alex Certify International | Kannada Dunia | Kannada News | Karnataka News | India News - Part 355
ಕನ್ನಡ ದುನಿಯಾ
    Dailyhunt JioNews

Kannada Duniya

9 ತಿಂಗಳ ತುಂಬು ಗರ್ಭಿಣಿಯ ಸಾಧನೆ ನೋಡಿದ್ರೆ ನೀವೂ ಅಚ್ಚರಿಪಡ್ತೀರಿ….!

9 ತಿಂಗಳ ಗರ್ಭಿಣಿ ಕೇವಲ 6 ನಿಮಿಷದ ಒಳಗಾಗಿ 1.6 ಕಿಲೋಮೀಟರ್​ ದೂರ ರನ್ನಿಂಗ್​ ಮಾಡೋ ಮೂಲಕ ಅಥ್ಲಿಟ್​ಗಳು ಹಾಗೂ ಫಿಟ್​ನೆಸ್​ ಪ್ರಿಯರ ಹುಬ್ಬೇರುವಂತೆ ಮಾಡಿದ್ದಾರೆ. ಮಕೇನ್ನಾ ಮೈಲೆರ್​ Read more…

ಟ್ರಂಪ್​ ಸಲಹೆಗಾರನ ಟ್ವೀಟ್​ ಅಳಿಸಿದ ಟ್ವಿಟರ್​ ಸಂಸ್ಥೆ

ಕೊರೊನಾ ವೈರಸ್​ ಮುಂಜಾಗ್ರತ ಕ್ರಮಗಳ ವಿಚಾರದಲ್ಲಿ ತಪ್ಪು ಸಂದೇಶ ರವಾನಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಮುಖ್ಯ ಸಲಹೆಗಾರ ಟ್ವೀಟ್​​ನ ಟ್ವಿಟರ್​ ಸಂಸ್ಥೆ ಅಳಿಸಿ ಹಾಕಿದೆ. ಡೊನಾಲ್ಡ್​ ಟ್ರಂಪ್​ರ Read more…

ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನಿಗೆ ʼಐ ಲವ್​ ಯೂʼ ಎಂದ ಪೊಲೀಸ್

ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನ ಪೊಲೀಸರು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ಯುಎಸ್​ನಲ್ಲಿ ನಡೆದಿದೆ. ಪಾರ್ಕಿಂಗ್​ ಗ್ಯಾರೇಜ್​ನ ಅಂಚಿನಲ್ಲಿ ನಿಂತಿದ್ದ ವ್ಯಕ್ತಿ ಸೂಸೈಡ್​ಗೆ ಟ್ರೈ ಮಾಡ್ತಿದ್ದ ಎಂಬ ವಿಚಾರವಾಗಿ ಪೊಲೀಸರಿಗೆ Read more…

ಹೆಲಿಕಾಪ್ಟರ್​ನಲ್ಲಿ ಕೂತು ಗೂಬೆ ಸವಾರಿ…!

ಕ್ಯಾಲಿಫೋರ್ನಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚನ್ನು ಹತೋಟಿಗೆ ತರಲು ರಕ್ಷಣಾ ಸಿಬ್ಬಂದಿ ನಡೆಸುತ್ತಿದ್ದ ವಾಟರ್​ ಡ್ರಾಪ್​ ಕಾರ್ಯಾಚರಣೆಗೆ ಅನಿರೀಕ್ಷಿತ ಅತಿಥಿಯ ಆಗಮನವಾಗಿದೆ. ಅಗ್ನಿಶಾಮಕದಳ ಸಿಬ್ಬಂದಿ ಹೆಲಿಕಾಪ್ಟರ್​ ಸಹಾಯದಿಂದ ಬೆಂಕಿ ನಂದಿಸುತ್ತಿದ್ದ ವೇಳೆ Read more…

ಖುಷಿ ಸುದ್ದಿ: ಬೆಲ್ಜಿಯಂನಲ್ಲಿ ಶುರುವಾಗಿದೆ ಕೊರೊನಾ ಲಸಿಕೆ ಉತ್ಪಾದನೆ

ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಮತ್ತೆ ಅಬ್ಬರ ಶುರು ಮಾಡಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಇದ್ರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ Read more…

ಕೋವಿಡ್-19 ಅಂತೆಲ್ಲಾ ಏನೂ ಇಲ್ಲ ಅಂದಿದ್ದ ವ್ಯಕ್ತಿಯನ್ನೇ ಬಲಿ ಪಡೆದ ಸೋಂಕು

ಕೊರೋನಾ ವೈರಸ್ ಅಂತೆಲ್ಲಾ ಏನೂ ಇಲ್ಲ ಎಂದುಕೊಂಡಿದ್ದ ಉಕ್ರೇನ್ ‌ನ33 ವರ್ಷದ ಫಿಟ್ನೆಸ್‌ ಫ್ರೀಕ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಡಿಮಿಟ್ರಿ ಸ್ಟಝಕ್‌ ಇದೇ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದಾರೆ. Read more…

ಆಟಗಾರರಿಗೆ ಪಾಠ ಹೇಳಲು ಮೈದಾನಕ್ಕೆ ಬಂದ ಮೂಸ್

ಫುಟ್​ಬಾಲ್​ ಗೇಮ್​​ಗೆ ಸಾಮ್ಯತೆಯುಳ್ಳ ಸಾಕರ್​ ಗೇಮ್​ ಅಂದಾಕ್ಷಣ ನಿಮಗೆ ಏನು ನೆನಪಿಗೆ ಬರುತ್ತೆ ಹೇಳಿ. ಒಂದು ದೊಡ್ಡ ಮೈದಾನ, ಬಾಲ್​, ಒಂದಷ್ಟು ಜನ ಆಟಗಾರರು. ಆದ್ರೆ ಈ ಸಾಕರ್​ Read more…

ಸಾವಿಗೂ ಮುನ್ನ ಮಹಿಳೆ ಬರೆದಿದ್ದ ಸ್ವಯಂ ಸಂತಾಪ ಪತ್ರ ವೈರಲ್

ಷಿಕಾಗೋದ ಮಹಿಳೆಯೊಬ್ಬರು ನಿಧನರಾಗುವ ಮುನ್ನ ತಾವೇ ಶೋಕ ಪತ್ರವೊಂದನ್ನು ಬರೆದುಕೊಂಡಿದ್ದು, ಅದೀಗ ವೈರಲ್ ಆಗಿದೆ. ಅಕ್ಟೋಬರ್‌ 4ರಂದು ನಿಧನರಾದ ಸ್ಟೇಸಿ ಲೋಯಿಸ್‌ ಹೆಸರಿನ ಈ ಮಹಿಳೆ, ಬಹು ಅಂಗಾಂಗ Read more…

ಸಖತ್ ಸದ್ದು ಮಾಡುತ್ತಿದೆ ಇಸ್ರೇಲಿ – ಅರಬ್ಬಿ ಗಾಯನ

ದಶಕಗಳ ದುಶ್ಮನಿ ಮರೆತು ಹೊಸ ಬಾಂಧವ್ಯಕ್ಕೆ ಮುಂದಾಗುತ್ತಿರುವ ಇಸ್ರೇಲ್ ಹಾಗೂ ಯುಎಇಗಳ ಸಹಭಾಗಿತ್ವದಲ್ಲಿ ಮ್ಯೂಸಿಕ್‌ ವರ್ಕ್ ಒಂದು ಹೊರಬಂದಿದೆ. ಅರೇಬಿಕ್ ಭಾಷೆಯಲ್ಲಿ “ಹಲೋ ಯೂ” ಎಂದು ಅರ್ಥ ಬರುವ Read more…

ಕಾಫಿ ಪುಡಿಯಲ್ಲಿ ಗಿನ್ನೆಸ್ ದಾಖಲೆ ಕಲಾಕೃತಿ ರಚಿಸಿದ ಮಹಿಳೆ

ಜಗತ್ತಿನ ಅತಿ ದೊಡ್ಡ ಕಾಫಿ ಪೇಂಟಿಂಗ್‌ ಕಲಾಕೃತಿ ಸೃಷ್ಟಿಸಿರುವ ಸೌದಿ ಅರೇಬಿಯಾದ ಮಹಿಳೆಯೊಬ್ಬರು ಗಿನ್ನೆಸ್ ವಿಶ್ವದಾಖಲೆ ಪುಸ್ತಕ ಸೇರಿದ್ದಾರೆ. ಒಹುದ್ ಅಬ್ದುಲ್ಲಾ ಅಲ್ಮಾಲ್ಕೀ ಹೆಸರಿನ ಈ ಮಹಿಳೆ, ಬಳಕೆ Read more…

ವೀಸಾ ಶುಲ್ಕ ಶೇಕಡ 75 ರಷ್ಟು ಹೆಚ್ಚಿಸಿ ಅಮೆರಿಕದಿಂದ ಮತ್ತೊಂದು ಶಾಕ್

ವಾಷಿಂಗ್ಟನ್: ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ವಲಸೆ ರಹಿತ ವೀಸಾ ಅರ್ಜಿದಾರರ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ವಲಸೆ ರಹಿತ Read more…

ಇಂತಹ ಟೇಬಲ್ ​ನ್ನ ಎಲ್ಲಾದರೂ ನೋಡಿದ್ದೀರಾ..?

ಸಾಮಾನ್ಯವಾಗಿ ಟೇಬಲ್​ ಅಂದ್ರೆ ಅದಕ್ಕೆ ನಾಲ್ಕು ಕಾಲು ಇರುತ್ತೆ ಅನ್ನೋದು ಜಗತ್ತಿಗೇ ಗೊತ್ತಿರೋ ಸತ್ಯ. ಆದರೆ ಈಗ ವಿವಿಧ ವಿನ್ಯಾಸದ ಟೇಬಲ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ Read more…

ಈ ವಿಡಿಯೋ ನೋಡಿ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದಾರೆ ನೆಟ್ಟಿಗರು

ಮಕ್ಕಳನ್ನ ಅದರಲ್ಲೂ ಪುಟಾಣಿ ಕಂದಮ್ಮಗಳನ್ನ ಎಷ್ಟು ಜೋಪಾನವಾಗಿ ನೋಡಿಕೊಂಡ್ರುನೂ ಕಡಿಮೇನೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿರೋ ಈ ವಿಡಿಯೋ ನೋಡ್ತಿದ್ರೆ ಮಕ್ಕಳನ್ನ ಜೋಪಾನ ಮಾಡೋದು ಹೀಗಾ ಎಂಬ Read more…

ಏಕಕಾಲದಲ್ಲಿ ಉದಯಿಸಿದ ಮೂರು ಸೂರ್ಯ….!

ಚೀನಾ ಟುಗಿಯಾಂಗ್ ಪಟ್ಟಣದಲ್ಲಿ ಒಂದೇ ಸಮಯಕ್ಕೆ ಮೂರು ಸೂರ್ಯ ಆಕಾಶದಲ್ಲಿ ಗೋಚರವಾಗುವ ಮೂಲಕ ಆಶ್ಚರ್ಯಕ್ಕೆ ಕಾರಣವಾಗಿದೆ. ಈ ವಿಸ್ಮಯ ಘಟನೆ ಬೆಳಗ್ಗೆ 6.30ರಿಂದ 9.30ರವರೆಗೆ ಕಂಡು ಬಂದಿದೆ. ಆಕಾಶದಲ್ಲಿ Read more…

ಕ್ಯಾನ್ಸರ್ ತಡೆಗೆ ವಿಜ್ಞಾನಿಗಳಿಂದ ವಿನೂತನ ಪ್ರಯತ್ನ

ಮನುಷ್ಯನ ದೇಹದೊಳಗಿರುವ ಜೀವಕೋಶಗಳು ವಿಭಜನೆ ಹೊಂದುತ್ತಲೇ ಇರುತ್ತವೆ. ಈ ನೈಸರ್ಗಿಕ ಪ್ರಕ್ರಿಯೆ ನಿಂತು ಹೋದರೆ, ಅಂತಹ ಜೀವಕೋಶಗಳು ಸಾಯುವುದಲ್ಲದೆ, ಮಾರಕ ಕ್ಯಾನ್ಸರ್ ಕಾರಕ ಆಗುವ ಅಪಾಯವೂ ಇದೆ. ಹೀಗಾಗಿ Read more…

ಉಚಿತ ವೈಫೈಗಾಗಿ ಆ ದಂಪತಿ ಮಾಡಿದ್ದೇನು ಗೊತ್ತಾ…?

ಫ್ರೀ ವೈಫೈ ಸಿಗುತ್ತೆ ಅಂದರೆ ಅಬ್ಬಬ್ಬಾ ಅಂದ್ರೆ ನೀವು ಏನು ಮಾಡಬಹುದು? ಇಲ್ಲೊಂದು ದಂಪತಿ ಮಾತ್ರ 18 ವರ್ಷ ಫ್ರೀ ವೈಫೈ ಸಿಗುತ್ತೆ ಎಂಬ ಕಾರಣಕ್ಕೆ ಮಗುವಿಗೆ ಟ್ವೈಫಿಯಾ Read more…

ಇಡಿ ಊರಿನಲ್ಲಿರೋದು ಇಬ್ಬರೇ ಆದರು ಮರೆತಿಲ್ಲ ಕೊರೊನಾ ನಿಯಮ..!

ಕರೊನಾ ವೈರಸ್​ ಸೋಂಕು ಹರಡುವಿಕೆ ಕಡಿಮೆ ಮಾಡುವುದಕ್ಕಾಗಿ ವಿಶ್ವದ ಎಲ್ಲ ರಾಷ್ಟ್ರಗಳು ಮಾಸ್ಕ್​ ಹಾಗೂ ಸಾಮಾಜಿಕ ಅಂತರವನ್ನ ಕಡ್ಡಾಯ ಮಾಡಿದೆ. ಜನನಿಬಿಡ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡೋದು ಕಡ್ಡಾಯ. Read more…

BIG NEWS: 3 ದಿನದಲ್ಲಿ 40 ಪಾಕ್ ಯೋಧರ ಹತ್ಯೆ – ಬಲೂಚಿಸ್ತಾನ್ ಬಂಡುಕೋರರ ಕೃತ್ಯ

ಕಳೆದ ಮೂರು ದಿನದಲ್ಲಿ ಪಾಕಿಸ್ತಾನ ಸೇನೆಯ 40 ಯೋಧರನ್ನು ಹತ್ಯೆ ಮಾಡಲಾಗಿದೆ. ಬಲೂಚಿಸ್ತಾನದ ಬಂಡುಕೋರರಿಂದ ಪಾಕಿಸ್ತಾನ ಯೋಧರನ್ನು ಹತ್ಯೆ ಮಾಡಲಾಗಿದೆ. ಟುರ್ಬಟ್ ನಲ್ಲಿ ಇಂದು ಇಂದು ನಾಲ್ವರು ಪಾಕ್ Read more…

ಕಾರಿನಲ್ಲಿ ಹೂಸು ಬಿಟ್ಟವನೀಗ ಜೈಲು ಪಾಲು…!

ಕಾರಿನಲ್ಲಿ ಹೂಸು ಬಿಟ್ಟ ಎಂಬ ಕಾರಣಕ್ಕೆ 35 ವರ್ಷದ ವ್ಯಕ್ತಿಯೊಬ್ಬರನ್ನು ಜೈಲಿಗೆ ಹಾಕುವವರೆಗೂ ಮುಂದುವರೆದ ಪ್ರಸಂಗವೊಂದು ಬ್ರಿಟನ್‌ನಲ್ಲಿ ಘಟಿಸಿದೆ. ಈ ಘಟನೆ ಕಳೆದ ವರ್ಷ ನಡೆದಿದ್ದು, ಊಬರ್‌ ಟ್ಯಾಕ್ಸಿ Read more…

ಮಹಾಮಾರಿ ಮಧ್ಯೆಯೂ 300 ಕೋಟಿ ಜನರ ಬಳಿಯಿಲ್ಲ ಕೈತೊಳೆಯುವ ಸೋಪ್

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ, ಮಾಸ್ಕ್ ಜೊತೆ ಆಗಾಗ ಕೈ ತೊಳೆದುಕೊಳ್ಳುವುದು ಅನಿವಾರ್ಯವಾಗಿದೆ. ಸೋಂಕು ತಡೆಗಟ್ಟಲು ಸ್ಯಾನಿಟೈಜರ್ ಅಥವಾ ಸೋಪ್ ನಿಂದ ಕೈತೊಳೆಯುವಂತೆ ಸಲಹೆ ನೀಡಲಾಗಿದೆ. ಆದ್ರೆ ಇದಕ್ಕೆ Read more…

ಚೀನಾದಲ್ಲಿ ಕೊರೊನಾ ಲಸಿಕೆ ಬೆಲೆ ಎಷ್ಟು ಗೊತ್ತಾ….?

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ ನಿಧಾನವಾಗಿ ಇಳಿಯುತ್ತಿದೆ. ಆದ್ರೆ ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ ಮುಂದಿದೆ. ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ನಡೆಯುತ್ತಿದೆ. ಮುಂದಿನ ವರ್ಷ Read more…

ಸಂಗಾತಿ ಸೆಳೆಯಲು ಹೀಗೂ ಮಾಡುತ್ತವೆ ಕರಡಿಗಳು…!

ವಾಷಿಂಗ್ಟನ್: ಪ್ರಾಣಿ ಪ್ರಪಂಚವೇ ವಿಶಿಷ್ಟ. ಅದರಲ್ಲೂ ಅವುಗಳ ಜೀವನ ಶೈಲಿಯ ಕುರಿತು ಅರಿಯಲು ಹೋದರೆ, ಆಶ್ಚರ್ಯಕರ ವಿಷಯಗಳು ಹೊರ ಬೀಳುತ್ತವೆ. ಅಮೆರಿಕಾ ವಾಷಿಂಗ್ಟನ್ ನಲ್ಲಿ ಕರಡಿಯೊಂದು ನೃತ್ಯ ಮಾಡುವ Read more…

ನೋಡುಗರನ್ನು ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ

ಮರದ ಪ್ಲಾ‌ಟ್‌ಫಾರ್ಮ್ ಒಂದರ ಬಳಿ ನೀರಿನಲ್ಲಿ ತೇಲಾಡುತ್ತಾ ಮೋಜು ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಮೊಸಳೆಯೊಂದು ದಾಳಿ ಮಾಡಲು ಮುಂದಾಗುವ ವಿಡಿಯೋವೊಂದನ್ನು When Animals Attack ಟ್ವಿಟರ್‌ ಹ್ಯಾಂಡಲ್ ಒಂದು ಶೇರ್‌ Read more…

ಮಾಲೀಕನ ಫಿಟ್ನೆಸ್ ಸೆಶನ್ ಗೆ ನೆರವಾಯ್ತು ಶ್ವಾನ…!

ಸಾಕುನಾಯಿಯೊಂದು ತನ್ನ ಯಜಮಾನ ಜಿಮ್ ಮಾಡುತ್ತಿರುವ ವೇಳೆ ಆತನಿಗೆ ಸಹಾಯ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ತನ್ನ ಫಿಟ್ನೆಸ್‌ ಸೆಶನ್ ಸಂದರ್ಭದಲ್ಲಿ ಕ್ರಂಚ್‌ಗಳನ್ನು ಮಾಡುತ್ತಿರುವ ಈ ವ್ಯಕ್ತಿಗೆ Read more…

ಕೋವಿಡ್ ಪರೀಕ್ಷೆ ಬಗ್ಗೆ ಇಲ್ಲಿದೆ ಗುಡ್ ನ್ಯೂಸ್

ಆಕ್ಸ್‌ಫರ್ಡ್: ವಿಶ್ವಕ್ಕೆ ಸುತ್ತಿಕೊಂಡ ಕೋವಿಡ್ ಭೂತ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ವಿವಿಧ ದೇಶಗಳ ನೂರಾರು ವಿಜ್ಞಾನಿಗಳು ಕೋವಿಡ್ ಗೆ ಔಷಧ ಕಂಡು ಹಿಡಿಯಲು ನಿರಂತರ ಯತ್ನ ನಡೆಸಿದ್ದಾರೆ. Read more…

ಸಾವಿರಾರು ವರ್ಷಗಳ ಹಿಂದಿನ ಮನುಷ್ಯನ ಹೆಜ್ಜೆ ಗುರುತು ಪತ್ತೆ

ಅಮೆರಿಕಾದ ನ್ಯೂ ಮೆಕ್ಸಿಕೋದಲ್ಲಿರುವ ವೈಟ್ ಸ್ಯಾಂಡ್ಸ್ ನ್ಯಾಷನಲ್ ಪಾರ್ಕ್ ನಲ್ಲಿ ಸಾವಿರಾರು ವರ್ಷಗಳ ಹಿಂದಿನ ಮನುಷ್ಯರ ಹೆಜ್ಜೆ ಗುರುತು ಪತ್ತೆಯಾಗಿದೆ. ಹಿಮಯುಗದ ಹೆಜ್ಜೆಗುರುತುಗಳು ಇದ್ದರೂ ಇರಬಹುದು ಎನ್ನಲಾಗಿದೆ. ಸುಮಾರು Read more…

ಊಟ ಮಾಡುತ್ತಿದ್ದ ವ್ಯಕ್ತಿಯ ಬಲಗಣ್ಣಿಗೆ ಕುಕ್ಕಿದ ಪಕ್ಷಿ

ಊಟಕ್ಕೆ ಕುಳಿತಿದ್ದ ಹಿರಿಯ ವ್ಯಕ್ತಿಯೊಬ್ಬರ ಮೇಲೆ ಮ್ಯಾಗ್ಪೀ ಪಕ್ಷಿಯೊಂದು ದಾಳಿ ಮಾಡಿದ ಪರಿಣಾಮ ಅವರು ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಆಸ್ಟ್ರೇಲಿಯಾದಲ್ಲಿ ಘಟಿಸಿದೆ. ಜೇಮ್ಸ್‌ ಗ್ಲಿಂಡೆಮಾನ್ ಹೆಸರಿನ 68ರ ಹರೆಯದ Read more…

ಯಾವ ʼಬ್ಲಡ್ ಗ್ರೂಪ್ʼ ನವರಿಗೆ ಕಡಿಮೆ ಬಾಧಿಸಿದೆ ಕೊರೊನಾ…? ಇಲ್ಲಿದೆ ಕುತೂಹಲಕರ ಮಾಹಿತಿ

ಬ್ರಿಟನ್: ಕೊರೊನಾ ವೈರಸ್ ಒಬ್ಬನ ಮೇಲೆ ಬೀರುವ ಪ್ರಭಾವ ವಯಸ್ಸು, ಲಿಂಗ ಹಾಗೂ ಆತನಿಗಿರುವ ಇತರ ಕಾಯಿಲೆಗಳನ್ನು ಅವಲಂಭಿಸಿದೆ ಎಂಬ ಸಂಶೋಧನೆ ಈ ಹಿಂದೆ ನಡೆದಿತ್ತು.‌ ವಿಭಿನ್ನ ರಕ್ತದ Read more…

ಬೆರಗಾಗಿಸುತ್ತೆ ತಲೆ ಮೇಲಿನ ಈ ಟ್ಯಾಟೂ ಡಿಸೈನ್….!

ಟ್ಯಾಟೂ ಕ್ರೇಜ್​ ಇಂದು ನಿನ್ನೆದಲ್ಲ. ಬಹಳ ವರ್ಷಗಳಿಂದ ಈ ಟ್ಯಾಟೂ ಟ್ರೆಂಡ್​ ನಮ್ಮಲ್ಲಿದೆ. ನಮ್ಮ ಪ್ರೀತಿ ಪಾತ್ರರ ಹೆಸರೋ ಅಥವಾ ಯಾವುದಾದರೋ ಚಿತ್ರವನ್ನ ದೇಹದ ಮೇಲೆ ಬಿಡಿಸಿಕೊಳ್ಳೋದನ್ನ ನೋಡಿರ್ತೀರಾ. Read more…

ಅಂತರಾಷ್ಟ್ರೀಯ ಗಡಿಯಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟ ಜೋಡಿ

ಕರೊನಾ ಮಹಾಮಾರಿ ಇಡೀ ವಿಶ್ವದ ಜನತೆಯ ಲೆಕ್ಕಾಚಾರವನ್ನೇ ಉಲ್ಟಾ ಮಾಡಿ ಹಾಕಿದೆ. ದೊಡ್ಡ ಕಂಪನಿಗಳಲ್ಲಿ ವರ್ಕ್ ಮಾಡ್ತಿದ್ದವರು ಇದೀಗ ಮನೆಯಲ್ಲಿ ಕೆಲಸ ಮಾಡೋ ಹಾಗೇ ಮಾಡಿದೆ. ಶಾಲೆಗೆ ಹೋಗ್ತಿದ್ದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...