alex Certify International | Kannada Dunia | Kannada News | Karnataka News | India News - Part 199
ಕನ್ನಡ ದುನಿಯಾ
    Dailyhunt JioNews

Kannada Duniya

ಸತ್ತ ಮೀನನ್ನು ಪ್ಯಾನ್‍ನಲ್ಲಿ ಹಾಕಿದಾಗ ಆಗಿದ್ದೇ ಬೇರೆ..! ವೈರಲ್ ವಿಡಿಯೋ ಕಂಡು ಬೆಚ್ಚಿಬಿದ್ದ ನೆಟ್ಟಿಗರು

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಎಂಬ ಹಾಡೊಂದಿದೆ. ಹಾಗೆಯೇ ನೀರೊಳಗಿರುವ ಮೀನುಗಳು ಹೊರಗೆ ಬಂದ್ರೆ ಬದುಕುವ ಸಾಧ್ಯತೆಗಳೇ ಇಲ್ಲ. ಅದರಲ್ಲೂ ಫಿಶ್ ಮಾರ್ಕೆಟ್ ನಲ್ಲಿ ಮೀನನ್ನು Read more…

ʼಒಮಿಕ್ರಾನ್‌ʼ ಮೊದಲು ಗುರುತಿಸಿದ ವೈದ್ಯೆಯಿಂದ ಮಹತ್ವದ ಸೂಚನೆ

ಒಮಿಕ್ರಾನ್‌ ಅನ್ನು ಮೊದಲ ಬಾರಿಗೆ ಪತ್ತೆ ಮಾಡಿದ ದಕ್ಷಿಣ ಆಫ್ರಿಕಾ ವೈದ್ಯಕೀಯ ಸಂಘಟನೆಯ ಮುಖ್ಯಸ್ಥೆ ಡಾ. ಆಂಗೆಲಿಕ್ ಕೋಟ್ಜೀ, ಈ ಸೋಂಕು ತೀವ್ರವಾಗಿ ಹರಡಬಲ್ಲದಾಗಿದೆ ಎಂದಿದ್ದಾರೆ. “ಇದು ಹರಡಬಲ್ಲದಾಗಿದೆ; Read more…

SHOCKING: ಲಸಿಕೆ ಪಡೆಯದವನ ಜೀವ ತೆಗೆದ ಒಮಿಕ್ರಾನ್, ಅಮೆರಿಕದಲ್ಲಿ ಮೊದಲ ಬಲಿ

ಅಮೆರಿಕದ ಟೆಕ್ಸಾಸ್ ನಲ್ಲಿ 50 ವರ್ಷದ ವ್ಯಕ್ತಿ ಒಮಿಕ್ರಾನ್ ನಿಂದ ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೋನಾವೈರಸ್ ರೂಪಾಂತರ ಒಮಿಕ್ರಾನ್ ಸೋಂಕಿನಿಂದ ಅಮೆರಿಕದಲ್ಲಿ ಮೊದಲ ಬಲಿಯಾಗಿದೆ. ಲಸಿಕೆ ಹಾಕಿಸಿಕೊಳ್ಳದ Read more…

ಬಾಹ್ಯಾಕಾಶ ನಿಲ್ದಾಣದಲ್ಲಿ 12 ದಿನ ಕಳೆದು ಭೂಮಿಗೆ ಮರಳಿದ ಬಿಲಿಯನೇರ್..!

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 12 ದಿನಗಳನ್ನು ಕಳೆದ ಬಳಿಕ ಜಪಾನಿನ ಬಿಲಿಯನೇರ್ ಯುಸಾಕು ಮೇಜಾವಾ ಸೋಮವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಉದ್ಯಮಿ ಯುಸಾಕು ಮೇಜಾವಾ, ನಿರ್ಮಾಪಕ ಯೊಜೊ ಹಿರಾನೊ Read more…

ಪಾಕ್ ಕ್ರಿಕೆಟಿಗ ಯಾಸಿರ್ ಶಾ ವಿರುದ್ಧ ಅತ್ಯಾಚಾರ ಆರೋಪ

ಪಾಕ್ ಕ್ರಿಕೆಟ್ ತಂಡದ ಆಟಗಾರ ಯಾಸಿರ್ ಶಾ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಎಫ್ಐಆರ್ ದಾಖಲಾಗಿದೆ. ಪಾಕಿಸ್ತಾನದಲ್ಲಿನ ಮಾಧ್ಯಮಗಳ ಪ್ರಕಾರ, ಶಾ ಹಾಗೂ ಅವರ ಸ್ನೇಹಿತ ಫರ್ಹಾನ್ Read more…

ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಸೋತಿದ್ದಕ್ಕೆ ಭಾರತಕ್ಕೆ ದೊಡ್ಡ ನಷ್ಟ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದು, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಸುಧಾರಣೆ ಕಂಡರೆ, ಇಂಗ್ಲೆಂಡ್ ಸೋಲು ಭಾರತಕ್ಕೆ ಹಿನ್ನಡೆಯಾಗುವಂತೆ Read more…

ʼಒಮಿಕ್ರಾನ್ʼ ಆತಂಕದ ನಡುವೆ ಶ್ವೇತ ಭವನ ವೈದ್ಯಕೀಯ ಸಲಹೆಗಾರನ ಮಹತ್ವದ ಹೇಳಿಕೆ

ಕೋವಿಡ್-19ನ ಒಮಿಕ್ರಾನ್ ಅವತಾರಿ ಜಗತ್ತಿನಾದ್ಯಂತ ಭೀತಿಯ ಅಲೆ ಹುಟ್ಟಿಸಿಕೊಂಡು ಹೋಗುತ್ತಿದೆ ಎಂದು ಶ್ವೇತಭವನದ ಆರೋಗ್ಯ ಸಲಹಾಧಿಕಾರಿ ಡಾ ಆಂಟೋನಿ ಫೌಸಿ ತಿಳಿಸಿದ್ದಾರೆ. “ಈ ಸೋಂಕಿನ ಬಗ್ಗೆ ಒಂದು ವಿಚಾರ Read more…

ಎದೆ ನಡುಗಿಸುವಂತಿದೆ ಹೊತ್ತಿ ಉರಿಯುತ್ತಿರುವ ಅಪಾರ್ಟ್ಮೆಂಟ್‌ನಿಂದ ಪೈಪ್ ಹಿಡಿದು ಕೆಳಗಿಳಿದವರ ವಿಡಿಯೋ

ದಾರಿಹೋಕರೊಬ್ಬರು ಸೆರೆ ಹಿಡಿದ ಶಾಕಿಂಗ್ ವಿಡಿಯೋವೊಂದರಲ್ಲಿ ಹೊತ್ತಿ ಉರಿಯುತ್ತಿರುವ 14 ಅಂತಸ್ತಿನ ಅಪಾರ್ಟ್ಮೆಂಟ್‌‌ನಿಂದ ಪೈಪ್‌ಗಳನ್ನು ಹಿಡಿದು ಕೆಳಗೆ ಜಾರಿಕೊಂಡು ಬರುತ್ತಿರುವ ಟೀನೇಜರ್‌ಗಳನ್ನು ನೋಡಬಹುದಾಗಿದೆ. ಜಸ್ಟಿನ್ ಮಾಲ್ಪಿಕಾ ಎಂಬಾತ ಶೇರ್‌ Read more…

ಸರ್ನೇಮ್ ಆಯ್ಕೆ ಮಾಡಿಕೊಳ್ಳಲು ಮಕ್ಕಳಿಗೆ ಸಿಗ್ತಿದೆ ಸಂಪೂರ್ಣ ಸ್ವಾತಂತ್ರ

ಮಕ್ಕಳು ಸಾಮಾನ್ಯವಾಗಿ ತಮ್ಮ ತಂದೆಯ ಸರ್ನೇಮ್ ಬಳಸುತ್ತಾರೆ. ಮದುವೆಯ ನಂತರ ಮಹಿಳೆ ತನ್ನ ಪತಿ ಸರ್ನೇಮ್ ಬಳಲಸು ಶುರು ಮಾಡ್ತಾಳೆ. ಅಡ್ಡ ಹೆಸರಿನ ವಿಷ್ಯಕ್ಕೆ ಗಲಾಟೆಗಳಾಗಿರುವ ಉದಾಹರಣೆಗಳಿವೆ. ಆದ್ರೆ Read more…

ಹರಾಜಿಗಿದೆ ವಿಶ್ವದ ಮೊಟ್ಟ ಮೊದಲ ಎಸ್‌ಎಂಎಸ್‌ ಸಂದೇಶ…! ಬೆರಗಾಗಿಸುತ್ತೆ ಇದರ ಬೆಲೆ

ವಾಟ್ಸಾಪ್ ಕಾಲಿಡುವ ಮುನ್ನ ಮೊಬೈಲ್ ನಲ್ಲಿ ಸಂದೇಶ ಕಳುಹಿಸುವ ಒಂದು ಯುಗವಿತ್ತು. ದಿನಕ್ಕೆ 100 ಎಸ್ಎಂಎಸ್ ಉಚಿತ ಎಂಬ ಆಫರ್ ಗಳೂ ಕೂಡ ಇದ್ದವು. ಬಳಿಕ ಪ್ರತಿ ಎಸ್ಎಂಎಸ್ Read more…

ಕಾರಿಗಾದ ಹಾನಿ ಕಂಡು ಬೆಚ್ಚಿಬಿದ್ದ ಮಹಿಳೆ….!

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕಾರು ಮಾಲೀಕರೊಬ್ಬರು ತನ್ನ ವಾಹನವನ್ನು ನೋಡಿ ಶಾಕ್ ಆಗಿದ್ದಾರೆ. ಎಂದಿನಂತೆ ನಿಲುಗಡೆ ಮಾಡಲಾಗಿದ್ದ ತಮ್ಮ ಕಾರಿಗೆ ದುಷ್ಕರ್ಮಿಗಳು ಹಾನಿಯೆಸಗಿದ್ದಾರೆಂದುಕೊಂಡಿದ್ದಾರೆ. ಧ್ವಂಸಗೊಂಡ ಕಾರಿನ ವಿಡಿಯೋ ಮಾಡಿದ ಅವರಿಗೆ Read more…

ಸಮುದ್ರದಲ್ಲಿ ವಿಮಾನ ಪತನ – ನಾಲ್ವರ ಸಾವು

ಆಸ್ಟ್ರೇಲಿಯಾದಲ್ಲಿ ವಿಮಾನ ಪತವಾಗಿದ್ದು, ಇಬ್ಬರು ಮಕ್ಕಳು, ಪೈಲಟ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಈ ಘಟನೆ ನಡೆದಿದೆ. ವಿಮಾನವು ಸಮುದ್ರದಲ್ಲಿ ಪತನವಾಗಿದೆ. ವಿಮಾನದಲ್ಲಿ ಮೂವರು ಸೇರಿದಂತೆ Read more…

ಬ್ರಿಟನ್ ನಲ್ಲಿ ಓಮಿಕ್ರಾನ್ ಹಾವಳಿ: ಕ್ರಿಸ್‌ ಮಸ್‌ ಬಳಿಕ ಲಾಕ್ ಡೌನ್ ಘೋಷಣೆಗೆ ಸಿದ್ದತೆ

ಲಂಡನ್ : ಇಡೀ ಜಗತ್ತಿನ ನಿದ್ದೆಗೆಡಿಸಿರುವ ಕೊರೊನಾ ಓಮಿಕ್ರಾನ್ ಗೆ ಬ್ರಿಟನ್ ತತ್ತರಿಸುತ್ತಿದೆ. ಹೀಗಾಗಿ ಅಲ್ಲಿ ಎರಡು ವಾರಗಳ ನಂತರ ಲಾಕ್ ಡೌನ್ ಘೋಷಣೆ ಮಾಡಲು ನಿರ್ಧರಿಸಲಾಗಿದೆ.‌ ಅಲ್ಲಿ Read more…

ವಿಶ್ವಸಂಸ್ಥೆಯ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಹೈಟಿಯ ಸೂಪ್ ಸೇರ್ಪಡೆ

ಹೈಟಿಯ ಸಾಂಪ್ರದಾಯಿಕ ಸೂಪ್ ಅನ್ನು ಯುನೆಸ್ಕೋ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಿದೆ. ಜೌಮೌ ಸೂಪ್ ಹೈಟಿಯ ಸ್ವಾತಂತ್ರ್ಯದ ವೀರರು ಮತ್ತು ನಾಯಕಿಯರ ಕಥೆಯನ್ನು ಹೇಳುತ್ತದೆ. ದಂಗೆಕೋರ ಕಪ್ಪು ಗುಲಾಮರು Read more…

ಬ್ರಿಟನ್ ನಲ್ಲಿ ತೀವ್ರವಾಗಿ ಹಬ್ಬುತ್ತಿರುವ ಓಮಿಕ್ರಾನ್ ಸೋಂಕು…! ಹೆಚ್ಚಿದ ಆತಂಕ

ಬ್ರಿಟನ್ : ಓಮಿಕ್ರಾನ್ ಆತಂಕ ಬ್ರಿಟನ್ ನಲ್ಲಿ ಮಿತಿ ಮೀರುತ್ತಿದೆ. ಅಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈಗ ಅಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ Read more…

ಡೆಲ್ಟಾಗಿಂತ ವೇಗವಾಗಿ ಹಬ್ಬುತ್ತಿರುವ ಒಮಿಕ್ರಾನ್…! ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಮಾಹಿತಿ

ಕೋವಿಡ್-19ನ ಹೊಸ ಅವತಾರಿ ಒಮಿಕ್ರಾನ್ ಡೆಲ್ಟಾವತಾರಿಗಿಂತಲೂ ವೇಗವಾಗಿ ಹಬ್ಬುತ್ತಿದ್ದು, ಪ್ರತಿ 1.5-3 ದಿನಗಳ ಅವಧಿಯಲ್ಲಿ ಪ್ರಕರಣಗಳು ದುಪ್ಪಟ್ಟಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ತಿಳಿಸಿದೆ. ಒಮಿಕ್ರಾನ್ ವೈರಾಣು Read more…

ವ್ಯಾಪಕವಾಗಿ ಪಸರುತ್ತಿದ್ದರೂ ಒಮಿಕ್ರಾನ್ ಅಷ್ಟು ತೀವ್ರವಾಗಿಲ್ಲವೇಕೆ….? ಹೀಗಿದೆ ತಜ್ಞ ವೈದ್ಯರು ನೀಡುವ ಕಾರಣ

’ಆತಂಕದ ಅವತಾರಿ’ ಎಂಬ ಲೇಬಲ್ ಪಡೆದುಕೊಂಡು ಮೂರು ವಾರಗಳ ಬಳಿಕ ಒಮಿಕ್ರಾನ್ ಸೋಂಕು ಜಗತ್ತಿನ 94 ದೇಶಗಳಲ್ಲಿ ವ್ಯಾಪಿಸಿದೆ. ಜಗತ್ತಿನಾದ್ಯಂತ ವಿಜ್ಞಾನಿಗಳು ಈ ಅವತಾರಿ ಸೋಂಕು ವ್ಯಾಪಕವಾಗಿ ಪಸರುತ್ತಿದ್ದರೂ Read more…

ಗಲಭೆಯಲ್ಲಿ ಪಾಲ್ಗೊಂಡಿದ್ದ ಟ್ರಂಪ್ ಬೆಂಬಲಿಗನಿಗೆ 5 ವರ್ಷ ಜೈಲು

ವಾಷಿಂಗ್ಟನ್: ಯುಎಸ್ ರಾಜಧಾನಿ ವಾಷಿಂಗ್ಟನ್ ಮೇಲಿನ ದಾಳಿಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಡೊನಾಲ್ಡ್ ಟ್ರಂಪ್ ಬೆಂಬಲಿಗನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 54 Read more…

ಹೂಸಿನಿಂದಲೇ ವಾರಕ್ಕೆ 38 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾಳೆ ಯುವತಿ

ಕಲಿಗಾಲ ಅದ್ಯಾವ ಮಟ್ಟಿಗೆ ವಿಚಿತ್ರ ಹಾಗೂ ವಕ್ರತೆಗಳಿಂದ ತುಂಬಿದೆ ಎಂದರೆ, ’ಕಲಿಗಾಲ ಎಕ್ಕುಟ್ಟೋಗಿದೆ’ ಎಂದು ಮನದಲ್ಲಿ ಫಿಕ್ಸ್ ಆಗಿಯೇ ಜಗತ್ತನ್ನು ನೋಡಿದರೂ ಸಹ ಗಾಬರಿ ಬೀಳುವಷ್ಟು ಮಟ್ಟಿಗೆ ಚಿತ್ರವಿಚಿತ್ರ Read more…

ಗೇಟ್ ತೆರೆಯುತ್ತಿದ್ದಂತೆ ವ್ಯಕ್ತಿ ಮೇಲೆ ಹಾರಿದ ಸಿಂಹ: ಆಮೇಲೆನಾಯ್ತು ಗೊತ್ತಾ…..?

ಕಾಡಿನ ರಾಜ ಎಂದು ಕರೆಯಲ್ಪಡುವ ಸಿಂಹವನ್ನು ದೂರದಿಂದ ನೋಡಲು ಖುಷಿಯೆನಿಸಿದ್ರೂ, ಅದು ಹತ್ತಿರ ಬಂದ್ರೆ ಹೃದಯ ಬಡಿತ ನಿಂತಂತೆ ಆಗೋದು ಖಂಡಿತಾ. ಆದರೆ, ಮೃಗಗಳು ಮನುಷ್ಯರಷ್ಟಂತೂ ಕ್ರೂರಿಯಲ್ಲ ಬಿಡಿ. Read more…

Pakistan: ಒಳ ಚರಂಡಿಯಲ್ಲಿ ಭಾರೀ ಸ್ಫೋಟ..! 10 ಮಂದಿ ಸಾವು, 13 ಮಂದಿಗೆ ಗಾಯ

ದಕ್ಷಿಣ ಪಾಕಿಸ್ತಾನದ ಒಳಚರಂಡಿಯೊಂದರಲ್ಲಿ ಉಂಟಾದ ಬ್ಲಾಸ್ಟ್​ನಲ್ಲಿ ಬರೋಬ್ಬರಿ 10 ಮಂದಿ ಸಾವನ್ನಪ್ಪಿದ್ದರೆ 13ಕ್ಕೂ ಅಧಿಕ ಮಂದಿ ಗಾಯಗೊಂಡಂತಹ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಈ ವಿಚಾರವಾಗಿ ಮಾಹಿತಿ ನೀಡಿದ ಪೊಲೀಸ್​ Read more…

ಡೆಲ್ಟಾ – ಒಮಿಕ್ರಾನ್ ಸೇರಿಕೊಂಡರೆ ಮತ್ತೊಂದು ಅಪಾಯಕಾರಿ ಹೊಸ ವೈರಸ್‌ ಸೃಷ್ಟಿ….? ಬ್ರಿಟನ್‌ ತಜ್ಞರ ಕಳವಳ

ಒಮಿಕ್ರಾನ್ ತಳಿಯ ಕೊರೋನಾ ವೈರಸ್ ಎಲ್ಲೆಡೆ ಭೀತಿ ಮೂಡಿಸಿದ ಬೆನ್ನಿಗೇ, ಇದೀಗ ಮತ್ತೊಂದು ಸಾಧ್ಯತೆಯ ಆತಂಕ ಆರೋಗ್ಯ ತಜ್ಞರನ್ನು ಕಾಡುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಒಮಿಕ್ರಾನ್ Read more…

ತನ್ನಿಂತಾನೇ ವೇಗ ಪಡೆದು ಅಪಘಾತಕ್ಕೀಡಾಯ್ತಾ ಟೆಸ್ಲಾ ಕಾರು….?

ಪ್ಯಾರಿಸ್‌ನಲ್ಲಿ ಅಪಘಾತಕ್ಕೀಡಾದ ಟ್ಯಾಕ್ಸಿಯೊಂದರ ಚಾಲಕನ ವಕೀಲರೊಬ್ಬರು, ಟೆಸ್ಲಾ ಮಾಡೆಲ್ 3 ವಾಹನವು ತನ್ನಿಂತಾನೇ ಆಕ್ಸಿಲರೇಟ್ ಆಗಿದ್ದಲ್ಲದೇ ಬ್ರೇಕ್‌ ಗಳು ಸರಿಯಾಗಿ ಕೆಲಸ ಮಾಡದೇ ಇದ್ದ ಕಾರಣ ಹೀಗೆ ಆಗಿದೆ Read more…

ಮಹಿಳೆ ಕೈಯಲ್ಲಿದ್ದ ಐಸ್‌ಕ್ರೀಂ ಅನ್ನು ಮೊಬೈಲ್ ಎಂದು ಭಾವಿಸಿ ದಂಡ ಹಾಕಿದ ಪೊಲೀಸ್

ಕಾರು ಚಾಲನೆ ಮಾಡುತ್ತಿದ್ದ ಮಹಿಳೆಯ ಕೈಯಲ್ಲಿದ್ದ ಮ್ಯಾಗ್ನಂ ಐಸ್‌ಕ್ರೀಂ ಅನ್ನು ಮೊಬೈಲ್ ಫೋನ್ ಎಂದುಕೊಂಡ ಪೊಲೀಸ್‌ ಒಬ್ಬರು ಆಕೆಗೆ ದಂಡ ವಿಧಿಸಿದ ಘಟನೆ ಮೆಲ್ಬರ್ನ್ ನಲ್ಲಿ ಜರುಗಿದೆ. ಕಳೆದ Read more…

ಒಳ ಉಡುಪನ್ನು ಮಾಸ್ಕ್‌ನಂತೆ ಧರಿಸಿದ್ದ ಪ್ರಯಾಣಿಕನ ಹೊರಕಳಿಸಿದ ವಿಮಾನ ಸಿಬ್ಬಂದಿ

ಕೋವಿಡ್-19 ಶುರುವಾದಾಗಿನಿಂತ ಎಲ್ಲೆಡೆ ಮಾಸ್ಕ್‌ಧಾರಣೆ ಕಡ್ಡಾಯವಾಗಿಬಿಟ್ಟಿದೆ. ವಿಮಾನಗಳಲ್ಲಂತೂ ಮಾಸ್ಕ್ ಇಲ್ಲದೇ ಕಾಲಿಡಲು ಸಾಧ್ಯವೇ ಇಲ್ಲ. ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ವಿಮಾನ ಪ್ರಯಾಣಿಕನೊಬ್ಬ ಮಾಸ್ಕ್ ಇಲ್ಲದ ಕಾರಣಕ್ಕೆ ಒಳಉಡುಪನ್ನೇ ಮಾಸ್ಕ್‌ನಂತೆ Read more…

ಬೆರಗಾಗಿಸುತ್ತೆ ಈ ಜೀವಿಗಿರುವ ಕಾಲುಗಳ ಸಂಖ್ಯೆ….!

ಸಹಸ್ರಪದಿಗಳ ಜಾತಿಗೆ ಸೇರಿದ ಮಿಲ್ಲಿಪೀಡ್‌ಗಳು ಭೂಮಿ ಮೇಲೆ ಬಂದ ಮೊದಲ ಪ್ರಾಣಿಗಳಾಗಿವೆ. ಇಂದು ಈ ಮಿಲ್ಲಿಪೀಡ್‌ಗಳ 13,000ಕ್ಕೂ ಹೆಚ್ಚಿನ ತಳಿಗಳ ಬಗ್ಗೆ ಮನುಕುಲ ತಿಳಿದುಕೊಂಡಿದೆ. ಬಹುಕಾಲುಗಳ ಈ ಜೀವಿಗಳ Read more…

ಆಪಲ್ ಪಕೋಡಾ ತಯಾರಿಸಿದ ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್…! ಟೇಸ್ಟ್ ಹೇಗಿದೆ ಗೊತ್ತಾ..?

ಇತ್ತೀಚಿನ ದಿನಗಳಲ್ಲಿ  ವಿಲಕ್ಷಣವಾದ ಆಹಾರ ಸಂಯೋಜನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕೆಲವರು ನಮ್ಮ ನೆಚ್ಚಿನ ಭಕ್ಷ್ಯಗಳನ್ನು ಗೊಂದಲಗೊಳಿಸುತ್ತಾರೆ. ಈ ಸಮ್ಮಿಳನ ಭಕ್ಷ್ಯಗಳಲ್ಲಿ ಕೆಲವು ಪ್ರಯತ್ನಿಸಲು ಯೋಗ್ಯವಾಗಿದ್ದರೆ, Read more…

ತನ್ನ ತಾಯಿ ಫೋಟೋದೊಂದಿಗೆ ವಿವಾಹ ವೇದಿಕೆ ಪ್ರವೇಶಿಸಿದ ವಧು: ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ಕೈಯಲ್ಲಿ ತನ್ನ ತಾಯಿಯ ಭಾವಚಿತ್ರವನ್ನು ಹಿಡಿದುಕೊಂಡು ವಧು ತನ್ನ ವಿವಾಹದ ವೇದಿಕೆಗೆ ಪ್ರವೇಶಿಸುವ ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಪಾಕಿಸ್ತಾನದಲ್ಲಿ ನಡೆದ ಮದುವೆಯ ದೃಶ್ಯಾವಳಿಗಳು ವಧು ತನ್ನ ತಾಯಿಯ Read more…

20 ವರ್ಷಗಳಲ್ಲಿ ಎರಡು ಲಾಟರಿ ಗೆದ್ದ ಅದೃಷ್ಟಶಾಲಿ

ಜೀವನದಲ್ಲಿ ಒಂದು ಲಾಟರಿ ಟಿಕೆಟ್‌ನಲ್ಲಿ ಅದೃಷ್ಟ ಖುಲಾಯಿಸುವುದೇ ದೊಡ್ಡ ವಿಚಾರ. ಅಂಥದ್ದರಲ್ಲಿ ಒಂದೇ ಕಂಪನಿಯ ಲಾಟರಿ ಟಿಕೆಟ್‌ಗಳು ಎರಡು ಬಾರಿ ಬಂಪರ್‌ ಬಹುಮಾನ ತರುವಂತಾದರೆ? 2002ರಲ್ಲಿ ಲಾಟರಿ ಟಿಕಟ್‌ Read more…

ಮಾಜಿ ಸರ್ವಾಧಿಕಾರಿ ಪುಣ್ಯಸ್ಮರಣೆ ನಿಮಿತ್ತ ವಿಚಿತ್ರ ನಿರ್ಬಂಧ..! ಉತ್ತರ ಕೊರಿಯಾದ ಪ್ರಜೆಗಳಿಗೆ ನಗದಂತೆ ಆದೇಶ

ಉತ್ತರ ಕೊರಿಯಾದ ಮಾಜಿ ಸರ್ವಾಧಿಕಾರಿ ಕಿಮ್​ ಜಾಂಗ್​ ಇಲ್​ ಅವರ 10ನೇ ವರ್ಷದ ಪುಣ್ಯಸ್ಮರಣೆಯ ನಿಮಿತ್ತ ಉತ್ತರ ಕೊರಿಯಾದ ಜನತೆಗೆ 10 ದಿನಗಳ ಕಾಲ ನಗದಂತೆ ನಿರ್ಬಂಧ ಹೇರಲಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...