alex Certify ನೆಟ್ಟಿಗರ ಮನ ಗೆದ್ದಿದೆ ಪ್ರವಾಸಿಗನ ಈ ಹೃದಯಸ್ಪರ್ಶಿ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನ ಗೆದ್ದಿದೆ ಪ್ರವಾಸಿಗನ ಈ ಹೃದಯಸ್ಪರ್ಶಿ ವಿಡಿಯೋ..!

ಮಾನವೀಯತೆ ಅನ್ನೋದು ಪ್ರತಿಯೊಬ್ಬ ಮನುಷ್ಯನಲ್ಲಿ ಇರಲೇಬೇಕಾದ ಗುಣ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮಾನವೀಯ ವ್ಯಕ್ತಿಗಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿರುತ್ತೆ.

ಮನುಷ್ಯ – ಮನುಷ್ಯನ ನಡುವೆ ಮಾತ್ರವಲ್ಲದೇ ಮನುಷ್ಯ ಹಾಗೂ ಪ್ರಾಣಿಗಳ ನಡುವೆಯೂ ಮಾನವೀಯ ಬಂಧವಿದೆ ಅನ್ನೋ ಮಾತನ್ನೂ ನಾವು ತೆಗೆದು ಹಾಕುವಂತಿಲ್ಲ.

ಐಎಫ್​ಎಸ್​ ಅಧಿಕಾರಿ ಸುಶಾಂತ ನಂದಾ ಟ್ವಿಟರ್ ಪೇಜ್​ನಲ್ಲಿ ಇಂತದ್ದೊಂದು ವಿಡಿಯೋವನ್ನ ಶೇರ್​​ ಮಾಡಿದ್ದಾರೆ.

ಮೊಟ್ಟೆ ಎಂದುಕೊಂಡು ಏರ್​ಪಾಡ್​ಗಳನ್ನೇ ತಿಂದು ತೇಗಿದೆ ಈ ಶ್ವಾನ…..!

ಈ ವಿಡಿಯೋದಲ್ಲಿ ಪ್ರವಾಸಿಗನೊಬ್ಬ ಬಾಯಾರಿದ್ದ ಕೋತಿಗೆ ಬಾಟಲಿಯಿಂದ ನೀರುಣಿಸಿದ್ದಾನೆ. ಕೆಲವೇ ನಿಮಿಷಗಳಲ್ಲಿ ಅಲ್ಲೇ ಇದ್ದ ಇನ್ನೊಂದು ಕೋತಿ ಈತನ ಕೈನಿಂದ ಬಾಟಲಿಯನ್ನ ಕಸಿಯಲು ಯತ್ನಿಸಿದೆ.

ಇನ್ನೊಂದು ಕೋತಿಗೆ ಪ್ರವಾಸಿಗ ನೀರುಣಿಸುತ್ತಿದ್ದ ವೇಳೆ ಪುಟ್ಟ ಕೋತಿ ಪ್ರವಾಸಿಗನ ಸಮೀಪವೇ ಬಂದು ಕುಳಿತುಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

— Susanta Nanda IFS (@susantananda3) April 17, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...