alex Certify International | Kannada Dunia | Kannada News | Karnataka News | India News - Part 204
ಕನ್ನಡ ದುನಿಯಾ
    Dailyhunt JioNews

Kannada Duniya

ಅಧಿಕಾರಿಗಳಿಗೆ ʼಸಂಬಳʼ ನೀಡಲೂ ಇಮ್ರಾನ್‌ ಸರ್ಕಾರದ ಪರದಾಟ…?

ಪಾಕಿಸ್ತಾನದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕಳೆದ ಮೂರು ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ ಎಂದು ಸೆರ್ಬಿಯಾದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಟ್ವೀಟ್​ ಮಾಡಿದ್ದು ಇಮ್ರಾನ್​ ಸರ್ಕಾರಕ್ಕೆ ಬಹುದೊಡ್ಡ ಮುಖಭಂಗವಾಗಿದೆ. ಸೆರ್ಬಿಯಾದ ಪಾಕಿಸ್ತಾನ Read more…

ಕುಡುಕರ ಕುರಿತ ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಸಂಗತಿ ಬಹಿರಂಗ

ವಿಶ್ವದಲ್ಲೇ ಅತಿ ಹೆಚ್ಚು ಜನರು ಕುಡಿತಕ್ಕೆ ದಾಸರಾಗಿರುವ ದೇಶ ಕಾಂಗರೂ ನಾಡು ಆಸ್ಟ್ರೇಲಿಯಾ ಎಂಬುದು ಸಮೀಕ್ಷೆಯಿಂದ ಬಯಲಾಗಿದೆ. ಗ್ಲೋಬಲ್ ಡ್ರಗ್ ಸರ್ವೆ (ಜಿಡಿಎಸ್) ಫಲಿತಾಂಶಗಳ ಪ್ರಕಾರ, 2020 ರಲ್ಲಿ Read more…

ಇಲ್ಲಿದೆ ವಿಶ್ವದ ಅತ್ಯಂತ ದುಬಾರಿ ಟಾಪ್ 10 ನಗರಗಳ ಪಟ್ಟಿ

ಒಂದು ವರ್ಷದಲ್ಲಿ ಬಹಳಷ್ಟು ಬದಲಾಗಬಹುದು ಎಂಬುದನ್ನು ಇಸ್ರೇಲ್‌ನ ಟೆಲ್ ಅವಿವ್ ಎಂಬ ನಗರ ಸಾಬೀತುಪಡಿಸಿದೆ. ಹೌದು, ಪ್ಯಾರಿಸ್ ಮತ್ತು ಸಿಂಗಾಪುರವನ್ನು ಹಿಂದಿಕ್ಕಿದ ಟೆಲ್ ಅವಿವ್, ವಿಶ್ವದ ಅತ್ಯಂತ ದುಬಾರಿ Read more…

44 ಅಡಿಗಳ ವಾಷಿಂಗ್ ಮೆಷಿನ್ ಪಿರಮಿಡ್ ರಚಿಸಿ ಗಿನ್ನಿಸ್ ವಿಶ್ವ ದಾಖಲೆ

ಎಲೆಕ್ಟ್ರಾನಿಕ್ ಮರುಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬ್ರಿಟಿಷ್ ಕಂಪನಿಯು, 1,496 ಮರುಬಳಕೆಯ ವಾಷಿಂಗ್ ಮೆಷಿನ್ ಅನ್ನು 44 ಅಡಿಗಳ ಪಿರಮಿಡ್‌ ಜೋಡಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯನ್ನು Read more…

ಜಗತ್ತನ್ನೇ ತಲ್ಲಣಗೊಳಿಸಿರುವ ಓಮಿಕ್ರಾನ್ ಗೆ ಈವರೆಗೂ ಯಾರಾದರೂ ಬಲಿಯಾಗಿದ್ದಾರೆಯೇ…? ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಈ ಮಾಹಿತಿ

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಓಮಿಕ್ರಾನ್ ರೂಪಾಂತರಕ್ಕೆ ಸಂಬಂಧಿಸಿದಂತೆ ಯಾವುದೇ ಸಾವಿನ ವರದಿಗಳು ಈವರೆಗೆೆ ಕಂಡು ಬಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜಗತ್ತಿನಾದ್ಯಂತ ಹಲವು ದೇಶಗಳು ಓಮಿಕ್ರಾನ್ Read more…

ವಿಜ್ಞಾನಿಗಳ ಸಂಶೋಧನೆಯಲ್ಲಿ ಮೂಡಿ ಬಂತು ಉಪ್ಪಿನ ಕಣದ ಗಾತ್ರದ ಕ್ಯಾಮರಾ….! ದಂಗಾಗಿಸುತ್ತೆ ಇದರ ಕಾರ್ಯಕ್ಷಮತೆ

ಕ್ಯಾಮರಾಗಳು ಅಂದ ತಕ್ಷಣ ನಿಮಗೆ ಒಂದು ಆಕೃತಿ ಕಣ್ಮುಂದೆ ಬಂದು ಬಿಡುತ್ತದೆ. ನೀವು ಅಬ್ಬಬ್ಬಾ ಅಂದರೆ ಎಷ್ಟು ಪುಟ್ಟ ಕ್ಯಾಮರಾವನ್ನು ನೋಡಿದ್ದೀರಾ..? ಎಂದು ಕೇಳಿದ್ರೆ ಅನೇಕರು ಅನೇಕ ರೀತಿಯ Read more…

ಓಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರಾಷ್ಟ್ರಗಳಿಗೆ ಕಿವಿಮಾತು ಹೇಳಿದ ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ಮಹಾಮಾರಿಯ ಡೆಲ್ಟಾ ಅಥವಾ ಬೀಟಾ ತಳಿಗಳಿಗೆ ಹೋಲಿಸಿದರೆ ಓಮಿಕ್ರಾನ್ ರೂಪಾಂತರದ ಮರು ಸೋಂಕಿನ ಪ್ರಮಾಣ ಮೂರರಷ್ಟು ಹೆಚ್ಚಿದೆ. ಹೀಗಾಗಿ ಆರೋಗ್ಯ ರಕ್ಷಣೆಯ ಸಾಮರ್ಥ್ಯ ಹೆಚ್ಚಿಸುವ ಅನಿವಾರ್ಯತೆ ಇದೆ Read more…

ಒಂದೇ ದಿನ ದ್ವಿಗುಣವಾಯ್ತು ಒಮಿಕ್ರಾನ್ ಸೋಂಕಿತರ ಸಂಖ್ಯೆ: ದ. ಆಫ್ರಿಕಾದಲ್ಲಿ ಮೊದಲ ಹಂತದ ‘ಲಾಕ್ ಡೌನ್’ ಜಾರಿ

ಕೊರೊನಾ ವೈರಸ್ ರೂಪಾಂತರ ಒಮಿಕ್ರಾನ್ ದೊಡ್ಡ ಚಿಂತೆಗೆ ಕಾರಣವಾಗಿದೆ. ಕೊರೊನಾ ಎರಡನೇ ಅಲೆ ನಂತ್ರ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದ ಜನರಿಗೆ ಒಮಿಕ್ರಾನ್ ಈಗ ಭಯ ಹುಟ್ಟಿಸಿದೆ. ದಕ್ಷಿಣ ಆಫ್ರಿಕಾದಲ್ಲಿ Read more…

ವಿಮಾನದಲ್ಲಿ ಬೆಕ್ಕಿಗೆ ಎದೆಹಾಲುಣಿಸಿದ ಮಹಿಳೆ

ವಿಮಾನದಲ್ಲಿ ತನ್ನೊಂದಿಗೆ ಆಗಮಿಸಿದ್ದ ಸಹ ಪ್ರಯಾಣಿಕರು ದಂಗುಬಡಿಯುವಂತೆ ಮಾಡಿದ ಮಹಿಳೆಯೊಬ್ಬರು ತಮ್ಮ ಪ್ರೀತಿಯ ಬೆಕ್ಕೊಂದಕ್ಕೆ ಎಲ್ಲರೆದುರೇ ಎದೆಹಾಲುಣಿಸಿದ ಘಟನೆಯನ್ನು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ನ್ಯೂಯಾರ್ಕ್‌ನ ಸಿರಾಕ್ಯೂಸ್‌‌ನಿಂದ ಅಟ್ಲಾಂಟಾದತ್ತ Read more…

ಇದಪ್ಪ ವರಸೆ…! ದಾರಿಯಲ್ಲಿ ಕೆಟ್ಟು ನಿಂತ ವಾಹನ ತಳ್ಳುವಂತೆ ವಿಮಾನವನ್ನೇ ತಳ್ಳಿದ ಪ್ರಯಾಣಿಕರು…!!

ಸಾಮಾನ್ಯವಾಗಿ ವಾಹನ ಸ್ಟಾರ್ಟ್ ಆಗದಿದ್ದ ಸಂದರ್ಭದಲ್ಲಿ ಸ್ವಲ್ಪ ದೂರ ತಳ್ಳುವುದನ್ನು ನೋಡಿರುತ್ತೀರಿ. ಅದೇ ರೀತಿಯ ಘಟನೆ ನೇಪಾಳದಲ್ಲಿ ನಡೆದಿದೆ. ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. Read more…

ವಿಶ್ವದಲ್ಲಿ ತಲ್ಲಣ ತಂದ ಕೋವಿಡ್ ರೂಪಾಂತರಿ ʼಒಮಿಕ್ರಾನ್ʼ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ಪ್ಯಾರಿಸ್: ಒಮಿಕ್ರಾನ್ ಕೋವಿಡ್-19 ರೂಪಾಂತರವಾಗಿದ್ದು, ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು 20 ದೇಶಗಳಲ್ಲಿ ಹರಡಿದ ಬಳಿಕ ಬಹುತೇಕ ಈಗ ಎಲ್ಲಾ ಖಂಡಗಳಲ್ಲಿ ಪ್ರಕರಣ ಪತ್ತೆಯಾಗಿವೆ. ಕೇವಲ ಒಂದು Read more…

ಅದೃಷ್ಟ ಅಂದರೆ ಇದಪ್ಪಾ..! ತಪ್ಪಾಗಿ ಖರೀದಿಸಿದ ಎರಡೂ ಲಾಟರಿ ಟಿಕೆಟ್​​ ಗೆ ಬಂಪರ್

ಲಾಟರಿ ಅನ್ನೋದು ಸಂಪೂರ್ಣ ಅದೃಷ್ಟದ ಮೇಲೆ ಅವಲಂಬಿತವಾಗಿರುವ ಆಟವಾಗಿದೆ. ಇದರಲ್ಲಿ ಒಮ್ಮೆ ನಿಮ್ಮ ಅದೃಷ್ಟ ಖುಲಾಯಿಸಿತು ಅಂದರೆ ಸಾಕು ರಾತ್ರಿ ಬೆಳಗಾಗೋದ್ರಲ್ಲಿ ಕೋಟ್ಯಾಪಧಿಗಳೇ ಆಗಿಬಿಡುತ್ತೇವೆ. ಲಾಟರಿ ಖುಲಾಯಿಸೋದೇ ಅಪರೂಪ. Read more…

ರೊನಾಲ್ಡೋ ಲೈಕ್‌ ಮಾಡಿದ ಕಮೆಂಟ್‌ ಈಗ ಫುಲ್‌ ವೈರಲ್

ದಾಖಲೆಯ ಏಳನೇ ಬಾರಿಗೆ ಪ್ರತಿಷ್ಠಿತ ಬಲಾನ್ ಡಿ’ಓರ್‌ ಗೌರವಕ್ಕೆ ಭಾಜನರಾದ ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ, ಈ ಸ್ಫರ್ಧೆಯಲ್ಲಿ ಮತ್ತೊಮ್ಮೆ ಕ್ರಿಶ್ಚಿಯಾನೋ ರೊನಾಲ್ಡೋ, ಕರೀಂ ಬೆಂಜ಼ೆಮಾ, ಜೊರ್ಗಿನ್ಹೋ Read more…

ಚೀಸ್​ ಬರ್ಗರ್​​​ನಂತೆ ಕಾಣುವ ವಿಚಿತ್ರ ಮೀನು ಪತ್ತೆ…!

ಸಮುದ್ರದ ಆಳವನ್ನು ಬಗೆದಷ್ಟೂ ಲೆಕ್ಕವಿಲ್ಲದ ಕೌತುಕಗಳು ಕಾಣಸಿಗುತ್ತದೆ. ಅದರಲ್ಲೂ ಹೈಟೆಕ್​ ಕ್ಯಾಮರಾಗಳಲ್ಲಿ ಸುಂದರ ಸಮುದ್ರ ಜೀವಿಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ. ಇದೇ ರೀತಿಯ ವಿಚಿತ್ರ ಜೀವಿಯೊಂದು ರಷ್ಯಾದಲ್ಲಿ ಮೀನುಗಾರನೊಬ್ಬನ Read more…

-70 ಡಿಗ್ರಿ ಇರುವ ಪ್ರದೇಶದ ಜನರ ವಾಸ ಹೇಗಿರುತ್ತದೆ ಗೊತ್ತಾ..? ಮೈ ನಡುಗಿಸುವ ಈ ವಿಡಿಯೋ ನೋಡಿ

ಬೆಂಗಳೂರಿನಲ್ಲಿ ಇದೀಗ ಚಳಿಯಿದ್ದು, ಅಬ್ಬಬ್ಬಾ….. ಏನ್ ಚಳಿ ಗುರೂ ಅಂತಾ ಎಲ್ಲಾ ಮನೆ ಸೇರಿಕೊಳ್ಳುತ್ತಾರೆ. ಈ ಚಳಿಯನ್ನೇ ತಡೆದುಕೊಳ್ಳಲಾಗದವರಿಗೆ, ರಷ್ಯಾದ ಯಾಕುಟಿಯಾ ಪ್ರದೇಶದಲ್ಲಿ ಇದರ ತೀವ್ರತೆ ಎಷ್ಟಿರುತ್ತೆ ಎಂಬ Read more…

ಈ ದೇಶಗಳಲ್ಲಿ ಲಸಿಕೆ ಪಡೆಯದವರಿಗೆ ಬೀಳುತ್ತೆ ಭಾರಿ ದಂಡ

ಕೋವಿಡ್ ಸೋಂಕಿನ ವಿರುದ್ಧದ ಕದನದಲ್ಲಿ, ಲಸಿಕೆ ಪಡೆಯದ ಮಂದಿಯನ್ನು ಗುರಿಯಾಗಿಸುವ ಘಟನೆಗಳು ಬಹಳಷ್ಟು ದೇಶಗಳಲ್ಲಿ ಜರುಗುತ್ತಿವೆ. ಕೋವಿಡ್ ಲಸಿಕೆಗಳನ್ನು ಕಡ್ಡಾಯಗೊಳಿಸುವತ್ತ ಹೆಜ್ಜೆ ಹಾಕುತ್ತಿವೆ ಜರ್ಮನಿ ಹಾಗೂ ಇಸ್ರೇಲ್‌. ಗ್ರೀ‌ಸ್‌ನಲ್ಲಿ Read more…

BIG NEWS: ಜಗತ್ತಿನ ಮೊದಲ ವಿದ್ಯುತ್ ಸ್ವಯಂ-ಚಾಲಿತ ನೌಕೆ ಲೋಕಾರ್ಪಣೆ

ಸಂಪೂರ್ಣ ವಿದ್ಯುತ್‌ ಚಾಲಿತವಾದ ಹಾಗೂ ಸ್ವಯಂ-ಚಾಲಿತವಾದ ಜಗತ್ತಿನ ಮೊದಲ ಕಂಟೇನರ್‌ ಹಡಗು ತನ್ನ ಮೊದಲ ಯಾನವನ್ನು ನಾರ್ವೆಯ ದಕ್ಷಿಣ ಕರಾವಳಿಯವರೆಗೆ ಮಾಡಲು ಸಜ್ಜಾಗುತ್ತಿದೆ. ದಿ ಯಾರಾ ಬಿರ್ಕ್ಲ್ಯಾಂಡ್‌ ಹೆಸರಿನ Read more…

OMG: ಮಕ್ಕಳ ಆಟಿಕೆಯನ್ನೂ ಬಿಡಲಿಲ್ಲ ಕಳ್ಳರು….!

ಜ್ಯುವೆಲ್ಲರಿ ಶಾಪ್ ಅಥವಾ ಬಟ್ಟೆ ಅಂಗಡಿ ಮುಂತಾದೆಡೆ ಕಳ್ಳರು ದರೋಡೆ ಮಾಡಿರುವ ಬಗ್ಗೆ ನೀವು ಕೇಳಿರ್ತೀರಾ. ಆದರೆ, ಕಳ್ಳರು ಮಕ್ಕಳ ಆಟಿಕೆ ಅಂಗಡಿಗೆ ನುಗ್ಗಿ ಕಳವುಗೈದಿರುವ ಬಗ್ಗೆ ಎಂದಾದ್ರೂ Read more…

ಶಾಕಿಂಗ್ ನ್ಯೂಸ್: ಕೋವಿಡ್ ಲಸಿಕೆ ಪಡೆದಿದ್ದರೂ ಒಮಿಕ್ರಾನ್‌ಗೆ ತುತ್ತಾದ ವೈದ್ಯರು

ಒಮಿಕ್ರಾನ್ ರೂಪಾಂತರಿಯ ಮೊದಲ ಘಟನೆಯನ್ನು ಕಳೆದ ವಾರವಷ್ಟೇ ಪತ್ತೆ ಮಾಡಿದ ಇಸ್ರೇಲ್‌ನಲ್ಲಿ ಇಬ್ಬರು ವೈದ್ಯರು ಈ ಹೊಸ ಅವತಾರಿ ವೈರಾಣುವಿನ ಸೋಂಕಿಗೆ ಈಡಾಗಿದ್ದಾರೆ ಎಂದು ತಿಳಿದು ಬಂದಿದೆ. ಈ Read more…

ಚಾಲಕನನ್ನು ಬೆಚ್ಚಿ ಬೀಳಿಸಿತ್ತು ಕಾರಿನೊಳಗೆ ಸೇರಿಕೊಂಡಿದ್ದ ಹೆಬ್ಬಾವು….!

ಭಾರತದಲ್ಲಿ ಸಾಮಾನ್ಯವಾಗಿ ದ್ವಿಚಕ್ರ ವಾಹನದೊಳಗೆ ಹಾವುಗಳು ಸೇರಿಕೊಂಡಿರುವ ಬಗ್ಗೆ ನೀವು ಕೇಳಿರುತ್ತೀರಿ ಅಥವಾ ಓದಿರುತ್ತೀರಿ. ಆದರೆ, ಇಲ್ಲೊಂದೆಡೆ ಕಾರಿನೊಳಗೆ ಹೆಬ್ಬಾವು ಸುತ್ತಿಕೊಂಡಿರುವ ಫೋಟೋ ವೈರಲ್ ಆಗಿದೆ. ಕ್ವೀನ್ಸ್‌ಲ್ಯಾಂಡ್‌ನಲ್ಲಿ ಆಸ್ಟ್ರೇಲಿಯಾದ Read more…

ಒಮಿಕ್ರಾನ್ ಬಗ್ಗೆ ಭಯಬೇಡ…..! ಈ ದೇಶದ ಆರೋಗ್ಯ ಸಚಿವರು ಹೇಳಿದ್ದೇನು…..?

ಕೊರೊನಾ ವೈರಸ್ ಒಮಿಕ್ರಾನ್ ಅನೇಕ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ಇಸ್ರೇಲ್‌ನ ಆರೋಗ್ಯ ಸಚಿವರು ಫಿಜರ್ ಲಸಿಕೆ ಎರಡನೇ ಡೋಸ್ ತೆಗೆದುಕೊಂಡವರು ಅಥವಾ Read more…

ಮಾಂಸಹಾರ ಸವಿಯುತ್ತಿರುವ ಪಾಂಡಾದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಾಂಡಾಗಳು ಮಾಂಸ ತಿನ್ನುತ್ತವೆಯೇ ? ಚೀನಾದಿಂದ ಬಿಡುಗಡೆ ಮಾಡಿದ ಹೊಸ ಫುಟೇಜ್ ಒಂದರಲ್ಲಿ ಪಾಂಡಾವೊಂದು ಮಾಂಸ ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ದಕ್ಷಿಣ ಮಧ್ಯ ಚೀನಾದ ಜೈಂಟ್ ರೋಟಂಡ್ ಪಾಂಡಾ ಸಾಮಾನ್ಯವಾಗಿ Read more…

ಸಂಬಂಧ ಬೆಳೆಸುವ ಮುನ್ನ ನೀಲಿ ತಾರೆಗೆ ಗೊತ್ತಾಯ್ತು ಆ ಸತ್ಯ…!

ಕೊರೊನಾ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಜೊತೆ ಡೇಟಿಂಗ್ ಗೆ ಬಂದಿದ್ದ ಪೋರ್ನ್ ಸ್ಟಾರ್ ಒಂದು ವಿಷ್ಯ ಕೇಳಿ ಮನೆಗೆ ವಾಪಸ್ ಹೋಗಿದ್ದಾಳೆ. ಆತನ ಜೊತೆ ಸಂಬಂಧ ಬೆಳೆಸದೆ ಮನೆಗೆ ಹೋದ Read more…

ಗಣತಂತ್ರಗೊಂಡ ಬಾರ್ಬಡೋಸ್‌ನ ರಾಷ್ಟ್ರೀಯ ಹೀರೋ ಆದ ರಿಯಾನಾ

ರಾಣಿ ಎಲಿಜ಼ಬೆತ್‌ IIಗೆ ಸಾಮಂತನಾಗಿರುವುದನ್ನು ಅಧಿಕೃತವಾಗಿ ನಿಲ್ಲಿಸಿದ ಬಾರ್ಬಡೋಸ್‌ ತನ್ನ ಮೊದಲನೇ ಗಣತಂತ್ರೋತ್ಸವ ಆಚರಿಸಿದೆ. ಇದೇ ವೇಳೆ ತನ್ನದೇ ನೆಲದ ಪುತ್ರಿಯಾದ ಪಾಪ್ ತಾರೆ ರಿಯಾನ್ನಾರನ್ನು ’ರಾಷ್ಟ್ರೀಯ ಹೀರೋ’ Read more…

‘ಒಮಿಕ್ರಾನ್’ ಗುರುತಿಸಿದ್ದರ ದಿನದ ಅನುಭವ ಬಿಚ್ಚಿಟ್ಟ ವಿಜ್ಞಾನಿ

ಕೆಲದಿನಗಳ ಹಿಂದೆ ಕೋವಿಡ್ ವೈರಾಣುವಿನ ಜೀನೋಮ್ ಅಧ್ಯಯನಕ್ಕೆಂದು ಎಂಟು ಸ್ಯಾಂಪಲ್‌ ಗಳನ್ನು ಪರೀಕ್ಷಿಸಿದ ದಕ್ಷಿಣ ಆಫ್ರಿಕಾದ ಖಾಸಗಿ ಪ್ರಯೋಗಾಲಯವೊಂದರ ವಿಜ್ಞಾನ ವಿಭಾಗದ ಮುಖ್ಯಸ್ಥೆ ರಾಕೆಲ್ ವಿಯಾನಾ ತಮ್ಮ ಜೀವಮಾನದ Read more…

ಟಿಕ್‌ ಟಾಕ್‌ ಹುಚ್ಚಿನಿಂದ ವೈದ್ಯನ ಕೆಲಸಕ್ಕೆ ಕುತ್ತು….!

ಟಿಕ್‌ಟಾಕ್ ವ್ಯಸನವೆಂಬುದು ಯಾರನ್ನೂ ಬಿಡುವಂತೆ ಕಾಣುತ್ತಿಲ್ಲ. ಆಸ್ಟ್ರೇಲಿಯಾದ ಸರ್ಜನ್ ಒಬ್ಬರು ಈ ವಿಡಿಯೋ ಶೇರಿಂಗ್ ಅಪ್ಲಿಕೇಶನ್‌ನ ವ್ಯಸನಿಯಾಗಿ ತಮ್ಮ ವೃತ್ತಿ ಬದುಕಿಗೇ ಕುತ್ತು ತಂದುಕೊಂಡಿದ್ದಾರೆ. ಡಾಕ್ಟರ್‌ ಡೇನಿಯಲ್ ಆರೊನೊವ್‌ Read more…

ಅಮೆರಿಕಾದ ಸಂಗೀತಗಾರ ನೈಲ್ ರಾಡ್ಜರ್ಸ್ ಗಿಟಾರ್ ಹರಾಜಿಗೆ

ಅಮೆರಿಕಾದ ಸಂಗೀತಗಾರ ನೈಲ್ ರಾಡ್ಜರ್ಸ್ ಗಿಟಾರ್ ಅನ್ನು ಹರಾಜು ಮಾಡಲು ನಿರ್ಧರಿಸಲಾಗಿದ್ದು, ಸುಮಾರು 40,000 ಡಾಲರ್ ಪಡೆದುಕೊಳ್ಳುವ ನಿರೀಕ್ಷೆಯಿದೆ. ನವೆಂಬರ್ ತಿಂಗಳ ಆರಂಭದಲ್ಲಿ ಎರಿಕ್ ಕ್ಲಾಪ್ಟನ್ ನುಡಿಸುವ ಗಿಟಾರ್ Read more…

ಮಾತನಾಡಲು ಕಷ್ಟಪಡುವ ಬಾಲಕಿಗೆ ಧೈರ್ಯ ತುಂಬಿದ ಅಮೆರಿಕ ಅಧ್ಯಕ್ಷ

ಮಾತನಾಡಲು ಕಷ್ಟಪಡುವ ಬಾಲಕಿಯೊಬ್ಬಳೊಂದಿಗೆ ಕೆಲ ಕಾಲ ಕಳೆದ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌, ಆಕೆಯನ್ನು ಆಲಿಂಗಿಸಿಕೊಂಡು, ಧೈರ್ಯದ ತುಂಬುವ ಕೆಲಸ ಮಾಡಿದ್ದಾರೆ. ಅವೆರಿ ಹೆಸರಿನ ಈ ಪುಟಾಣಿ ಬಾಲಕಿರಯನ್ನು Read more…

ಜೂಮ್ ಮೀಟಿಂಗ್ ವೇಳೆ ಹೆಚ್ ಆರ್ ಮನೆಯಲ್ಲಿ ಕಂಡ ವಸ್ತು ನೋಡಿ ನಾಚಿಕೊಂಡ ಮಹಿಳೆ..!

ಕೊರೊನಾ ಶುರುವಾದಾಗಿನಿಂದಲೂ ವರ್ಕ್ ಫ್ರಮ್ ಹೋಮ್ ಜಾರಿಗೆ ಬಂದಿದೆ. ಮಕ್ಕಳ ಶಾಲೆಯಿಂದ ಹಿಡಿದು ಕಚೇರಿ ಕೆಲಸಗಳು ಆನ್ಲೈನ್ ನಲ್ಲಿ ನಡೆಯುತ್ತಿವೆ. ವೀಡಿಯೊ ಕಾನ್ಫರೆನ್ಸ್ ಮೂಲಕ ಮೀಟಿಂಗ್ ಮಾಡಲಾಗ್ತಿದೆ. ಅನೇಕರು Read more…

36 ಗಂಟೆಗಳಲ್ಲಿ ಮೂರು ಬಾರಿ ದರೋಡೆಗೆ ಯತ್ನ….!

ವ್ಯಕ್ತಿಯೊಬ್ಬ ದರೋಡೆ ಪ್ರಕರಣದಲ್ಲಿ ಮೂರು ಬಾರಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದು, ಪ್ರತಿ ಬಂಧನದ ನಂತರ ಪೊಲೀಸರ ಬಗ್ಗೆ ಹೆಮ್ಮೆಟ್ಟಿದ್ದಾನೆ. ಈ ವಿಲಕ್ಷಣ ಘಟನೆ ಯುಎಸ್ ನಲ್ಲಿ ನಡೆದಿದೆ. ಇಬ್ಬರಿಂದ ದರೋಡೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...