alex Certify International | Kannada Dunia | Kannada News | Karnataka News | India News - Part 203
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದ ಪೈಲಟ್, ಸಹ-ಪೈಲಟ್‌ ಗೆ ವಿಭಿನ್ನ ಊಟ ನೀಡುವುದ್ಯಾಕೆ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ನೀವು ಎಂದಾದರೂ ಏರೋಪ್ಲೇನ್‌ನಲ್ಲಿ ಪ್ರಯಾಣಿಸಿದ್ದರೆ, ವಿಮಾನವನ್ನು ನಿಯಂತ್ರಿಸುವ ಇಬ್ಬರು ಪೈಲಟ್‌ಗಳು ಇರುವುದನ್ನು ನೀವು ಗಮನಿಸಿರಬಹುದು ಅಥವಾ ಕೇಳಿರಬಹುದು. ಸುರಕ್ಷತೆಯನ್ನು ಖಾತ್ರಿಪಡಿಸುವುದಕ್ಕಾಗಿ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಇರುತ್ತಾರೆ. ಆದರೆ, ವಿಮಾನದಲ್ಲಿ Read more…

‘ಒಮಿಕ್ರಾನ್’‌ನಿಂದಾಗಿ ಮತ್ತೆ ನಿರ್ಬಂಧಗಳತ್ತ ಸಾಗಿದ ಮನುಕುಲ

ಕೊರೋನಾ ವೈರಸ್‌ನ ಡೆಲ್ಟಾವತಾರಿಯ ಅಬ್ಬರವೇ ಇನ್ನೂ ಕಡಿಮೆಯಾಗಿಲ್ಲ, ಅದಾಗಲೇ ಕಾಣಿಸಿಕೊಂಡಿರುವ ಸೋಂಕಿನ ಹೊಸ ಅವತಾರ – ಒಮಿಕ್ರಾನ್ – ಅನೇಕ ದೇಶಗಳು ತಮ್ಮ ಗಡಿ ನಿರ್ಬಂಧಗಳ ಬಗ್ಗೆ ಇನ್ನೊಮ್ಮೆ Read more…

ಚಂದ್ರನ ಮೇಲೆ ನಿಗೂಢ ಘನಾಕಾರದ ವಸ್ತು ಪತ್ತೆ…!

ನಿಗೂಢ ಘನಾಕಾರದ ವಸ್ತುವೊಂದು ಚಂದ್ರನ ಮೇಲೆ ಕಂಡು ಬಂದಿದ್ದು, ಚೀನಾದ ಯುಟು-2 ರೋವರ್‌ನಿಂದ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ 2019 ರ ಆರಂಭದಿಂದ ಚಂದ್ರನ ದೂರದ ಭಾಗವನ್ನು ಅನ್ವೇಷಿಸುತ್ತಿರುವ Read more…

ಭಾರಿ ಹಿಮಪಾತದಿಂದ ಅಂಗಡಿಯೊಳಗೇ ರಾತ್ರಿ ಕಳೆದ 31 ಜನರ ಗುಂಪು…!

ಏಕಾಏಕಿ ಹಿಮದ ಬಿರುಗಾಳಿ ಸಂಭವಿಸಿದ ಪರಿಣಾಮ ಸುಮಾರು 25 ಮಂದಿ ಸಿಬ್ಬಂದಿ ಹಾಗೂ ಆರು ಮಂದಿ ಗ್ರಾಹಕರು ರಾತ್ರಿಯಿಡೀ ಅಂಗಡಿಯೊಂದರಲ್ಲಿ ಸಿಲುಕಿಕೊಂಡ ಘಟನೆ ಡೆನ್ಮಾರ್ಕ್ ನ ಅಲ್ಬೋರ್ಗ್‌ನಲ್ಲಿ ನಡೆದಿದೆ. Read more…

ಯುಕೆನಿಂದ ಮತ್ತೆ ಭಾರತಕ್ಕೆ ಮರಳಿದ ವಸಾಹತುಶಾಹಿ ಯುಗದ ಪಿಸ್ತೂಲ್..!

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹರಾಜಾದ ಐತಿಹಾಸಿಕ ವಸಾಹತುಶಾಹಿ ಯುಗದ ಪಿಸ್ತೂಲ್ ಮತ್ತೆ ಭಾರತಕ್ಕೆ ಮರಳಿದೆ. 1850 ರ ದಶಕದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿ ಬಳಸಿದ್ದ ಪುರಾತನ ಪಿಸ್ತೂಲ್ ಅನ್ನು ಯುಕೆನಲ್ಲಿ Read more…

‘ಕೋವಿಡ್’ ಹೆಸರಿನಲ್ಲಿ ಸಾಲ ಪಡೆದು ಲಂಬೋರ್ಗಿನಿ ಖರೀದಿಸಿದ್ದ ಭೂಪ ಅಂದರ್…!

ಕೋವಿಡ್ ಪರಿಹಾರ ಸಾಲದಲ್ಲಿ ಐಷಾರಾಮಿ ಲಂಬೋರ್ಗಿನಿ ಕಾರು ಮತ್ತು ರೋಲೆಕ್ಸ್ ಖರೀದಿಸಿದಕ್ಕಾಗಿ ಯುಎಸ್ ನ ವ್ಯಕ್ತಿಯೊಬ್ಬರಿಗೆ 9 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಲೀ ಪ್ರೈಸ್ ಎಂಬಾತ ವಂಚನೆ Read more…

ನಯಾಪೈಸೆ ಖರ್ಚು ಮಾಡದೆ 120 ಬಸ್‌ಗಳಲ್ಲಿ 3,540 ಕಿ.ಮೀ. ಪ್ರಯಾಣಿಸಿದ್ದಾರೆ ಈ ವೃದ್ಧೆ..!

ಇಂಗ್ಲೆಂಡ್ ನಲ್ಲಿ ವೃದ್ಧೆಯೊಬ್ಬರು ಸುಮಾರು 120 ಬಸ್‌ಗಳಲ್ಲಿ ಸುಮಾರು 3,540 ಕಿ.ಮೀ. ದೂರ ಪ್ರಯಾಣಿಸಿದ್ದಾರೆ. ಅದು ಕೂಡ ಯಾವುದೇ ವೆಚ್ಚವಿಲ್ಲದೆ ಇಷ್ಟೊಂದು ದೂರ ಅವರು ಕ್ರಮಿಸಿದ್ದಾರೆ. ಹೌದು, ಉಚಿತ Read more…

‘ಚೋಲೆ ಭತುರೆ’ಗೆ ಭಾರಿ ಬೆಲೆ ತೆತ್ತ ವ್ಯಕ್ತಿ…! ಫೋಟೋ ನೋಡಿ ಅಸಹ್ಯ ಪಟ್ಟುಕೊಂಡ ಭಾರತೀಯರು..!

ಚೋಲೆ ಭತುರೆ ಎಂಬ ಖಾದ್ಯವು ಉತ್ತರ ಪ್ರದೇಶದ ಅತ್ಯಂತ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾಗಿದೆ. ಚನಾ ಮಸಾಲಾ (ಮಸಾಲೆಯುಕ್ತ ಬಿಳಿ ಕಡಲೆ) ಮತ್ತು ಭತುರಾ (ಹುದುಗಿಸಿದ ಬ್ರೆಡ್) ಸಂಯೋಜನೆ, Read more…

BIG NEWS: ನೀವೆಂದು ನೋಡಿರದ ಸೂರ್ಯನ ಅತ್ಯದ್ಭುತ ಚಿತ್ರ ಖಗೋಳ ಛಾಯಾಗ್ರಾಹಕನ ಕ್ಯಾಮರಾ ಕಣ್ಣಲ್ಲಿ ಸೆರೆ

ಖಗೋಳವೆಂಬುದು ವಿಸ್ಮಯಗಳ ಆಗರ. ಖಗೋಳ ಶಾಸ್ತ್ರಜ್ಞರು ಪ್ರತಿನಿತ್ಯವೂ ಹೊಸ ಹೊಸ ವಿಷಯಗಳನ್ನು ಅನ್ವೇಷಿಸುತ್ತಲೇ ಇರುತ್ತಾರೆ. ಅದರಲ್ಲೂ ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳ ಕುರಿತ ವಿಷಯ ತಿಳಿಯಲು ಖಗೋಳ ವಿಜ್ಞಾನಿಗಳು Read more…

BIG NEWS: ಮುಂದಿನ ವೈರಸ್ ಹೆಚ್ಚು ಮಾರಕವಾಗಬಹುದು….! ಆಕ್ಸ್‌ಫರ್ಡ್ ವಿ ವಿ ಎಚ್ಚರಿಕೆ

ಕೊರೊನಾ ಹೊಸ ರೂಪಾಂತರದ ಬಗ್ಗೆ ಆಕ್ಸ್‌ಫರ್ಡ್ ವಿಜ್ಞಾನಿ ಎಚ್ಚರಿಕೆ ನೀಡಿದ್ದಾರೆ. ಆಕ್ಸ್‌ಫರ್ಡ್/ಆಸ್ಟ್ರಾಜೆನೆಕಾ ಆಂಟಿ-ಕೋವಿಡ್ ಲಸಿಕೆಯನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿ,ಮುಂದಿನ ವೈರಸ್ ಹೆಚ್ಚು ಮಾರಕ ಮತ್ತು ಹೆಚ್ಚು Read more…

ಸಸ್ಯಾಹಾರ – ಮಾಂಸಹಾರದಲ್ಲಿ ಯಾವುದು ಉತ್ತಮ…..? ತಿಳಿದುಕೊಳ್ಳಲು ಅವಳಿ ಸಹೋದರರು ಮಾಡಿದ್ರು ಈ ಕೆಲಸ

ಮಾಂಸಾಹಾರ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ ಎಂಬ ಚರ್ಚೆ ವರ್ಷಗಳಿಂದಲೂ ನಡೆಯುತ್ತಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಈ ಕುರಿತು ಪರಸ್ಪರ ಮಾತಿನ ಸಮರಗಳು ಸರ್ವೇ ಸಾಮಾನ್ಯ. ಇದೀಗ ಈ ಚರ್ಚೆಯನ್ನು ಪ್ರಾಕ್ಟಿಕಲ್ Read more…

ಇಲ್ಲಿದೆ 2021ರಲ್ಲಿ ಅತೀ ಹೆಚ್ಚು ಬಳಕೆಯಾಗಿರುವ ಎಮೋಜಿಗಳ ಪಟ್ಟಿ

ಎಮೋಜಿಗಳು ಸಂಭಾಷಣೆಯ ಒಂದು ಭಾಗವಾಗಿವೆ. ಅತೀ ಹೆಚ್ಚಿನ ಜನರು ಫೋನ್ ಮೂಲಕ ವಾಟ್ಸಾಪ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಎಮೋಜಿಗಳನ್ನು ಬಳಸುವುದು ಹೆಚ್ಚಾಗುತ್ತಿದೆ. ಹೀಗಾಗಿಯೇ ಹೊಸ Read more…

ʼಒಮಿಕ್ರಾನ್‌ʼ ಕುರಿತು ಮಹತ್ವದ ಮಾಹಿತಿ ನೀಡಿದ ಅಮೆರಿಕ ಸಾಂಕ್ರಮಿಕ ರೋಗ ತಜ್ಞ

ಒಮಿಕ್ರಾನ್ ಅವತಾರಿ ಕೋವಿಡ್ ಆರಂಭಿಕ ಹಂತದಲ್ಲಿ ಡೆಲ್ಟಾಗಿಂತ ಅಪಾಯಕಾರಿಯಲ್ಲ ಎನಿಸುತಿದೆ ಎಂದು ಅಮೆರಿಕದ ಸಾಂಕ್ರಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ. ಈ ಹೊಸ ಅವತಾರದ ವೈರಸ್ Read more…

ಮ್ಯಾನ್ಮಾರ್ ಉಚ್ಛಾಟಿತ ನಾಯಕಿ ಆಂಗ್ ಸೂನ್ ಸೂಕಿಗೆ ನಾಲ್ಕು ವರ್ಷ ಜೈಲು

ದೇಶದಲ್ಲಿನ ಉಚ್ಛಾಟಿತ ನಾಯಕಿ ಆಂಗ್ ಸೂನ್ ಸೂಕಿ ಅವರಿಗೆ ಸಾರ್ವಜನಿಕ ಶಾಂತಿ ಕದಡಿದ ಹಾಗೂ ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ Read more…

ಬ್ರಿಟನ್: ಒಂದೇ ದಿನದಲ್ಲಿ ಒಮಿಕ್ರಾನ್ ಪೀಡಿತರ ಸಂಖ್ಯೆಯಲ್ಲಿ ಶೇ.50 ರಷ್ಟು ಏರಿಕೆ

ಒಮಿಕ್ರಾನ್ ಕೋವಿಡ್‌ ಬಗ್ಗೆ ಎಲ್ಲೆಡೆ ಆತಂಕ ಸೃಷ್ಟಿಯಾಗಿರುವ ನಡುವೆ ಬ್ರಿಟನ್‌ನಲ್ಲಿ ಒಂದೇ ದಿನ ಈ ಸೋಂಕಿಗೆ ಒಳಗಾದವರ ಪಟ್ಟಿಗೆ ಹೊಸದಾಗಿ 86 ಮಂದಿ ಸೇರಿಕೊಂಡಿದ್ದಾರೆ. ಈ ಮೂಲಕ ಬ್ರಿಟನ್‌ನಲ್ಲಿ Read more…

BIG NEWS: ಏಷ್ಯಾ-ಪೆಸಿಫಿಕ್‌ ನ ನಾ‌ಲ್ಕನೇ ಬಲಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

ಭಾರತವು ಏಷ್ಯಾ-ಪೆಸಿಫಿಕ್‌ ಪ್ರದೇಶದ ನಾಲ್ಕನೇ ಅತ್ಯಂತ ಬಲಶಾಲಿ ದೇಶ ಎಂಬುದು ಲೋವಿ ಸಂಸ್ಥೆಯ ಏಷ್ಯಾ ಪವರ್‌ ಇಂಡೆಕ್ಸ್ 2021ರ ಸಮೀಕ್ಷೆಯಲ್ಲಿ ನೀಡಲಾದ ರ‍್ಯಾಂಕಿಂಗ್‌ನಲ್ಲಿ ತಿಳಿದುಬಂದಿದೆ. ವಾರ್ಷಿಕ ಏಷ್ಯಾ-ಪೆಸಿಫಿಕ್‌ ಪ್ರದೇಶದ Read more…

ತಪ್ಪಾಗಿ ಖಾತೆಗೆ ಬಂದ ಭಾರಿ ಹಣ ಮರಳಿಸಲು ಮಹಿಳೆ ಪರದಾಟ

ಬ್ರಿಟನ್ ಸರ್ಕಾರದ ಕಂದಾಯ ಇಲಾಖೆ ಮಾಡಿದ ಎಡವಟ್ಟೊಂದರಿಂದ ಮಹಿಳೆಯೊಬ್ಬರಿಗೆ ಜೀವಮಾನದ ಶಾಕ್ ಆಗಿದೆ. ಆಗಸ್ಟ್ 2020ರಲ್ಲಿ, ಸ್ವಯಂ ಉದ್ಯೋಗಿಯಾದ ಈ ಮಹಿಳೆಯ ಬ್ಯಾಂಕ್ ಖಾತೆಗೆ ತಪ್ಪಾಗಿ 7,74,839.30 ಪೌಂಡ್‌ಗಳನ್ನು Read more…

BIG NEWS: ಒಮಿಕ್ರಾನ್‌ನ ಮೊದಲ ಪ್ರಕರಣ ದಾಖಲಿಸಿದ ಸೆನೆಗಲ್

ಪಶ್ಚಿಮ ಆಫ್ರಿಕಾದ ದೇಶ ಸೆನೆಗಲ್‌ ಕೋವಿಡ್‌ನ ಒಮಿಕ್ರಾನ್ ಅವತಾರಿಯ ಸೋಂಕಿನ ಮೊದಲ ಪ್ರಕರಣವನ್ನು ಶುಕ್ರವಾರ ದಾಖಲಿಸಿದೆ. ಈ ಮೂಲಕ ಆಫ್ರಿಕಾದ ಈ ಭಾಗದಲ್ಲಿ ನೈಜೀರಿಯಾ ಹಾಗೂ ಘಾನಾ ಬಳಿಕ Read more…

ಮಗು ಪ್ರಾಣ ಉಳಿಯಲು ಕಾರಣವಾಯ್ತು ವೇಟರ್‌ ಸಮಯೋಚಿತ ನಡೆ

ಮಗುವಿನ ಮೈಮೇಲೆ ಬೀಳುತ್ತಿದ್ದ ರೆಫ್ರಿಜರೇಟರ್‌ನಿಂದ ರಕ್ಷಿಸಲು ಹೋಟೆಲ್ ವೈಟರ್ ತನ್ನ ಟ್ರೇ ಅನ್ನು ಬಳಸಿದ್ದು, ಮೈ ಜುಮ್ಮೆನ್ನುವ ವಿಡಿಯೋ ರೆಡ್ಡಿಟ್ ನಲ್ಲಿ ವೈರಲ್ ಆಗಿದೆ. ಫ್ರಿಡ್ಜ್ ನಿಂದ ಮಗುವನ್ನು Read more…

ಮಹಿಳೆಯ ಅಂದದ ಕೈಬರಹಕ್ಕೆ ಮನಸೋತ ನೆಟ್ಟಿಗರು..!

ಉತ್ತಮ ಕೈಬರಹ ಎಲ್ಲರಿಗೂ ಸಿದ್ದಿಸಿರುವುದಿಲ್ಲ. ಕೆಲವರು ಬಹಳ ಅಂದವಾಗಿ ಬರಹ ಬರೆದ್ರೆ, ಇನ್ನೂ ಕೆಲವರು ಕೆಟ್ಟದಾಗಿ ಬರೆಯುತ್ತಾರೆ. ಉತ್ತಮ ಕೈಬರಹವು ಇಡೀ ಪಠ್ಯದ ವಸ್ತುವನ್ನು ಸುಂದರಗೊಳಿಸುತ್ತದೆ ಮತ್ತು ಉತ್ತಮ Read more…

ʼಒಮಿಕ್ರಾನ್‌ʼ ಆತಂಕದ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಈ ಎಚ್ಚರಿಕೆ

ಅದಾಗಲೇ 38 ದೇಶಗಳಲ್ಲಿ ವ್ಯಾಪಿಸಿರುವ ಕೋವಿಡ್‌ನ ಒಮಿಕ್ರಾನ್ ಅವತಾರಿಯ ಕಾರಣದಿಂದ ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ. ಕೋವಿಡ್ ಲಸಿಕಾ ಕವಚ Read more…

ದಕ್ಷಿಣ ಕೊರಿಯಾದ ಚಲನಚಿತ್ರ ವೀಕ್ಷಿಸಿದ ಅಪ್ರಾಪ್ತನಿಗೆ 14 ವರ್ಷ ಜೈಲು….!

ನಿಷೇಧಿಸಲಾಗಿದ್ದ ಚಿತ್ರವೊಂದನ್ನು ವೀಕ್ಷಿಸಿದ ಎಂಬ ಆಪಾದನೆಯಲ್ಲಿ ಹದಿಹರೆಯದ ಹುಡುಗನೊಬ್ಬನಿಗೆ 14 ವರ್ಷಗಳ ಜೈಲು ಶಿಕ್ಷೆ ನೀಡಿದ ಘಟನೆ ಉತ್ತರ ಕೊರಿಯಾದಲ್ಲಿ ಜರುಗಿದೆ. ಉ. ಕೊರಿಯಾದ ಯಂಗ್ಗಾನ್ ಪ್ರಾಂತ್ಯದ ಈ Read more…

Shocking News: ಮೂಲಭೂತವಾದಿ ಸಂಘಟನೆಯ ಪೋಸ್ಟರ್‌ ಹರಿದ ಶ್ರೀಲಂಕಾದ ಮ್ಯಾನೇಜರ್‌ ಗೆ ಕಲ್ಲು ತೂರಿ ಕೊಂದ ಪಾಪಿಗಳು

ಮನುಕುಲ ನಾಚಿಕೆಯಿಂದ ತಲೆತಗ್ಗಿಸಬೇಕಾದ ಘಟನೆಯೊಂದರಲ್ಲಿ, ಧರ್ಮವಿರೋಧಿ ಮಾತನಾಡಿದರು ಎಂಬ ಕಾರಣಕ್ಕೆ ಗಾರ್ಮೆಂಟ್ ಕಾರ್ಖಾನೆಯೊಂದನ್ನು ಮುನ್ನಡೆಸುವ ಶ್ರೀಲಂಕಾದ ಎಕ್ಸಿಕ್ಯೂಟಿವ್‌ ಒಬ್ಬರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕಲ್ಲು ತೂರಿ ಸಾಯಿಸಿ, ಆತನ Read more…

ನೆಟ್ಟಿಗರ ಹೃದಯ ಗೆದ್ದ ಇಂಡೋ – ಇಟಾಲಿಯನ್ ಅತ್ತೆ – ಸೊಸೆ

ಟಿವಿ ಧಾರಾವಾಹಿಗಳನ್ನು ನೋಡಿ ಅಭ್ಯಾಸವಾಗಿರುವವರಿಗೆ ಅತ್ತೆ – ಸೊಸೆ ಎಂದರೆ ಪರಸ್ಪರ ದ್ವೇಷ ಸಾಧಿಸಲೆಂದೇ ದೇವರು ಸೃಷ್ಟಿಸಿರುವ ಸಂಬಂಧ ಎಂಬ ಭಾವ ಮೂಡುವುದು ಸಹಜ. ಆದರೆ ಈ ಮಾತಿಗೆ Read more…

ವ್ಯಕ್ತಿಯ ಗುದನಾಳದೊಳಗೆ ಸೇರಿಕೊಂಡ 2ನೇ ಮಹಾಯುದ್ಧದ ಶೆಲ್….! ಆಸ್ಪತ್ರೆಗೆ ಧಾವಿಸಿದ ಬಾಂಬ್ ಸ್ಕ್ವಾಡ್..!

ಲಂಡನ್: ಎರಡನೆಯ ಮಹಾಯುದ್ಧದ ಯುದ್ಧಸಾಮಗ್ರಿಯು ವ್ಯಕ್ತಿಯೊಬ್ಬನ ಗುದನಾಳದಲ್ಲಿ ಸಿಲುಕಿಕೊಂಡ ನಂತರ ಬಾಂಬ್ ಸ್ಕ್ವಾಡ್ ಅನ್ನು ಆಸ್ಪತ್ರೆಗೆ ಕರೆಯಲಾದ ಆಘಾತಕಾರಿ ಘಟನೆ ಪಶ್ಚಿಮ ಇಂಗ್ಲೆಂಡ್‌ನ ಗ್ಲೌಸೆಸ್ಟರ್‌ಶೈರ್‌ನಲ್ಲಿ ನಡೆದಿದೆ. ಆಸ್ಪತ್ರೆಯ ತುರ್ತು Read more…

FACT CHECK: ‘ದಿ ಓಮಿಕ್ರಾನ್ ವೇರಿಯಂಟ್’ ಎಂಬ ಸಿನಿಮಾ ಇದೆಯಾ..? ಇಲ್ಲಿದೆ ವೈರಲ್ ಆದ ಪೋಸ್ಟರ್ ಹಿಂದಿನ ಅಸಲಿ ಸತ್ಯ

ಭಾರತದಲ್ಲಿ ಗುರುವಾರದಂದು ಕೋವಿಡ್-19 ನ ಓಮಿಕ್ರಾನ್ ರೂಪಾಂತರದ ಮೊದಲ ಎರಡು ಪ್ರಕರಣಗಳನ್ನು ವರದಿ ಮಾಡಿದ ನಂತರ ಎಲ್ಲರಲ್ಲೂ ಭೀತಿಗೆ ಕಾರಣವಾಗಿದೆ. ವೈದ್ಯರು ಭಯಬೇಡ ಎಂದು ಹೇಳಿದ್ರೂ, ಜನರು ಮಾತ್ರ Read more…

ಕೊರೊನಾ ಲಸಿಕೆ ಪ್ರಮಾಣ ಪತ್ರ ಪಡೆಯಲು ಈತ ಮಾಡಿದ್ದೇನು ಗೊತ್ತಾ..? ಕೇಳಿದ್ರೆ ಶಾಕ್ ಆಗ್ತೀರಾ..!

ರೋಮ್: ಇಟಲಿಯಲ್ಲಿ ಮತ್ತೆ ಕೊರೋನಾ ಹಾವಳಿ ಹೆಚ್ಚಾಗುತ್ತಿದ್ದು, ಜನರು ಲಸಿಕೆ ಹಾಕುವಂತೆ ಸರ್ಕಾರ ಮನವೊಲಿಸುತ್ತಿದೆ. ಅಲ್ಲದೆ ಲಸಿಕೆ ಪಡೆದ ಪ್ರಮಾಣ ಪತ್ರ ಇಲ್ಲದಿದ್ರೆ ಹೊರಗಡೆ ತಿರುಗಾಡೋಕೆ ಸಾಧ್ಯವಿಲ್ಲ ಎಂಬ Read more…

ಬರೋಬ್ಬರಿ 2 ವರ್ಷಗಳ ಅಂತರದಲ್ಲಿ ಈ ದ್ವೀಪದಲ್ಲಿ ದಾಖಲಾಗಿದೆ ಮೊದಲ ಕೊರೊನಾ ಪ್ರಕರಣ…!

ಕೊರೊನಾ ಸಾಂಕ್ರಾಮಿಕ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಕುಕ್​ ದ್ವೀಪದಲ್ಲಿ ಮೊದಲ ಕೊರೊನಾ ಪಾಸಿಟಿವ್​ ಪ್ರಕರಣ ವರದಿಯಾಗಿದೆ. ​ದಕ್ಷಿಣ ಪೆಸಿಫಿಕ್​​ ದೇಶವು ಪ್ರವಾಸಿಗರಿಗೆ ಪ್ರವೇಶ ಮುಕ್ತ ಮಾಡಿರುವ ಬೆನ್ನಲ್ಲೇ Read more…

ಎಲೆಕ್ಟ್ರಿಕ್ ಡ್ರಿಲ್‌ಗಿಂತ ಜೋರಾದ ಶಬ್ಧ ಮಾಡಿ ಗಿನ್ನಿಸ್ ದಾಖಲೆಗೆ ಪಾತ್ರನಾದ ಆಸ್ಟ್ರೇಲಿಯಾದ ವ್ಯಕ್ತಿ…..!

ಮೆಲ್ಬೋರ್ನ್: ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು 112.4 ಡೆಸಿಬಲ್‌ಗಳ ಗಟ್ಟಿಯಾದ ಸ್ವರದಲ್ಲಿ ಶಬ್ದ ಮಾಡುವ ಮೂಲಕ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ವಾಸಿಸುವ ನೆವಿಲ್ಲೆ ಶಾರ್ಪ್ ಎಂಬುವವರು ಈ Read more…

ಸಫಾರಿ ವಾಹನದ ಮೇಲೆ ಗಜರಾಜನ ದಾಳಿ: ಮೈಜುಮ್ಮೆನ್ನಿಸುವ ವಿಡಿಯೋ ವೈರಲ್

ನ್ಯಾಷನಲ್ ಪಾರ್ಕ್ ಗಳಲ್ಲಿ ಸಫಾರಿ ಮಾಡೋವಾಗ ಬಹಳ ಜಾಗರೂಕತೆಯಿಂದ ಇರಬೇಕು. ಇತ್ತೀಚೆಗಷ್ಟೇ ಸಿಂಹವೊಂದು ಸಫಾರಿ ಜೀಪ್ ನ ಹಗ್ಗ ಹಿಡಿದು ಎಳೆದಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಇದೀಗ ಆನೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...