alex Certify ಬೆರಗಾಗಿಸುತ್ತೆ ತಲೆ ಮೇಲಿನ ಈ ಟ್ಯಾಟೂ ಡಿಸೈನ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ತಲೆ ಮೇಲಿನ ಈ ಟ್ಯಾಟೂ ಡಿಸೈನ್….!

Utah Tattoo Artist Created Such a Perfect Optical Illusion it Will Blow Your Mind!

ಟ್ಯಾಟೂ ಕ್ರೇಜ್​ ಇಂದು ನಿನ್ನೆದಲ್ಲ. ಬಹಳ ವರ್ಷಗಳಿಂದ ಈ ಟ್ಯಾಟೂ ಟ್ರೆಂಡ್​ ನಮ್ಮಲ್ಲಿದೆ. ನಮ್ಮ ಪ್ರೀತಿ ಪಾತ್ರರ ಹೆಸರೋ ಅಥವಾ ಯಾವುದಾದರೋ ಚಿತ್ರವನ್ನ ದೇಹದ ಮೇಲೆ ಬಿಡಿಸಿಕೊಳ್ಳೋದನ್ನ ನೋಡಿರ್ತೀರಾ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರೋ ಈ ಟ್ಯಾಟೂ ನೋಡ್ತಿದ್ರೆ ತಲೆ ಗಿರ್​ ಅನ್ನೋದು ಪಕ್ಕಾ.

ಮ್ಯಾಟ್​ ಪೆಹ್ರೋಸನ್​ ಎಂಬ ಟ್ಯಾಟೂ ಆರ್ಟಿಸ್ಟ್ ಇಲ್ಯೂಶನ್​ ತಂತ್ರ ಬಳಸಿ ರ್ಯಾನ್ಸ್ ಎಂಬವರ ತಲೆ ಮೇಲೆ ಈ ರೀತಿಯ ಟ್ಯಾಟೂ ಹಾಕಿದ್ದಾರೆ. ಈ ಟ್ಯಾಟೂವನ್ನ ದೂರದಿಂದ ನೋಡ್ತಿದ್ರೆ ತಲೆಯಲ್ಲಿ ಕುಳಿ ಬಿದ್ದಿದೆಯೇನೋ ಎಂದು ಎನಿಸುವಂತಿದೆ.

ಟ್ಯಾಟೂ ಆರ್ಟಿಸ್ಟ್ ತಮ್ಮ ಇನ್ಸ್​ಟಾ ಖಾತೆಯಲ್ಲಿ ಈ ಫೋಟೋವನ್ನ ಹಾಕಿದ್ದೇ ತಡ ಟ್ಯಾಟೂ ಪ್ರಿಯರಂತೂ ಫುಲ್​ ಫಿದಾ ಆಗಿದ್ದಾರೆ. ಟ್ಯಾಟೂ ಕಲಾವಿದನ ಕೈಚಳಕ ಸೋಶಿಯಲ್​ ಮೀಡಿಯಾದಲ್ಲೂ ಮ್ಯಾಜಿಕ್​ ಮಾಡಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...