alex Certify ಭಾರೀ ಮೊತ್ತದ ʼಲಾಟರಿʼ ಬಹುಮಾನ ಪಡೆಯಲು ಮಾರುವೇಷದಲ್ಲಿ ಆಗಮನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ಮೊತ್ತದ ʼಲಾಟರಿʼ ಬಹುಮಾನ ಪಡೆಯಲು ಮಾರುವೇಷದಲ್ಲಿ ಆಗಮನ

ನೀವೇನಾದರೂ ಜಾಕ್‌ಪಾಟ್‌ನಲ್ಲಿ ಬಂಪರ್‌ ಮೊತ್ತ ಗೆದ್ದಲ್ಲಿ ಸ್ನೇಹಿತರು ಅಥವಾ ಸಂಬಂಧಿಕರು ಮೊದಲಿಗಿಂತ ಹೆಚ್ಚು ಆಪ್ತತೆ ತೋರುವ ಸಾಧ್ಯತೆಗಳ ಬಗ್ಗೆ ಏನಾದ್ರೂ ಆಲೋಚನೆ ಮಾಡಿದ್ದೀರಾ?

ಇಲ್ಲೊಬ್ಬರು ಬಹುಶಃ ಹೀಗೇ ಯೋಚಿಸಿದ್ದಾರೆ ಅಂತ ಕಾಣುತ್ತೆ! $95 ಮಿಲಿಯನ್ ಲಾಟರಿ ಬಹುಮಾನವನ್ನು ಪಡೆಯುವ ವೇಳೆ ಡಾರ್ತ್ ವೇಡರ್‌ ಕಾಸ್ಟ್ಯೂಮ್ ಧಾರಿಯಾಗಿದ್ದ ಈ ವ್ಯಕ್ತಿ, ತಮ್ಮ ಮುಖವನ್ನು ಯಾರಿಗೂ ತೋರದೇ, ಹಣವನ್ನು ಕಲೆಕ್ಟ್ ಮಾಡಿಕೊಂಡಿದ್ದಾರೆ.

ಜಮೈಕಾದ ಈ ವ್ಯಕ್ತಿ, ಲಾಟರಿ ಬಹುಮಾನ ಪಡೆದುಕೊಳ್ಳಲು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸಂದರ್ಭದಲ್ಲಿ, ಸಿನಿಮಾ ಕ್ಷೇತ್ರದ ಪ್ರಖ್ಯಾತ ವಿಲನ್ ಪಾತ್ರಧಾರಿ ಡಾರ್ಕ್ ವೇಡರ್‌ ಗೆಟಪ್‌ನಲ್ಲಿ ಬಂದಿದ್ದಾರೆ. ಇಲ್ಲಿನ ಮೇ ಪೆನ್‌ನ ಸ್ಪೋರ್ಟ್ಸ್ ಬಾರ್‌ ಒಂದರಲ್ಲಿ ತಿಂಗಳ ಆರಂಭದಲ್ಲಿ ಟಿಕೆಟ್ ಖರೀದಿಸಿದ್ದ ಈತ ತನ್ನ ಹೆಸರನ್ನು ’W.Brown’ ಎಂದಷ್ಟೇ ತೋರಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...