alex Certify ಈ ಅಂಗದ ಮೇಲೂ ಹಾಕಿಸಿಕೊಳ್ತಿದ್ದಾರೆ ಟ್ಯಾಟೂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಅಂಗದ ಮೇಲೂ ಹಾಕಿಸಿಕೊಳ್ತಿದ್ದಾರೆ ಟ್ಯಾಟೂ…!

ಹೊಸ ಟ್ರೆಂಡ್ ಸೃಷ್ಟಿಸಲು ಇದ್ದಬದ್ದ ಐಡಿಯಾಗಳೆಲ್ಲಾ ದಿನ ಕಳೆಯುತ್ತಾ ಖಾಲಿ ಆದಂತೆ, ಹೊಸ ಹೊಸ ಚಿತ್ರವಿಚಿತ್ರ ಐಡಿಯಾಗಳು ಮುನ್ನೆಲೆಗೆ ಬರುತ್ತವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ಐಡಿಯಾಗಳನ್ನು ಬಹಳಷ್ಟು ನೋಡುತ್ತಲೇ ಇರುತ್ತೇವೆ.

ಬಾಯಿಯ ಮೇಲ್ದವಡೆಯ ಮೇಲೆ ಸೀಕ್ರೆಟ್ ಟ್ಯಾಟೂ ಹಾಕಿಸಿಕೊಳ್ಳುವ ವಿಚಿತ್ರ ಖಯಾಲಿಯೊಂದು ನೆಟ್‌ನಲ್ಲಿ ವೈರಲ್ ಆಗಿದೆ. ತಮ್ಮ ಕುಟುಂಬದ ಹಿರಿಯರಿಗೆ ಗೊತ್ತಾಗದಂತೆ ಟ್ಯಾಟೂಗಳನ್ನು ಹಾಕಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಇಟಲಿಯ ಫ್ಲಾರೆನ್ಸ್‌ನ ಮಟ್ಟೆಯೋ ಮಸಿನಿ ಎಂಬ ಟ್ಯಾಟೂ ಆರ್ಟಿಸ್ಟ್‌‌ ದವಡೆಗಳು, ಕುಚಗಳು, ಗುಪ್ತಾಂಗಗಳು ಹಾಗೂ ಮಧ್ಯ ಬೆರಳುಗಳು ಸೇರಿ ಅಸಹಜ ಜಾಗಗಳ ಮೇಲೆಲ್ಲಾ ಟ್ಯಾಟೂ ಹಾಕುವುದರಲ್ಲಿ ಪರಿಣಿತರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...