alex Certify ನವದಂಪತಿಗೆ‌ ಸ್ನೇಹಿತರಿಂದ ದುಬಾರಿ ಉಡುಗೊರೆ: ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವದಂಪತಿಗೆ‌ ಸ್ನೇಹಿತರಿಂದ ದುಬಾರಿ ಉಡುಗೊರೆ: ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್

ಇಂಧನ ಬೆಲೆಯು ಸತತ 12ನೇ ದಿನವೂ ಏರಿಕೆ ಕಂಡಿದ್ದು, ತಮಿಳು ನಾಡಿನಲ್ಲಿ ಹಸೆಮಣೆ ಏರಿದ ನೂತನ ವಧುವರರು ಮದುವೆಗೆ ಬಂದ ಅತಿಥಿಗಳಿಂದ ವಿಶಿಷ್ಟವಾದ ಉಡುಗೊರೆ ಸ್ವೀಕರಿಸಿದ್ದಾರೆ.

ಒಂದು ಕ್ಯಾನ್ ಪೆಟ್ರೋಲ್, ಗ್ಯಾಸ್ ಸಿಲಿಂಡರ್‌ ಹಾಗೂ ಈರುಳ್ಳಿಯನ್ನು ಮದುಮಕ್ಕಳಿಗೆ ಕೊಟ್ಟಿದ್ದಾರೆ ಅವರ ಗೆಳೆಯರು. ಈ ಪ್ರಹಸನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

‘ಅನ್ನದಾತ’ರ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಬಂಪರ್ ಸುದ್ದಿ

45 ಸೆಕೆಂಡ್‌ನ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ನೋಡಿ ಬೇಜಾನ್ ನಕ್ಕು ಎಂಜಾಯ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...