alex Certify ಆಟಗಾರರಿಗೆ ಪಾಠ ಹೇಳಲು ಮೈದಾನಕ್ಕೆ ಬಂದ ಮೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟಗಾರರಿಗೆ ಪಾಠ ಹೇಳಲು ಮೈದಾನಕ್ಕೆ ಬಂದ ಮೂಸ್

ಫುಟ್​ಬಾಲ್​ ಗೇಮ್​​ಗೆ ಸಾಮ್ಯತೆಯುಳ್ಳ ಸಾಕರ್​ ಗೇಮ್​ ಅಂದಾಕ್ಷಣ ನಿಮಗೆ ಏನು ನೆನಪಿಗೆ ಬರುತ್ತೆ ಹೇಳಿ. ಒಂದು ದೊಡ್ಡ ಮೈದಾನ, ಬಾಲ್​, ಒಂದಷ್ಟು ಜನ ಆಟಗಾರರು. ಆದ್ರೆ ಈ ಸಾಕರ್​ ಆಟವನ್ನ ಪ್ರಾಣಿಗಳು ಆಡಿದ್ರೆ ಹೇಗಿರುತ್ತೆ ಅನ್ನೋದನ್ನ ಎಂದಾದರೂ ಊಹಿಸಿಕೊಂಡಿದ್ದೀರಾ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರೋ ಈ ವಿಡಿಯೋದಲ್ಲಿ ಸಾಕರ್​ ಗೇಮ್​ ಆಡ್ತಿದ್ದ ಆಟಗಾರರಿಗೆ ಮೂಸ್​ ಪ್ರಾಣಿ ಸಾಥ್​ ನೀಡಿದೆ. ಬಾಲ್​ ಜೊತೆ ಆಡಿದ್ದು ಮಾತ್ರವಲ್ಲದೇ ಗೋಲ್​​ ಹೊಡೆಯೋಕೂ ಪ್ರಯತ್ನ ಪಟ್ಟಿದೆಯಂತೆ ಈ ಪ್ರಾಣಿ.

ಮೈದಾನದಲ್ಲಿ ಪ್ರಾಣಿಗಳು ಈ ರೀತಿ ಮನುಷ್ಯರ ಜೊತೆ ಆಟ ಆಡಿರೋದು ಇದೇ ಮೊದಲೇನಲ್ಲ. ಕಳೆದ ತಿಂಗಳು ಬ್ರೆಜಿಲ್​ನಲ್ಲಿ ಮಹಿಳಾ ಆಟಗಾರ್ತಿಯರು ಫುಟ್​ಬಾಲ್​ ಅಭ್ಯಾಸದಲ್ಲಿ ನಿರತರಾಗಿದ್ದ ವೇಳೆ ಗಿಳಿಯೊಂದು ಎಂಟ್ರಿ ಕೊಟ್ಟಿತ್ತು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...