alex Certify 9 ತಿಂಗಳ ತುಂಬು ಗರ್ಭಿಣಿಯ ಸಾಧನೆ ನೋಡಿದ್ರೆ ನೀವೂ ಅಚ್ಚರಿಪಡ್ತೀರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

9 ತಿಂಗಳ ತುಂಬು ಗರ್ಭಿಣಿಯ ಸಾಧನೆ ನೋಡಿದ್ರೆ ನೀವೂ ಅಚ್ಚರಿಪಡ್ತೀರಿ….!

9 ತಿಂಗಳ ಗರ್ಭಿಣಿ ಕೇವಲ 6 ನಿಮಿಷದ ಒಳಗಾಗಿ 1.6 ಕಿಲೋಮೀಟರ್​ ದೂರ ರನ್ನಿಂಗ್​ ಮಾಡೋ ಮೂಲಕ ಅಥ್ಲಿಟ್​ಗಳು ಹಾಗೂ ಫಿಟ್​ನೆಸ್​ ಪ್ರಿಯರ ಹುಬ್ಬೇರುವಂತೆ ಮಾಡಿದ್ದಾರೆ.

ಮಕೇನ್ನಾ ಮೈಲೆರ್​ ಎಂಬ 28 ವರ್ಷದ ಗರ್ಭಿಣಿ 6 ನಿಮಿಷದ ಒಳಗಾಗಿ ತನ್ನ ಗುರಿ ತಲುಪೋ ಮೂಲಕ ಸಾಧನೆ ಮಾಡಿದ್ದಾರೆ. ಗರ್ಭಿಣಿ ರನ್ನಿಂಗ್​ ಮಾಡುತ್ತಿರೋ ವೇಳೆ ಆಕೆ ಪತಿ ವಿಡಿಯೋ ಸೆರೆ ಹಿಡಿದಿದ್ದು ಪತ್ನಿಗೆ ಚಿಯರ್​ ಅಪ್​ ಮಾಡಿದ್ದಾರೆ.

ಸಾಮಾನ್ಯ ಮನುಷ್ಯ ಇಷ್ಟು ದೂರ ಓಡೋಕೆ ಕಡಿಮೆ ಅಂದ್ರೂನೂ 9 ರಿಂದ 10 ನಿಮಿಷ ತೆಗೆದುಕೊಳ್ತಾನೆ. ಅಂತದ್ರಲ್ಲಿ 9 ತಿಂಗಳ ಗರ್ಭಿಣಿ ಈ ರೀತಿ ಸಾಧನೆ ಮಾಡಿರೋದು ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...