alex Certify ‘ಲಾಕ್ ‌ಡೌನ್‌’ನಲ್ಲಿ ಸ್ಕೇಟಿಂಗ್ ಕಲಿತ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಾಕ್ ‌ಡೌನ್‌’ನಲ್ಲಿ ಸ್ಕೇಟಿಂಗ್ ಕಲಿತ ಶ್ವಾನ…!

ಇಡೀ ವಿಶ್ವವನ್ನು ಬಾಧಿಸುತ್ತಿರುವ ಕೊರೋನಾದಿಂದ ಆಗಿರುವ ಲಾಕ್ ‌ಡೌನ್ ಅವಧಿಯಲ್ಲಿ ಅನೇಕರು ಹಲವು ವಿಷಯವನ್ನು ಕಲಿತಿದ್ದಾರೆ. ಆದರೆ ಇದು ಕೇವಲ ಮಾನವರಿಗೆ ಮಾತ್ರವಲ್ಲ, ಶ್ವಾನಗಳಿಗೂ ಅನ್ವಯಿಸುತ್ತದೆ.

ಹೌದು, ಅಚ್ಚರಿಯಾದರೂ ಇದು ಸತ್ಯ. ಆಸ್ಟ್ರೇಲಿಯಾ ಶೆಪರ್ಡ್ ಹಾಗೂ ಬಾರ್ಡರ್ ಕೂಲಿ ಪ್ರಬೇಧದ ಡಾರೆಲ್ ಎನ್ನುವ ಶ್ವಾನ ಲಾಕ್‌ಡೌನ್ ಸಮಯದಲ್ಲಿ ಸ್ಕೇಟಿಂಗ್ ಕಲಿತಿದೆ.

ಪ್ರತಿನಿತ್ಯ 20 ನಿಮಿಷಗಳ ಕಾಲ ಸ್ಕೇಟ್ ಬೋರ್ಡ್‌ನಲ್ಲಿ ಯಾರ ಸಹಾಯವೂ ಇಲ್ಲದೇ ಓಡಾಡುವ ಅಭ್ಯಾಸವನ್ನು ಮಾಡಿಕೊಂಡಿರುವ ಡಾರೆಲ್ ಇದೀಗ ಸಾಮಾಜಿಕ‌ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ‌ ವಿದ್ಯೆಯನ್ನು ‌ಶ್ವಾನದ ಮಾಲಕಿ 29 ವರ್ಷದ ಹೇಲಿ ಅಡೈರ್ ಲಾಕ್‌ಡೌನ್ ಅವಧಿಯಲ್ಲಿ ‌ಕಲಿಸಿದ್ದಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...