alex Certify ಏಕಕಾಲದಲ್ಲಿ ಉದಯಿಸಿದ ಮೂರು ಸೂರ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಕಾಲದಲ್ಲಿ ಉದಯಿಸಿದ ಮೂರು ಸೂರ್ಯ….!

ಚೀನಾ ಟುಗಿಯಾಂಗ್ ಪಟ್ಟಣದಲ್ಲಿ ಒಂದೇ ಸಮಯಕ್ಕೆ ಮೂರು ಸೂರ್ಯ ಆಕಾಶದಲ್ಲಿ ಗೋಚರವಾಗುವ ಮೂಲಕ ಆಶ್ಚರ್ಯಕ್ಕೆ ಕಾರಣವಾಗಿದೆ. ಈ ವಿಸ್ಮಯ ಘಟನೆ ಬೆಳಗ್ಗೆ 6.30ರಿಂದ 9.30ರವರೆಗೆ ಕಂಡು ಬಂದಿದೆ.

ಆಕಾಶದಲ್ಲಿ ಮೂರು ಸೂರ್ಯಗಳು ಕಾಣ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಇದರಲ್ಲಿ ಎರಡು ಸೂರ್ಯಗಳನ್ನ ವಿಜ್ಞಾನದ ಭಾಷೆಯಲ್ಲಿ ಫ್ಯಾಂಟಮ್​ ಸೂರ್ಯಗಳು ಅಂತಾ ಕರೆಯಲಾಗುತ್ತೆ. ಈ ಪ್ರಕ್ರಿಯೆಯನ್ನ ವಿಜ್ಞಾನದಲ್ಲಿ ಸನ್​ ಡಾಗ್ಸ್​ ಎಂದು ವ್ಯಾಖ್ಯಾನಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...