alex Certify ಹೀಗೊಂದು ಫ್ಲೈಯಿಂಗ್ ಬೆಡ್ ‌ರೂಂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೊಂದು ಫ್ಲೈಯಿಂಗ್ ಬೆಡ್ ‌ರೂಂ…!

ಇದೇ ಜುಲೈನಲ್ಲಿ ತನ್ನ ಸೋಫಾವನ್ನೇ ಪ್ಯಾರಾಗ್ಲೈಡಿಂಗ್‌ ಮಾಡಿಕೊಂಡು ಸುದ್ದಿ ಮಾಡಿದ್ದ ಟರ್ಕಿಯ ಹಸನ್ ಕಾವಲ್‌ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ.

29 ವರ್ಷದ ಈ ವ್ಯಕ್ತಿ ತಮ್ಮ ಸಿಂಗಲ್ ಬೆಡ್ ‌ಅನ್ನು ಪ್ಯಾರಾಗ್ಲೈಡರ್‌ಗೆ ನೇತು ಹಾಕಿಕೊಂಡು ಆಗಸದಲ್ಲಿ ತೇಲಾಡುತ್ತಿರುವ ಚಿತ್ರವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಬೆಡ್‌ ಮೇಲೆ ಆರಾಮವಾಗಿ ಮಲಗಿರುವ ಹಸನ್, ಇದೇ ವೇಳೆ ತಮ್ಮ ಮುಖಕ್ಕೆ ಮಾಸ್ಕ್ ‌ಅನ್ನೂ ಹಾಕಿಕೊಂಡಿದ್ದಾರೆ.

ಈ ಬೆಡ್‌ಗೆ ಡ್ರಾಯರ್‌ಗಳೂ ಸಹ ಇದ್ದು, ಇಕ್ಕೆಲಗಳಲ್ಲಿ ಲ್ಯಾಂಪ್‌ಗಳೂ ಇವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...