alex Certify ಹೆಲ್ಮೆಟ್‌ ಮಹತ್ವ ತಿಳಿಸಲು ಆಮೆ ಸ್ಪೂರ್ತಿ ಪಡೆದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಲ್ಮೆಟ್‌ ಮಹತ್ವ ತಿಳಿಸಲು ಆಮೆ ಸ್ಪೂರ್ತಿ ಪಡೆದ ಪೊಲೀಸ್

Pune Police Sensitise Netizens on Importance of Helmets through Viral Turtle Post

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದುಕೊಂಡು ಸಾರ್ವಜನಿಕರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪುಣೆ ಪೊಲೀಸರು ಯಾವಾಗಲೂ ಮುಂಚೂಣಿಯಲ್ಲಿ ಇರುತ್ತಾರೆ.

ಹೆಲ್ಮೆಟ್ ಧರಿಸುವ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪುಣೆ ಪೊಲೀಸ್‌ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋವೊಂದು ವೈರಲ್ ಆಗಿದೆ.

ಆಮೆಯೊಂದರ ಚಿತ್ರವನ್ನು ಪೋಸ್ಟ್ ಮಾಡಿರುವ ಪುಣೆ ಪೊಲೀಸರು, “ಆಮೆಯಂಥ ಮಂದಗತಿಯ ಪ್ರಾಣಿಗೂ ಸಹ ಹೆಲ್ಮೆಟ್‌ ಧರಿಸುವ ಮಹತ್ವ ಏನೆಂದು ಅರಿವಿದೆ. #RoadSafety” ಎಂದು ಕ್ಯಾಪ್ಷನ್ ಹಾಕಿದ್ದಾರೆ. ಪುಣೆ ಪೊಲೀಸರ ಈ ವಾಕ್ಚಾತುರ್ಯ ನೆಟ್ಟಿಗರ ಹೃದಯ ಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...