alex Certify ಪಪ್ಪಾಯ ತಿಂದ ಹಸುವಿಗೆ ಚೂರಿಯಿಂದ ಇರಿದ ಹಣ್ಣಿನಂಗಡಿ ಮಾಲೀಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಪ್ಪಾಯ ತಿಂದ ಹಸುವಿಗೆ ಚೂರಿಯಿಂದ ಇರಿದ ಹಣ್ಣಿನಂಗಡಿ ಮಾಲೀಕ

Image result for Mumbai Vendor Stabs Cow for Gulping Down Papaya from His Fruit Cart, Arrested

ತನ್ನ ಗಾಡಿಯ ಮೇಲಿದ್ದ ಪಪ್ಪಾಯ ಹಣ್ಣು ತಿಂದ ಹಸುವೊಂದಕ್ಕೆ ಚೂರಿಯಿಂದ ಇರಿದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ನವಿ ಮುಂಬೈನಲ್ಲಿ ನಡೆದಿದೆ.

ರಾಯ್ಗಡ ಜಿಲ್ಲೆಯ ಮುರುದ್‌ನಲ್ಲಿ ಹಣ್ಣಿನ ಗಾಡಿ ಇಟ್ಟುಕೊಂಡಿದ್ದ ತೌಫಿಕ್ ಬಶೀರ್‌ ಮುಜಾವರ್‌‌, ಪೊಲೀಸರ ಬಂಧನದಲ್ಲಿದ್ದು, ನ್ಯಾಯಾಲಯದ ಮುಂದೆ ಹಾಜರಾಗಿದ್ದಾನೆ.

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಸೋಮವಾರದಿಂದಲೇ ಶಾಲೆ, ಮನೆಯಿಂದಲೇ ಊಟ ತನ್ನಿ

ತನ್ನ ಹಣ್ಣಿನ ಗಾಡಿಯಿಂದ ಪಪ್ಪಾಯ ತಿಂದ ಹಸುವಿನ ಕಾಲಿಗೆ ಚೂರಿಯಲ್ಲಿ ಇರಿದಿದ್ದಾನೆ ಮುಜಾವರ್‌. ಇರಿತದ ತೀವ್ರತೆಗೆ ಹಸುವಿನ ಹೊಟ್ಟೆ ಹಾಗೂ ಕಾಲುಗಳಿಂದ ರಕ್ತಸ್ರಾವವಾಗಿದ್ದು, ಕೂಡಲೇ ಅದನ್ನು ಆಸ್ಪತ್ರೆಗೆ ಕರೆದೊಯ್ದು ಇಂಜೆಕ್ಷನ್‌ ಕೊಟ್ಟು ಇನ್‌ಫೆಕ್ಷನ್‌ ಆಗದಂತೆ ನೋಡಿಕೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...