alex Certify ಇಲ್ಲಿದೆ ನೋಡಿ ದೇಶದ ಟಾಪ್​ 10 ಕೊರೊನಾ ಪೀಡಿತ ರಾಜ್ಯಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನೋಡಿ ದೇಶದ ಟಾಪ್​ 10 ಕೊರೊನಾ ಪೀಡಿತ ರಾಜ್ಯಗಳ ಪಟ್ಟಿ

ದೇಶದಲ್ಲಿ ಕೊರೊನಾ ವೈರಸ್​ ಸಂಖ್ಯೆ ಮಿತಿಮೀರುತ್ತಲೇ ಇದೆ. ಕೇಂದ್ರ ಸರ್ಕಾರ ದೇಶದಲ್ಲಿ ಕೊರೊನಾಗೆ ಅತಿ ಹೆಚ್ಚು ತುತ್ತಾದ ಟಾಪ್​ 10 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಹೆಸರನ್ನು ಸೋಮವಾರ ಬಿಡುಗಡೆ ಮಾಡಿದೆ.

ಮಹಾರಾಷ್ಟ್ರ 670000 ಕೇಸ್​ಗಳ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಇದಾದ ಬಳಿಕ ಉತ್ತರ ಪ್ರದೇಶ, ಕರ್ನಾಟಕ ಹಾಗೂ ಛತ್ತೀಸಗಢ ಕ್ರಮವಾಗಿ ಸ್ಥಾನವನ್ನ ಪಡೆದಿದೆ.

ಭಾರತದ ಟಾಪ್​ 10 ಕೊರೊನಾ ಪೀಡಿತ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ ಇಲ್ಲಿದೆ ನೋಡಿ :

1. ಮಹಾರಾಷ್ಟ್ರ (6,72,037 cases)

2. ಉತ್ತರ ಪ್ರದೇಶ (1,91,457 )

3. ಕರ್ನಾಟಕ (1,33,562)

4.ಛತ್ತೀಸಗಢ (1,28,019)

5.ಕೇರಳ (94,009)

6. ದೆಹಲಿ(74,941)

7. ತಮಿಳುನಾಡು (70,391)

8.ಮಧ್ಯ ಪ್ರದೇಶ(68,576)

9. ರಾಜಸ್ಥಾನ(67,135)

10. ಗುಜರಾತ್​ (61,647)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...