alex Certify BIG NEWS: 3 ದಿನದಲ್ಲಿ 40 ಪಾಕ್ ಯೋಧರ ಹತ್ಯೆ – ಬಲೂಚಿಸ್ತಾನ್ ಬಂಡುಕೋರರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 3 ದಿನದಲ್ಲಿ 40 ಪಾಕ್ ಯೋಧರ ಹತ್ಯೆ – ಬಲೂಚಿಸ್ತಾನ್ ಬಂಡುಕೋರರ ಕೃತ್ಯ

ಕಳೆದ ಮೂರು ದಿನದಲ್ಲಿ ಪಾಕಿಸ್ತಾನ ಸೇನೆಯ 40 ಯೋಧರನ್ನು ಹತ್ಯೆ ಮಾಡಲಾಗಿದೆ. ಬಲೂಚಿಸ್ತಾನದ ಬಂಡುಕೋರರಿಂದ ಪಾಕಿಸ್ತಾನ ಯೋಧರನ್ನು ಹತ್ಯೆ ಮಾಡಲಾಗಿದೆ.

ಟುರ್ಬಟ್ ನಲ್ಲಿ ಇಂದು ಇಂದು ನಾಲ್ವರು ಪಾಕ್ ಸೈನಿಕರನ್ನು ಹತ್ಯೆ ಮಾಡಲಾಗಿದೆ. ಗಂಡಿನ ದಾಳಿ, ಐಇಡಿ ಸ್ಪೋಟಿಸುವ ಮೂಲಕ ಬಂಡುಕೋರರು ನಿರಂತರವಾಗಿ ದಾಳಿ ನಡೆಸಿದ್ದಾರೆ. ಕಳೆದ 4 ದಿನಗಳಿಂದ ಪಾಕ್ ಸೈನಿಕರನ್ನು ಗುರಿಯಾಗಿಸಿಕೊಂಡು ಬಲೂಚಿಸ್ತಾನದ ಗ್ವಾದರ್ ಜಿಲ್ಲೆ, ಉತ್ತರ ವಾಜಿರಿಸ್ತಾನ್ ಬುಡಕಟ್ಟು ಜಿಲ್ಲೆ ರಜ್ಮಾಕ್ ಸೇರಿ ಹಲವೆಡೆ ದಾಳಿ ನಡೆಸಲಾಗಿದೆ. ಬಲೂಚ್ ರಾಜಿ ಅಜೋಯ್ ಸಿಂಗರ್ ಬಂಡುಕೋರರು ದಾಳಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...