alex Certify ಹೆಲಿಕಾಪ್ಟರ್​ನಲ್ಲಿ ಕೂತು ಗೂಬೆ ಸವಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಲಿಕಾಪ್ಟರ್​ನಲ್ಲಿ ಕೂತು ಗೂಬೆ ಸವಾರಿ…!

ಕ್ಯಾಲಿಫೋರ್ನಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚನ್ನು ಹತೋಟಿಗೆ ತರಲು ರಕ್ಷಣಾ ಸಿಬ್ಬಂದಿ ನಡೆಸುತ್ತಿದ್ದ ವಾಟರ್​ ಡ್ರಾಪ್​ ಕಾರ್ಯಾಚರಣೆಗೆ ಅನಿರೀಕ್ಷಿತ ಅತಿಥಿಯ ಆಗಮನವಾಗಿದೆ.

ಅಗ್ನಿಶಾಮಕದಳ ಸಿಬ್ಬಂದಿ ಹೆಲಿಕಾಪ್ಟರ್​ ಸಹಾಯದಿಂದ ಬೆಂಕಿ ನಂದಿಸುತ್ತಿದ್ದ ವೇಳೆ ಗೂಬೆಯೊಂದು ಹೆಲಿಕಾಪ್ಟರ್​ ಒಳಕ್ಕೆ ಬಂದು ಕೂತಿದೆ.

ಹೆಲಿಕಾಪ್ಟರ್​ನಲ್ಲಿದ್ದ ಆಲ್​ ಆಲ್ಪಿನರ್​ ಎಂಬ ಪೈಲಟ್​ ಈ ಫೋಟೋವನ್ನ ಕ್ಲಿಕ್​ ಮಾಡಿದ್ದಾರೆ, ಹಾಗೂ ಫೋಟೋವನ್ನ ಸ್ಕೈ ಏವಿಯೇಷನ್​ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನ ಶೇರ್​ ಮಾಡಿದ್ದಾರೆ.

ಹೆಲಿಕಾಪ್ಟರ್​ ಹಾರಾಟ ನಡೆಸುತ್ತಿದ್ದ ವೇಳೆ ಬಂದ ಗೂಬೆಯೊಂದು ಯಾರಿಗೂ ತೊಂದರೆ ಕೊಡದೇ ಕಾಕ್​ಪಿಟ್​ನಲ್ಲಿ ಕುಳಿತಿದೆ, ಸಿಯೆರಾ ರಾಷ್ಟ್ರೀಯ ಅರಣ್ಯ ಬೆಂಕಿಯಿಂದ ಹೊತ್ತಿ ಉರಿಯುತ್ತಿದೆ. ಇದರಿಂದ ರಕ್ಷಣೆ ಪಡೆಯೋಕೆ ಗೂಬೆ ಹೆಲಿಕಾಪ್ಟರ್​ ಹತ್ತಿರೋ ಸಾಧ್ಯತೆ ಇದೆ.

It’s odd to have an owl enter an aircraft. It’s unheard of to have it enter while the helo is in-flight. It’s an…

Posted by Sky Aviation on Tuesday, October 13, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...