alex Certify ಸಚಿವೆ ಸ್ಮೃತಿ ಇರಾನಿಗೆ ಪ್ರತಿದಿನವೂ ಪತಿಯಿಂದ ಹೂವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿವೆ ಸ್ಮೃತಿ ಇರಾನಿಗೆ ಪ್ರತಿದಿನವೂ ಪತಿಯಿಂದ ಹೂವು…!

Smriti Irani is getting by Covid days with flowers from husband Zubin - Trending News News

ಕೋವಿಡ್ ಪಾಸಿಟಿವ್ ಕಾರಣದಿಂದ ಸಚಿವೆ ಸ್ಮೃತಿ ಇರಾನಿ ತಮ್ಮ‌ಕುಟುಂಬದಿಂದ ದೂರವಿದ್ದು, ಕ್ವಾರಂಟೈನ್‌‌ಗೆ ಒಳಗಾಗಿದ್ದಾರೆ.

ಈ ವೇಳೆ ಅವರು ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ಅವರ ಪತಿ ಜುಬಿನ್ ಇರಾನಿ ಪ್ರತಿ ದಿನ ಹೂವು ಕಳುಹಿಸಿಕೊಡುತ್ತಿದ್ದಾರೆ. ಪತಿ ಕಳುಹಿಸಿದ ಹೂವುಗಳ ಚಿತ್ರವನ್ನು ಸ್ಮೃತಿ ಪೋಸ್ಟ್ ಮಾಡಿದ್ದಾರೆ.

ಸ್ಮೃತಿ ಇರಾನಿಯವರಿಗೆ ಕಳೆದ ವಾರ ಕೊರೋನ ವೈರಸ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಜಾಲತಾಣದಲ್ಲಿ ಸದಾ ಲವಲವಿಕೆಯಾಗಿ ಕಾಣಿಸುವ ಸಚಿವರು ತಮಗೆ ಕೋವಿಡ್ ಬಂದಿರುವ ವಿಚಾರವನ್ನೂ ಹಂಚಿಕೊಂಡಿದ್ದರು.

ಪತಿ ಕಳಿಸಿದ ಹೂವಿನೊಂದಿಗೆ ತಮ್ಮ‌ ಪತಿಗೆ ಧನ್ಯವಾದ ಅರ್ಪಿಸಿರುವ ಸಚಿವೆ, ಅಮಿತಾಬ್ ನಟಿಸಿರುವ ಮೊಹಾಬತ್ತೇನ್ ಚಿತ್ರದ ಸಾಲುಗಳನ್ನು ಬಳಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...