alex Certify India | Kannada Dunia | Kannada News | Karnataka News | India News - Part 1106
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಗಾರಿಕೆಗಳಿಗೆ ಆಮ್ಲಜನಕ ಪೂರೈಕೆ ನಿಷೇಧ, ತಕ್ಷಣದಿಂದಲೇ ಆದೇಶ ಜಾರಿಗೆ ದೆಹಲಿ ಹೈಕೋರ್ಟ್ ನಿರ್ದೇಶನ

ನವದೆಹಲಿ: ಕೈಗಾರಿಕೆಗಳಿಗೆ ಆಮ್ಲಜನಕ ಬಳಕೆ ಸ್ಥಗಿತಗೊಳಿಸುವಂತೆ ದೆಹಲಿ ಹೈಕೋರ್ಟ್ ಸೂಚಿಸಿದ್ದು ತಕ್ಷಣದಿಂದ ಆದೇಶ ಜಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೈಗಾರಿಕೆಗಳು ಕಾಯಬಹುದು, ಆದರೆ ರೋಗಿಗಳು ಕಾಯಲು ಸಾಧ್ಯವಿಲ್ಲ. ಮನುಷ್ಯನ Read more…

ರಾಹುಲ್ ಗಾಂಧಿ ಚೇತರಿಕೆಗೆ ಮೋದಿ ಹಾರೈಕೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಶೀಘ್ರ ಚೇತರಿಕೆಗೆ ಪ್ರಧಾನಿ ಮೋದಿ ಹಾರೈಸಿದ್ದಾರೆ. ಲೋಕಸಭೆ ಸದಸ್ಯ ರಾಹುಲ್ ಗಾಂಧಿ ಅವರು ಆರೋಗ್ಯ ಸುಧಾರಿಸಲಿ. Read more…

ಮಕ್ಕಳಿಗಾಗಿ ತಯಾರಾಯ್ತು ಫುಲ್ಲಿ ‌ಲೋಡೆಡ್ ಎಲೆಕ್ಟ್ರಿಕ್ ಜೀಪ್

ಕೇರಳದ ಮಲಪ್ಪುರಂ ಜಿಲ್ಲೆಯ ಅರೆಕೋಡ್ ನಿವಾಸಿ ಶಕೀರ್ ಎಂಬಾತ ತಮ್ಮ ಮಕ್ಕಳಿಗಾಗಿ ಅಪರೂಪದ ಆಟಿಕೆ ಸೃಷ್ಟಿಸಿ ಸುದ್ದಿಯಾಗಿದ್ದಾರೆ. ಅವರು ಮಿನಿ ಎಲೆಕ್ಟ್ರಿಕ್ ಜೀಪ್ ಸೃಷ್ಟಿಸಿದ್ದು, ಅದು 1000-ವ್ಯಾಟ್ ಮೋಟರ್ Read more…

BIG SHOCKING: ಆರ್​ಟಿಐ ಅರ್ಜಿಯಲ್ಲಿ ಬಯಲಾಯ್ತು ದೇಶದಲ್ಲಿ ವ್ಯರ್ಥವಾದ ಕೊರೊನಾ ಲಸಿಕೆ ಪ್ರಮಾಣ..!

ದೇಶದಲ್ಲಿ ಕೊರೊನಾ ಲಸಿಕೆಗಳ ಅಭಾವದ ಬಗ್ಗೆ ಹೆಚ್ಚು ವರದಿಯಾಗುತ್ತಿರುವ ಬೆನ್ನಲ್ಲೆ ಆರ್​ಟಿಐ ಅರ್ಜಿಯೊಂದು ಜನವರಿ ಮಧ್ಯಂತರದಿಂದ ಆರಂಭವಾದ ಕೊರೊನಾ ಲಸಿಕೆಯ ಅಭಿಯಾನದಿಂದ ಇಲ್ಲಿಯವರೆಗೆ ವ್ಯರ್ಥವಾದ ಕೊರೊನಾ ಲಸಿಕೆಗಳ ದತ್ತಾಂಶ Read more…

BREAKING NEWS: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ಕೊರೊನಾ ಪಾಸಿಟಿವ್

ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೂ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಸ್ವತಃ ರಾಹುಲ್ ಮಾಹಿತಿ ನೀಡಿದ್ದಾರೆ. ಟ್ವಿಟರ್ ನಲ್ಲಿ Read more…

ರಸ್ತೆ ಅಪಘಾತ ತಡೆಗೆ ಮಹತ್ವದ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಮುಂದಿನ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಅಪಘಾತದ ಪ್ರಕರಣಗಳಲ್ಲಿ ಉಂಟಾಗುವ ಸಾವಿನ ಪ್ರಮಾಣವನ್ನ ಅರ್ಧದಷ್ಟು ಕಡಿಮೆ ಮಾಡುವ ಗುರಿ Read more…

ಕೋವಿಡ್‌ ಸೋಂಕಿತರಿಗೆ ನೆರವಾಗಲು ಟೊಂಕಕಟ್ಟಿ ನಿಂತ ಜನ

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಉದ್ದಗಲಕ್ಕೂ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಧಾನ್ಯವನ್ನು ಮನೆ ಬಾಗಿಲಿಗೆ ತಲುಪಿಸಿದವರೆಷ್ಟೋ. ವೈಯಕ್ತಿಕವಾಗಿ, ಸಂಘಟನೆ ಮೂಲಕ‌ ಕಷ್ಟದಲ್ಲಿರುವವರಿಗೆ ನೆರವಾದರು. ಇದೀಗ ಕೋವಿಡ್ ಎರಡನೇ ಅಲೆ Read more…

ಬಂಧನವಾಗುತ್ತಿದ್ದಂತೆ ಪತ್ನಿ ಮೇಲೆ ತಪ್ಪು ಹೊರೆಸಿದ ಪತಿ

ದೆಹಲಿಯ ದಂಪತಿಯೊಂದು ಮಾಸ್ಕ್​ ವಿಚಾರವಾಗಿ ದೆಹಲಿ ಪೊಲೀಸರ ಜೊತೆ ವಾದ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗ್ತಿದೆ. ವೀಕೆಂಡ್​ ಕರ್ಫ್ಯೂ ನಿಯಮ ಉಲ್ಲಂಘಿಸಿದ್ದು ಹಾಗೂ ಕಾರಿನೊಳಗೆ Read more…

50 ಹಾಸಿಗೆಗಳ ಕೊರೊನಾ ಆಸ್ಪತ್ರೆಯಾಗಿ ಬದಲಾಗಿದೆ ಈ ಮಸೀದಿ..!

ದೇಶದಲ್ಲಿ ಕೊರೊನಾ ವೈರಸ್​ ಕೇಸ್​ ದಿನದಿಂದ ದಿನಕ್ಕೆ ಗಣನೀಯ ಏರಿಕೆ ಕಾಣ್ತಿರೋದ್ರ ಬೆನ್ನಲ್ಲೇ ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನ ಎದುರಿಸುವಂತಾಗಿದೆ. ಈ ವಿಚಾರವನ್ನ ಗಮನದಲ್ಲಿಟ್ಟುಕೊಂಡ ಗುಜರಾತ್​ನ ವಡೋದರಾದಲ್ಲಿರುವ ಮಸೀದಿಯೊಂದು 50 Read more…

ಹೊಸ ಅಧ್ಯಯನದಲ್ಲಿ ಬಯಲಾಗಿದೆ ʼಮಾಸ್ಕ್ʼ ಕುರಿತ ಕುತೂಹಲಕಾರಿ ಮಾಹಿತಿ

ಕಳೆದೊಂದು ವರ್ಷದಿಂದ ಜನತೆ ಕೊರೊನಾ ವೈರಸ್​ ವಿರುದ್ಧ ತಮ್ಮನ್ನ ತಾವು ರಕ್ಷಿಸಿಕೊಳ್ಳೋಕೆ ಮಾಸ್ಕ್​ಗಳನ್ನ ಬಳಕೆ ಮಾಡ್ತಿದ್ದಾರೆ. ಈ ಮಾಸ್ಕ್​ಗಳ ಸಂಬಂಧ ನಡೆಸಲಾದ ಹೊಸ ಅಧ್ಯಯನವೊಂರದಲ್ಲಿ 2 ಮಾಸ್ಕ್​ಗಳನ್ನ ಒಟ್ಟಿಗೆ Read more…

BREAKING NEWS: ಕೊರೋನಾ ಹೆಚ್ಚಾದ ಕಾರಣ ICSE 10 ನೇ ತರಗತಿ ಪರೀಕ್ಷೆ ರದ್ದು ಮಾಡಿದ CISCE

ನವದೆಹಲಿ: ದೇಶದಲ್ಲಿ ಕೊರೋನಾ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಐಸಿಎಸ್ಇ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಲಾಗಿದೆ. 12 ನೇ ತರಗತಿಯ ಪರೀಕ್ಷೆಗಳು ಹಿಂದಿನ ಆದೇಶದಂತೆಯೇ ಆಫ್ ಲೈನ್ Read more…

BIG NEWS: 24 ಗಂಟೆಯಲ್ಲಿ 2,59,170 ಜನರಿಗೆ ಕೊರೊನಾ ಪಾಸಿಟಿವ್; 1,761 ಮಂದಿ ಸಾವು

ನವದೆಹಲಿ: ಕೊರೊನಾ 2ನೇ ಅಲೆಗೆ ಭಾರತ ತತ್ತರಿಸುತ್ತಿದ್ದು, ಕಳೆದ 24 ಗಂಟೆಯಲ್ಲಿ 2,59,170 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,53,21,089ಕ್ಕೆ ಏರಿಕೆಯಾಗಿದೆ. Read more…

ಲಾಕ್ಡೌನ್ ಜಾರಿ ಮಾಡಿ ಎಂದ ಹೈಕೋರ್ಟ್ ಆದೇಶಕ್ಕೆ ಸೊಪ್ಪು ಹಾಕದ ಯೋಗಿ ಸರ್ಕಾರ

ಲಖ್ನೋ: ಉತ್ತರ ಪ್ರದೇಶದ 5 ನಗರಗಳಲ್ಲಿ ಲಾಕ್ಡೌನ್ ಜಾರಿ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಕೊರೊನಾ ಸೋಂಕು ತಡೆಯುವಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ Read more…

ಇಲ್ಲಿದೆ ನೋಡಿ ದೇಶದ ಟಾಪ್​ 10 ಕೊರೊನಾ ಪೀಡಿತ ರಾಜ್ಯಗಳ ಪಟ್ಟಿ

ದೇಶದಲ್ಲಿ ಕೊರೊನಾ ವೈರಸ್​ ಸಂಖ್ಯೆ ಮಿತಿಮೀರುತ್ತಲೇ ಇದೆ. ಕೇಂದ್ರ ಸರ್ಕಾರ ದೇಶದಲ್ಲಿ ಕೊರೊನಾಗೆ ಅತಿ ಹೆಚ್ಚು ತುತ್ತಾದ ಟಾಪ್​ 10 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಹೆಸರನ್ನು ಸೋಮವಾರ Read more…

ಹೂಡಿಕೆ ನೆಪದಲ್ಲಿ ಅತ್ಯಾಚಾರ, 11 ಲಕ್ಷ ರೂ. ಪಡೆದು ವಂಚನೆ: ಮಹಿಳೆ ದೂರು

ಪುಣೆ: ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. 11 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ Read more…

ಕೊರೊನಾ ಮೊದಲ ಹಾಗೂ ಎರಡನೇ ಅಲೆ ನಡುವಿನ ವ್ಯತ್ಯಾಸ ವಿವರಿಸಿದ ICMR ಮಹಾನಿರ್ದೇಶಕ

ದೇಶದಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಕೈಮೀರಿ ಹೋಗುತ್ತಿದೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಬಳಿಕವೂ ಕೋವಿಡ್​ ಸೋಂಕನ್ನ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಈ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ICMR ​ Read more…

ಫೇಸ್​ ಬುಕ್​ನಲ್ಲಿ ಶುರುವಾದ ಪ್ರೀತಿ ಪೊಲೀಸ್​ ಠಾಣೆಯಲ್ಲಿ ಅಂತ್ಯ..!

ಫೇಸ್​​ಬುಕ್​​ ಒಂದು ಸಾಮಾಜಿಕ ಜಾಲತಾಣದ ವೇದಿಕೆಯಾಗಿದ್ದು ನಮ್ಮ ಅಭಿಪ್ರಾಯಗಳನ್ನ ಶೇರ್​ ಮಾಡೋಕೆ, ಮನರಂಜನೆಗೆ ಇದನ್ನ ಬಳಕೆ ಮಾಡಿಕೊಂಡ್ರೆ ಒಳ್ಳೆಯದು. ಆದರೆ ಇಲ್ಲೊಬ್ಬ ಯುವತಿ ಫೇಸ್​ಬುಕ್​ನಲ್ಲಿ ಲವ್ ಮಾಡೋಕೆ ಹೋಗಿ Read more…

ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ಮದ್ಯ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ನಿಯಂತ್ರಣಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ 6 ದಿನ ಲಾಕ್ ಡೌನ್ ಘೋಷಿಸಿದೆ. ಸೋಮವಾರ ರಾತ್ರಿಯಿಂದಲೇ Read more…

BIG NEWS: ಇತರೆ ಔಷಧಗಳಂತೆ ಮುಕ್ತ ಮಾರುಕಟ್ಟೆಯಲ್ಲೂ ಸಿಗುತ್ತೆ ಕೊರೋನಾ ಲಸಿಕೆ

ನವದೆಹಲಿ: ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮೇ 1 ರಿಂದ ಮುಕ್ತ ಮಾರುಕಟ್ಟೆಯಲ್ಲಿಯೂ Read more…

ವೈದ್ಯರ ಸೂಚನೆಯಂತೆ ಹೋಮ್​ ಐಸೋಲೇಷನ್​ನಲ್ಲಿದ್ದ ವ್ಯಕ್ತಿ ಸೋಂಕಿನಿಂದ ಸಾವು…!

ಕಳೆದ 10 ದಿನಗಳಿಂದ ಹೋಮ್​ ಐಸೋಲೇಷನ್​​ನಲ್ಲಿದ್ದ 45 ವರ್ಷದ ವ್ಯಕ್ತಿಯ ಸ್ಥಿತಿ ಕಳೆದ 2 ದಿನಗಳಿಂದ ಗಂಭೀರವಾಗಿದ್ದು ಆತ ಸಾವನ್ನಪ್ಪಿದ ಘಟನೆ ಪುಣೆಯಲ್ಲಿ ನಡೆದಿದೆ. ಪಿಂಪ್ರಿ ಚಿಂಚ್ವಾಡ್​​ದ ಕಸರವಾಡಿ Read more…

ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ, ನೋಂದಣಿಗೆ ಇಲ್ಲಿದೆ ಮುಖ್ಯ ಮಾಹಿತಿ –ಬೇಕಿದೆ ದಾಖಲೆ

18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೋನಾ ವೈರಸ್ ವ್ಯಾಕ್ಸಿನೇಷನ್ ಹಂತ 3 ಮೇ 1 ರಿಂದ ಪ್ರಾರಂಭವಾಗಲಿದೆ. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುವುದು Read more…

BIG BREAKING: ಕೊರೋನಾ ತಡೆಗೆ ಮತ್ತೊಂದು ಮಹತ್ವದ ನಿರ್ಧಾರ, ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆಲ್ಲ ಲಸಿಕೆ

ನವದೆಹಲಿ: ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋರೋಣ ಲಸಿಕೆ ನೀಡಲು ಸರ್ಕಾರದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಆರಂಭದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು Read more…

BREAKING NEWS: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೊರೋನಾದಿಂದ ಆಸ್ಪತ್ರೆಗೆ ದಾಖಲು

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಶದಲ್ಲಿ ಕೊರೊನಾ ಸೋಂಕು ಏರಿಕೆಯಾಗುವುದನ್ನು ತಡೆಯಲು Read more…

BIG BREAKING NEWS: ಲಾಕ್ ಡೌನ್ ಜಾರಿಗೆ ಆದೇಶ – ಯೋಗಿ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಖಡಕ್ ಸೂಚನೆ

ಲಖ್ನೋ: ಉತ್ತರ ಪ್ರದೇಶದಲ್ಲಿ ಕೊರೋನಾ ಸೋಂಕು ತೀವ್ರ ಏರಿಕೆ ಹಿನ್ನಲೆಯಲ್ಲಿ 5 ನಗರಗಳಲ್ಲಿ ಲಾಕ್ಡೌನ್ ಜಾರಿ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ವಾರಣಾಸಿ, ಪ್ರಯಾಗ್ ರಾಜ್, ಕಾನ್ಪುರ್, ಲಖ್ನೋ Read more…

ದೆಹಲಿಯಲ್ಲಿ ಲಾಕ್​ಡೌನ್​ ಹಿನ್ನೆಲೆ ಮದ್ಯದಂಗಡಿಗಳ ಮುಂದೆ ಜನಜಾತ್ರೆ: ಕೋವಿಡ್​ ಲಸಿಕೆ ಬೇಡ ಸಾರಾಯಿ ಸಾಕು ಎಂದ ಮಹಿಳೆ

ಕೊರೊನಾ ವೈರಸ್​​ ಕೇಸ್​ ಹೆಚ್ಚಳ ಕಾರಣಕ್ಕೆ ದೆಹಲಿಯಲ್ಲಿ ಆರು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಲಾಕ್​ಡೌನ್​ ಅವಧಿಯಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ Read more…

ರೈಲ್ವೆ ಟ್ರ್ಯಾಕ್​ ಮೇಲೆ ಬಿದ್ದ ಬಾಲಕ..! ಸಿನಿಮೀಯ ರೀತಿಯಲ್ಲಿ ಅಪಾಯದಿಂದ ಪಾರು

ರೈಲ್ವೆ ಹಳಿಯಲ್ಲಿ ಆಯತಪ್ಪಿ ಬಿದ್ದಿದ್ದ ಕಂದಮ್ಮನನ್ನ ರಕ್ಷಿಸೋಕೆ ರೈಲ್ವೆ ಪಾಯಿಂಟ್ಸ್​ಮ್ಯಾನ್​ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ. ಎದೆ ಝಲ್​ ಎನ್ನಿಸುವ Read more…

ಈ ದೃಷ್ಟಿ ಭ್ರಮೆಯ ವಿಡಿಯೋ ನೋಡ್ತಿದ್ರೆ ನಿಮ್ಮ ಕಣ್ಣುಗಳನ್ನೇ ನೀವು ನಂಬಲಾರಿರಿ…!

ದೃಷ್ಟಿ ಭ್ರಮೆ ಅನ್ನೋದು ಕೆಲವೊಮ್ಮೆ ಎಷ್ಟು ಮಜವಾಗಿ ಇರುತ್ತೆ ಅಂದರೆ ವಾಸ್ತವ ಚಿತ್ರಣವನ್ನ ನಂಬಬೇಕು ಅಂತಾನೇ ಅನಿಸೋದಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ದೃಷ್ಟಿ ಭ್ರಮೆಯ ವಿಡಿಯೋಗಳು ಹರಿದಾಡ್ತಾನೇ ಇರುತ್ತವೆ. Read more…

ನೆಟ್ಟಿಗರ ಮನ ಗೆದ್ದಿದೆ ಪ್ರವಾಸಿಗನ ಈ ಹೃದಯಸ್ಪರ್ಶಿ ವಿಡಿಯೋ..!

ಮಾನವೀಯತೆ ಅನ್ನೋದು ಪ್ರತಿಯೊಬ್ಬ ಮನುಷ್ಯನಲ್ಲಿ ಇರಲೇಬೇಕಾದ ಗುಣ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮಾನವೀಯ ವ್ಯಕ್ತಿಗಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿರುತ್ತೆ. ಮನುಷ್ಯ – ಮನುಷ್ಯನ Read more…

ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತೆಗೆ ಲೈಂಗಿಕ ಕಿರುಕುಳ: ಪ್ರಶ್ನಿಸಿದ ಕುಟುಂಬದವರ ಮೇಲೆ ಸಿಬ್ಬಂದಿ ಹಲ್ಲೆ

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಖಾಸಗಿ ಆಸ್ಪತ್ರೆಯ ವಾರ್ಡ್ ಬಾಯ್ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಕೊರೋನಾ ಪಾಸಿಟಿವ್ ವರದಿ Read more…

ದೇಶದ ಜನತೆಗೆ ಅಮಿತ್ ಶಾ ಮುಖ್ಯ ಮಾಹಿತಿ: ಭಯದಿಂದ ರೆಮ್ ಡೆಸಿವಿರ್ ಖರೀದಿಸದಂತೆ ಸಲಹೆ –ಕಠಿಣ ನಿರ್ಬಂಧ ಜಾರಿ ರಾಜ್ಯಗಳಿಗೆ ಅಧಿಕಾರ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರಿಗೆ ಜೀವದ್ರವ್ಯವೆಂದೇ ಹೇಳಲಾಗುವ ರೆಮ್ ಡೆಸಿವಿರ್ ಗೆ ಬೇಡಿಕೆ ಹೆಚ್ಚಾಗಿದೆ. ಇದೇ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಭಯದಿಂದ ಜನರು ರೆಮ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...