alex Certify ನೋಡುಗರನ್ನು ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರನ್ನು ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ

ಮರದ ಪ್ಲಾ‌ಟ್‌ಫಾರ್ಮ್ ಒಂದರ ಬಳಿ ನೀರಿನಲ್ಲಿ ತೇಲಾಡುತ್ತಾ ಮೋಜು ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಮೊಸಳೆಯೊಂದು ದಾಳಿ ಮಾಡಲು ಮುಂದಾಗುವ ವಿಡಿಯೋವೊಂದನ್ನು When Animals Attack ಟ್ವಿಟರ್‌ ಹ್ಯಾಂಡಲ್ ಒಂದು ಶೇರ್‌ ಮಾಡಿದೆ.

ಎಂಟೇ ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ತನ್ನ ಸನಿಹವೇ ತೇಲಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲು ಬರುವ ಮೊಸಳೆಯನ್ನು ಕಂಡ ಆತ ತಕ್ಷಣವೇ ಹೌಹಾರಿ, ಮರದ ಪ್ಲಾಟ್‌ಫಾರ್ಮ್ ಮೇಲೆ ಏರುವುದನ್ನು ನೋಡಬಹುದಾಗಿದೆ. ಎದೆ ಝಲ್ಲೆನಿಸುವ ವಿಡಿಯೋ ಸಾಕಷ್ಟು ವೈರಲ್ ಆಗಿ ನೆಟ್ಟಿಗರ ಗಮನ ಸೆಳೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...