alex Certify ಸೂಪರ್ ಮಾರ್ಕೆಟ್ ಉದ್ಯೋಗಿ ಸುಮಧುರ ಧ್ವನಿಗೆ ಗ್ರಾಹಕರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪರ್ ಮಾರ್ಕೆಟ್ ಉದ್ಯೋಗಿ ಸುಮಧುರ ಧ್ವನಿಗೆ ಗ್ರಾಹಕರು ಫಿದಾ

WATCH: How a UK Grocery Store Employee is Pulling in Customers ...

ತಮ್ಮ ಸುಮಧುರ ಧ್ವನಿಯಿಂದ ಗ್ರಾಹಕರನ್ನು ಸಂತಸಗೊಳಿಸುವ ಸೂಪರ್ ಮಾರ್ಕೆಟ್ ಉದ್ಯೋಗಿಯೊಬ್ಬಳು ಜಾಲತಾಣದಲ್ಲಿ ಪ್ರಸಿದ್ಧಳಾಗಿದ್ದಾಳೆ.

ಯುನೈಟೆಡ್ ಕಿಂಗ್ ಡಮ್ (ಯುಕೆ) ಡರ್ಬಿಶೈರ್ ನಗರದ ಲಿಡ್ಲ್ ಎಂಬ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುವ ಲಿಲ್ಲಿ ಟೇಲರ್ ಎಂಬ 28 ವರ್ಷದ ಗಾಯಕಿ ಪ್ರಸಿದ್ಧರಾದವರು.

7 ನಿಮಿಷದ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ಹಂಚಿಕೆಯಾಗಿದ್ದು, ಲಿಲ್ಲಿ ತಮ್ಮನ್ನು ಪರಿಚಯ ಮಾಡಿಕೊಂಡು ಪ್ರಸಿದ್ಧ “ಬ್ರಿಂಗ್ ಮಿ ಟು ಲೈಫ್” ಎಂಬ ಹಾಡು ಹಾಗೂ ಇವಾ ಕಾಸಿಡೇ ಅವರ “ಸಾಂಗ್ ಬರ್ಡ್” ಹಾಡು ಹಾಡುತ್ತಾರೆ.‌ ಅವರ ಧ್ವನಿ‌ ಮಂತ್ರಮುಗ್ದಗೊಳಿಸುವಂತಿದ್ದು, ವಿಡಿಯೋ ಜಾಲತಾಣದಲ್ಲಿ 4.5 ಸಾವಿರ ವೀಕ್ಷಣೆಯನ್ನು ಪಡೆದಿದೆ.
ಅವರ ಹಾಡಿನಿಂದ ಖುಷಿಯಾದ ಹಲವರು “ಒನ್ಸ್ ಮೋರ್” ಎಂದು ಬರೆದಿದ್ದಾರೆ.

Posted by Lily Taylor-Ward on Thursday, July 23, 2020

Thanks for tuning in again ?

Posted by Lily Taylor-Ward on Thursday, August 13, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...