರುತ್ತದೆ. ಆ ಒತ್ತಡವನ್ನು ಮುದ್ದಾದ ವಿಡಿಯೋಗಳು ದೂರ ಮಾಡುತ್ತದೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರೋ ವಿಡಿಯೋ Read more…

ಸೀಬೆ ಗಿಡದ ಎಲೆಗಳಲ್ಲೂ ಇದೆ ಔಷಧೀಯ ಗುಣ

ಸೀಬೆಹಣ್ಣಿನ ಗಿಡದ ಎಲೆಗಳಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಅಲ್ಲದೇ ಹಲವು ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ವಿವಿಧ ಪೋಷಕಾಂಶಗಳಿದ್ದು, ಹಲವು ರೋಗಗಳ ಚಿಕಿತ್ಸೆಗೆ ನೆರವಾಗುತ್ತವೆ. ಇದರ ಇನ್ನಷ್ಟು ಪ್ರಯೋಜನಗಳ Read more…

ವಿಮಾನ ನಿಲ್ದಾಣದಲ್ಲಿ ಬೆಂಗಾಲಿ ನಟಿಯೊಂದಿಗೆ ಗಗನಸಖಿಯರಿಂದ ಬೊಂಬಾಟ್ ಸ್ಟೆಪ್ಸ್

ಕೋಲ್ಕತ್ತಾ: ಇನ್ಸ್ಟಾಗ್ರಾಂ ಸೆನ್ಸೇಷನ್ ಆಗಿರುವ ಸ್ಪೈಸ್ ಜೆಟ್ ಏರ್ ಹೋಸ್ಟೆಸ್ ಉಮಾ ಮೀನಾಕ್ಷಿ ಹೆಸರು ಬಹುಷಃ ನೀವು ಕೇಳಿರಬಹುದು. ಟ್ರೆಂಡಿಂಗ್ ಹಾಡುಗಳಿಗೆ ಅವರು ವಿಮಾನದಲ್ಲಿ ನೃತ್ಯ ಮಾಡಿರುವ ವಿಡಿಯೋಗಳು Read more…

ಮುಖದ ಮೇಲಿನ ಕಪ್ಪು ಮಚ್ಚೆ ಹೋಗಲಾಡಿಸಲು ಅಡುಗೆ ಮನೆಯಲ್ಲೇ ಇದೆ ಮದ್ದು

ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಮುಖದ ಮೇಲೆ ಕಾಣಿಸಿಕೊಳ್ಳುವ ಕಪ್ಪು ಚುಕ್ಕೆಗಳು, ಕಲೆಗಳು ನಮ್ಮ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತವೆ. ಎಷ್ಟೇ ಸೌಂದರ್ಯ ಉತ್ಪನ್ನಗಳನ್ನು ಬಳಸಿದ್ರೂ ಈ Read more…

ಮಧುಮೇಹಿಗಳು ತಪ್ಪದೇ ಸೇವಿಸಿ ಹುರಿಟ್ಟಿನ ಜ್ಯೂಸ್

ಮಧುಮೇಹಿಗಳು ಸ್ವೀಟ್ ತಿನ್ನಲು ಹಿಂದು ಮುಂದು ನೋಡುತ್ತಾರೆ. ಅದರಲ್ಲೂ ಸಕ್ಕರೆ ಬೆರೆಸಿದ ಪಾನೀಯಗಳನ್ನು ಕುಡಿಯಲು ಹಿಂಜರಿಕೆ. ಇಂತಹವರು ಸಕ್ಕರೆ ರಹಿತ ಪಾನೀಯಗಳನ್ನು ಸೇವಿಸಬಹುದು. ಹುರಿಟ್ಟಿನ ಜ್ಯೂಸ್ ಡಯಾಬಿಟಿಸ್ ಇರುವವರಿಗೆ Read more…

ಈ ವ್ಯಕ್ತಿಗಳ ಮೇಲಿರುತ್ತೆ ಶಿವನ ವಿಶೇಷ ‘ಕೃಪೆ’

ಅನಾದಿ ಕಾಲದಿಂದಲೂ ಭಗವಂತ ಶಿವ ತನ್ನ ಭಕ್ತರ ದುಃಖಗಳನ್ನು ಕಡಿಮೆ ಮಾಡುತ್ತ ಬಂದಿದ್ದಾನೆ. ಶಿವನ ಆರಾಧನೆಯಿಂದ ಕೇವಲ ನೋವು-ದುಃಖ ಕಡಿಮೆಯಾಗುವುದೊಂದೇ ಅಲ್ಲ ಮುಂದಿನ ಭವಿಷ್ಯ ಸುಖಕರವಾಗಿರುತ್ತದೆ. ಬೇಡಿ ಬಂದವರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...