alex Certify ಈ ವಿಡಿಯೋ ನೋಡಿ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದಾರೆ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಡಿಯೋ ನೋಡಿ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದಾರೆ ನೆಟ್ಟಿಗರು

ಮಕ್ಕಳನ್ನ ಅದರಲ್ಲೂ ಪುಟಾಣಿ ಕಂದಮ್ಮಗಳನ್ನ ಎಷ್ಟು ಜೋಪಾನವಾಗಿ ನೋಡಿಕೊಂಡ್ರುನೂ ಕಡಿಮೇನೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿರೋ ಈ ವಿಡಿಯೋ ನೋಡ್ತಿದ್ರೆ ಮಕ್ಕಳನ್ನ ಜೋಪಾನ ಮಾಡೋದು ಹೀಗಾ ಎಂಬ ಪ್ರಶ್ನೆ ಮೂಡದೇ ಇರದು.

ಮೂರು ಸೆಕೆಂಡ್​ ಅವಧಿಯ ಈ ವಿಡಿಯೋದಲ್ಲಿ ವೃದ್ಧೆಯೊಬ್ಬಳು ಮಗುವನ್ನ ಹಿಡಿದುಕೊಂಡಿರ್ತಾಳೆ. ಆ ಮಗು ಅಲ್ಲೇ ಟೇಬಲ್​ ಮೇಲೆ ಇಡಲಾಗಿದ್ದ ಜ್ಯೂಸ್​ ತುಂಬಿದ ಗ್ಲಾಸ್​ನ್ನ ಎಳೆಯೋಕೆ ಮುಂದಾಗುತ್ತೆ. ಇನ್ನೇನು ಗ್ಲಾಸ್​ ಬಿದ್ದೇ ಹೋಯ್ತು ಅನ್ನೋ ಅಷ್ಟರಲ್ಲಿ ಆ ಮಹಿಳೆ ಕೈಲಿದ್ದ ಮಗುವನ್ನ ಬಿಟ್ಟು ಗ್ಲಾಸ್​ನ್ನ ಹಿಡಿದುಕೊಳ್ತಾಳೆ.

ಟ್ವಿಟರ್​ನಲ್ಲಿ ಶೇರ್​ ಆಗಿರೋ ಈ ವಿಡಿಯೋ 8 ಮಿಲಿಯನ್​ಕ್ಕಿಂತಲೂ ಹೆಚ್ಚು ವೀವ್ಸ್ ಪಡೆದಿದೆ. ಇದರಲ್ಲಿ ಅನೇಕರು ವೃದ್ಧೆಯ ಬೇಜವಾಬ್ದಾರಿಗೆ ಹಿಡಿ ಶಾಪ ಹಾಕಿದ್ದರೆ ಇನ್ನೂ ಕೆಲವರು ಕಮೆಂಟ್​ ಮೂಲಕ ಕಾಮಿಡಿ ಕಚಗುಳಿ ನೀಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...