alex Certify ಈ ಕಾರಣಕ್ಕೆ ಸುದ್ದಿಯಾಗಿದ್ದಾರೆ ಫೇಸ್‌ ಬುಕ್‌ ಸಂಸ್ಥಾಪಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಸುದ್ದಿಯಾಗಿದ್ದಾರೆ ಫೇಸ್‌ ಬುಕ್‌ ಸಂಸ್ಥಾಪಕ…!

Mark Zuckerberg Went Surfing During the Pandemic With Too Much ...

ಮಾರ್ಕ್ ಜುಕರ್‌ಬರ್ಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಏರಿಕೆಯಾಗಿರುವುದರಿಂದ ಅಥವಾ ಅವರ ಕಂಪನಿ ಫೇಸ್‌ಬುಕ್, ಡೇಟಾ ಮತ್ತು ಗೌಪ್ಯತೆ ಸೋರಿಕೆ ಮಾಡಿದ ಆರೋಪದಿಂದಾಗಿ ಅಲ್ಲ ಎಂಬುದು ವಿಶೇಷ ಸಂಗತಿ.

ಜುಕರ್‌ಬರ್ಗ್ ಹವಾಯಿಯ ಎಲೆಕ್ಟ್ರಿಕ್ ಸರ್ಫ್‌ಬೋರ್ಡ್‌ನಲ್ಲಿ ಜಿಪ್ ಮಾಡುವುದರ ಫೋಟೋ ವೈರಲ್ ಆಗಿದೆ.

ಬಿಸಿಲಿನ ಬೇಗೆ ತಡೆಯಲು ಅವರು ಮುಖಕ್ಕೆ ಸನ್‌ ಸ್ಕ್ರೀನ್‌ ಬಳಸಿಕೊಂಡಿರುವುದು ಈಗ ಹಾಸ್ಯ ವಸ್ತು ವಿಷಯವಾಗಿದೆ. ಟ್ವೀಟರ್ ನಲ್ಲಿ ಜುಕರ್‌ಬರ್ಗ್ ಮತ್ತು ಜೋಕರ್, ಬ್ಯಾಟ್ ಮ್ಯಾನ್ ನಡುವೆ ಹೋಲಿಕೆ ಮಾಡಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...