alex Certify India | Kannada Dunia | Kannada News | Karnataka News | India News - Part 1213
ಕನ್ನಡ ದುನಿಯಾ
    Dailyhunt JioNews

Kannada Duniya

‘ಕ್ವಾರಂಟೈನ್’ ನಲ್ಲಿ ಬೋರಾದ ಈ ವಲಸಿಗರು ಮಾಡಿದ್ದೇನು ಗೊತ್ತಾ…?

ಹೈದರಾಬಾದ್‌ನಿಂದ ಮರಳಿದ್ದ ಮೂವರು ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ನರೈನ್‌ಪುರ ಎಂಬ ಊರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಸುಮ್ಮನೇ ಬರೀ ಉಂಡು-ಮಲಗಿ ಕಾಲ ಕಳೆದು ಬೋರಾದಾಗ ಈ Read more…

ಹಲವು ವಿಶೇಷತೆಗಳಿಂದ ಕೂಡಿದೆ ಜೂನ್ 21ರ ಭಾನುವಾರ…!

ಜೂನ್ 21‌ ಅಂದರೆ ಭಾನುವಾರ ಹಲವು ವಿಶೇಷತೆಗಳಿಂದ ಕೂಡಿದೆ. ಕೆಲವು ಸಂತಸದ ದಿನವಾದರೆ ಮಯಾನ್ ನಾಗರಿಕತೆಯ ಪ್ರಕಾರ ಈ ಭಾನುವಾರ ಜಗತ್ತಿನ ಪ್ರಳಯದ ದಿನವಂತೆ. ಹೌದು, ಕಂಕಣ ಸೂರ್ಯಗ್ರಹಣ, Read more…

ಇನ್ಸ್ಟಾಗ್ರಾಮ್ ಮೂಲಕ ಮುಂಬೈ ಪೊಲೀಸರಿಂದ ಜನಜಾಗೃತಿ

ಜಗತ್ತಿನಾದ್ಯಂತ ನಾವೆಲ್ ಕೊರೋನಾ ವೈರಸ್ ಮಾರಣಹೋಮ ಎಗ್ಗಿಲ್ಲದೇ ಸಾಗುತ್ತಿದ್ದು, ಇದಕ್ಕೆ ಇನ್ನೂ ಮದ್ದು ಕಂಡುಹಿಡಿಯದ ಕಾರಣ ಸಾಮಾಜಿಕ ಅಂತರವೊಂದೇ ಈಗಿರುವ ಏಕೈಕ ಮಾರ್ಗವಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ Read more…

ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿದ ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ

ಕೊಯಮುತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮೂವರು ಬಾಲಕರು 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿದ ಬಾಲಕರು Read more…

ಭರ್ಜರಿ ಗುಡ್ ನ್ಯೂಸ್: ಕೊರೋನಾ ತಡೆಗೆ ಮತ್ತೊಂದು ‘ರಾಮಬಾಣ’

ನವದೆಹಲಿ: ಕೊರೋನಾ ಸೋಂಕು ತಡೆಯಲು ಮತ್ತೊಂದು ಔಷಧ ಬಳಕೆಗೆ ಅನುಮತಿ ನೀಡಲಾಗಿದೆ. ರೆಮ್ ಡಿಸಿವರ್ ನ ಜನರಿಕ್ ಮಾದರಿಯ ಕೋವಿಫರ್ ಬಳಕೆಗೆ ಸರ್ಕಾರ ಸಮ್ಮತಿ ನೀಡಿದೆ. ಅಮೆರಿಕದಲ್ಲಿ ಕೊರೋನಾ Read more…

ಚೀನಾಗೆ ತಕ್ಕ ಶಾಸ್ತಿ ಮಾಡಲು ಸೇನೆಗೆ ಪರಮಾಧಿಕಾರ ನೀಡಿದ ಮೋದಿ ಸರ್ಕಾರ

ನವದೆಹಲಿ: ತಂಟೆಗೆ ಬಂದ್ರೆ ಚೀನಾಗೆ ತಕ್ಕ ಶಾಸ್ತಿ ಮಾಡಲು ಸೇನೆಗೆ ಪರಮಾಧಿಕಾರ ನೀಡಲಾಗಿದೆ. ಸೇನಾಮುಖ್ಯಸ್ಥರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆ ನಡೆಸಿದ್ದು ಗಡಿಯಲ್ಲಿ ಶಸ್ತ್ರಾಸ್ತ್ರ ಬಳಕೆಗೆ ಅನುಮತಿ Read more…

BIG NEWS: ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ. ವಿಮೆ ಯೋಜನೆ ವಿಸ್ತರಣೆ

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗಾಗಿ ಕಳೆದ ಮಾರ್ಚ್ ನಲ್ಲಿ ಜಾರಿಗೊಳಿಸಿದ್ದ 50 ಲಕ್ಷ ರೂಪಾಯಿ ವಿಮಾ ಯೋಜನೆಯನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸಲಾಗಿದೆ. 22.12 Read more…

ಈತನ ಮುಖ ‘ಕವರ್’ ಮಾಡಿರುವುದೇನು ಅಂತ ತಿಳಿದ್ರೆ ಗಾಬರಿಯಾಗ್ತೀರಿ…!

ಜೇನುಹುಳಗಳು‌ ಕಚ್ಚುವುದು‌ ಬಿಡಿ,‌ ದೂರದಲ್ಲಿ ಓಡಾಡುತ್ತಿದ್ದರೂ ಅದರ ಶಬ್ದ ಕೇಳಿದರೇ ಅನೇಕರಿಗೆ ಕೂದಲು ನೆಟ್ಟಗಾಗುತ್ತವೆ. ಇನ್ನು ಸುಮಾರು 60 ಸಾವಿರ ಜೇನುಹುಳಗಳನ್ನು ಮೈಮೇಲೆ ಕೂರಿಸಿಕೊಂಡರೆ! ಹೌದು, ನಾವು ಊಹಿಸಿಕೊಳ್ಳಲು Read more…

ಅಸಲಿಯತ್ತು ಗೊತ್ತಾಗಿ ಲವ್ ಬ್ರೇಕ್ ಅಪ್, ವಿದ್ಯಾರ್ಥಿನಿ ಮನೆಗೆ ಬಂದ ಪ್ರಿಯಕರನಿಂದಲೇ ಘೋರ ಕೃತ್ಯ

ಕೊಲ್ಕೊತ್ತಾ: ದಕ್ಷಿಣ ಕೊಲ್ಕತ್ತಾದ ರೀಜೆಂಟ್ ಪಾರ್ಕ್ ಏರಿಯಾದ ಆನಂದಪಲ್ಲಿ ಪ್ರದೇಶದಲ್ಲಿ ಮಾಜಿ ಪ್ರಿಯಕರನೇ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ. ಪ್ರಿಯಾಂಕಾ ಕೊಲೆಯಾದ ಯುವತಿ. ಕೋಲ್ಕತ್ತಾದ ಕ್ರಿಶ್ಚಿಯನ್ ಮಹಿಳಾ ಕಾಲೇಜಿನಲ್ಲಿ ತೃತೀಯ Read more…

ಚಾಕ್ಲೇಟ್ ಮ್ಯಾಗಿ……ಹೀಗೂ ಉಂಟು ನೋಡಿ

ಈ ಲಾಕ್‌ಡೌನ್ ಟೈಮಲ್ಲಿ ಜನರಿಗೆ ಮನರಂಜನೆಯ ಮಾಧ್ಯಮವಾಗಿ ಅಂತರ್ಜಾಲ ಹಿಂದೆಂದಿಗಿಂತಲೂ ಹೆಚ್ಚಾಗಿ ಚಾಲ್ತಿಯಲ್ಲಿದೆ. ಚಿತ್ರವಿಚಿತ್ರ ವಿಡಿಯೋಗಳನ್ನು ನೆಟ್ಟಿಗರು ನೋಡಿ ಆನಂದಿಸುತ್ತಿದ್ದಾರೆ. ರಾಹುಲ್ ಪಾಸ್ಸಿ ಎಂಬ ಹೆಸರಿನ ನೆಟ್ಟಿಗನೊಬ್ಬ ಮ್ಯಾಗಿ Read more…

BIG NEWS: ಚೀನಾಗೆ ತಿರುಗೇಟು ನೀಡಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಮೋದಿ ಸರ್ಕಾರ

ನವದೆಹಲಿ: ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಚೀನಾದ ಆಕ್ರಮಣಕಾರಿ ಚಟುವಟಿಕೆಗಳಿಗೆ ತಿರುಗೇಟು ನೀಡಲು ಭಾರತೀಯ ಸೇನೆಗೆ ಸೂಚಿಸಲಾಗಿದ್ದು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಪೂರ್ವ ಲಡಾಖ್ ಗಾಲ್ವನ್ ಕಣಿವೆಯಲ್ಲಿ Read more…

ಕೊರೊನಾ ಮಧ್ಯೆಯೂ ಧೃತಿಗೆಡದೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಲೋಕೋಪೈಲಟ್

ಅತ್ಯಗತ್ಯ ಸೇವೆಗಳು ಹಾಗೂ ವಸ್ತುಗಳನ್ನು ಪೂರೈಕೆ ಮಾಡುವ ಮಂದಿಯ ಸಂಚಾರಕ್ಕೆ ಅನುವಾಗಲು ಮುಂಬೈ ಉಪನಗರ ರೈಲ್ವೇ ಸೇವೆಗಳು ಮುಂದಾಗಿವೆ. ಇದೇ ವೇಳೆ, ಈ ಉಪನಗರ ರೈಲೊಂದನ್ನು ಮಹಿಳಾ ಲೋಕೋಪೈಲಟ್‌ Read more…

ಕೊರೊನಾ ಸುದ್ದಿ ಮಾಡಿದ್ದವನಿಗೆ ಸೋಂಕು…! ತನ್ನ ಅನುಭವ ಬಿಚ್ಚಿಟ್ಟ ಪತ್ರಕರ್ತ

ಕೊರೊನಾ ಬಂದಾಗಿನಿಂದ ಜನರಿಗೆ ಸೋಂಕಿನ ಮಾಹಿತಿ‌ ನೀಡಲು ಹಗಲಿರುಳು ಎನ್ನದೇ ಲಕ್ಷಾಂತರ ಪತ್ರಕರ್ತರು ಶ್ರಮಿಸುತ್ತಿದ್ದಾರೆ. ಆದರೆ ಇದೇ ಕಾರ್ಯದಲ್ಲಿದ್ದ ಪತ್ರಕರ್ತನಿಗೆ ಸೋಂಕು ತಗುಲಿದಾಗ ಆತನ ಅನುಭವ ಹೇಗಿತ್ತು ಎಂದು Read more…

ಜಂಬೋ‌ ಜಳಕ – ನೋಡುಗರಿಗೆ ಪುಳಕ…!

ಆನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಜಾನ್ ವೈರಲ್ ಆಗುತ್ತವೆ.‌ ಆನೆಯ ಮರಿಯೊಂದು ನಡೆಯಲು ಕಲಿಯುವ, ನೀರಿನೊಂದಿಗೆ ಆಟವಾಡುವ ವಿಡಿಯೋ ಇತ್ತೀಚೆಗೆ ಪ್ರಸಿದ್ಧವಾಗಿತ್ತು.‌ ಈಗ ಎರಡು ಆನೆಗಳ ಸ್ನಾನದ ವಿಡಿಯೋ Read more…

ಇದು ಅನ್ಯಗ್ರಹ ಜೀವಿಗಳ ಮಾಸ್ಕ್‌ ಎನ್ನುತ್ತಿದ್ದಾರೆ ನೆಟ್ಟಿಗರು…!

ರಾಜಸ್ಥಾನದ ಜಲೋರ್‌ ಜಿಲ್ಲೆಯ ಸಾಂಚೋರೆ ಪಟ್ಟಣದಲ್ಲಿ ಆಗಸದಿಂದ ಉಲ್ಕಾಶಿಲೆಯ ಚೂರೊಂದು ಧರೆಗುರುಳಿದೆ. 2.8 ಕೆಜಿ ತೂಕವಿರುವ ಈ ಉಲ್ಕಾಶಿಲೆಯ ಚೂರು ಭೂಮಿಗೆ ಅಪ್ಪಳಿಸಿದ ರಭಸಕ್ಕೆ ಒಂದು ಅಡಿಯಷ್ಟು ಕುಳಿ Read more…

ಎಚ್ಚರ…! ಕೋವಿಡ್ 19‌ ಹೆಸರಿನಲ್ಲಿ ಇಂದಿನಿಂದ ನಡೆಯಬಹುದು ಮಹಾ ವಂಚನೆ – ಕೇಂದ್ರದಿಂದ ಮಹತ್ವದ ಸೂಚನೆ

ಜೂನ್ 21 ರ ಇಂದಿನಿಂದ ಕೊರೊನಾ ಹೆಸರಲ್ಲಿ ಭಾರಿ ಪ್ರಮಾಣದಲ್ಲಿ ವಂಚನೆ ನಡೆಯಬಹುದಾದ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ Read more…

ಚೀನಾ ವಿರುದ್ಧ ಹೋರಾಡಲು ಗಡಿಯತ್ತ ಹೊರಟಿದ್ದರು ಪೋರರು…!

ಪೂರ್ವ ಲಡಾಖಿನ ಗಾಲ್ವನ್ ವಾಸ್ತವ ಗಡಿ ರೇಖೆ ಬಳಿ ಭಾರತ – ಚೀನಾ ಸೈನಿಕರ ನಡುವೆ ಸಂಘರ್ಷ ನಡೆದು ನಮ್ಮ 20 ಯೋಧರು ಹುತಾತ್ಮರಾದರು. ಚೀನಾವನ್ನು ಮಣಿಸಲು ಎಣಿಸಿರುವ Read more…

ಭಾರತೀಯ ಸೇನೆಯಿಂದ ಭರ್ಜರಿ ಬೇಟೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಶೋಪಿಯಾನ್ ನಲ್ಲಿ ನಡೆಸಿದ ಎನ್ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ Read more…

ಉ.ಪ್ರ.ದಲ್ಲಿ 50-80 ಲಕ್ಷ ವರ್ಷಗಳ ಹಳೆಯ ಆನೆ ಪಳೆಯುಳಿಕೆ ಪತ್ತೆ…!

ಭೂಮಿ ಸೃಷ್ಟಿಯಾದಾಗಿನಿಂದ ಹಿಡಿದು ಜೀವ ವೈವಿಧ್ಯತೆಯಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಮಾರ್ಪಾಡುಗಳನ್ನು ತಿಳಿಯಲು ಪುರಾತನ ಪಳೆಯುಳಿಕೆಗಳು ಹಾಗೂ ಅವಶೇಷಗಳು ಬಹಳ ಅನುಕೂಲವಾಗುತ್ತವೆ. ಉತ್ತರ ಪ್ರದೇಶದ ಸಹರಾನ್‌ಪುರ್ ನ ಬಾದ್‌ಶಾಹಿ ಬಾಗ್ Read more…

ಬಾಲ್ಯದ ದಿನಗಳನ್ನು ನೆನಪು ಮಾಡಿಕೊಡುತ್ತೆ ಈ ವಿಡಿಯೋ…!

ಕುಂಟಾಬಿಲ್ಲೆ, ಅಣ್ಣೆಕಲ್ಲು, ಚೌಕಾಬಾರಗಳಂಥ ಅಟಗಳನ್ನು ಆಡಿ ಬೆಳೆದ ನಮ್ಮ ಬಾಲ್ಯದ ದಿನಗಳು ಸಾಕಷ್ಟು ಮಧುರ ಕ್ಷಣಗಳನ್ನು ನಮಗೆ ಕಟ್ಟಿಕೊಟ್ಟಿವೆ. ಬೇಸಿಗೆ ರಜೆಯಲ್ಲಿ ಅಜ್ಜ-ಅಜ್ಜಿಯರ ಊರುಗಳಲ್ಲಿ ಕಾಲ ಕಳೆಯಲು ಆಡುತ್ತಿದ್ದ Read more…

ನೀವೂ ಯೋಗಾಚರಣೆಯಲ್ಲಿ ಭಾಗಿಯಾಗಲು ಇಗೋ ಇಲ್ಲಿವೆ ಸರಳ ಆಸನಗಳು

ಉತ್ತರ ಗೋಳಾರ್ಧದ ಅತ್ಯಂತ ಸುದೀರ್ಘ ದಿನವಾದ ಜೂನ್ 21ರಂದು ಯೋಗ ದಿನಾಚರಣೆ ಆಚರಿಸಲು ಇಡೀ ಜಗತ್ತೇ ಉತ್ಸುಕವಾಗಿರುವುದಲ್ಲದೇ, ಕೋವಿಡ್‌-19 ಲಾಕ್‌ಡೌನ್‌ ನಡುವೆ ಜನರ ತಂತಮ್ಮ ಮನೆಗಳಲ್ಲೇ ಯೋಗಾಸನ ಮಾಡಿದ್ದಾರೆ. Read more…

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಫೋಟೋ ವಿಶೇಷತೆ ಏನು ಗೊತ್ತಾ…?

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ಫುಲ್ ವೈರಲ್ ಆಗಿದ್ದು, ಬಹಳಷ್ಟು ಮಂದಿ ಶೇರ್ ಮಾಡಿದ್ದಾರೆ. ಅಷ್ಟಕ್ಕೂ ಈ ಫೋಟೋದ ವಿಶೇಷತೆ ಕೇಳಿದರೆ ನಿಮ್ಮ ಮುಖದಲ್ಲಿ ನಗು ಮೂಡದೆ ಇರಲಾರದು. Read more…

ತಡರಾತ್ರಿ ಮೊಮ್ಮಗಳ ಕೊಠಡಿಯಿಂದ ಬರ್ತಿತ್ತು ಸೌಂಡ್, ಹೋಗಿ ನೋಡಿದ ಅಜ್ಜಿಗೆ ಶಾಕ್

ಉತ್ತರ ಪ್ರದೇಶದ ಜಾನ್ಸಿ ನಗರದಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿ ಪ್ರಿಯಕರನೊಂದಿಗೆ ಸೇರಿ ಅಜ್ಜಿಯನ್ನೇ ಕೊಲೆ ಮಾಡಿದ್ದಾಳೆ. 63 ವರ್ಷದ ಮುಮ್ತಾಜ್ ಕೊಲೆಯಾದ ವೃದ್ಧೆ. ಪ್ರೇಮ್ ನಗರ ಪೊಲೀಸ್ ಠಾಣೆ Read more…

BREAKING NEWS: ದೇಶದಲ್ಲಿ ಒಂದೇ ದಿನ ದಾಖಲೆಯ 15,413 ‘ಕೊರೊನಾ’ ಸೋಂಕು ಪ್ರಕರಣಗಳ ಪತ್ತೆ

ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 15,413 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಈ ಅವಧಿಯಲ್ಲಿ 306 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು Read more…

ಚೀನಾಗೆ ಸಡ್ಡುಹೊಡೆದ ಭಾರತೀಯ ಯೋಧರಿಂದ ಮತ್ತೊಂದು ಸಾಹಸ

ನವದೆಹಲಿ: ಪೂರ್ವ ಲಡಾಖ್ ಗಾಲ್ವನ್ ಕಣಿವೆಯಲ್ಲಿ ಭಾರತ – ಚೀನಾ ಯೋಧರ ನಡುವೆ ಹಿಂಸಾತ್ಮಕ ಸಂಘರ್ಷ ನಡೆದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ನಡುವೆಯೇ ಭಾರತೀಯ ಯೋಧರು ಕೇವಲ Read more…

ರೋಗ ನಿರೋಧಕ ಶಕ್ತಿ ಹೆಚ್ಚಳ: ಯೋಗ ದಿನದ ಅಂಗವಾಗಿ ಮಹತ್ವದ ಸಂದೇಶ ನೀಡಿದ ಪ್ರಧಾನಿ ಮೋದಿ

ನವದೆಹಲಿ: 6ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಸಂದೇಶ ನೀಡಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ. ಯೋಗ Read more…

ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಹೊಸ ಹುದ್ದೆಗೆ ಸೇರಿದ NPS ಸಿಬ್ಬಂದಿಗೂ ಹಳೆ ಪೆನ್ಷನ್ ಜಾರಿ

ತಾಂತ್ರಿಕ ಕಾರಣಗಳಿಂದ ನೂತನ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರದ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. 2004ರ ಜನವರಿ 1 ರ ಮೊದಲೇ ಕೆಲಸಕ್ಕೆ ಸೇರಿಕೊಂಡಿದ್ದರು ತಾಂತ್ರಿಕ ಕಾರಣದಿಂದ ಕೇಂದ್ರ Read more…

BIG NEWS: ಕೊರೋನಾ ತಡೆಗೆ ಭಾರತದಲ್ಲೇ ಸಿಕ್ತು ಸಂಜೀವಿನಿ..! ಅತಿ ಕಡಿಮೆ ಬೆಲೆಯ ಮಾತ್ರೆ ಬಿಡುಗಡೆ

ನವದೆಹಲಿ: ಮುಂಬೈ ಮೂಲದ ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ಕೊರೋನಾ ತಡೆಗೆ ಔಷಧಗಳನ್ನು ಬಿಡುಗಡೆ ಮಾಡಿದೆ. ಫ್ಯಾಬಿಫ್ಲೂ ಹೆಸರಿನ ಈ ಮಾತ್ರೆಯನ್ನು ಕೊರೋನಾ ಸೋಂಕಿತರಿಗೆ ನೀಡಿದಲ್ಲಿ ಬೇಗನೆ ಗುಣಮುಖರಾಗಲಿದ್ದಾರೆ. ಫ್ಯಾಬಿಫ್ಲ್ಯೂವಿ Read more…

ಸಿಎಂ ತೀವ್ರ ವಿರೋಧದ ನಂತರ ಆದೇಶ ಹಿಂಪಡೆದ ಲೆ. ಗವರ್ನರ್

ನವದೆಹಲಿ: ಕೊರೊನಾ ಸೋಂಕಿತರು 5 ದಿನ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಹೊರಡಿಸಿದ್ದ ಆದೇಶ ಹಿಂಪಡೆದುಕೊಂಡಿದ್ದಾರೆ. ದೆಹಲಿ ಸಿಎಂ Read more…

100 ವರ್ಷದ ಮಹಿಳೆ ಮನೆ ಬಾಗಿಲಿಗೇ ಬಂತು ʼಬ್ಯಾಂಕ್ʼ

ಕೊರೋನಾ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದವರಿಗೆ ಸರ್ಕಾರ ಘೋಷಿಸಿದ್ದ ಪರಿಹಾರ ಧನ ಪಡೆಯಲು 100 ವರ್ಷದ ವೃದ್ಧೆಯ ಮನೆ ಬಾಗಿಲಿಗೇ ಬ್ಯಾಂಕ್ ಸೇವೆ ತಲುಪಿದೆ. ಉತ್ತರಪ್ರದೇಶ ಸರ್ಕಾರವು ಸಂಕಷ್ಟಕ್ಕೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...