alex Certify India | Kannada Dunia | Kannada News | Karnataka News | India News - Part 1142
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರೀಯ ಹೆದ್ದಾರಿ ದಾಟಿದ ಬೃಹತ್ ಗಜಪಡೆ: ವಿಡಿಯೋ ವೈರಲ್

ಒಮ್ಮೆಲೇ 50 ಆನೆಗಳ ಹಿಂಡೊಂದು ರಾಷ್ಟ್ರೀಯ ಹೆದ್ದಾರಿ 55ಅನ್ನು ದಾಟುತ್ತಿರುವ ದೃಶ್ಯವನ್ನು ಕಂಡ ಒಡಿಶಾದ ಹಲಾಡಿಯಾಬಹಲ್ ಗಡಸಿಲಾ ವಿಭಾಗದ ಜನ ಪುಳಕಗೊಂಡಿದ್ದಾರೆ. ಇಲ್ಲಿನ ಡೇಂಕನಲ್ ಅರಣ್ಯ ಪ್ರದೇಶದಲ್ಲಿ ಮಂಗಳವಾದ Read more…

ಮದುವೆ ಮನೆಯಲ್ಲೇ ರೋಚಕ ತಿರುವು: ಪ್ರಿಯಕರನೊಂದಿಗೆ ಪರಾರಿಯಾದ ವಧು, ತಂಗಿಗೆ ತಾಳಿ ಕಟ್ಟಿದ ವರ

ಭವಾನಿ ಪಟ್ನಾ: ಒಡಿಶಾದ ಭವಾನಿ ಪಟ್ನಾದಲ್ಲಿ ನಡೆದ ವಿಲಕ್ಷಣ ವಿವಾಹ ಘಟನೆಯೊಂದರಲ್ಲಿ ಮದುವೆ ಮನೆಯಿಂದ ವಧು ಓಡಿ ಹೋಗಿದ್ದಾಳೆ. ಪ್ರಿಯಕರನೊಂದಿಗೆ ವಧು ಪರಾರಿಯಾಗಿದ್ದರಿಂದ ಆಕೆಯ 15 ವರ್ಷದ ತಂಗಿಯನ್ನು Read more…

ತರಕಾರಿ ಕತ್ತರಿಸಲು ಸಹಾಯ ಮಾಡಿದ ಮಂಗ….!

ಕೋತಿಗಳು ಸಾಮಾನ್ಯವಾಗಿ ತಮ್ಮ ಚೇಷ್ಟೆ ಹಾಗೂ ತುಂಟತನದಿಂದಲೇ ಎಲ್ಲಾ ಕಡೆ ಹೆಸರು ಮಾಡಿವೆ. ಇಲ್ಲೊಂದು ಮುದ್ದಾದ ಕಪಿಯೊಂದರ ವಿಡಿಯೋ ವೈರಲ್ ಆಗಿದ್ದು, ಕೋತಿಗಳು ಬರೀ ಮಂಗನಾಟ ಮಾತ್ರವಲ್ಲದೇ ನಮ್ಮ Read more…

ನವದಂಪತಿಗೆ‌ ಸ್ನೇಹಿತರಿಂದ ದುಬಾರಿ ಉಡುಗೊರೆ: ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್

ಇಂಧನ ಬೆಲೆಯು ಸತತ 12ನೇ ದಿನವೂ ಏರಿಕೆ ಕಂಡಿದ್ದು, ತಮಿಳು ನಾಡಿನಲ್ಲಿ ಹಸೆಮಣೆ ಏರಿದ ನೂತನ ವಧುವರರು ಮದುವೆಗೆ ಬಂದ ಅತಿಥಿಗಳಿಂದ ವಿಶಿಷ್ಟವಾದ ಉಡುಗೊರೆ ಸ್ವೀಕರಿಸಿದ್ದಾರೆ. ಒಂದು ಕ್ಯಾನ್ Read more…

ʼಆಯುಷ್ಮಾನ್​ ಭಾರತ್ʼ​ ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ: ಉಚಿತವಾಗಿ ಸಿಗಲಿದೆ ಅರ್ಹತಾ ಕಾರ್ಡ್

ಆಯುಷ್ಮಾನ್​ ಭಾರತ್​ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಫಲಾನುಭವಿಗಳು ಈಗ ತಮ್ಮ ಅರ್ಹತಾ ಕಾರ್ಡ್​ಗಳನ್ನ ಉಚಿತವಾಗಿ ಪಡೆಯಬಹುದಾಗಿದೆ. ಗ್ರಾಮ ಮಟ್ಟದ ನಿರ್ವಾಹಕರಿಗೆ ಆಯುಷ್ಮಾನ್​ ಫಲಾನುಭವಿಗಳು ಪಾವತಿ ಮಾಡಬೇಕಿದ್ದ Read more…

ಅಮಿತ್‌ ಶಾ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ ದೀದಿ ಸೋದರಳಿಯ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ. ಪ್ರಕರಣದ ಆಲಿಕೆಗೆ Read more…

ಮುಖ್ಯಮಂತ್ರಿಗೆ ಕಚ್ಚಿದ ಸೊಳ್ಳೆ: ಇಂಜಿನಿಯರ್‌ ಸಸ್ಪೆಂಡ್

ನಿಮ್ಮ ಕಿವಿಗಳ ಸುತ್ತ ಸೊಳ್ಳೆಗಳು ಒಂದೇ ಸಮನೆ ಗುಯ್ಯ್‌ ಎನ್ನುತ್ತಿದ್ದರೆ ನಿಮಗೆ ಕಿರಿಕಿರಿ ಆಗುವುದಿಲ್ಲವೇ? ಸೊಳ್ಳೆಗಳ ಕಾಟ ಸಿಕ್ಕಾಪಟ್ಟೆ ಆದರೆ ನಿದ್ರೆ ಮಾಡುವುದು ಬಲೇ ಕಷ್ಟ ಅಲ್ಲವೇ? ಮಧ್ಯ Read more…

ಲಾಕ್ ಡೌನ್ ವೇಳೆಯಲ್ಲೇ 2 ಮದುವೆ, ಡೈವೋರ್ಸ್ ಕೊಡದೆ ನಾಲ್ವರ ಮದುವೆಯಾಗಿದ್ದ ಶಿಕ್ಷಕ ಅರೆಸ್ಟ್

ಒಡಿಶಾದ ಕಟಕ್ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಶಿಕ್ಷಕ ಬರೋಬ್ಬರಿ ನಾಲ್ಕು ಮದುವೆಯಾಗಿದ್ದು ಅತನನ್ನು ಬಂಧಿಸಲಾಗಿದೆ. ವಿಚ್ಛೇದನ ನೀಡದೆ ನಾಲ್ವರು ಮಹಿಳೆಯರನ್ನು ಮದುವೆಯಾದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಅಂದ Read more…

ಮದುವೆ ದಿನವೇ ಬಾಯ್ ​ಫ್ರೆಂಡ್​ ಜೊತೆ ವಧು ಎಸ್ಕೇಪ್​..! ಮುಂದೆ ಆಗಿದ್ದೇನು ಗೊತ್ತಾ….?

ವಧು ತನ್ನ ಪ್ರಿಯಕರನ ಜೊತೆ ಓಡಿ ಹೋದ ಕಾರಣ ಆಕೆಯ ಸಹೋದರಿ 15 ವರ್ಷದ ಅಪ್ರಾಪ್ತೆಯ ಜೊತೆ ವರನಿಗೆ ಮದುವೆ ಮಾಡಿದ ಘಟನೆ ಓಡಿಶಾದ ಕಾಲಹಂಡಿ ಜಿಲ್ಲೆಯಲ್ಲಿ ನಡೆದಿದೆ. Read more…

ಪೆಟ್ರೋಲ್​ ದರ ಏರಿಕೆ ಕುರಿತು ʼಅಮುಲ್​ ಗರ್ಲ್ʼ​ಗೂ ಶುರುವಾಯ್ತು ಚಿಂತೆ…!

ದೇಶದಲ್ಲಿ ಸದ್ಯ ಪೆಟ್ರೋಲ್​ ದರ ಏರಿಕೆಯದ್ದೇ ಸದ್ದು. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆಯಿಂದಾಗಿ ಶ್ರೀ ಸಾಮಾನ್ಯ ಕಂಗಾಲಾಗಿದ್ದಾನೆ. ಇತ್ತ ಪ್ರತಿಷ್ಟಿತ ಡೈರಿ ಬ್ರ್ಯಾಂಡ್​ ಅಮುಲ್​ Read more…

ʼತೆರಿಗೆʼ ಬಾಕಿ ಉಳಿಸಿಕೊಂಡವರ ಮನೆ ಮುಂದೆ ಸಾರಲಾಗುತ್ತೆ ಡಂಗೂರ…!

ತೆರಿಗೆ ಪಾವತಿ ಬಾಕಿ ಉಳಿಸಿಕೊಂಡ ದೊಡ್ಡ ದೊಡ್ಡ ಆಸ್ತಿದಾರರಿಂದ ತೆರಿಗೆ ಪಾವತಿ ಮಾಡಿಸಿಕೊಳ್ಳಲು ಭೋಪಾಲ್​ನ ಮುನ್ಸಿಪಲ್​ ಕಾರ್ಪೋರೇಷನ್​ ವಿನೂತನ ಅಭಿಯಾನವೊಂದನ್ನ ನಡೆಸೋಕೆ ಮುಂದಾಗಿದೆ. ಈ ಕ್ಯಾಂಪೇನ್​ನ ಅಡಿಯಲ್ಲಿ ಪೌರ Read more…

ವಾಹನಗಳ ಮೇಲೆ ಜಾತಿ ಬೋರ್ಡ್ ಹಾಕಿಕೊಂಡ್ರೆ ಬೀಳುತ್ತೆ ಫೈನ್​..!

ವಾಹನಗಳ ಮೇಲೆ ತಮ್ಮ ಜಾತಿಯ ಹೆಸರನ್ನ ಹಾಕಿಸಿಕೊಳ್ಳುವ ಅಭ್ಯಾಸವುಳ್ಳವರ ವಿರುದ್ಧ ಗುರುಗಾಂವ್​ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಗುರುಗಾಂವ್​ ಟ್ರಾಫಿಕ್​ ಪೊಲೀಸ್​ ಉಪ ಕಮೀಷನರ್​ ರಮೇಶ್​ ಕುಮಾರ್​​ ಈ ವಿಚಾರವಾಗಿ Read more…

ಪಪ್ಪಾಯ ತಿಂದ ಹಸುವಿಗೆ ಚೂರಿಯಿಂದ ಇರಿದ ಹಣ್ಣಿನಂಗಡಿ ಮಾಲೀಕ

ತನ್ನ ಗಾಡಿಯ ಮೇಲಿದ್ದ ಪಪ್ಪಾಯ ಹಣ್ಣು ತಿಂದ ಹಸುವೊಂದಕ್ಕೆ ಚೂರಿಯಿಂದ ಇರಿದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ನವಿ ಮುಂಬೈನಲ್ಲಿ ನಡೆದಿದೆ. ರಾಯ್ಗಡ ಜಿಲ್ಲೆಯ ಮುರುದ್‌ನಲ್ಲಿ ಹಣ್ಣಿನ ಗಾಡಿ ಇಟ್ಟುಕೊಂಡಿದ್ದ Read more…

ಕೋವಿಶೀಲ್ಡ್‌ ಅಸುರಕ್ಷಿತವೆಂದು ಘೋಷಿಸಲು ಹೈಕೋರ್ಟ್‌ನಲ್ಲಿ ಅರ್ಜಿ, ಕೇಂದ್ರಕ್ಕೆ ನೋಟೀಸ್

ಸೀರಮ್ ಸಂಸ್ಥೆಯ ಕೋವಿಶೀಲ್ಡ್‌ ಲಸಿಕೆಯನ್ನು ಅಸುರಕ್ಷಿತ ಎಂದು ಘೋಷಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ಮಾಡಿದ ಮದ್ರಾಸ್ ಹೈಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೊಟೀಸ್ ಕಳುಹಿಸಿದೆ. ಕಳೆದ Read more…

ಹಾಡಹಗಲೇ ಪೊಲೀಸರ ಮೇಲೆ ಗುಂಡಿನ ದಾಳಿ: ಇಬ್ಬರು ರಕ್ಷಣಾ ಸಿಬ್ಬಂದಿ ಸಾವು

ಶ್ರೀನಗರ: ಹಾಡಹಗಲೇ ಪೊಲಿಸರ ಮೇಲೆ ಉಗ್ರನೊಬ್ಬ ಗುಂಡಿನ ದಾಳಿ ನಡೆಸಿದ್ದು ಇಬ್ಬರು ಪೊಲೀಸರು ಹುತಾತ್ಮರಾಗಿರುವ ಘಟನೆ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ. ಇಲ್ಲಿನ ಬರಾಜುಲ್ಲಾ ಪ್ರದೇಶದಲ್ಲಿ ಉಗ್ರನೊಬ್ಬ ಏಕಾಏಕಿ Read more…

ಶ್ವಾಸನಾಳದಲ್ಲಿ ಸಿಲುಕಿದ್ದ ಸೀಟಿ 25 ವರ್ಷಗಳ ಬಳಿಕ ಹೊರಕ್ಕೆ…!

ಮಹಿಳೆಯೊಬ್ಬರ ಶ್ವಾಸಾಂಗಗಳಲ್ಲಿ ಸೇರಿಕೊಂಡಿದ್ದ ವಿಷಲ್‌ (ಸೀಟಿ) ಒಂದನ್ನು ವೈದ್ಯರು ಹೊರತೆಗೆದಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಮಟ್ಟಣ್ಣೂರಿನ ಈ ಮಹಿಳೆ ತಮ್ಮ ಹದಿಹರೆಯದಲ್ಲಿ ಈ ವಿಷಲ್ ‌ಅನ್ನು ನುಂಗಿಬಿಟ್ಟಿದ್ದರು. ಇದಾದ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ಆಡಿಯೋ….!

ಆನ್​ಲೈನ್​ ಕ್ಲಾಸ್​​ನಲ್ಲಿ ಮೈಕ್​ ಆನ್​ ಮಾಡಿಕೊಂಡು ಮಾತನಾಡುವ ಮೂಲಕ ಶ್ವೇತಾ ಎಂಬ ಹೆಸರು ರಾತ್ರಿ ಬೆಳಗಾಗೋದ್ರಳಗೆ ಟ್ರೆಂಡ್​ ಸೆಟ್​ ಮಾಡಿದೆ. 111 ಮಂದಿ ಇದ್ದ ಆನ್​ಲೈನ್​ ಕ್ಲಾಸ್​​ನಲ್ಲಿ ಶ್ವೇತಾ Read more…

ʼಟೈಮ್ʼ‌ ಉದಯೋನ್ಮುಖ ನಾಯಕರ ಪಟ್ಟಿಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಸೇರಿ ಆರು ಭಾರತೀಯರು

ಟೈಮ್ ನಿಯತಕಾಲಿಕೆಯ ’ಭವಿಷ್ಯ ರೂಪಿಸುತ್ತಿರುವ 100 ಉದಯೋನ್ಮುಖ ನಾಯಕರು’ ಪಟ್ಟಿಯಲ್ಲಿ ಭಾರತದ ಮೂಲದ ಆರು ಮಂದಿ ಸ್ಥಾನ ಪಡೆದಿದ್ದಾರೆ. ಟ್ವಿಟರ್‌ ವಕೀಲೆ ವಿಜಯಾ ಗಡ್ಡೆ, ಭೀಮ್ ಆರ್ಮಿ ಮುಖ್ಯಸ್ಥ Read more…

ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಫಿನಿಶ್, ಇಬ್ಬರು ಪೊಲೀಸರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಸದೆಬಡಿಯಲಾಗಿದೆ. Read more…

ಅರಬ್ಬಿ ಸಮುದ್ರದಲ್ಲಿ 36 ಕಿಮೀ ಈಜಿದ 12ರ ಬಾಲೆ…!

ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಹಾರಾಷ್ಟ್ರದ 12 ವರ್ಷದ ಬಾಲಕಿಯೊಬ್ಬಳು ಬಾಂದ್ರಾ ವರ್ಲಿ ಸೇತುವೆಯಿಂದ ಗೇಟ್‌ ವೇ ಆಫ್ ಇಂಡಿಯಾವರೆಗೂ ಈಜುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ. ಸೇಲರ್‌ ಮದನ್ ರವಿ Read more…

ದೇಶದಲ್ಲಿದೆ 1,39,542 ಕೋವಿಡ್ ಸಕ್ರಿಯ ಪ್ರಕರಣ: 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತಾ….?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 13,193 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,09,63,394ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಹಿಂದಿನ ಸರ್ಕಾರಗಳು ಎಸಗಿದ್ದ ಪ್ರಮಾದವನ್ನು ಸರಿಪಡಿಸುತ್ತಿದ್ದೇವೆ: ಪ್ರಧಾನಿ ಮೋದಿ ಹೇಳಿಕೆ

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಗರಿಷ್ಠ ತಲಾ ಆದಾಯವನ್ನು ಹೊಂದಿದ್ದ ಅಸ್ಸಾಂ ನ್ನು ಸ್ವಾತಂತ್ರಾ ನಂತರದ ಸರ್ಕಾರಗಳು ನಿರ್ಲಕ್ಷ ಮಾಡುತ್ತಾ ಬಂದಿದ್ದು, ಇದೀಗ ತಮ್ಮ ಸರ್ಕಾರ ಈ ಪ್ರಮಾದವನ್ನು ಸರಿಪಡಿಸುವ Read more…

ಈ ರಾಜ್ಯದ ಮೂರು ನಗರಗಳಲ್ಲಿ ಮತ್ತೆ ಘೋಷಣೆಯಾಗುತ್ತಾ ಲಾಕ್ ​ಡೌನ್…?

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್​ ಪ್ರಕರಣಗಳು ಹಠಾತ್ತನೇ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದ ಮೂರು ನಗರಗಳು ಯಾವುದೇ ಕ್ಷಣದಲ್ಲಿ ಕಠಿಣ ಲಾಕ್​ಡೌನ್ ಎದುರಿಸಬೇಕಾಗುತ್ತದೆ ಎಂದು ವರದಿಯಾಗಿದೆ. ಯವತ್ಮಾಲ್​, ಅಮರಾವತಿ ಹಾಗೂ ಅಕೊಲಾ Read more…

ಬಸಂತ್‌ ಪಂಚಮಿಯಂದು ಯೋಧರಿಂದ ಬೊಂಬಾಟ್‌ ಡಾನ್ಸ್

ಫೆಬ್ರವರಿ 16ರಂದು ವಸಂತ ಪಂಚಮಿಯಂದು ಅಮೆರಿಕದ 1-2 ಸ್ಟ್ರೈಕರ್​​ ಬ್ರಿಗೇಡ್​ ಯುದ್ಧ ತಂಡದ ಸೈನಿಕರು ಹಾಗೂ ಭಾರತೀಯ ಸೇನೆಯ 11ನೇ ಬೆಟಾಲಿಯನ್​ ಆಫ್​ ಜಮ್ಮು & ಕಾಶ್ಮೀರದ ಯೋಧರ Read more…

ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ: ಹೋಳಿ ಹಬ್ಬಕ್ಕೆ ಮೊದಲು ವಿಶೇಷ ಕೊಡುಗೆ

ನವದೆಹಲಿ: ಕೇಂದ್ರ ಸರ್ಕಾರದ 1 ಕೋಟಿ ಉದ್ಯೋಗಿಗಳಿಗೆ ಮುಂದಿನ ತಿಂಗಳು ಹೋಳಿ ಹಬ್ಬಕ್ಕೆ ಮೊದಲು ಡಿಎ ಮತ್ತು ಡಿಆರ್ ಹೆಚ್ಚಳ ಮಾಡಲು ಮೋದಿ ಸರ್ಕಾರ ಮುಂದಾಗಿದೆ. ಹಲವು ತಿಂಗಳಿಂದ Read more…

ರಾಹುಲ್​ ಆಟೋಗ್ರಾಫ್​ ನೀಡಿದ್ದಕ್ಕೆ ಭಾವುಕಳಾದ ವಿದ್ಯಾರ್ಥಿನಿ

ಪುದುಚೆರಿಯಲ್ಲಿ 2 ದಿನಗಳ ಪ್ರವಾಸ ಕೈಗೊಂಡ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಭಾರತಿದಾಸನ್​ ಸರ್ಕಾರಿ ಹೆಣ್ಣು ಮಕ್ಕಳ ಕಾಲೇಜಿನಲ್ಲಿ ಚುನಾವಣೆ ಸಂಬಂಧ ಸಂವಾದ ಕಾರ್ಯಕ್ರಮ ನಡೆಸಿದ್ದಾರೆ. ಈಗಾಗಲೇ ಈ Read more…

ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಹೋಳಿ ಹಬ್ಬಕ್ಕೆ ವಿಶೇಷ ಗಿಫ್ಟ್

ನವದೆಹಲಿ: ಮುಂದಿನ ತಿಂಗಳು ಹೋಳಿ ಹಬ್ಬಕ್ಕೆ ಮೊದಲು ಕೇಂದ್ರ ಸರ್ಕಾರದ 1 ಕೋಟಿ ಉದ್ಯೋಗಿಗಳಿಗೆ ಡಿಎ ಮತ್ತು ಡಿಆರ್ ಹೆಚ್ಚಳ ಮಾಡಲು ಮೋದಿ ಸರ್ಕಾರ ಮುಂದಾಗಿದೆ. ಕೆಲವು ತಿಂಗಳುಗಳಿಂದ Read more…

BIG NEWS: ಪಿ.ಎಸ್.ಸಿ. ನೇಮಕಾತಿ ವಿವಾದ – ಉದ್ಯೋಗಾಕಾಂಕ್ಷಿಗಳ ಮೇಲೆ ಲಾಠಿಚಾರ್ಜ್

ಕೊಚ್ಚಿ: ಕೇರಳದಲ್ಲಿ ರಾಜ್ಯ ಲೋಕಸೇವಾ ಆಯೋಗ (ಪಿ ಎಸ್ ಸಿ) ನೇಮಕಾತಿ ವಿವಾವ ತಾರಕಕ್ಕೇರಿದ್ದು, ರ್ಯಾಂಕ್ ಹೋಲ್ಡರ್ಸ್ ಇಂದಿನಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸಿಎಂ ಪಿಣರಾಯಿ ವಿಜಯನ್ Read more…

ಟ್ವಿಟರ್​ನಲ್ಲಿ ವೈರಲ್​ ಆಯ್ತು ʼಶ್ವೇತಾʼ ಹ್ಯಾಶ್​ ಟ್ಯಾಗ್….? ಕಾರಣ ತಿಳಿದ್ರೆ ಬಿದ್ದು ಬಿದ್ದು ನಗ್ತೀರಾ…!

ಕೃಷಿ ಮಸೂದೆ ಜಾರಿಗೆ ಬಂದ ಬಳಿಕ ಟ್ವಿಟರ್​ನಲ್ಲಿ ಸದ್ಯ ರೈತ ಪ್ರತಿಭಟನೆಯ ವಿಚಾರವೇ ಹೆಚ್ಚು ಹೈಲೈಟ್​ ಆಗ್ತಿದೆ. ಅದನ್ನ ಬಿಟ್ಟರೆ ಐಪಿಎಲ್​ ಹರಾಜು ಪ್ರಕ್ರಿಯೆ ಕೂಡ ಆಗಾಗ ಸದ್ದು Read more…

ಉದ್ಯೋಗಿಗಳಿಗೆ ಭರ್ಜರಿ ಬಂಪರ್:‌ ಏರಿಕೆಯಾಗಲಿದೆ ಖಾಸಗಿ ಕಂಪನಿ ನೌಕರರ ವೇತನ

ಕೊರೊನಾ  ಕಾರಣದಿಂದಾಗಿ ಕಳೆದ ವರ್ಷ ಸಂಬಳ ಪಡೆಯುವ ನೌಕರರ ವೇತನದಲ್ಲಿ ಹೆಚ್ಚಳವಾಗಿರಲಿಲ್ಲ. ಅನೇಕ ಕಂಪನಿಗಳು ಸಂಬಳದಲ್ಲಿ ಕಡಿತ ಮಾಡಿದ್ದವು. ಆದ್ರೆ ಈ ವರ್ಷ ಉದ್ಯೋಗಿಗಳಿಗೆ ಖುಷಿ ಸುದ್ದಿಯೊಂದು ಸಿಗಲಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...