alex Certify ಭರ್ಜರಿ ಗುಡ್ ನ್ಯೂಸ್: ವೇತನ ಶೇಕಡ 25 ರಷ್ಟು ಹೆಚ್ಚಳ, ವಾರಕ್ಕೆ 5 ದಿನ ಕೆಲಸ; ನೌಕರರಿಗೆ ಬೇಡಿಕೆಗೆ LIC ಅಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್ ನ್ಯೂಸ್: ವೇತನ ಶೇಕಡ 25 ರಷ್ಟು ಹೆಚ್ಚಳ, ವಾರಕ್ಕೆ 5 ದಿನ ಕೆಲಸ; ನೌಕರರಿಗೆ ಬೇಡಿಕೆಗೆ LIC ಅಸ್ತು

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ(LIC)ದಲ್ಲಿ ನೌಕರರ ವೇತನವನ್ನು ಶೇಕಡ 25 ರಷ್ಟು ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ವಾರದಲ್ಲಿ 5 ದಿನ ಮಾತ್ರ ಕೆಲಸದ ದಿನವೆಂದು ನಿಗದಿ ಮಾಡಲಾಗಿದೆ.

ವಾರದಲ್ಲಿ 6 ದಿನದ ಬದಲು ಇನ್ನುಮುಂದೆ 5 ದಿನ ಕೆಲಸ ದಿನ ಇರಲಿದೆ. ನಿಗಮದ 1.14 ಲಕ್ಷ ಉದ್ಯೋಗಿಗಳಿಗೆ ಶೇಕಡ 25 ರಷ್ಟು ವೇತನ ಹೆಚ್ಚಳ ಮಾಡಲಾಗುವುದು. ಕೇಂದ್ರ ಸರ್ಕಾರ ಎಲ್ಐಸಿ ಉದ್ಯೋಗಿಗಳ ವೇತನ ಶ್ರೇಣಿ ಪರಿಷ್ಕರಿಸಿದೆ. 2017ರ ಆಗಸ್ಟ್ 1 ರಿಂದ ಪೂರ್ವಾನ್ವಯವಾಗುವಂತೆ ವೇತನ ಹೆಚ್ಚಳ ಮಾಡಲಾಗುವುದು. ನಿಗಮದ ಎಲ್ಲಾ ನೌಕರರಿಗೆ ಶ್ರೇಣಿಗೆ ತಕ್ಕಂತೆಯೂ ವಿಶೇಷ ಭತ್ಯೆ ಕೂಡ ನೀಡಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...