alex Certify International | Kannada Dunia | Kannada News | Karnataka News | India News - Part 382
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಕಾರಣಕ್ಕೆ ಹೆದ್ದಾರಿ ರಸ್ತೆ ಬದಲಿಸಿದ ಸರ್ಕಾರ

ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಒಂದು ಹೆದ್ದಾರಿ ಇದೆ. ಅದರ ಮಧ್ಯದಲ್ಲಿ ಒಂದು ಮನೆ ಇದೆ. ಅರೇ ಇದ್ಯಾಕೆ, ರಸ್ತೆ ನಿರ್ಮಾಣ ಮಾಡುವ ವೇಳೆ ಮಹಿಳೆ ಮನೆಯನ್ನು ಏಕೆ ತೆರವುಗೊಳಿಸಿಲ್ಲವೆಂದು Read more…

ಅನಾರೋಗ್ಯ ಪತ್ನಿಯನ್ನು ಪಿಪಿಇ ಕಿಟ್ ಧರಿಸಿ ಭೇಟಿಯಾದ್ರೂ ಬಿಡಲಿಲ್ಲ ಕೊರೊನಾ

ಅಪಾಯದ ನಡುವೆಯೂ ಪತಿಯೊಬ್ಬ ಕೊರೊನಾ ಪೀಡಿತ ತನ್ನ ಪತ್ನಿ ಭೇಟಿಗೆ ಮುಂದಾಗಿದ್ದ. ಪತ್ನಿ ಭೇಟಿಯಾಗಿ ಮೂರು ವಾರಗಳ ನಂತ್ರ ಪತಿ ಸಾವನ್ನಪ್ಪಿದ್ದಾನೆ. ಪತಿ ಪಿಪಿಇ ಕಿಟ್ ಹಾಗೂ ಮಾಸ್ಕ್ Read more…

ಲಕ್ಷಾಂತರ ರೂ.ಗೆ ಈ ಜೀವಿಯ ನೀಲಿ ರಕ್ತ ಮಾರಾಟವಾಗೋದ್ಯಾಕೆ ಗೊತ್ತಾ…?

ಈ ಪ್ರಾಣಿಯ ರಕ್ತ ಅಮೂಲ್ಯವಾದುದು. ಈ ಜೀವಿಯ ರಕ್ತದಿಂದ ಕೋವಿಡ್ -19ಗೆ ಲಸಿಕೆ ತಯಾರಿಸಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ. ಔಷಧೀಯ ಕಂಪನಿಗಳು ಇದ್ರ ರಕ್ತಕ್ಕಾಗಿ ಸಾಕಷ್ಟು ಖರ್ಚು ಮಾಡಲು Read more…

ಪುಸ್ತಕದ ಫೋಟೋ ನೋಡಿ ಯುವತಿಯಿಂದ ಟ್ವಿಟರ್ ನಲ್ಲೇ ಮದುವೆ ಪ್ರಪೋಸಲ್

ಶೌಮಿಕ್ ಎಂಬ ಯುವಕ ತನ್ನ ಕೋಣೆಯ ತುಂಬ ಪುಸ್ತಕಗಳಿರುವ ಫೋಟೋವನ್ನು ಪೋಸ್ಟ್ ಮಾಡಿ ಪ್ರಸಿದ್ಧನಾಗಿಬಿಟ್ಟಿದ್ದಾನೆ.‌ ಎಷ್ಟು ಎಂದರೆ ಆತನಿಗೆ ಟ್ವಿಟರ್ ನಲ್ಲೇ ಮದುವೆ ಪ್ರಪೋಸಲ್ ಕೂಡ ಬಂದುಬಿಟ್ಟಿದೆ…! ರಾವೆನ್ Read more…

ಮಹಾತ್ಮ ಗಾಂಧಿ ಧರಿಸುತ್ತಿದ್ದ ಚಿನ್ನ ಲೇಪಿತ ಕನ್ನಡಕ ಹರಾಜು…!

ಮಹಾತ್ಮ ಗಾಂಧಿಯವರು ಧರಿಸುತ್ತಿದ್ದರೆನ್ನಲಾದ ಚಿನ್ನ ಲೇಪಿತ ಕನ್ನಡಕವನ್ನು ಹರಾಜು ಮಾಡಲು ಬ್ರಿಟನ್‌ ನ ಹರಾಜು ಸಂಸ್ಥೆಯೊಂದು ಮುಂದಾಗಿದೆ. ಗಾಂಧಿಜಿಯವರು ದಕ್ಷಿಣ ಅಫ್ರಿಕಾದಲ್ಲಿದ್ದ ವೇಳೆ 1900 ರ ನಡುವಿನ ಅವಧಿಯಲ್ಲಿ Read more…

ಶಾಲೆ ಆರಂಭವಾದ ಬೆನ್ನಲ್ಲೇ ಪೋಷಕರಿಗೆ ‌ʼಬಿಗ್‌ ಶಾಕ್ʼ

ಜಾರ್ಜಿಯಾ: ಅಮೆರಿಕದ ಜಾರ್ಜಿಯಾ ಶಾಲೆಯ ಸಭಾಂಗಣಕ್ಕೆ ತೆರಳುವ ಮಾರ್ಗದಲ್ಲಿ ಸಾವಿರಾರು ಮಕ್ಕಳು ಪರಸ್ಪರ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಇಲ್ಲದೆ ಓಡಾಡುತ್ತಿರುವ ಫೋಟೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. Read more…

ತಮ್ಮ ರಾಷ್ಟ್ರಪತಿ, ಅಣ್ಣ ಪ್ರಧಾನಿ: 4 ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಮಹಿಂದಾ ರಾಜಪಕ್ಸೆಗೆ ಪ್ರತಿಜ್ಞಾವಿಧಿ ಬೋಧಿಸಿದ ಗೋಟಬಯ ರಾಜಪಕ್ಸ

ಕೊಲಂಬೊ: ಶ್ರೀಲಂಕಾ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸ 4 ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಐತಿಹಾಸಿಕ ಬೌದ್ಧ ದೇವಾಲಯದಲ್ಲಿ ನಡೆದ ಸಮಾರಂಭದಲ್ಲಿ ಅವರ ಸಹೋದರ ರಾಷ್ಟ್ರಪತಿ ಗೋಟಬಯ ರಾಜಪಕ್ಸ ಪ್ರತಿಜ್ಞಾವಿಧಿ Read more…

500 ವರ್ಷಗಳ ಹಿಂದಿನ ಚಿತ್ರ ಕಲಾವಿದನ ಅಸ್ತಿ ಪಂಜರದಿಂದ 3ಡಿ ಚಿತ್ರ ನಿರ್ಮಾಣ

ಇಟಲಿಯ ರೋಮ್ ನ ಸುಪ್ರಸಿದ್ಧ ಚಿತ್ರ ಕಲಾವಿದರಾಗಿದ್ಧ ರಫೆಲ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅವರ ನಿಧನದ ನಂತರ ಹೂಳಲಾದ ಅಸ್ತಿ ಪಂಜರ ತೆಗೆದು ಅದರ ಆಧಾರದ ಮೇಲೆ Read more…

ಸ್ಫೋಟದಲ್ಲಿ ಕಣ್ಣು ಕಳೆದುಕೊಂಡ ಪಾರಿವಾಳಕ್ಕೆ ನೆರವಾದ ವ್ಯಕ್ತಿ

ಲೆಬನಾನ್ ಬೈರೂತ್ ಬಂದರಿನ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮಗಳು ಇನ್ನೂ ಕಡಿಮೆಯಾಗಿಲ್ಲ. 150 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಸ್ಫೋಟಕ್ಕೆ ಕಾರಣರಾದವರ ಬಗ್ಗೆ ಭಾರಿ ಆಕ್ರೋಶ ಆ ದೇಶದಲ್ಲಿ Read more…

ಚೋಲೆ – ಪೂರಿ ಚಪ್ಪರಿಸಿದ ನ್ಯೂಜಿಲೆಂಡ್ ಪ್ರಧಾನಿ

ನ್ಯೂಜಿಲೆಂಡ್ ಪ್ರಧಾನಿ ಜೆಸಿಂದಾ ಅರ್ಡರ್ನ್ ಗುರುವಾರ ತಮ್ಮ ದೇಶದ ಆಕ್ಲೆಂಡ್ ನಲ್ಲಿರುವ ರಾಧಾಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ, ಸಂಭ್ರಮಿಸಿದರು. ಈ ವೇಳೆ ಅವರು ಉತ್ತರ ಭಾರತೀಯ ಫೇಮಸ್ ಖಾದ್ಯ Read more…

ಜನಸಾಗರ ಸೆಳೆಯುತ್ತಿದೆ ರಕ್ತ ಕಣ್ಣೀರು ಸುರಿಸುತ್ತಿರುವ ವರ್ಜಿನ್ ಮೇರಿ

ರಕ್ತ ಕಣ್ಣೀರು ಸುರಿಸುತ್ತಿರುವ ವರ್ಜಿನ್ ಮೇರಿ ಪ್ರತಿಮೆಯೊಂದಕ್ಕೆ ನಮಿಸಲು ಇಟಲಿಯನ್ನರು ಒಂದೆಡೆ ಸೇರಿದ್ದಾರೆ. ಈ ಘಟನೆಯು, ಇಲ್ಲಿನ ಕಾರ್ಮಿಯಾನೋ ಲೆಚ್ಚೆ ಎಂಬ ಊರಿನ ಪಾವೋಲಿನೋ ಅರ್ನೆಸಾನೋ ಚೌಕದ ಬಳಿ Read more…

ಸ್ಯಾನಿಟೈಸರ್‌ ಕದಿಯಲು ಬ್ಯಾಂಕ್ ‌ಗೆ ಕನ್ನ ಹಾಕಿದ ಭೂಪ

ಯಕಶ್ಚಿತ್ ಹ್ಯಾಂಡ್ ಸ್ಯಾನಿಟೈಸರ್‌ ಕದಿಯಲೆಂದು ಅಮೆರಿಕಾ ವ್ಯಕ್ತಿಯೊಬ್ಬ ಬ್ಯಾಂಕ್‌ ಒಂದಕ್ಕೆ ಕನ್ನ ಹಾಕಿದ್ದಾನೆ. 39 ವರ್ಷ ವಯಸ್ಸಿನ ಮಾರ್ಕ್ ಗ್ರೇ ವಿರುದ್ಧ ಸ್ಯಾನಿಟೈಸರ್‌ ಕದ್ದ ಆಪಾದನೆ ಮೇಲೆ ಚಾರ್ಜ್ Read more…

LGBTQ ಸಮುದಾಯಕ್ಕೆ ಮಹಿಳಾ ಸಂಸದರಿಂದ ಬೆಂಬಲ

ವಾರ್ಸಾ: ಪೋಲೆಂಡ್ ಅಧ್ಯಕ್ಷ ಅಂಡ್ರಜೆಜ್ ಡುಡಾ ಅವರ ವಿರುದ್ಧ ವಿರೋಧ ಪಕ್ಷದ ಮಹಿಳಾ ಎಂಪಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಾ ಆ್ಯಂಡ್ ಜಸ್ಟಿಸ್ ಪಕ್ಷಕ್ಕೆ ಸೇರಿದ ಡುಡಾ, ತೃತೀಯ ಲಿಂಗಿ Read more…

ʼಲಾಕ್ ‌ಡೌನ್ʼಸಂದರ್ಭದ ಪರಿಸರ ಮಾಲಿನ್ಯ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಲಾಕ್‌ಡೌನ್ ನಿಂದ ಪರಿಸರ ಮಾಲಿನ್ಯ ತುಂಬಾ ಕಡಿಮೆಯಾಗಿದೆ.‌ ನದಿಗಳು ಸ್ವಚ್ಛವಾಗುತ್ತಿವೆ. ನೂರಾರು‌ ಕಿಮೀ ದೂರದ ಗುಡ್ಡಗಳು ಕಾಣಲಾರಂಭಿಸಿವೆ ಎಂಬ ಸಾಕಷ್ಟು ಮಾಧ್ಯಮ ವರದಿಗಳು ಬಂದಿದ್ದವು.‌ ಆದರೆ, ಶುಕ್ರವಾರ ಪ್ರಕಟವಾದ Read more…

ಯುಕೆನಲ್ಲಿ 17 ವರ್ಷಗಳ ಬಳಿಕ ದಾಖಲೆಯ ತಾಪಮಾನ

ಸದಾ ಚಳಿ ದೇಶವೆಂದೇ ಹೇಳಲಾಗುವ ಯುಕೆನಲ್ಲಿ ಇದೀಗ ದಾಖಲೆ ಪ್ರಮಾಣದ ತಾಪಮಾನ ದಾಖಲಾಗಿದೆ. ಶುಕ್ರವಾರದಂದು ಮಧ್ಯಾಹ್ನ 3 ಗಂಟೆಗೆ ಲಂಡನ್‌ನ ಹಿಥ್ರೋ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 36.4 ಡಿಗ್ರಿ Read more…

ಬೆತ್ತಲೆಯಾಗಿ ಹಂದಿಗಳನ್ನು ಬೆನ್ನಟ್ಟಿದ ಭೂಪ…!

ಜರ್ಮನಿಯಲ್ಲಿ ಪ್ರಕೃತಿಗೆ ತೆರೆದುಕೊಳ್ಳುವ ಸಲುವಾಗಿ ಪ್ರವಾಸೋದ್ಯಮ ಇದ್ದು, ಇದರಲ್ಲಿ ಸೌರಸ್ನಾನ (ಸನ್ ಬಾತ್) ಕೂಡ ಒಂದು. ಇದಕ್ಕಾಗಿ ಬೆರ್ಲಿನ್ ನಿಂದ ಬಂದಿದ್ದ ವಯಸ್ಕರೊಬ್ಬರು, ಬಟ್ಟೆಯನ್ನೆಲ್ಲ ಕಳಚಿ ಬಯಲಲ್ಲಿ ಮಲಗಿದ್ದರು. Read more…

ಕಣ್ಣೀರಿಡುತ್ತಲೇ ಸಮಸ್ಯೆಯನ್ನು ಬಿಚ್ಚಿಟ್ಟ ಅನಿವಾಸಿ ಭಾರತೀಯ ಮಹಿಳೆ

ಅನಿವಾಸಿ ಭಾರತೀಯ ಮಹಿಳೆಯೊಬ್ಬರು ವಿದೇಶಗಳಲ್ಲಿ ನಮ್ಮ ಸಂಸ್ಕೃತಿ ಆಚರಣೆಗೆ ಇರುವ ತೊಡಕುಗಳ ಬಗ್ಗೆ ಬೇಸರಗೊಂಡು ಅಳುತ್ತಾ ಮಾತನಾಡಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ಅಳುತ್ತ ತಮ್ಮ ಕಷ್ಟಗಳನ್ನು Read more…

ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಆಸ್ಟ್ರೇಲಿಯಾದ ಸಿಡ್ನಿಯ ಮ್ಯಾನ್ಲೀ ಬೀಚ್‌ನಲ್ಲಿ ಸರ್ಫರ್‌ಗಳ ಪಕ್ಕದಲ್ಲೇ ದೈತ್ಯಾಕಾರದ ತಿಮಿಂಗಲ ಹಾಗೂ ಅದರ ಮರಿಗಳು ಇದ್ದ ದೃಶ್ಯಾವಳಿಗಳು ಕಂಡುಬಂದಿವೆ. ಸದರ್ನ್ ರೈಟ್ ತಿಮಿಂಗಿಲ ಎಂದು ಕರೆಯಲಾಗುವ ಈ ದೈತ್ಯ Read more…

ಈ ಬೆಕ್ಕಿನ ಫೀಲ್ಡಿಂಗ್‌ ನೋಡಿ ಬೆರಗಾಗಿದ್ದಾರೆ ನೆಟ್ಟಿಗರು…!

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಲಿ ವೀಕ್ಷಕ ವಿವರಣೆಕಾರ ಡೆನ್ ಜೊನ್ಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಬೆಕ್ಕೊಂದರ ಫೀಲ್ಡಿಂಗ್ ವಿಡಿಯೋ ಹಾಕಿದ್ದು, ಸಖತ್ ಫೇಮಸ್ ಆಗಿದೆ.‌ ಯುವತಿಯೊಬ್ಬಳು ಗಾಲ್ಫ್ Read more…

ವೈದ್ಯ ಲೋಕದ ಅಚ್ಚರಿಗೆ ಕಾರಣವಾಗಿದೆ ʼಮಿರಾಕಲ್ ಬೇಬಿʼ

ಸಹಜ ಹೆರಿಗೆಯೊಂದರಲ್ಲಿ, ಕುತ್ತಿಗೆಗೆ ಆರು ಸುತ್ತು ಕರುಳ ಬಳ್ಳಿ ಸುತ್ತಿಕೊಂಡಿದ್ದ ಮಗುವೊಂದರ ಡೆಲಿವರಿ ಸುರಕ್ಷಿತವಾಗಿದ್ದು, ಅದರ ತಾಯಿ ಸಹ ಬದುಕುಳಿದಿದ್ದಾರೆ. ಈ ಮಗುವು ಚೀನಾದ ಹುಬೈ‌ ಪ್ರಾಂತ್ಯದ ಯಿಚಾಂಗ್ Read more…

ಸಮುದ್ರದಲ್ಲಿ ಮುಳುಗುತ್ತಿದ್ದ ತಂದೆಯನ್ನು ರಕ್ಷಿಸಿದ 9 ವರ್ಷದ ಬಾಲಕ

ಒಂಬತ್ತು ವರ್ಷದ ಬಾಲಕ ಯಾವುದೇ ವಿಶೇಷ ತರಬೇತಿ ಇಲ್ಲದೆ ತನ್ನ ತಂದೆಯನ್ನು ಅಪಾಯದಿಂದ ರಕ್ಷಿಸಿದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ.‌ ಫ್ಲೋರಿಡಾ ಬ ಪೆನ್ಸಕೊಲಾದ ಶಾಂತ ನೀರಿನ ಸಾಗರದಲ್ಲಿ Read more…

ಬಸ್ -‌ ರೈಲಿನ ಯಾವ ಸೀಟಿನಲ್ಲಿ ಕುಳಿತ್ರೆ ಕೊರೊನಾ ಅಪಾಯ ಹೆಚ್ಚು….? ಇಲ್ಲಿದೆ ಮಾಹಿತಿ

ಕೊರೊನಾ ಜನರಲ್ಲಿ ಭಯ ಹುಟ್ಟಿಸಿದೆ. ಆದ್ರೆ ಜೀವನ ನಿರ್ವಹಣೆಗಾಗಿ ಜನರು ಅನಿವಾರ್ಯವಾಗಿ ಮನೆಯಿಂದ ಹೊರಗೆ ಹೋಗ್ತಿದ್ದಾರೆ. ಸಾರ್ವಜನಿಕ ಬಸ್ ಹಾಗೂ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ನ್ಯೂಯಾರ್ಕ್ ನಲ್ಲಿ 5 Read more…

ಸಾಕು ಪ್ರಾಣಿಗಳನ್ನು ಮರಳಿ ಮಾಲೀಕರೊಂದಿಗೆ ಕೂಡಿಸುತ್ತಿದೆ ಈ ಸಂಸ್ಥೆ

ಬೈರೂತ್‌ನಲ್ಲಿ ಸಂಭವಿಸಿದ ಭಾರೀ ಸ್ಫೋಟದ ಬಳಿಕ ಜರ್ಜರಿತಗೊಂಡಿದ್ದ ಸಾಕುಪ್ರಾಣಿಗಳು ಮರಳಿ ತಮ್ಮ ಮಾಲೀಕರನ್ನು ಕೂಡಿಕೊಂಡಿವೆ. ಪ್ರಾಣಿ ದಯಾ ಸಂಘವೊಂದು ಈ ಸಾಕು ಪ್ರಾಣಿಗಳನ್ನು ಅವುಗಳ ಮಾಲೀಕರ ಬಳಿಗೆ ಕರೆತರಲು Read more…

ಲ್ಯಾಪ್ ‌ಟಾಪ್‌ ಪಡೆಯಲು ಬೆತ್ತಲೆಯಾಗಿ ಹಂದಿ ಬೆನ್ನಟ್ಟಿದ ಭೂಪ…!

ತನ್ನ ಲ್ಯಾಪ್‌ ಟಾಪ್ ಕದ್ದಿದ್ದ ಕಾಡುಹಂದಿಯೊಂದರ ಬೆನ್ನು ಹತ್ತಿದ ಬೆತ್ತಲೆ ವ್ಯಕ್ತಿಯೊಬ್ಬನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬರ್ಲಿನ್‌ನ ಗ್ರನ್ವೆಲ್‌ ಕಾಡಿನ ಬಳಿಯ ಟೆಫುಲ್ಲೆಸೆ ಕೆರೆ ಬಳಿ Read more…

ಅನಾಥ ಗಿಣಿಗೆ ಮರುಜೀವ ಕೊಟ್ಟ ವ್ಯಕ್ತಿ ಈಗ ನೆಟ್ಟಿಗರ ಪಾಲಿನ ಹೀರೋ

ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ ಗಿಣಿಯ ಮರಿಯೊಂದಕ್ಕೆ ಮರುಜೀವ ನೀಡಿರುವ ವ್ಯಕ್ತಿಯೊಬ್ಬರ ವಿಡಿಯೋವೊಂದು ಆನ್ಲೈನ್‌ನಲ್ಲಿ ವೈರಲ್‌ ಆಗಿದೆ. ಹೃದಯಸ್ಪರ್ಶಿಯಾದ ಈ time-lapse ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Read more…

ಭೂಮಿ ಆಯುಷ್ಯದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

ಈ ವಿಶ್ವ ಹೇಗೆ ಅಂತ್ಯವಾಗಲಿದೆ ಎಂದು ಬುದ್ಧಿವಂತರು ಥರಾವರಿ ಥಿಯರಿಗಳನ್ನು ಕೊಡುತ್ತಲೇ ಬರುತ್ತಿದ್ದಾರೆ. ರೇಡಿಯೋ 1 ನ್ಯೂಸ್‌ಬೀಟ್‌ ಮಾಡಿದ ಸಂದರ್ಶನವೊಂದರಲ್ಲಿ, ಕಾಸ್ಮಾಲಜಿಸ್ಟ್‌ ಕೇಟಿ ಮ್ಯಾಕ್‌ ತಮ್ಮದೊಂದು ಥಿಯರಿ ಮುಂದಿಟ್ಟಿದ್ದಾರೆ. Read more…

ಹಿಮದಿಂದ ಆವೃತವಾದ ಈ ನಗರ ನೋಡಲು ಬಲು ಸುಂದರ

ಆಸ್ಟ್ರೇಲಿಯಾದ ಉತ್ತರ ಟಾಸ್ಮೇನಿಯಾದಲ್ಲಿರುವ ಜಾಗವೊಂದು ರಾತ್ರಿಯೆಲ್ಲಾ ಎಚ್ಚರವಾಗಿದ್ದುಕೊಂಡು ಹಿಮದ ತುಂಡುಗಳನ್ನು ಕಣ್ತುಂಬಿಕೊಳ್ಳುತ್ತಿದೆ. ಲೌನ್ಸೆಸ್ಟನ್ ಹೆಸರಿನ ಈ ನಗರವು 1970ರಿಂದ ಇತ್ತೀಚಿನ ಅವಧಿಯಲ್ಲೇ ಅತ್ಯಂತ ಪ್ರಖರವಾದ ಹಿಮಪಾತವನ್ನು ಕಂಡಿದೆ. ಟಾಸ್ಮೇನಿಯಾದ Read more…

ಬೈಕ್ ಏರಿ ವಾಯುವಿಹಾರದ ಮಜಾ ಪಡೆಯುತ್ತಿರುವ ಶ್ವಾನಗಳ ವಿಡಿಯೋ ವೈರಲ್

ವಾಯುವಿಹಾರದ ವಿನೋದದಲ್ಲಿ ಮಾಜಿ ಬ್ಯಾಸ್ಕೆಟ್‌ಬಾಲ್ ಆಟಗಾರರೊಬ್ಬರು ತಮ್ಮೆರಡು ನಾಯಿಗಳಾದ ಬಿಸ್ಕಿಟ್ ಹಾಗೂ ವಾಫಲ್ಸ್‌ ಜೊತೆಗೆ ಇರುವ ದೃಶ್ಯಾವಳಿಯ ವಿಡಿಯೋ ವೈರಲ್ ಆಗಿದೆ. ಬೈಕ್‌ ಒಂದನ್ನು ಏರಿದ ಬ್ಯಾಸ್ಕೆಟ್‌ಬಾಲ್ ಆಟಗಾರ Read more…

ಕೊರೊನಾದಿಂದಾಗಿ 10 ದಿನದ ಅಂತರದಲ್ಲಿ ಜೀವತೆತ್ತ ದಂಪತಿ

ಮೂರುವರೆ ದಶಕದ ದೀರ್ಘಾವಧಿಯ ಬೆಸ್ಟ್ ಫ್ರೆಂಡ್ ಗಳಿಬ್ಬರು ಕೊರೊನಾ ವೈರಸ್ ಗೆ ಒಟ್ಟಿಗೆ ಬಲಿಯಾಗಿದ್ದಾರೆ. ಮದುವೆ ಸಂದರ್ಭದಲ್ಲಿ ಜೀವಿತಾವಧಿವರೆಗೆ ಬೇರ್ಪಡದಿರಲಿ ಎಂದೇ ಕೋರಲಾಗುತ್ತದೆ. ಆ ಕೋರಿಕೆಗೆ ಅನ್ವರ್ಥ ಆಗುವಂತೆ Read more…

ಅಪ್ಪ- ಮಗ ಟೊಮ್ಯಾಟೊ ಹೆಚ್ಚುವ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಅಚ್ಚರಿಯಾಗುವ ರೀತಿಯ ವಿಡಿಯೋ ಕಾಣಿಸಿಕೊಳ್ಳುತ್ತವೆ. ಈಗಲೂ ಅಪ್ಪ-ಮಗ ಟೊಮ್ಯಾಟೊ ಕತ್ತರಿಸುವ ವಿಡಿಯೋವೊಂದು ವೈರಲ್ ಆಗಿದೆ. ಹೌದು, ರೆಸ್ಟೋರೆಂಟ್‌ನ ಅಡುಗೆ ಮನೆಯಲ್ಲಿ ಅಪ್ಪ-ಮಗ ಟೊಮ್ಯಾಟೊ ಹೆಚ್ಚುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...