alex Certify ಸ್ವಲ್ಪವೂ ಕೊಳೆ ಇಲ್ಲದಂತೆ ಟವೆಲ್ ವಾಶ್ ಮಾಡುವುದು ಹೇಗೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಲ್ಪವೂ ಕೊಳೆ ಇಲ್ಲದಂತೆ ಟವೆಲ್ ವಾಶ್ ಮಾಡುವುದು ಹೇಗೆ…?

ಕೆಲವೊಮ್ಮೆ ನಾವೆಷ್ಟೇ ಕಷ್ಟಪಟ್ಟು ಒಗೆದರೂ ಸಹ ಬಟ್ಟೆಗಳಲ್ಲಿ ಇರುವ ಕೊಳೆಯೆಲ್ಲಾ ಹೋಗುವುದಿಲ್ಲ. ಈ ಸಂಬಂಧ ಹ್ಯಾಕ್‌ ಒಂದನ್ನು ಜರೆಡ್ ಗೈನ್ಸ್‌ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಮನೆಯಲ್ಲಿರುವ ಟವೆಲ್‌ಗಳನ್ನು ಪೂರ್ತಿಯಾಗಿ ಸ್ವಚ್ಛಗೊಳಿಸಲು ಸ್ಟ್ರಿಪ್ಪಿಂಗ್ ಮಾಡಿದ ಟೆಕ್ನಿಕ್ ‌ಅನ್ನು ಗೈಯೆನ್ಸ್‌ ಹಂಚಿಕೊಂಡಿದ್ದಾರೆ.

“ಮೇಲುನೋಟಕ್ಕೆ ಸ್ವಚ್ಛವಾಗಿ ಕಾಣುವ ಟವೆಲ್‌ಗಳನ್ನು, ಆರ್ಮ್ & ಹ್ಯಾಮರ್‌ ಬೇಕಿಂಗ್ ಸೋಡಾ ದ್ರಾವಣವಿದ್ದ ಟಬ್‌ಗೆ ಹಾಕಿ, ಅದರಲ್ಲಿ ಬೊರಾಕ್ಸ್‌ & ಆಕ್ಸಿ ಕ್ಲೀನ್‌ + ಬಿಸಿ ನೀರನ್ನು ಬೆರೆಸಿ ರಾತ್ರಿಯಿಡೀ ನೆನೆಯಲು ಬಿಡಬೇಕು. ಆಗ ಇನ್ನುಳಿದ ಕೊಳೆಯೆಲ್ಲಾ ಸೇರಿಕೊಂಡು ನೀರನ್ನು ಹೀಗೆ ಮಾಡುತ್ತದೆ” ಎಂದು ಫೋಟೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ ಗೈನ್ಸ್.

? So my wife Ashley Guynes watched some thing online about “Towel Stripping” were you use a specific combination of…

Posted by Jared Guynes on Saturday, June 27, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...