alex Certify ಹೆಸರಿನ ಕಾರಣಕ್ಕೆ ಫೇಮಸ್ ಆಗಿದೆ ಈ ಟಿಫಿನ್​ ಸೆಂಟರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಸರಿನ ಕಾರಣಕ್ಕೆ ಫೇಮಸ್ ಆಗಿದೆ ಈ ಟಿಫಿನ್​ ಸೆಂಟರ್…!

ಓಡಿಶಾದ ಬೆಹರಾಂಪುರದಲ್ಲಿರುವ ಟಿಫನ್​ ಸೆಂಟರ್​ ಒಂದು ಆಂಟಿ ವೈರಸ್​ ಟಿಫಿನ್​ ಸೆಂಟರ್​ ಎಂದು ಹೆಸರಿಡುವ ಮೂಲಕ ಫೇಮಸ್​ ಆಗಿದೆ.

ಬಡ್​ ವೈಸರ್​​ 86 ಎಂಬ ಟ್ವೀಟರ್​ ಖಾತೆಯಲ್ಲಿ ಈ ಪೋಸ್ಟ್ ಶೇರ್​ ಮಾಡಲಾಗಿದೆ. ನಾನಿಲ್ಲಿ ಸ್ಯಾನಿಟೈಸರ್​ ಸೇವಿಸುತ್ತಿಲ್ಲ ಎಂದು ಭಾವಿಸುತ್ತೇನೆ ಅಂತಾ ಕ್ಯಾಪ್ಶನ್​ ಬೇರೆ ಕೊಟ್ಟಿದ್ದಾರೆ.

ಅಂಗಡಿ ಮುಂದೆ 5-6 ಮಂದಿ ಗ್ರಾಹಕರು ಆಹಾರ ಸೇವಿಸುತ್ತಿದ್ದಾರೆ. ಹಾಗೂ ಅಂಗಡಿ ಮುಂದೆ ಮೆನುವಿನ ಬೋರ್ಡ್ ಹಾಕಲಾಗಿದೆ.

ಇಂತಹ ಹೆಸರನ್ನ ಇಟ್ಟುಕೊಂಡಿರುವ ಈ ಕ್ಯಾಂಟೀನ್​ನಲ್ಲಿ ಸಾಮಾಜಿಕ ಅಂತರವಾಗಲಿ ಬಾಣಸಿಗರು ಗ್ಲೌಸ್​ ಹಾಗೂ ಮಾಸ್ಕ್​ ಧರಿಸಿದ್ದು ಕಂಡು ಬಂದಿಲ್ಲ. ಇದನ್ನ ನೋಡಿದ ಟ್ವೀಟಿಗರು ಕ್ಯಾಂಟೀನ್​ ಹೆಸರಿನ ಬಗ್ಗೆ ವ್ಯಂಗ್ಯವಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...