alex Certify ಕೋವಿಡ್‌ ಸೋಂಕಿತರಿಗೆ ನೆರವಾಗಲು ಟೊಂಕಕಟ್ಟಿ ನಿಂತ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ಸೋಂಕಿತರಿಗೆ ನೆರವಾಗಲು ಟೊಂಕಕಟ್ಟಿ ನಿಂತ ಜನ

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಉದ್ದಗಲಕ್ಕೂ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಧಾನ್ಯವನ್ನು ಮನೆ ಬಾಗಿಲಿಗೆ ತಲುಪಿಸಿದವರೆಷ್ಟೋ. ವೈಯಕ್ತಿಕವಾಗಿ, ಸಂಘಟನೆ ಮೂಲಕ‌ ಕಷ್ಟದಲ್ಲಿರುವವರಿಗೆ ನೆರವಾದರು.

ಇದೀಗ ಕೋವಿಡ್ ಎರಡನೇ ಅಲೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ವೇಳೆ ಸಹ ಜನ‌ ಪರಸ್ಪರ ನೆರವಿಗೆ ನಿಂತಿದ್ದಾರೆ. ಮನೆಯಲ್ಲೇ ಐಸೋಲೇಷನ್ ಆದ ಕೋವಿಡ್ ಸೋಂಕಿತರಿಗೆ ಸಿದ್ಧ ಆಹಾರ ಮನೆಬಾಗಿಲಿಗೆ ತಲುಪಿಸುವ ಕೆಲಸ ಆರಂಭಿಸಿದ್ದಾರೆ.

ಎಟಿಎಂನಲ್ಲಿ ಅಚಾನಕ್ಕಾಗಿ ಬಂತು ಹಣ; ಪುಟ್ಟ ಹುಡುಗನ ಪ್ರಾಮಾಣಿಕತೆಗೆ ಒಲಿದ ಬಹುಮಾನ

ದೆಹಲಿ, ಮುಂಬೈ, ಬೆಂಗಳೂರು, ಹೈದ್ರಾಬಾದ್, ಚೆನ್ನೈ ಸೇರಿ ಪ್ರಮುಖ ನಗರಗಳಲ್ಲಿ ಈ ಚಟುವಟಿಕೆ ನಡೆದಿದೆ. ಇಂತಹ ಮೆಸೇಜ್‌ಗಳ‌ ರಾಶಿ ಕಾಣ ಸಿಗುತ್ತಿದೆ, ಪರಸ್ಪರ ನೆರವಾಗುವುದನ್ನೂ ಸಹ ಕಾಣಬಹುದಾಗಿದೆ.

ಕೆಲವರು ಈ ಅವಕಾಶವನ್ನು ಉದ್ಯಮವಾಗಿಯೂ ಪರಿವರ್ತಿಸಿಕೊಂಡಿದ್ದಾರೆ. ಪ್ಯಾಕೇಜ್ ರೂಪದಲ್ಲಿ ಕ್ಯಾಟರಿಂಗ್ ಉದ್ಯಮವಾಗಿ ರೂಪಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...