alex Certify ಸಹೋದರರ ಪ್ರೀತಿಗೆ ಸಾಕ್ಷಿಯಾಯ್ತು ಭೂಮಿಯಲ್ಲಿ ಸಿಕ್ಕ ಆ ಪತ್ರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರರ ಪ್ರೀತಿಗೆ ಸಾಕ್ಷಿಯಾಯ್ತು ಭೂಮಿಯಲ್ಲಿ ಸಿಕ್ಕ ಆ ಪತ್ರ…!

Heartwarming Video of Brothers Finding Bottle With a Special ...

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವಿಡಿಯೋದಷ್ಟು ವಿಶೇಷ ವಿಡಿಯೋ ಇದಲ್ಲ. ಬದಲಿಗೆ ಸಹೋದರರ ಪ್ರೀತಿಯ ವಿಡಿಯೋ. ಆದರೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಹೌದು, ಬ್ಯಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚ್ಯಾಪ್‌ಮ್ಯಾನ್ ಶೇರ್ ಮಾಡಿರುವ ವಿಡಿಯೋದಲ್ಲಿ ಸಹೋದರರ ಇಬ್ಬರು ಭೂಮಿ ಅಗೆಯುವ ಕಾರ್ಯದಲ್ಲಿ ಮಗ್ನರಾಗಿದ್ದರು. ಈ ವೇಳೆ ಸಹೋದರರಿಗೆ ಒಂದು ಬಾಕ್ಸ್ ಸಿಕ್ಕಿದ್ದು, ಈ ಬಾಕ್ಸ್‌ನಲ್ಲಿ ಪತ್ರವೊಂದು ಸಿಕ್ಕಿದೆ.

ಈ ವಿಡಿಯೋದಲ್ಲಿ ವಿಲ್ ಹಾಗೂ ಹೆನ್ರಿ ಸಹೋದರರು ಇದ್ದು , ಹೆನ್ರಿಗೆ ಈ ಪತ್ರವನ್ನು ಬರೆದಿದ್ದಾನೆ. ಇದರಲ್ಲಿ ನೀನು ನನ್ನ ನೆಚ್ಚಿನ ಸಹೋದರ, ಸ್ನೇಹಿತ ಎಂದು ವಿಲ್ ವರ್ಣಿಸಿದ್ದಾನೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದ್ದು,‌ 2.7 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...