alex Certify International | Kannada Dunia | Kannada News | Karnataka News | India News - Part 390
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ರೀತಿಯ ವೈರಸ್ ಸೃಷ್ಟಿಸಿದ ತಜ್ಞರು…!

ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾದ ಪ್ರತಿರೂಪದ ಮತ್ತೊಂದು ವೈರಸ್ ಇದೀಗ ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಇದು ಮನುಷ್ಯರಿಗೆ ಮಾರಕವಾಗಿರದೇ, ಪೂರಕವಾಗಿದೆ. ಹೌದು, ಕೊರೊನಾಗೆ ವಿಶ್ವದೆಲ್ಲೆಡೆ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. Read more…

8 ವರ್ಷಗಳ ಬಳಿಕ ಈ ಗ್ರಾಮದಲ್ಲಿ ಕೇಳಿಸಿದೆ ಮಗುವಿನ ಅಳು…!

ಕೇವಲ 29 ಜನರಿರುವ ಇಟಲಿಯ ಅತಿ ಚಿಕ್ಕ ಹಳ್ಳಿಯಲ್ಲಿ 8 ವರ್ಷಗಳ ನಂತರ ಮತ್ತೆ ಕಂದನ ಅಳು ಕೇಳಿಸಿದೆ.‌ ಮೊರ್ಟೆರೋನ್ ಗ್ರಾಮದ ಜನರು ತಮ್ಮ ಊರಿಗೆ ಬಂದ ಹೊಸ Read more…

ಅರ್ಧಂಬರ್ಧ ಸುಟ್ಟ ಮೀನು ತಿಂದು ಅರ್ಧ ಲಿವರ್ ಕಳೆದುಕೊಂಡ ವ್ಯಕ್ತಿ

ಬೀಜಿಂಗ್: ಅರ್ಧಂಬರ್ಧ ಸುಟ್ಟ ಮೀನು ತಿಂದ ಚೀನೀ ವ್ಯಕ್ತಿಯೊಬ್ಬ ತನ್ನ ಅರ್ಧ ಯಕೃತ್ತು (ಲಿವರ್)ನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಹೊಟ್ಟೆನೋವು, ಸುಸ್ತು ಹಾಗೂ ಭೇದಿಯಿಂದ ಬಳಲುತ್ತಿದ್ದ 55 ವರ್ಷದ Read more…

ಕುತಂತ್ರ ಬುದ್ದಿಯನ್ನು ಮತ್ತೆ ತೋರಿಸಿದ ಚೀನಾ

ಎಷ್ಟೇ ಪಾಠ ಕಲಿಸಿದರೂ ಯಾಕೋ ಚೀನಾ ಬುದ್ದಿ ಕಲಿಯುವಂತೆ ಕಾಣುತ್ತಿಲ್ಲ. ಇದೀಗ ಮತ್ತೆ ತಮ್ಮ ಕ್ಯಾತೆ ತೆಗೆಯೋದಿಕ್ಕೆ ರೆಡಿ ಆದಂತೆ ಕಾಣುತ್ತಿದೆ. ಗಡಿಭಾಗದಿಂದ ಎರಡೂ ಕಡೆಯ ಸೈನಿಕರು ನಿರ್ಗಮಿಸಬೇಕೆಂದು Read more…

ಶೀಘ್ರವೇ ಕೊರೋನಾ ತಡೆ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ಭಾರತ, ಅಮೆರಿಕ, ಬ್ರಿಟನ್, ರಷ್ಯಾ ಮೊದಲಾದ ಕಡೆಗಳಲ್ಲಿ ಕೊರೋನಾ ತಡೆ ಲಸಿಕೆ ಅಂತಿಮ ಹಂತದ ಪ್ರಯೋಗಗಳು ನಡೆಯುತ್ತಿದ್ದು, 2 ಹಂತದ ಪರೀಕ್ಷೆ ಯಶಸ್ವಿಯಾಗಿವೆ. ಅಂತಿಮ ಹಂತದ ಪ್ರಯೋಗ ನಡೆದು Read more…

ಭಾರತವನ್ನು ಹಾಡಿ ಹೊಗಳಿದ ಅಮೆರಿಕಾ, ಚೀನಾಗೆ ಮತ್ತೊಮ್ಮೆ ಮುಖಭಂಗ

ನವದೆಹಲಿ: ಭಾರತ, ವಿಶ್ವದ ಹಲವು ದೇಶಗಳ ವಿಶ್ವಾಸವನ್ನು ಗಳಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ. ಭಾರತ, ಚೀನಾದಿಂದ ಜಾಗತಿಕ ಪೂರೈಕೆ ಸರಪಳಿ ಆಕರ್ಷಿಸಬಹುದು. ಆಗ Read more…

ಅಮೆರಿಕಾದಲ್ಲಿದೆ ಎತ್ತರದ ಹನುಮಂತನ ವಿಗ್ರಹ…!

ಅಮೆರಿಕಾಕ್ಕೆ ಪ್ರವಾಸ ಹೊರಡುವವರ ವೀಕ್ಷಣೆಯ ತಾಣಗಳ ಪಟ್ಟಿಗೆ ಮತ್ತೊಂದು ಹೊಸ ಸ್ಥಳ ಸೇರಿಕೊಳ್ಳಲಿದೆ. ಅದುವೇ ಡೆಲವೇರ್ನ ಬೃಹತ್ ಹನುಮಂತನ ಪ್ರತಿಮೆ. ಇತ್ತೀಚೆಗಷ್ಟೇ ಅಮೆರಿಕಾದ ಡೆಲವೇರ್ ನಲ್ಲಿ 25 ಅಡಿ Read more…

ಕಾಲಿಲ್ಲದ ಬಾಲಕಿಯ ಜಿಮ್ನಾಸ್ಟಿಕ್ಸ್ ಕಲೆಗೆ ಬೆರಗಾದ ನೆಟ್ಟಿಗರು

ಎಲ್ಲವೂ ಸರಿಯಿದ್ದರೂ ಜಿಮ್ನಾಸ್ಟಿಕ್ಸ್ ಕಲೆ ಕರಗತ ಮಾಡಿಕೊಳ್ಳಲು ಹರಸಾಹಸಪಡುತ್ತಾರೆ. ಆದರೆ ಹುಟ್ಟಿನಿಂದಲೇ ಎರಡೂ ಕಾಲುಗಳು ಇಲ್ಲದ ಬಾಲಕಿ ಇದೀಗ ಜಿಮ್ನಾಸ್ಟಿಕ್ಸ್ ಅನ್ನು ಕರಗತ ಮಾಡಿಕೊಂಡಿದ್ದಾಳೆ. ಹೌದು, ಅಮೆರಿಕದ ಓಹಿಹೋ Read more…

ಯೋಗ ಮಾಡುವ ಮೊದಲು ಗಾಂಜಾ ಸೇವಿಸ್ತಾರೆ ಇವರು…!

ಉತ್ತಮ ಆರೋಗ್ಯಕ್ಕೆ ಯೋಗ ಒಳ್ಳೆಯದು. ಯೋಗ ಮಾಡುವುದ್ರಿಂದ ದೇಹ, ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯಕರ ಜೀವನ ಶೈಲಿಗೆ ಯೋಗ ಒಳ್ಳೆಯದು. ಹತ್ತು ಸಾವಿರಕ್ಕೂ ಹೆಚ್ಚು ವರ್ಷಗಳಿಂದ Read more…

ಭಾರೀ ಮೊತ್ತದ ʼಲಾಟರಿʼ ಬಹುಮಾನ ಪಡೆಯಲು ಮಾರುವೇಷದಲ್ಲಿ ಆಗಮನ

ನೀವೇನಾದರೂ ಜಾಕ್‌ಪಾಟ್‌ನಲ್ಲಿ ಬಂಪರ್‌ ಮೊತ್ತ ಗೆದ್ದಲ್ಲಿ ಸ್ನೇಹಿತರು ಅಥವಾ ಸಂಬಂಧಿಕರು ಮೊದಲಿಗಿಂತ ಹೆಚ್ಚು ಆಪ್ತತೆ ತೋರುವ ಸಾಧ್ಯತೆಗಳ ಬಗ್ಗೆ ಏನಾದ್ರೂ ಆಲೋಚನೆ ಮಾಡಿದ್ದೀರಾ? ಇಲ್ಲೊಬ್ಬರು ಬಹುಶಃ ಹೀಗೇ ಯೋಚಿಸಿದ್ದಾರೆ Read more…

ಶಾಪಿಂಗ್ ಬಾಸ್ಕೆಟ್ ‌ನಲ್ಲಿ ಅನಾಮಧೇಯ ಸಂದೇಶ…!

ವಿಶ್ವದಲ್ಲಿ ತಲೆದೋರಿರುವ ಕೊರೊನಾ ಸಮಯದಲ್ಲಿ ಎಲ್ಲರು ಒಂದಲ್ಲ ಒಂದು ರೀತಿಯಲ್ಲಿ ಕುಗ್ಗಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ಕೆಲ ಸಂದೇಶಗಳು ಅನೇಕರಿಗೆ ಶಕ್ತಿ ತುಂಬುವುದರಲ್ಲಿ ಅನುಮಾನವಿಲ್ಲ. ಹೌದು, ಮಹಿಳೆಯೊಬ್ಬರು ಶಾಪಿಂಗ್ Read more…

ಯಾವ ದೇಶದಲ್ಲಿ ಮೊದಲು ಬರಲಿದೆ ಕೊರೊನಾ ಲಸಿಕೆ….?

ಕೊರೊನಾ ವೈರಸ್‌ನ ಮೊದಲ ಲಸಿಕೆಯನ್ನು ಯಾವ ದೇಶ ತಯಾರಿಸಲಿದೆ ಎಂಬ ಪ್ರಶ್ನೆ ಈಗ ಎದ್ದಿದೆ. ಯುಎಸ್, ಭಾರತ, ರಷ್ಯಾ, ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಒಂದು ಡಜನ್ ಗೂ Read more…

ವಿಜ್ಞಾನಿಗಳ ಅಧ್ಯಯನದಲ್ಲಿ ಬಹಿರಂಗವಾಯ್ತು ಮಹತ್ವದ ಮಾಹಿತಿ

ವಾತಾವರಣದಲ್ಲಿ‌ ಆರ್ದ್ರತೆ ಹೆಚ್ಚು ಇರುವ ಸಂದರ್ಭದಲ್ಲಿ ಮಾನವನ ಎಂಜಲು ಅಥವಾ ಬಾಯಿಯ ದ್ರವದ ಹನಿಗಳು (ರೆಸ್ಪರೇಟರಿ ಡ್ರಾಪ್ ಲೆಟ್ಸ್) ಹೆಚ್ಚು ದೂರ ಕ್ರಮಿಸಬಹುದು ಎಂದು ಸಂಶೋಧನೆಯೊಂದು ಹೇಳಿದೆ.‌ ಅಮೇರಿಕಾದ Read more…

ಮಾಸ್ಕ್ ಧಾರಣೆ ವಿರುದ್ಧ ಲಂಡನ್ ‌ನಲ್ಲಿ ಭಾರಿ ಪ್ರತಿಭಟನೆ

ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೊರೋನಾ ವಿರುದ್ಧ ಮಾಸ್ಕ್ ಧಾರಣೆ ಕಡ್ಡಾಯ ಎನ್ನುವ ಕಾನೂನಿನ ವಿರುದ್ಧ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿದೆ‌. ಅಮೆರಿಕ ಬಳಿಕ ಇದೀಗ ಯುಕೆಯಲ್ಲಿಯೂ ಮಾಸ್ಕ್ ವಿರುದ್ಧ ಹೋರಾಟ Read more…

ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಮುನ್ನ ಇರಲಿ ಎಚ್ಚರ…!

ಕೊರೊನಾ ವೈರಸ್ ಹಾವಳಿ ಪ್ರಾರಂಭವಾದಾಗಿನಿಂದಲೂ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸುವುದು ಕಾಮನ್ ಆಗಿದೆ. ಈ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸುವ ಮುನ್ನ ಎಚ್ಚರವಾಗಿರಿ ಅಂತಿದೆ ಅಮೆರಿಕ ಫುಡ್ ಆಂಡ್ Read more…

ಈ ಅಂಗದ ಮೇಲೂ ಹಾಕಿಸಿಕೊಳ್ತಿದ್ದಾರೆ ಟ್ಯಾಟೂ…!

ಹೊಸ ಟ್ರೆಂಡ್ ಸೃಷ್ಟಿಸಲು ಇದ್ದಬದ್ದ ಐಡಿಯಾಗಳೆಲ್ಲಾ ದಿನ ಕಳೆಯುತ್ತಾ ಖಾಲಿ ಆದಂತೆ, ಹೊಸ ಹೊಸ ಚಿತ್ರವಿಚಿತ್ರ ಐಡಿಯಾಗಳು ಮುನ್ನೆಲೆಗೆ ಬರುತ್ತವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ಐಡಿಯಾಗಳನ್ನು ಬಹಳಷ್ಟು Read more…

‘ಲಾಕ್ ‌ಡೌನ್‌’ನಲ್ಲಿ ಸ್ಕೇಟಿಂಗ್ ಕಲಿತ ಶ್ವಾನ…!

ಇಡೀ ವಿಶ್ವವನ್ನು ಬಾಧಿಸುತ್ತಿರುವ ಕೊರೋನಾದಿಂದ ಆಗಿರುವ ಲಾಕ್ ‌ಡೌನ್ ಅವಧಿಯಲ್ಲಿ ಅನೇಕರು ಹಲವು ವಿಷಯವನ್ನು ಕಲಿತಿದ್ದಾರೆ. ಆದರೆ ಇದು ಕೇವಲ ಮಾನವರಿಗೆ ಮಾತ್ರವಲ್ಲ, ಶ್ವಾನಗಳಿಗೂ ಅನ್ವಯಿಸುತ್ತದೆ. ಹೌದು, ಅಚ್ಚರಿಯಾದರೂ Read more…

ಕೊರೊನಾ ಮುಕ್ತ ಈ ಹಳ್ಳಿಯಲ್ಲಿದೆ ಕಡಿಮೆ ಬೆಲೆಗೆ ಮನೆ

ಕೊರೊನಾ ವೈರಸ್ ಗೆ ಹೆಚ್ಚು ತತ್ತರಿಸಿರುವ ದೇಶ ಇಟಲಿ. ಇಲ್ಲಿ ಲಕ್ಷಾಂತರ ಮಂದಿ ಕೊರೊನಾ ಸೋಂಕಿಗೊಳಗಾಗಿದ್ದಾರೆ. ಸುಂದರ ಇಟಲಿಯಲ್ಲಿ ಕೊರೊನಾ ಮುಕ್ತ ಹಳ್ಳಿಯೂ ಇದೆ. ಯಸ್. ಸಿಂಕುಫೊಂಡಿ ಮತ್ತು Read more…

ಬೆಚ್ಚಿಬೀಳಿಸುವಂತಿದೆ ಬೊಲಿವಿಯಾದ ಪರಿಸ್ಥಿತಿ

ವಿಶ್ವದ ಬಹುತೇಕ ದೇಶಗಳು ಕೊರೊನಾ ವೈರಸ್ ನೊಂದಿಗೆ ಹೋರಾಡುತ್ತಿವೆ. ಆದರೆ ದಕ್ಷಿಣ ಅಮೆರಿಕಾ ದೇಶಗಳ  ಪರಿಸ್ಥಿತಿ ಗಂಭೀರವಾಗಿದೆ. ಕಳೆದ 5 ದಿನಗಳಲ್ಲಿ ಬೊಲಿವಿಯಾದ ಪ್ರಮುಖ ನಗರಗಳ ಬೀದಿ ಮತ್ತು Read more…

ಮನೆಯಲ್ಲಿದ್ರೂ ಹೀಗೆ ಕಾಡಬಹುದು ಕೊರೊನಾ

ಮನೆಯಲ್ಲಿ ಕುಳಿತಿದ್ರೂ ನೀವು ಕೊರೊನ ವೈರಸ್ ಸೋಂಕಿಗೆ ಒಳಗಾಗಬಹುದು. ಇದನ್ನು ದಕ್ಷಿಣ ಕೊರಿಯಾದ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ದಕ್ಷಿಣ ಕೊರಿಯಾದ ವಿಜ್ಞಾನಿಗಳು ಮನೆಗೆ ತರುವ ಸರಕುಗಳಿಂದ ಮತ್ತು ಹೊರಗಿನಿಂದ ಬರುವ Read more…

ಬಿಗ್ ನ್ಯೂಸ್: ಬಿಡುಗಡೆಗೆ ಮೊದಲೇ ಪ್ರಭಾವಿಗಳಿಗೆ ರಹಸ್ಯವಾಗಿ ಕೊರೋನಾ ಲಸಿಕೆ ಪೂರೈಕೆ

ಮಾಸ್ಕೋ: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೋನಾ ಸೋಂಕು ತಡೆಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ಮುಂದುವರೆದಿವೆ. ಈಗಾಗಲೇ ಅನೇಕ ಲಸಿಕೆಗಳು ಯಶಸ್ವಿಯಾಗಿವೆ ಎಂದು ಲಸಿಕೆ ಅಭಿವೃದ್ಧಿ ಪಡಿಸಿದ ಸಂಶೋಧಕರು, ತಜ್ಞರು Read more…

ಸಿಗರೇಟ್ ಪ್ಯಾಕ್‌ ಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ…!

ನಾಲ್ಕು ಪ್ಯಾಕ್ ಸಿಗರೇಟಿಗೆ ತನ್ನ ಜೀವವನ್ನೇ ಪಣಕ್ಕಿಟ್ಟ ವ್ಯಕ್ತಿಯೊಬ್ಬ ನೆಟ್‌ನಲ್ಲಿ ಸುದ್ದಿಯಾಗಿದ್ದಾನೆ. ಸಮುದ್ರದ ನೀರಿನಲ್ಲಿ ಮುಳುಗಿಹೋಗಿದ್ದ ತನ್ನ ವ್ಯಾನ್‌ನಲ್ಲಿ ನಾಲ್ಕು ಪ್ಯಾಕ್ ಸಿಗರೇಟ್‌ ಇದ್ದ ಕಾರಣ, ಆ ನೀರಿನಲ್ಲೇ Read more…

ಕೊರೊನಾ ಮಧ್ಯೆ ಈ ಕಾರಣಕ್ಕೆ ಖುಷಿಯಾಗಿದ್ದಾರೆ ವೈದ್ಯರು

ಕೊರೊನಾ ವೈರಸ್‌ನಿಂದ ಇಡೀ ಜಗತ್ತು ತೊಂದರೆಗೀಡಾಗಿದೆ. ಆದರೆ ಕೆಲವೊಂದು ಪ್ರಯೋಜನ ಲಾಕ್ ಡೌನ್ ನಿಂದಾಗಿದೆ. ಇದ್ರಲ್ಲಿ ಶಿಶುಗಳ ಅಕಾಲಿಕ ಜನನ ಪ್ರಮಾಣವು ತೀವ್ರವಾಗಿ ಕಡಿಮೆಯಾಗಿರುವುದು ಒಂದು. ಈ ಬದಲಾವಣೆಯಿಂದ Read more…

ಕಡಿಮೆ ವೆಚ್ಚದ ವೆಂಟಿಲೇಟರ್‌‌ ಅಭಿವೃದ್ಧಿಪಡಿಸಿದ ಯುವತಿಯರು

ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಜನರ ನೆರವಿಗೆ ನಿಂತ ಪೂರ್ವ ಅಫ್ಘಾನಿಸ್ತಾನ ಹೆರಾತ್‌ ನಗರದ 18 ವರ್ಷದ ಟೀನೇಜ್ ಹುಡುಗಿ ಸೊಮಯಾ ಫರೂಖಿ ನೇತೃತ್ವದ ತಂಡವೊಂದು ಕಡಿಮೆ ವೆಚ್ಚದ, Read more…

ಶಾರ್ಕ್‌ ನಿಂದ ಬಾಲಕನನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ

ಪ್ಲೋರಿಡಾ: ಕಡಲಿನಲ್ಲಿ ಬೃಹತ್ ಶಾರ್ಕ್‌ ನಿಂದ ಅಪಾಯಕ್ಕೆ ಸಿಲುಕಿದ ಬಾಲಕನನ್ನು ಪೊಲೀಸ್ ಅಧಿಕಾರಿಯೊಬ್ಬರು ಕಡಲಿಗೆ ಧುಮುಕಿ ರಕ್ಷಿಸಿದ್ದಾರೆ. ಪ್ಲೋರಿಡಾದ ಕೊಕೊವಾ ಕಡಲ ತೀರದಲ್ಲಿ ಜು.16 ರಂದು ಘಟನೆ ನಡೆದಿದ್ದು, Read more…

51 ವರ್ಷಗಳ ಹಿಂದೆ ನಡೆದಿತ್ತು ಈ ಅತ್ಯಪರೂಪದ ವಿದ್ಯಾಮಾನ

ಮನುಕುಲದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಇತಿಹಾಸವೊಂದು ಘಟಿಸಿ 51 ವರ್ಷಗಳು ಕಳೆದಿವೆ. ಜುಲೈ 20, 1969 ರಂದು ಚಂದ್ರನ ಅಂಗಳಕ್ಕೆ ಕಾಲಿಟ್ಟ ಮೊದಲ ಮಾನವ ಎಂಬ ಶ್ರೇಯಕ್ಕೆ ಅಮೆರಿಕದ Read more…

ಪ್ರಕೃತಿಯ ಮುನಿಸಿಗೂ ಜಗ್ಗದೆ ನಿಂತ ವುಹಾನ್‌ ನ 700 ವರ್ಷ ಹಳೆಯ ದೇಗುಲ

ಪ್ರವಾಹದಿಂದ ಮೇಲ್ಛಾವಣಿಯವರೆಗೂ ನೀರು ತುಂಬಿದ್ದರೂ 700 ವರ್ಷಗಳ ಹಳೆಯ ದೇಗುಲ ಮಾತ್ರ ಅಲುಗಾಡದೇ ನಿಂತಿದೆ. ಚೀನಾದ ವುಹಾನ್ ನ ಯಾಂಗ್ಟಜ್ ನದಿಯ ನಡುವೆ ಇರುವ ಕಲ್ಲಿನ ಗುಡ್ಡದ ಮೇಲೆ Read more…

ಕಲ್ಲೆದೆಯವರನ್ನೂ ಕರಗಿಸುತ್ತೆ ಈ ಹೃದಯವಿದ್ರಾವಕ ಚಿತ್ರದ ಹಿಂದಿನ ಕಥೆ

ತಾಯಿ – ಮಗನ ಪ್ರೀತಿ ಆಳವನ್ನು ಸಾರುವ ಹೃದಯ ವಿದ್ರಾವಕ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಯಾಲಿಸ್ತೀನ್‌ನ ಸುವೈತಿ ಹೆಸರಿನ ಈ ಯುವಕ ಆಸ್ಪತ್ರೆಯ ಮರಣ ಶಯ್ಯೆಯಲ್ಲಿದ್ದ Read more…

ಹುಡುಗಿ ಜತೆ ಸೆಲ್ಫಿಗೆ ಪೋಸ್ ಕೊಟ್ಟ ಕರಡಿ….!

ಕರಡಿಯೊಂದು ಯುವತಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಪೋಸ್ ನೀಡಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಅರಣ್ಯ ಅಧಿಕಾರಿ ಸುಶಾಂತ್ ನಂದ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, Read more…

ಈ ಕಾರಣಕ್ಕೆ ಸುದ್ದಿಯಾಗಿದ್ದಾರೆ ಫೇಸ್‌ ಬುಕ್‌ ಸಂಸ್ಥಾಪಕ…!

ಮಾರ್ಕ್ ಜುಕರ್‌ಬರ್ಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಏರಿಕೆಯಾಗಿರುವುದರಿಂದ ಅಥವಾ ಅವರ ಕಂಪನಿ ಫೇಸ್‌ಬುಕ್, ಡೇಟಾ ಮತ್ತು ಗೌಪ್ಯತೆ ಸೋರಿಕೆ ಮಾಡಿದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...