alex Certify India | Kannada Dunia | Kannada News | Karnataka News | India News - Part 1108
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼದಿಂದ ಗುಣಮುಖರಾದರೂ ತಪ್ಪದೆ ಪಾಲಿಸಿ ಈ ನಿಯಮ

ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಈಗಾಗಲೇ ಲಸಿಕೆ ಅಭಿಯಾನ ನಡೆಯುತ್ತಿದ್ದು, ಲಸಿಕೆ ಹಾಕಿಸಿಕೊಂಡವರಿಗೂ ಕೊರೊನಾ ಸೋಂಕು ತಗುಲಿದೆ. ಕೆಲವರು ಸೋಂಕಿತರಾಗಿ ಬಳಿಕ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕು ತಗುಲಿ Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಐಚ್ಛಿಕ ವಿಷಯವಾಗಿ NCC

ನವದೆಹಲಿ: ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಗೆ ಐಚ್ಛಿಕ ವಿಷಯದ ಮಾನ್ಯತೆ ನೀಡಲಾಗಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಎನ್.ಸಿ.ಸಿ. ತರಬೇತಿಯನ್ನು ಐಚ್ಛಿಕ ವಿಷಯವಾಗಿ ಅಳವಡಿಸಲು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ Read more…

ದೇಶದ ಜನತೆಗೆ ಶುಭ ಸುದ್ದಿ: ಈ ಬಾರಿ ಉತ್ತಮ ಮುಂಗಾರು

ನವದೆಹಲಿ: ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆ ಇದ್ದು, ಸಾಮಾನ್ಯಕ್ಕಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎರಡು ದಿನಗಳ ಹಿಂದೆ ಸ್ಕೈಮೇಟ್ ವೆದರ್ Read more…

ಫೆರಾರಿ ಮಂಚೂರಿ, ಮಿರ್ಚಿ ಜಿಲೇಬಿ ಬಳಿಕ ಇದೀಗ ಟ್ರೆಂಡ್ ಸೆಟ್​ ಮಾಡಿದ ಮ್ಯಾಗಿ ಲಡ್ಡು..!

ಕೊರೊನಾ ಸಾಂಕ್ರಾಮಿಕ ಬಂದಾಗಿನಿಂದ ಸೋಶಿಯಲ್​ ಮೀಡಿಯಾದಲ್ಲಿ ಚಿತ್ರ ವಿಚಿತ್ರ ತಿನಿಸುಗಳ ಹಾವಳಿ ಜೋರಾಗಿದೆ. ಈ ಬಾರಿ ಮ್ಯಾಗಿಯ ಸರದಿ.‌ ಅತ್ಯಂತ ವೇಗವಾಗಿ ಹಾಗೂ ಸುಲಭವಾಗಿ ತಯಾರಾಗಬಲ್ಲ ಈ ಮ್ಯಾಗಿ Read more…

ಲಗ್ನ ಪತ್ರಿಕೆಯಲ್ಲಿ ಲಾಲೂ ಪ್ರಸಾದ್ ಫೋಟೋ ಹಾಕಿಸಿದ ವರ….!

ನಮ್ಮ ದೇಶದಲ್ಲಿ ರಾಜಕಾರಣಿಗಳನ್ನ ದೇವರಂತೆ ಕಾಣೋದು ಹೊಸದೇನಲ್ಲ. ಕೆಲವೊಮ್ಮೆ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಮೇಲಿರುವ ಅಭಿಮಾನವನ್ನ ಪ್ರದರ್ಶಿಸೋಕೆ ಇನ್ನಿಲ್ಲದ ಸರ್ಕಸ್​ ಮಾಡ್ತಾರೆ. ಬಿಹಾರದ ವೈಶಾಲಿ ಜಿಲ್ಲೆಯ ಪವನ್​ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: Olx ​ನಲ್ಲೂ ರೆಮ್ ಡಿಸಿವರ್‌ ಮಾರಾಟ

ಕೊರೊನಾ ವಿರುದ್ಧದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುವ ರೆಮ್ ಡಿಸಿವರ್​ ಇಂಜೆಕ್ಷನ್​ ಅಭಾವವನ್ನ ದೇಶ ಎದುರಿಸುತ್ತಿದ್ದರೆ ಇತ್ತ ಒಎಲ್​ಎಕ್ಸ್​​ ವೆಬ್​ಸೈಟ್​​ನಲ್ಲಿ ಈ ರೆಮ್‌ ಡಿಸಿವರ್ ಲಸಿಕೆಗಳನ್ನ ಮಾರಾಟಕ್ಕೆ ಇಡಲಾಗಿದೆ. ಗುಜರಾತ್​ Read more…

BIG NEWS: 10 ಮತ್ತು 12 ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿದ ಐಬಿ ಮಂಡಳಿ

ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕು ತೀವ್ರ ಏರಿಕೆ ಹಿನ್ನಲೆಯಲ್ಲಿ ಸಿಬಿಎಸ್ಇ 10 ನೇ ತರಗತಿ ಪರೀಕ್ಷೆ ರದ್ದು ಮಾಡಿ 12ನೇ ತರಗತಿ ಪರೀಕ್ಷೆ ಮುಂದೂಡಲಾಗಿದೆ. ಅದೇ ರೀತಿ ಐಸಿಎಸ್ಇ Read more…

ಭರ್ಜರಿ ಗುಡ್ ನ್ಯೂಸ್: ವೇತನ ಶೇಕಡ 25 ರಷ್ಟು ಹೆಚ್ಚಳ, ವಾರಕ್ಕೆ 5 ದಿನ ಕೆಲಸ; ನೌಕರರಿಗೆ ಬೇಡಿಕೆಗೆ LIC ಅಸ್ತು

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ(LIC)ದಲ್ಲಿ ನೌಕರರ ವೇತನವನ್ನು ಶೇಕಡ 25 ರಷ್ಟು ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ವಾರದಲ್ಲಿ 5 ದಿನ ಮಾತ್ರ ಕೆಲಸದ ದಿನವೆಂದು ನಿಗದಿ ಮಾಡಲಾಗಿದೆ. Read more…

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬದ 8 ಮಂದಿಗೆ ಕೊರೋನಾ ಸೋಂಕು ದೃಢ

ಬೆಳಗಾವಿ: ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಅವರ ಸಹೋದರ, ಕಾರು ಚಾಲಕ ಮತ್ತು ಅಡುಗೆ ಸಿಬ್ಬಂದಿಗೂ ಸೋಂಕು ತಗುಲಿದೆ. Read more…

ಮಹಿಳೆ ಮನೆಗೆ ಬಂದ ಪರಿಚಿತನಿಂದಲೇ ಮತ್ತು ಬರಿಸಿ ನೀಚ ಕೃತ್ಯ

ಬುಲಂದ್ ಶಹರ್: ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಹಿಳೆ ಪ್ರಜ್ಞೆ ತಪ್ಪಿಸಿ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡಿದ್ದಾನೆ. 5 ಲಕ್ಷ ರೂ. Read more…

BREAKING NEWS: ICSE ಪರೀಕ್ಷೆಯೂ ಮುಂದೂಡಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ತೀವ್ರ ಏರಿಕೆಯಾದ ಹಿನ್ನೆಲೆಯಲ್ಲಿ ಸಿಬಿಎಸ್ಇ 10 ನೇ ತರಗತಿ ಪರೀಕ್ಷೆ ರದ್ದು ಮಾಡಲಾಗಿದ್ದು, 12ನೇ ತರಗತಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಅನೇಕ ರಾಜ್ಯಗಳಲ್ಲಿ 10ನೇ Read more…

BREAKING: ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದುಕೊಂಡಿದ್ದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗೆ ಸೋಂಕು ದೃಢ

ನವದೆಹಲಿ: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ತಮ್ಮ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರು ಪರೀಕ್ಷೆ Read more…

ಬರೋಬ್ಬರಿ 14 ಅಡಿ ಉದ್ಧದ ಕಾಳಿಂಗ ಸರ್ಪ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಓಡಿಶಾದ ಬದಂಬಾ ಬ್ಲಾಕ್​ನಲ್ಲಿ ಬುಧವಾರ ಬರೋಬ್ಬರಿ 14 ಅಡಿ ಉದ್ಧದ ಕಾಳಿಂಗ ಸರ್ಪವನ್ನ ರಕ್ಷಣೆ ಮಾಡಲಾಗಿದೆ. ವಯಸ್ಕ ಕಾಳಿಂಗ ಸರ್ಪವನ್ನ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದು, ತಲಚಂದ್ರಗಿರಿ Read more…

ನಿಲ್ಲದ ಕೊರೊನಾ ರಣಕೇಕೆ: ʼಉತ್ತರ ಪ್ರದೇಶʼ ಎಲ್ಲಾ ಜಿಲ್ಲೆಗಳಲ್ಲಿ ಭಾನುವಾರ ಲಾಕ್​ಡೌನ್​….!

ದೇಶದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು ಬಹುತೇಕ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರ್ತಿದೆ. ಕೊರೊನಾ ನಿಯಂತ್ರಣಕ್ಕಾಗಿ ಈಗಾಗಲೇ ಸಾಕಷ್ಟು ಕ್ರಮಗಳನ್ನ ಕೈಗೊಂಡಿರುವ ಉತ್ತರ ಪ್ರದೇಶ ಸರ್ಕಾರ ಇದೀಗ ಪ್ರತಿ ಭಾನುವಾರ Read more…

ಸ್ಕೂಬಾ ಡೈವರ್​​ಗೆ ಸಮುದ್ರ ಜೀವಿಯಿಂದ ಆಲಿಂಗನ….! ಪರಿಶುದ್ಧ ಪ್ರೀತಿಗೆ ಸಾಕ್ಷಿಯಾಯ್ತು ಈ ಅಪರೂಪದ ದೃಶ್ಯ

ಕೇವಲ ಮನುಷ್ಯರಿಗಷ್ಟೇ ಅಲ್ಲದೇ ಪ್ರಾಣಿಗಳಿಗೂ ಒಮ್ಮೊಮ್ಮೆ ಆಲಿಂಗನದ ಅವಶ್ಯಕತೆ ಇರುತ್ತೆ. ಸ್ಕೂಬಾ ಡೈವರ್​ಗೆ ಸಮುದ್ರದಾಳದಲ್ಲಿ ಸೀಲ್​ ಆಲಿಂಗನ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಈ Read more…

ಕೃಷಿಕರೇ ಗಮನಿಸಿ: ಈ ವರ್ಷದ ಮುಂಗಾರಿನ ಕುರಿತು ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ

ನೈಋತ್ಯ ಮಾನ್ಸೂನ್​​ ಜೂನ್​ ತಿಂಗಳ ಹೊತ್ತಿಗೆ ಸಹಜ ಸ್ಥಿತಿಗೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. ನೈಋತ್ಯ ಮಾನ್ಸೂನ್​​ನ ಕಾಲದಲ್ಲಿ ( ಜೂನ್​ – Read more…

ಶಾಕಿಂಗ್: ಕೊರೊನಾ ಸೋಂಕು ಹೊಂದಿದ್ದ 15 ದಿನಗಳ ನವಜಾತ ಶಿಶು ಸಾವು..!

ಕೊರೊನಾದಿಂದ ಬಳಲುತ್ತಿದ್ದ ಗರ್ಭಿಣಿಗೆ ಜನಿಸಿದ ಹೆಣ್ಣು ಶಿಶು 15 ದಿನಗಳಲ್ಲಿ ಮೃತಪಟ್ಟ ದಾರುಣ ಘಟನೆ ಗುಜರಾತ್​ನ ಸೂರತ್​ ಪಟ್ಟಣದಲ್ಲಿ ನಡೆದಿದೆ. ಡೈಮಂಡ್​ ಆಸ್ಪತ್ರೆ ನೀಡಿರುವ ಮಾಹಿತಿಯ ಪ್ರಕಾರ, ಏಪ್ರಿಲ್​ Read more…

BIG NEWS: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್‌ ಗೆ ಹೃದಯಾಘಾತ

ತಮಿಳು ಸಿನಿ ಲೋಕದ ಖ್ಯಾತ ಹಾಸ್ಯ ನಟ ವಿವೇಕ್​ಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಈ ಕಮಿಡಿಯನ್​ ನಿನ್ನೆಯಷ್ಟೇ ಕೊರೊನಾ ಲಸಿಕೆಯನ್ನ ಪಡೆದಿದ್ದರು. Read more…

ಕಣ್ಣಂಚನ್ನು ತೇವಗೊಳಿಸುತ್ತೆ ವೈದ್ಯಕೀಯ ಸಿಬ್ಬಂದಿಯ ಮನ ಕಲಕುವ ಕಥೆ

ವಿಶ್ವದಲ್ಲಿ ಕೊರೊನಾ ವೈರಸ್​ ಸಾಂಕ್ರಾಮಿಕ ಮಿತಿಮೀರುತ್ತಲೇ ಇದ್ದು ಕಳೆದ ವರ್ಷದ ಆರಂಭದಿಂದಲೂ ಆರೋಗ್ಯ ಸಿಬ್ಬಂದಿ ಸೋಂಕಿನಿಂದ ಜನರನ್ನ ರಕ್ಷಿಸೋಕೆ ಇನ್ನಿಲ್ಲದ ಶ್ರಮವನ್ನ ವಹಿಸುತ್ತಲೇ ಇದ್ದಾರೆ. ಕುಟುಂಬದಿಂದ ದೂರ ಉಳಿದು, Read more…

Shocking News: ಕಾಳಸಂತೆಯಲ್ಲಿ 20 ಸಾವಿರ ರೂ. ಗಳಿಗೆ ಮಾರಾಟವಾಗ್ತಿತ್ತು ರೆಮ್ ಡಿಸಿವರ್…!

ಕೋವಿಡ್​ 19 ಸೋಂಕಿನ ವಿರುದ್ಧದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ರೆಮ್ ಡಿಸಿವರ್​​ ಲಸಿಕೆಗಳನ್ನ ಕಾಳದಂಧೆಯಲ್ಲಿ ಮಾರಾಟ ಮಾಡುತ್ತಿದ್ದ ಮೆಡಿಕಲ್​ ಶಾಪ್​ ಮಾಲೀಕ ಹಾಗೂ ಇನ್ನಿಬ್ಬರನ್ನ ಮಧ್ಯ ಪ್ರದೇಶದ ಇಂದೋರ್​ನಲ್ಲಿ Read more…

ದೇಶದಲ್ಲಿ ಕೊರೊನಾ 2ನೇ ಅಲೆ ರಣಕೇಕೆ: ಜೂನ್​ ತಿಂಗಳಲ್ಲಿ ಹೆಚ್ಚಲಿದೆ ಕೋವಿಡ್​ ಸಾವಿನ ಸಂಖ್ಯೆ..!

ದೇಶದಲ್ಲಿ ಕೊರೊನಾ ಎರಡನೇ ಅಲೆ  ರಣಕೇಕೆ ಜೋರಾಗಿದ್ದು ಮುಂದಿನ ದಿನಗಳಲ್ಲಿ ನಿತ್ಯ ಸರಾಸರಿ 1750 ಮಂದಿ ಕೊರೊನಾದಿಂದ ಸಾವಿಗೀಡಾಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಜೂನ್​ನಲ್ಲಿ ಈ ಪ್ರಮಾಣ Read more…

BREAKING NEWS: ಒಂದೇ ದಿನದಲ್ಲಿ 2,17,353 ಜನರಿಗೆ ಕೊರೊನಾ; ಮಹಾಮಾರಿ ಅಟ್ಟಹಾಸಕ್ಕೆ ನಲುಗುತ್ತಿದೆ ಭಾರತ

ನವದೆಹಲಿ: ಕೊರೊನಾ 2ನೇ ಅಲೆ ಅಟ್ಟಹಾಸಕ್ಕೆ ಭಾರತ ತತ್ತರಿಸುತ್ತಿದೆ. ಕಳೆದ 24 ಗಂಟೆಯಲ್ಲಿ 2,17,353 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,42,91,917ಕ್ಕೆ Read more…

BREAKING NEWS: CBI ಮಾಜಿ ಮುಖ್ಯಸ್ಥ ರಂಜಿತ್ ಸಿನ್ಹಾ ನಿಧನ

ನವದೆಹಲಿ: ಸಿಬಿಐ ಮಾಜಿ ಮುಖ್ಯಸ್ಥ ರಂಜಿತ್ ಸಿನ್ಹಾ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕೊರೊನಾ ಕಾರಣವೆಂದು ಶಂಕಿಸಲಾಗಿದೆ. 1974 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ರಂಜಿತ್ ಸಿನ್ಹಾ Read more…

ದೂರವಾದ ಪತ್ನಿ, ಕಾಮದ ಮದದಲ್ಲಿ ತಂದೆಯಿಂದಲೇ ಪುತ್ರಿ ಮೇಲೆ ಪದೇ ಪದೇ ಅತ್ಯಾಚಾರ: ಮೂಗು ಕಚ್ಚಿ ಹಲ್ಲೆ

ಜೈಪುರ್: ರಾಜಸ್ಥಾನದ ಜೋಧಪುರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಯೊಬ್ಬ ತನ್ನ 15 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಬಾಲಕಿ ಮೂಗು ಕಚ್ಚಿ ಮೇಲೆ ದೈಹಿಕವಾಗಿ Read more…

ಕೊರೊನಾ ತಲ್ಲಣ: ಬೆಚ್ಚಿಬೀಳಿಸುವಂತಿದೆ 45 ವರ್ಷ ವಯೋಮಾನದೊಳಗಿನವರ ಸಾವಿನ ಪ್ರಮಾಣ

ಕೋವಿಡ್‌-19 ಸೋಂಕಿಗೆ ತುತ್ತಾಗಿದ್ದ 14 ವರ್ಷದ ಗುಜರಾತ್‌ನ ಬಾಲಕನೊಬ್ಬ ಬಹು ಅಂಗಾಂಗ ವೈಫಲ್ಯದಿಂದ ಸೂರತ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ತಾಪಿ ಜಿಲ್ಲೆಯ ಉಛಾಲ್‌ ಮೂಲದವನಾದ ಈ ಬಾಲಕ ಸೂರತ್‌ನ Read more…

ಮಾಸ್ಕ್ ಮಹತ್ವ ಸಾರಲು ʼಸಿಂಡ್ರೆಲಾʼ ಕರೆತಂದ ಮುಂಬೈ ಪೊಲೀಸ್

ಸಾರ್ವಜನಿಕರಲ್ಲಿ ಸಾಮೂಹಿಕ ಹೊಣೆಗಾರಿಕೆಯ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ವಿಶಿಷ್ಟವಾದ ಪ್ರಯತ್ನಗಳ ಮೂಲಕ ಹೆಸರು ಮಾಡಿರುವ ಮುಂಬೈ ಪೊಲೀಸರು ಇದೀಗ ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಜನರಲ್ಲಿ ಮಾಸ್ಕ್ ಧರಿಸುವ ಅಗತ್ಯವನ್ನು Read more…

ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ನೀಡಿದ್ದ 22 ಕೋಟಿ ರೂ. ಮೌಲ್ಯದ 15 ಸಾವಿರ ಚೆಕ್ ಬೌನ್ಸ್

ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ಸಂಗ್ರಹಿಸಲಾಗಿದ್ದ 22 ಕೋಟಿ ರೂಪಾಯಿ ಮೌಲ್ಯದ 15,000 ಚೆಕ್ ಗಳು ಬೌನ್ಸ್ ಆಗಿವೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಡಿಟ್ ವರದಿಯಲ್ಲಿ Read more…

ಗೆಳೆಯನನ್ನು ವಿವಾಹವಾಗಲು ಮತಾಂತರಗೊಂಡ ಯುವತಿ

ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ನೋಯ್ಡಾದ ಸೆಕ್ಟರ್​ 20 ಪೊಲೀಸ್​ ಠಾಣೆಗೆ ಭೇಟಿ ನೀಡಿದ್ದು ತನ್ನ ಬಾಯ್​ಫ್ರೆಂಡ್​ ಜೊತೆ ಮದುವೆಯಾಗುವ ಸಲುವಾಗಿ ತಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಎಂದು ಹೇಳಿದ್ದಾಳೆ. Read more…

ಹೆಚ್ಚುತ್ತಿರುವ ʼಕೊರೊನಾʼ ಸಾವಿನ ಸಂಖ್ಯೆ ಬಗ್ಗೆ ಮಧ್ಯಪ್ರದೇಶ ಸಚಿವರಿಂದ ಬೇಜವಾಬ್ದಾರಿ ಹೇಳಿಕೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸಾವಿನ ವರದಿ ಸಂಬಂಧ ಮಧ್ಯ ಪ್ರದೇಶ ಸಚಿವ ಪ್ರೇಮ್​ ಸಿಂಗ್​ ಪಟೇಲ್​ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ. ಜನತೆ ಮಾಸ್ಕ್​ ಧರಿಸೋದು, ಕೈ ತೊಳೆದುಕೊಳ್ಳೋದು, ಸಾಮಾಜಿಕ Read more…

ಬಡವರಿಗೆ ಉಚಿತ ಬಿರಿಯಾನಿ: ಮಹಿಳೆ ಕಾರ್ಯಕ್ಕೆ ಮನಸೋತ ನೆಟ್ಟಿಗರು

ಕಠಿಣ ಪರಿಸ್ಥಿತಿಗಳಲ್ಲಿ ನಾವು ಬಹಳಷ್ಟು ಪಾಠಗಳನ್ನು ಕಲಿಯುತ್ತೇವೆ. ನಮ್ಮಂತೆಯೇ ಬೇರೆಯವರಿಗೂ ಸಹ ಭಾವನೆಗಳಿದ್ದು, ಅವರಿಗೂ ಸಹಾಯದ ಅಗತ್ಯವಿರುತ್ತದೆ ಎಂದು ನಮಗೆ ಹೆಚ್ಚು ಅರಿವಾಗುವುದೇ ಆ ಸಂದರ್ಭಗಳಲ್ಲಿ. ಕೊಯಮತ್ತೂರಿನ ಪುಲಿಯಾಕುಳಂನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...