alex Certify ಶಾಪಿಂಗ್ ಬಾಸ್ಕೆಟ್ ‌ನಲ್ಲಿ ಅನಾಮಧೇಯ ಸಂದೇಶ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಪಿಂಗ್ ಬಾಸ್ಕೆಟ್ ‌ನಲ್ಲಿ ಅನಾಮಧೇಯ ಸಂದೇಶ…!

ವಿಶ್ವದಲ್ಲಿ ತಲೆದೋರಿರುವ ಕೊರೊನಾ ಸಮಯದಲ್ಲಿ ಎಲ್ಲರು ಒಂದಲ್ಲ ಒಂದು ರೀತಿಯಲ್ಲಿ ಕುಗ್ಗಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ಕೆಲ ಸಂದೇಶಗಳು ಅನೇಕರಿಗೆ ಶಕ್ತಿ ತುಂಬುವುದರಲ್ಲಿ ಅನುಮಾನವಿಲ್ಲ.

ಹೌದು, ಮಹಿಳೆಯೊಬ್ಬರು ಶಾಪಿಂಗ್ ಮಾಲ್ ‌ಗೆ ತೆರಳಿದ್ದಾಗ ಆಕೆ ಬೇಸರದಲ್ಲಿದ್ದರು. ಅಲ್ಲಿನ ಬಾಸ್ಕೆಟ್‌ನಲ್ಲಿ ಅನಾಮಧೇಯ ವ್ಯಕ್ತಿ ಬರೆದಿದ್ದ ಚೀಟಿ ಆಕೆಗೆ ಸ್ಫೂರ್ತಿದಾಯಕವಾಗಿದೆ‌.

ಬಾಸ್ಕೆಟ್ ಕೆಳಗೆ ಬರೆಯಲಾಗಿದ್ದ “ನೆವರ್ ಗಿವ್ ಅಪ್” (ಯಾವುದೇ ಕಾರಣಕ್ಕೂ ಸೋಲಬೇಡ) ಎನ್ನುವ ಸಂದೇಶವಿರುವ ಚೀಟಿ ಇತ್ತು. ಅದನ್ನು ನೋಡಿದ ಮಹಿಳೆಗೆ ಹೊಸ ಜೀವನೋತ್ಸವ ಬಂದಿದೆ ಅಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...