alex Certify International | Kannada Dunia | Kannada News | Karnataka News | India News - Part 432
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸದಲ್ಲಿ ಹಾರಾಡುತ್ತಿದ್ದ ನಿಗೂಢ ವಸ್ತು ಕಂಡು ದಂಗಾದ ಜನ

ಉತ್ತರ ಜಪಾನ್‌ನ ಆಗಸದಲ್ಲಿ ಬುಧವಾರ ಮುಂಜಾವಿನ ವೇಳೆ ಕಾಣಿಸಿಕೊಂಡ ಅಪರಿಚಿತ ವಸ್ತುವೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸೆಂಡಾಯ್ ಎಂಬಲ್ಲಿಂದ ಸೆರೆಹಿಡಿಯಲಾದ ಈ ದೃಶ್ಯಾವಳಿಯಲ್ಲಿ ಬಲೂನ್ ರೀತಿಯ Read more…

ಕೆಲಸ ಕಳೆದುಕೊಂಡರೂ ಧೃತಿಗೆಡದೆ ʼಸಾಧನೆʼ ಮಾಡಿದ ವೃದ್ದ

ಮೊದಲೇ ಸಂಕಷ್ಟದಲ್ಲಿದ್ದ ಉದ್ದಿಮೆಗಳಿಗೆ ಕೋವಿಡ್ – 19 ಇನ್ನಷ್ಟು ಒತ್ತಡವನ್ನು ತಂದಿತು. ಇದರ ಪರಿಣಾಮವಾಗಿ ಉದ್ಯಮಿಗಳು ನೌಕರಿ ಕಡಿತಕ್ಕೆ ಮುಂದಾದರು. ಹಾಗಾಗಿ ಅನೇಕರು ನೌಕರಿ ಕಳೆದುಕೊಂಡರು. ಈಗ ಮೆಕ್ಸಿಕೋದ Read more…

ಚಿಂಪಾಂಜಿ ಭಾವನೆಯನ್ನು ಅರ್ಥ ಮಾಡಿಕೊಳ್ಳಬಲ್ಲರು ಮನುಷ್ಯರು…! ಹೊಸ ಅಧ್ಯಯನದಲ್ಲಿ ಬಹಿರಂಗ

ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಅವಿನಾಭಾವ ಸಂಬಂಧ ಇದ್ದೇ ಇದೆ. ಹಲವು ಪ್ರಾಣಿಗಳು ಮನುಷ್ಯರ ಚಲನವಲನವನ್ನು ಗ್ರಹಿಸಿ ಪ್ರತಿಕ್ರಿಯಿಸುವ ಪರಿಪಾಠ ಬೆಳೆದು ಬಂದಿದೆ. ಇದೀಗ ನಡೆದಿರುವ ಹೊಸ ಸಂಶೋಧನೆಯ Read more…

ಮತ್ತೊಂದು ಯಡವಟ್ಟು ಹೇಳಿಕೆ ನೀಡಿದ ಡೋನಾಲ್ಡ್‌ ಟ್ರಂಪ್…!

ಏಡ್ಸ್ ಗೆ ಲಸಿಕೆ ಕಂಡು ಹಿಡಿದಿದ್ದ ವಿಜ್ಞಾನಿಗಳಿಂದಲೇ ಕೊರೋನಾ ವೈರಸ್ ಗೂ ಲಸಿಕೆ‌ ಶೀಘ್ರವೇ ಸಿದ್ಧವಾಗಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ. ಪೊಲೀಸ್ ಸುಧಾರಣಾ Read more…

ನೆಗೆಟಿವ್‌ ರಿವ್ಯೂ ಬರೆದ ಕಾರಣಕ್ಕೆ ದಂಪತಿಗೆ ವಿಚಿತ್ರ ರೀತಿಯಲ್ಲಿ ಕಿರುಕುಳ ನೀಡಿದ ಇಬೇ ಸಿಬ್ಬಂದಿ

ತಮ್ಮ ಸೇವೆ ಕುರಿತಂತೆ ಕ್ರಿಟಿಕಲ್ ಆಗಿ ರಿವ್ಯೂ ಬರೆದರು ಎಂಬ ಕಾರಣಕ್ಕೆ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದ ಇಬೇ ಕಂಪನಿಯ ಆರು ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆನ್ಲೈನ್ ಸುದ್ದಿ Read more…

ಅಚ್ಚರಿಗೆ ಕಾರಣವಾಗಿದೆ ಈ ವಿಚಿತ್ರ ಮೂತಿಯ ಆಮೆ…!

ಭಾರೀ ಗಾತ್ರದ ಮೊಸಳೆ ಮೂತಿಯ ಆಮೆಯೊಂದು ವರ್ಜೀನಿಯಾದ ವಸತಿ ಪ್ರದೇಶವೊಂದರಲ್ಲಿ ಕಾಣಿಸಿಕೊಂಡಿದೆ. ಲೇಡೆ ಫೇರ್‌ಫ್ಯಾಕ್ಸ್‌ ಎಂದು ಸಹ ಕರೆಯಲಾದ ಈ ಆಮೆಯು 29 ಕೆಜಿ ತೂಕ ತೂಗುತ್ತಿದೆ. ಈ Read more…

ಸಂಶೋಧನೆಯಲ್ಲಿ ಬಹಿರಂಗವಾಗಿದೆ ಇಂಟ್ರಸ್ಟಿಂಗ್‌ ಮಾಹಿತಿ

ಮನುಷ್ಯರ ರೀತಿಯಲ್ಲಿ ಇತರೆ ಪ್ರಾಣಿ ಪಕ್ಷಿಗಳಿಗೆ ಬಣ್ಣ ಕಾಣುವುದೋ ಇಲ್ಲವೋ ಎನ್ನುವ ಚರ್ಚೆಗಳು ದಶಕಗಳಿಂದ ನಡೆಯುತ್ತಲೇ ಇದೆ. ಆದರೀಗ ಹೊಸ ಸಂಶೋಧನೆಯ ಪ್ರಕಾರ ಮನುಷ್ಯರಿಗೆ ಕಾಣದ ಬಣ್ಣಗಳೂ ಹಮ್ಮಿಂಗ್ Read more…

ಹಗ್ಗದಿಂದ ತಿಮಿಂಗಿಲ ರಕ್ಷಿಸಿದ ರೋಚಕ ವಿಡಿಯೊ ‌ʼವೈರಲ್ʼ

ತಿಮಿಂಗಿಲದ ಬಾಲಕ್ಕೆ ಸುತ್ತಿಕೊಂಡಿದ್ದ ಹಗ್ಗವನ್ನು ಥೈಲ್ಯಾಂಡ್‌ ಡೈವರ್‌ಗಳ ತಂಡ ಬಿಡಿಸುವ ರೋಚಕ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಥೈಲ್ಯಾಂಡ್‌ನ ದಕ್ಷಿಣ ಭಾಗದಲ್ಲಿರುವ ಸುರಾತ್‌ ಥಾನಿ ಭಾಗದ Read more…

ಬಿಗ್ ನ್ಯೂಸ್: ಕೊರೊನಾ ಸೋಂಕಿತರ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಈ ‘ಮದ್ದು’

ಮಹಾಮಾರಿ ಕೊರೊನಾಕ್ಕೆ ಲಸಿಕೆ ಹುಡುಕುವುದರಲ್ಲೇ ಭಾರಿ ತಲೆಕೆಡಿಸಿಕೊಂಡಿದ್ದ ಇಡೀ ವಿಶ್ವಕ್ಕೆ ಇದೀಗ ಕೊಂಚ ರಿಲೀಫ್‌ ಸಿಕ್ಕಿದ್ದು, ಸೋಂಕಿನ ವಿರುದ್ಧದ ಹೋರಾಟದಲ್ಲಿ ಇದು ದೊಡ್ಡ ಪ್ರಗತಿ ಎಂದೇ ಹೇಳಲಾಗಿದೆ. ಕೊರೋನಾ Read more…

ಎಚ್ಚರ….! ಟಾಯ್ಲೆಟ್‌ ಫ್ಲಷ್‌ ನಿಂದಲೂ ಬರಬಹುದು ಕೊರೊನಾ…!!

ವಿಶ್ವವ್ಯಾಪಿ ಹಬ್ಬಿರುವ ಕೊರೋನಾ ಯಾವ ರೀತಿ ಬರುತ್ತದೆ ಎನ್ನುವ ವಿಚಾರದಲ್ಲಿಯೇ ಅನೇಕ ಗೊಂದಲಗಳಿವೆ. ಇದೀಗ ಚೀನಾದ ಸಂಶೋಧನೆಯೊಂದರ ಪ್ರಕಾರ, ಟಾಯ್ಲೆಟ್‌ ಫ್ಲಶ್ ನಿಂದಲೂ ಕೊರೋನಾ ಬರುತ್ತದೆ ಎನ್ನಲಾಗಿದೆ. ಹೌದು, Read more…

ಕ್ಯಾಲಿಫೋರ್ನಿಯಾದಲ್ಲಿ ಆರಂಭಗೊಂಡಿರುವ ಜಿಮ್‌ ಹೇಗಿದೆ ಗೊತ್ತಾ…?

ಕೊರೋನಾ ಹೆಮ್ಮಾರಿ ವಿಶ್ವದಲ್ಲಿ ಕಾಣಿಸಿಕೊಂಡ ಬಳಿಕ ವಿಶ್ವದ ಮೂಲೆಮೂಲೆಯಲ್ಲಿರುವ ಜಿಮ್‌ ಹಾಗೂ ಫಿಟ್‌ನೆಸ್‌ ಕೇಂದ್ರಗಳು ಮುಚ್ಚಿವೆ. ಇದೀಗ ಕ್ಯಾಲಿಫೋರ್ನಿಯದಲ್ಲಿ ಜಿಮ್‌ ಆರಂಭಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವರು ಮಾಡಿರುವ Read more…

ಬೀದಿ ನಾಯಿಗಳಿಗೆ ಕ್ಷೌರ ಮಾಡುವುದೇ ಈತನ ಕಾಯಕ…!

ಅಪರಿಚಿತ ಮುಖಗಳನ್ನ ಕಂಡ ನಾಯಿಗಳು, ಗುಂಪುಗೂಡಿ ಕೋರೆಹಲ್ಲು ತೋರಿ ಬೊಗಳಲು ಶುರು ಮಾಡಿದರೆ ಯಾರು ತಾನೆ ಹತ್ತಿರಕ್ಕೆ ಹೋಗಲು ಸಾಧ್ಯ ? ಆದರೆ ಈ ಸ್ಟೋರಿ ಭಿನ್ನವಾಗಿದೆ. ಬೀದಿ Read more…

BIG NEWS: ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆದುಕೊಂಡ ಭಾರತ

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಅರೆಕಾಲಿಕ ಸದಸ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ. ಚಲಾವಣೆಯಾದ 192 ಮತಗಳ ಪೈಕಿ ಭಾರತಕ್ಕೆ 184 ಮತಗಳು ಲಭಿಸಿವೆ. ಇದರಿಂದಾಗಿ 5 Read more…

ಹೂಸು ಬಿಟ್ಟಿದ್ದಕ್ಕೆ ಭಾರೀ ದಂಡ ವಿಧಿಸಿದ ಪೊಲೀಸ್….!

ಹೂಸು ಬಿಡುವುದು ಸಾಮಾನ್ಯ ಸಂಗತಿಯೇ. ಆಹಾರದ ವ್ಯತ್ಯಾಸದಿಂದಾಗಿ ಪ್ರತಿಯೊಬ್ಬರ ದೇಹದಲ್ಲಿ ಆಗುವ ಬದಲಾವಣೆಯಿಂದ ಗ್ಯಾಸ್ ಹೊರಹೋಗುತ್ತದೆ. ಹೂಸು‌ ಬಿಟ್ಟಿದ್ದಕ್ಕಾಗಿ ವ್ಯಕ್ತಿಯೊಬ್ಬರಿಗೆ ಆಸ್ಟ್ರಿಯನ್ ಪೊಲೀಸರು ಐನೂರು ಯೂರೋ ದಂಡ ವಿಧಿಸಿ Read more…

23 ವರ್ಷದ ಹಿಂದಿನ ವಾಲ್ ಪೇಪರ್ ನಲ್ಲಿ ಬರೆದಿದ್ದೇನು ಗೊತ್ತಾ..?

ಲಂಡನ್: 23 ವರ್ಷದ ಹಿಂದೆ ವ್ಯಕ್ತಿಯೊಬ್ಬ ವಾಲ್ ಪೇಪರ್ ಹಿಂದೆ ಬರೆದ ಸಂದೇಶ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಚಾರ್ಲೆಟ್ ಮಾರ್ರಿಸ‌ನ್, ಎಂಬುವವರು ತಮ್ಮ ಕೋಣೆಯನ್ನು ಸ್ವಚ್ಛ Read more…

ಅಂತ್ಯ ಸಂಸ್ಕಾರದ ಬಳಿಕ ಬಂತು ಬದುಕಿರುವ ಸುದ್ದಿ…!

ಕೋವಿಡ್ 19ನಿಂದ ಮೃತರಾದರು ಎಂದು ಘೋಷಿಸಲ್ಪಟ್ಟಿದ್ದ ಮಹಿಳೆ, ಕೆಲ ದಿನಗಳ ಬಳಿಕ ಆಸ್ಪತ್ರೆಯಲ್ಲಿ ಎಚ್ಚರಗೊಂಡು ತಬ್ಬಿಬ್ಬು ಮಾಡಿದ್ದಾರೆ. ಈಕ್ವೆಡೋರನ್ 74 ವರ್ಷದ ಅಲ್ಬಾ ಮಾರುರಿ ಎಂಬುವರು ಉಸಿರಾಟದ ತೊಂದರೆ Read more…

ಡೆಲಿವರಿ ಬಾಯ್ ಕಣ್ಣೀರಿಗೆ ಕರಗಿ ದೋಚಿದ್ದನ್ನು ವಾಪಾಸ್ ಮಾಡಿದ ಕಳ್ಳರು…!

ಕಳ್ಳರಿಗೂ ಕೆಲವೊಮ್ಮೆ ಮಾನವೀಯತೆ ಬಂದುಬಿಡಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಪಾಕಿಸ್ತಾನದಲ್ಲಿ ಡೆಲಿವರಿ ಬಾಯ್ ನನ್ನು ದೋಚಲು ಬಂದ ಕಳ್ಳರಿಬ್ಬರು ಕಣ್ಣೀರಿಗೆ ಕರಗಿ ಬರಿಗೈಲಿ ವಾಪಸಾದ ವಿಡಿಯೋ ವೈರಲ್ Read more…

ಇಟಲಿ ಪತ್ರಕರ್ತನ ಪ್ರತಿಮೆಗೆ ಕೆಂಪು‌ ಬಣ್ಣ ಬಳಿದ ಹೋರಾಟಗಾರರು

ಮಿಲಾನ್: ಅಮೆರಿಕಾದ ಕಪ್ಪು ವರ್ಣೀಯರ ಪರ ಹೋರಾಟ ಈಗ ಇಟಲಿಯಲ್ಲೂ ಸದ್ದು ಮಾಡುತ್ತಿದೆ. ಇಟಲಿಯ ಪ್ರಸಿದ್ಧ, ಪತ್ರಕರ್ತ ಇಂಡ್ರೊ ಮೌಂಟೆನೆಲ್ಲ ಅವರ ಪ್ರತಿಮೆಗೆ ಪ್ರತಿಭಟನಾಕಾರರು ಶನಿವಾರ ಕೆಂಪು ಬಣ್ಣ Read more…

ಅಚ್ಚರಿಗೆ ಕಾರಣವಾಗಿದೆ ಆಕಾಶಕಾಯದಲ್ಲಿ ಕಂಡ ಬೆಳಕಿನ ಉಂಡೆ…!

ವಿಶ್ವದಲ್ಲಿ ಮನುಷ್ಯರಿಗೆ ತಿಳಿಯದ ಹಲವು ಅಚ್ಚರಿಯ ಘಟನೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಆಕಾಶಕಾಯದಲ್ಲಿ ನಡೆಯುವ ಅನೇಕ ಸಂಗತಿಗಳಿಗೆ ನಮ್ಮ ಬಳಿ ಈಗಲೂ ಉತ್ತರವಿಲ್ಲ. ಇದೀಗ ಇದೇ ರೀತಿಯ ಅಚ್ಚರಿಯ ಘಟನೆಯೊಂದು Read more…

ಗಣಿ ಗುಂಡಿಯಲ್ಲಿ ಬಿದ್ದಿದ್ದ ಕಾಂಗರೋ ರಕ್ಷಣೆಯ ವಿಡಿಯೊ ವೈರಲ್

ಆಸ್ಟ್ರೇಲಿಯಾದಲ್ಲಿ ಗಣಿಗೆಂದು ಅಗೆದಿರುವ ಗುಂಡಿಯಲ್ಲಿ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಕಾಂಗರೋವನ್ನು ರಕ್ಷಿಸಿದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಈ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ನಡೆದಿದ್ದು Read more…

ಮಿಂಚಿನ ಜತೆ ಕಾಮನಬಿಲ್ಲು; ಫೋಟೋ ವೈರಲ್

ಕಾಮನಬಿಲ್ಲು ನೋಡುವುದೇ ಅಪರೂಪ. ಅದರಲ್ಲೂ ಎರಡು ಕಾಮನಬಿಲ್ಲು ಒಟ್ಟಿಗೆ ಇರುವುದು ಇನ್ನೂ ಅಪರೂಪ. ಈ ಎರಡರೊಂದಿಗೆ ಮಿಂಚನ್ನು ನೋಡುವುದು ಕನಸಿನ ಮಾತು ಎಂದು ನೀವು ಅಂದುಕೊಂಡಿದ್ದರೆ ಅದನ್ನು ಈ Read more…

ಈ ಕಾರಣಕ್ಕೆ ಮನೆ ಬಾಗಿಲಿಗೇ ಬರ್ತಾರೆ ನೀಲಿ ಚಿತ್ರ ತಾರೆಯರು…!

ಮೊಬೈಲ್, ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಸೆಕ್ಸ್ ಚಿತ್ರಗಳನ್ನ ನೋಡುತ್ತಿದ್ದೀರಾ…? ಅದರಲ್ಲಿ ಅಭಿನಯಿಸಿದವರೇ ನಿಮ್ಮನೆಗೆ ಬಾಗಿಲಿಗೆ ಬರುತ್ತಾರೆ ಹುಷಾರ್…! ಪ್ರೌಢಾವಸ್ಥೆಗೆ ಬಂದ ಮಕ್ಕಳಿಗೆ ಶಾಲೆಯ ಜೀವಶಾಸ್ತ್ರ ಪಠ್ಯದಲ್ಲಿ Read more…

ನಾಯಿಯ ಮಡಿಲಲ್ಲಿ ಬೆಚ್ಚಗೆ ಮಲಗಿದ ಪುಟ್ಟ ಬೆಕ್ಕು…!

ನಾಯಿ-ಬೆಕ್ಕುಗಳಿಗೆ ಆಗಿ ಬರುವುದಿಲ್ಲ ಎಂದು ಕೇಳಿಕೊಂಡೇ ನಾವೆಲ್ಲಾ ದೊಡ್ಡವರಾಗಿದ್ದೇವೆ. ಇದೇ ವೇಳೆ, ಅಲ್ಲೊಮ್ಮೆ ಇಲ್ಲೊಮ್ಮೆ ನಾಯಿ-ಬೆಕ್ಕುಗಳು ಬಹಳ ದೋಸ್ತಿ ಮಾಡಿಕೊಂಡ ನಿದರ್ಶನಗಳನ್ನು ಸಹ ನಮ್ಮ ಮನೆಗಳಲ್ಲೇ ಅಥವಾ ಸೋಷಿಯಲ್ Read more…

ಮದ್ಯದ ಅಮಲಲ್ಲಿ ವಿಮಾನದ ಕಿಟಕಿ ಹೊಡೆದ ಯುವತಿ…!

ಯುವತಿಯೊಬ್ಬಳು ಮಿತಿ ಮೀರಿ ಮದ್ಯ ಸೇವಿಸಿ, ವಿಮಾನದಲ್ಲಿ ಗಲಾಟೆ ಮಾಡಿರುವುದು ಮಾತ್ರವಲ್ಲದೇ, ವಿಮಾನದ ಕಿಟಕಿಯ ಗಾಜನ್ನು ಹೊಡೆದು ರಂಪಾಟ ಮಾಡಿರುವ ಘಟನೆ ನಡೆದಿದೆ. ವಿಮಾನದ ಗಾಜನ್ನು ಹೊಡೆದ ಪರಿಣಾಮವಾಗಿ Read more…

ಅತಿದೊಡ್ಡ ಯಶಸ್ಸು..! ಕೊರೋನಾಗೆ ರಾಮಬಾಣ, ಸೋಂಕಿತರನ್ನು ಸಾವಿನಿಂದ ರಕ್ಷಿಸಿದೆ ಈ ಔಷಧ..!!

ಲಂಡನ್: ವಿಶ್ವದೆಲ್ಲೆಡೆ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಔಷಧ ಕಂಡುಹಿಡಿಯುವಲ್ಲಿ ಅನೇಕ ಸಂಶೋಧಕರು ನಿರಂತರ ಪ್ರಯತ್ನ ನಡೆಸಿದ್ದಾರೆ. ಆದರೆ ಸದ್ಯಕ್ಕಂತೂ ಕೊರೋನಾಗೆ ಪರಿಣಾಮಕಾರಿ ಔಷಧಿ ಲಭ್ಯವಿಲ್ಲ. ಬೇರೆ ಬೇರೆ Read more…

5000ಕ್ಕೂ ಹೆಚ್ಚು ಕೋವಿಡ್-19 ಮೃತರ ಚಿತ್ರಗಳನ್ನು ಹಾಕಿದ ಪೆರು ಚರ್ಚ್

ಕೋವಿಡ್-19 ಸಾಂಕ್ರಾಮಿಕಕ್ಕೆ ಬಲಿಯಾದ 5000ಕ್ಕೂ ಹೆಚ್ಚು ಮಂದಿಯ ಫೋಟೋಗಳನ್ನು ಪೆರುವಿನ ಚರ್ಚ್‌ವೊಂದರಲ್ಲಿ ಅಲ್ಲಿನ ಆರ್ಚ್‌ಬಿಷಪ್ ಗೋಡೆಗಳ ಮೇಲೆ ನೇತು ಹಾಕಿದ್ದಾರೆ. 3.2 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಕೋವಿಡ್-19 Read more…

ಬಿಗ್ ಸಕ್ಸಸ್…! ಕೊರೊನಾಗೆ ಸಿಕ್ತು ಮದ್ದು, ಸೋಂಕಿತರನ್ನು ಸಾವಿನಿಂದ ಪಾರು ಮಾಡಿದೆ ಕಡಿಮೆ ಬೆಲೆಯ ಈ ಸಂಜೀವಿನಿ..!!

ಲಂಡನ್: ವಿಶ್ವದೆಲ್ಲೆಡೆ ಮಾರಕ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಔಷಧ ಕಂಡುಹಿಡಿಯುವಲ್ಲಿ ಅನೇಕ ಸಂಶೋಧಕರು ನಿರಂತರ ಪ್ರಯತ್ನ ನಡೆಸಿದ್ದಾರೆ. Read more…

ʼಟೈಟಾನಿಕ್ʼ ಮುಳುಗಿಸಿದ ಬೃಹತ್ ಮಂಜುಗಡ್ಡೆ ಫೋಟೋ ಬಹಿರಂಗ

ಅದು 1912 ರ ಏಪ್ರಿಲ್ 14ರ ರಾತ್ರಿ. 2208 ಜನರನ್ನು ಹೊತ್ತ ಬೃಹತ್ ಹಡಗು ಇಂಗ್ಲೆಂಡಿನಿಂದ ನ್ಯೂಯಾರ್ಕ್ ಕಡೆಗೆ ಹೋಗುತ್ತಿತ್ತು. ಸಮುದ್ರ ಮಾರ್ಗದಲ್ಲಿ ಸಾಗುತ್ತಿದ್ದ ಟೈಟಾನಿಕ್, ಬೆಳಗಿನ ಜಾವದಲ್ಲಿ Read more…

ಪ್ರತಿಮೆಗಳೊಂದಿಗೆ ಜಗಳವಾಡುತ್ತಾ ‘ಟ್ರೆಂಡ್’ ಆಗುತ್ತಿದ್ದಾರೆ ಮಂದಿ…!

ಸಾಮಾಜಿಕ ಜಾಲತಾಣದಲ್ಲಿ ಜನರು ಪರಸ್ಪರ ಮತ್ತಷ್ಟು ಹತ್ತಿರವಾಗಿರುವ ಕಾರಣ, ವಿಶಿಷ್ಟ ಪ್ರತಿಭೆಗಳಿಂದ ತಮ್ಮ ಕ್ರಿಯೇಟಿವಿಟಿಯ ದರ್ಶನ ಮಾಡಿಸಲು ಏನೇನೋ ಹೊಸದನ್ನು ಮಾಡುತ್ತಲೇ ಇರುತ್ತಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಇಡಲಾಗುವ ವ್ಯಕ್ತಿಗಳ Read more…

ನೋಡ ನೋಡುತ್ತಲೇ ನದಿ ಪಾಲಾಯ್ತು ಮೂರಂತಸ್ತಿನ ಕಟ್ಟಡ…!

ಸತತ ಮಳೆ, ಪ್ರವಾಹದಿಂದಾಗಿ ಚೀನಾದಲ್ಲಿ 2 ದಶಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೀಜಿಯಾಂಗ್ ನದಿ ಪಾತ್ರದಲ್ಲಿ ಭಾರೀ ಪ್ರವಾಹ ಸೃಷ್ಟಿಯಾಗಿದ್ದು, ಉಕ್ಕೇರಿ ಹರಿಯುತ್ತಿರುವ ನೀರು ಕಟ್ಟಡ ಸೇರಿದಂತೆ ಎಲ್ಲವನ್ನೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...