alex Certify ಸಂಬಂಧ ಬೆಳೆಸುವ ಮುನ್ನ ನೀಲಿ ತಾರೆಗೆ ಗೊತ್ತಾಯ್ತು ಆ ಸತ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧ ಬೆಳೆಸುವ ಮುನ್ನ ನೀಲಿ ತಾರೆಗೆ ಗೊತ್ತಾಯ್ತು ಆ ಸತ್ಯ…!

ಕೊರೊನಾ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಜೊತೆ ಡೇಟಿಂಗ್ ಗೆ ಬಂದಿದ್ದ ಪೋರ್ನ್ ಸ್ಟಾರ್ ಒಂದು ವಿಷ್ಯ ಕೇಳಿ ಮನೆಗೆ ವಾಪಸ್ ಹೋಗಿದ್ದಾಳೆ.

ಆತನ ಜೊತೆ ಸಂಬಂಧ ಬೆಳೆಸದೆ ಮನೆಗೆ ಹೋದ ಕಾರಣವೇನು ಎಂಬುದನ್ನೂ ಆಕೆ ಹೇಳಿದ್ದಾಳೆ. ನಮ್ಮಿಬ್ಬರ ಮಧ್ಯೆ ಏನಾಯ್ತು ಎಂಬ ಸಂಗತಿಯನ್ನು ಬಿಚ್ಚಿಟ್ಟ ಪೋರ್ನ್ ಸ್ಟಾರ್ ಹೆಸರು ಜೆಸ್ಸಿಕಾ ಡ್ರೇಕ್.

ಜೆಸ್ಸಿಕಾ ಡ್ರೇಕ್ ಸಾಕಷ್ಟು ಚರ್ಚೆಯಲ್ಲಿದ್ದ ಪೋರ್ನ್ ಸ್ಟಾರ್. ಜೆಸ್ಸಿಕಾ ಡ್ರೇಕ್ ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಸಂಬಂಧದ ಬಗ್ಗೆ ಮಾತನಾಡಿದ್ದಳು. ಆದ್ರೆ ಟ್ರಂಪ್ ಇದನ್ನು ನಿರಾಕರಿಸಿದ್ದರು. ಕೊರೊನಾ ಸಂದರ್ಭದಲ್ಲಿ ಓನ್ಲಿ ಫ್ಯಾನ್ಸ್ ಗೆ ಎಂಟ್ರಿ ನೀಡಿದ್ದ ಜೆಸ್ಸಿಕಾ, ಸಾಕಷ್ಟು ಸದ್ದು ಮಾಡ್ತಿದ್ದಾಳೆ. ಸಾಕಷ್ಟು ಹಾಟ್ ಫೋಟೋ ಮತ್ತು ವಿಡಿಯೋಗಳನ್ನು ಜೆಸ್ಸಿಕಾ ಹಂಚಿಕೊಳ್ಳುತ್ತಿರುತ್ತಾಳೆ.

ಒಮಿಕ್ರಾನ್ ಆತಂಕದ ಮಧ್ಯೆ ದ. ಆಫ್ರಿಕಾದಿಂದ ಮಹಾರಾಷ್ಟ್ರಕ್ಕೆ ಬಂದವರಿಗೆ ಕೊರೊನಾ

ಪೋರ್ನ್ ಸ್ಟಾರ್ ಜೆಸ್ಸಿಕಾ, ಡೇಟಿಂಗ್  ಬಗ್ಗೆ ಹೇಳಿದ್ದಾಳೆ. ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೆ ಎಂದು ಹೇಳಿದ ಜೆಸ್ಸಿಕಾ, ಮೂರು-ನಾಲ್ಕು ಡೇಟಿಂಗ್ ನಂತರ ಸಂಬಂಧ ಬೆಳೆಸಲು ಮುಂದಾಗಿದ್ದಳಂತೆ. ಸಂಬಂಧಕ್ಕೂ ಮುನ್ನ ತನ್ನ ಬಗ್ಗೆ ಹೇಳಲು ಮುಂದಾಗಿದ್ದಳಂತೆ. ಪೋರ್ನ್ ವೃತ್ತಿ ಬಗ್ಗೆ ಹೇಳಿದ್ರೂ ಆತನ ಮುಖಭಾವ ಬದಲಾಗಲಿಲ್ಲವಂತೆ. ಅದಕ್ಕೆ ಕಾರಣ ಕೇಳಿದಾಗ ಆತ, ನನಗೆ ಈ ಸಂಗತಿ ಗೊತ್ತು. ನಾನು ಸಾಕಷ್ಟು ವಿಡಿಯೋಗಳನ್ನು ನೋಡಿದ್ದೆ ಎಂದಿದ್ದಾನಂತೆ. ಮೂರ್ನಾಲ್ಕು ಡೇಟಿಂಗ್ ವೇಳೆ ಯಾವುದೇ ವಿಷ್ಯವನ್ನು ಹೇಳದೆ ಮುಚ್ಚಿಟ್ಟಿದ್ದ ವ್ಯಕ್ತಿ ಸ್ವಭಾವ ನನಗೆ ಇಷ್ಟವಾಗಲಿಲ್ಲ. ಹಾಗಾಗಿ ಹಾಗೆ ಬಂದೆ ಎಂದು ಆಕೆ ಹೇಳಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...