alex Certify ಮಾಸ್ಕ್ ಮಹತ್ವ ಸಾರಲು ʼಸಿಂಡ್ರೆಲಾʼ ಕರೆತಂದ ಮುಂಬೈ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಮಹತ್ವ ಸಾರಲು ʼಸಿಂಡ್ರೆಲಾʼ ಕರೆತಂದ ಮುಂಬೈ ಪೊಲೀಸ್

ಸಾರ್ವಜನಿಕರಲ್ಲಿ ಸಾಮೂಹಿಕ ಹೊಣೆಗಾರಿಕೆಯ ಅರಿವು ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ವಿಶಿಷ್ಟವಾದ ಪ್ರಯತ್ನಗಳ ಮೂಲಕ ಹೆಸರು ಮಾಡಿರುವ ಮುಂಬೈ ಪೊಲೀಸರು ಇದೀಗ ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಜನರಲ್ಲಿ ಮಾಸ್ಕ್ ಧರಿಸುವ ಅಗತ್ಯವನ್ನು ತಿಳಿಸಲು ಕ್ರಿಯೇಟಿವ್‌ ಮಾರ್ಗವೊಂದನ್ನು ಆಯ್ದುಕೊಂಡಿದ್ದಾರೆ.

ಈ ಕೆಲಸಕ್ಕೆ ಡಿಸ್ನಿಯ ಸಿಂಡ್ರೆಲಾಳನ್ನು ಆಯ್ದುಕೊಂಡಿರುವ ಮುಂಬೈ ಪೊಲೀಸರು, ನೃತ್ಯ ಕಾರ್ಯಕ್ರಮವೊಂದು ಮುಗಿದ ಬಳಿಕ ಸಿಂಡ್ರೆಲಾ ಅಕಸ್ಮಾತ್‌ ಆಗಿ ತನ್ನ ಶೂ ಅನ್ನು ಕಳೆದುಕೊಂಡ ದೃಶ್ಯವನ್ನು ಆಧಾರವಾಗಿಟ್ಟುಕೊಂಡು ಕ್ರಿಯೇಟಿವ್‌ ಕಂಟೆಂಟ್ ಒಂದನ್ನು ಮಾಡಿದ್ದಾರೆ.

ಸಾವಿರ ಕಂಬದ ಬಸದಿ ವಿಶೇಷತೆ ಇಲ್ಲಿದೆ ನೋಡಿ

ಈ ಸೀನ್‌ಗೆ ಟ್ವಿಸ್ಟ್ ಕೊಟ್ಟುಕೊಂಡಿರುವ ಮುಂಬೈ ಪೊಲೀಸರು, ’ಶೂ ಬಿಡುವುದು ಓಕೆ, ಆದರೆ ಮಾಸ್ಕ್‌ ಮರೆಯುವುದು ಪಾಪ’ ಎಂಬ ಕ್ಯಾಪ್ಷನ್‌ ಕೊಟ್ಟು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...