alex Certify India | Kannada Dunia | Kannada News | Karnataka News | India News - Part 1085
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ವಾರ್ಷಿಕೋತ್ಸವಕ್ಕೆ 1 ಕೆಜಿ ಮಾಂಗಲ್ಯ ಸೂತ್ರ ಗಿಫ್ಟ್​..! ಖಾಕಿ ತನಿಖೆಯಲ್ಲಿ ಬಯಲಾಯ್ತು ಅಸಲಿಯತ್ತು

ಮೊಣಕಾಲಷ್ಟು ಉದ್ದವಿದ್ದ ಚಿನ್ನದ ಮಂಗಲ ಸೂತ್ರ ಧರಿಸಿದ್ದ ಮಹಿಳೆಯ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಪತಿಯು ಮದುವೆ ವಾರ್ಷಿಕೋತ್ಸವಕ್ಕೆ ನೀಡಿದ್ದ ಉಡುಗೊರೆ ಇದು ಎನ್ನಲಾಗಿದೆ. ಸೋಶಿಯಲ್​ Read more…

ಪಿಪಿಇ ಕಿಟ್​ ಧರಿಸುವವರಿಗೆಂದೇ ವಿದ್ಯಾರ್ಥಿಯಿಂದ ವಿಶೇಷ ʼಮಾಸ್ಕ್ʼ

ಕೋವಿಡ್​ 19 ಸಾಂಕ್ರಾಮಿಕ ಬಂದೆರೆಗಿದಾಗಿನಿಂದ ಮಾಸ್ಕ್​​ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಇದೇ ವಿಚಾರವನ್ನ ಗಮನದಲ್ಲಿರಿಸಿ ಕೇರಳದ ವಿದ್ಯಾರ್ಥಿಯೊಬ್ಬರು ಮುಂಚೂಣಿ ಕಾರ್ಯಕರ್ತರು ಹಾಗೂ ವೈದ್ಯಲೋಕದ ಸಿಬ್ಬಂದಿಗೆಂದೇ ವಿಶೇಷ Read more…

ಆಟೋ, ಟ್ಯಾಕ್ಸಿ ಚಾಲಕರ ಖಾತೆಗೆ 5000 ರೂ. ಜಮಾ: ದೆಹಲಿ ಸರ್ಕಾರದ ಮಹತ್ವದ ಕ್ರಮ

ನವದೆಹಲಿ: ದೆಹಲಿ ಸರ್ಕಾರ ಆಟೋ ರಿಕ್ಷಾ, ಟ್ಯಾಕ್ಸಿ, ಇ – ರಿಕ್ಷಾ ಚಾಲಕರಿಗೆ 5,000 ರೂ. ಆರ್ಥಿಕ ನೆರವು ನೀಡಿದೆ. ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಚಾಲಕರಿಗೆ ಅನುಕೂಲವಾಗುವಂತೆ ಒಂದು ಬಾರಿ Read more…

ಕೊರೊನಾ ಲಸಿಕೆ ಪಡೆದವರು 2 ವರ್ಷಗಳಲ್ಲಿ ಸಾಯ್ತಾರಾ…..? ಇಲ್ಲಿದೆ ವೈರಲ್ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ

ಕೊರೋನಾ ಲಸಿಕೆ ಪಡೆದವರು ಎರಡು ವರ್ಷದಲ್ಲಿ ಸಾಯುತ್ತಾರೆ ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿಯೊಬ್ಬರು ಹೇಳಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳು ಹರಿದಾಡುತ್ತಿವೆ. ಇಂತಹ ಸುದ್ದಿಗಳನ್ನು ಶೇರ್ ಮಾಡುವ ಮೊದಲು Read more…

ವರದಕ್ಷಿಣೆ ಪಡೆದು ಪ್ರಿಯತಮೆಯೊಂದಿಗೆ ಪರಾರಿಯಾದ ವರ: ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ಹುಡುಗಿ ಮನೆಯವರಿಗೆ ಶಾಕ್

ಉತ್ತರಪ್ರದೇಶದ ಫಿಲಿಬಿಟ್ ನಲ್ಲಿ ವರನೊಬ್ಬ ವರದಕ್ಷಿಣೆ ಹಣ ಪಡೆದುಕೊಂಡು ಪ್ರಿಯತಮೆಯೊಂದಿಗೆ ಪರಾರಿಯಾಗಿದ್ದಾನೆ. ಮದುವೆಗಾಗಿ ಸಿದ್ಧತೆ ಮಾಡಿಕೊಂಡಿದ್ದ ವಧುವಿನ ಮನೆಯವರು ಕಂಗಾಲಾಗಿದ್ದಾರೆ. ವರದಕ್ಷಿಣೆ ಹಣ ಮತ್ತು ಬೈಕ್ ಪಡೆದುಕೊಂಡಿದ್ದ ವರ Read more…

ಕೊರೋನಾ ಸಂಕಷ್ಟ: ಸರ್ಕಾರದಿಂದ ಖಾತೆಗೆ 1500 ರೂ. ಜಮಾ, ಟ್ರಾನ್ಸ್ ಜೆಂಡರ್ ಗಳಿಗೆ ಆರ್ಥಿಕ ನೆರವು

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸಂಕಷ್ಟಕ್ಕೆ ಒಳಗಾದ ಟ್ರಾನ್ಸ್ ಜೆಂಡರ್ ಗಳಿಗೆ ತಲಾ 1500 ರೂಪಾಯಿ ಸಹಾಯಧನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಣಕಾಸು ನೆರವು ಟ್ರಾನ್ಸ್ Read more…

ವಿಶೇಷ ಪ್ಯಾಕೇಜ್: MSME, ಟ್ರಾವೆಲ್ ಸೇರಿ ವಿವಿಧ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಾಧ್ಯತೆ

ನವದೆಹಲಿ: ಕೊರೋನಾ ಎರಡನೇ ಅಲೆಯಿಂದಾಗಿ ದೇಶದ ಹಲವೆಡೆ ಲಾಕ್ ಡೌನ್ ಜಾರಿ ಜಾರಿ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ನೀಡಲು ಚಿಂತನೆ ನಡೆಸಲಾಗಿದೆ. ಕೇಂದ್ರದಿಂದ ಎರಡನೇ ಆರ್ಥಿಕ Read more…

SHOCKING NEWS: ಅಣ್ಣನೊಂದಿಗೆ ಆತ್ಮಹತ್ಯೆಗೆ ಶರಣಾದ ಇಬ್ಬರು ಸಹೋದರಿಯರು

ಹೈದರಾಬಾದ್: ಕೊರೊನಾ ಸಂಕಷ್ಟದ ನಡುವೆ ದುರಂತವೊಂದು ಸಂಭವಿಸಿದೆ. ಸಹೋದರ ಹಾಗೂ ಇಬ್ಬರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನುಕೊಂಡದಲ್ಲಿ ನಡೆದಿದೆ. ನಿವೃತ್ತ ಬ್ಯಾಂಕ್ ಮ್ಯಾನೇಜರ್ Read more…

ಕೋವಿಡ್​ ಸೋಂಕಿತರಿಗಾಗಿ ಆಂಬುಲೆನ್ಸ್ ಆಗಿ ಪರಿವರ್ತನೆಯಾಯ್ತು ಆಟೋ

ಕೊರೊನಾ ಎರಡನೆ ಅಲೆಯ ಆರ್ಭಟ ಯಾವ ಮಟ್ಟಕ್ಕೆ ಇದೆ ಎಂದರೆ ವೈದ್ಯಕೀಯ ಸೌಲಭ್ಯಗಳ ಅಭಾವವೇ ಉಂಟಾಗ್ತಿದೆ. ಆಂಬುಲೆನ್ಸ್​ನಂತಹ ಸೌಲಭ್ಯವೂ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಜನರ Read more…

ನಾಳೆಯಿಂದ ದೆಹಲಿಯಲ್ಲಿ ಶುರುವಾಗಲಿದೆ ಡ್ರೈವ್-ಥ್ರೂ ವ್ಯಾಕ್ಸಿನೇಷನ್ ಕೇಂದ್ರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀಘ್ರವೇ ಲಸಿಕೆ ಅಭಿಯಾನಕ್ಕೆ ಹೊಸ ಸೌಲಭ್ಯ ಸೇರ್ಪಡೆಗೊಳ್ಳಲಿದೆ. ಜನರು ವಾಹನದಲ್ಲಿ ಕುಳಿತೇ ಲಸಿಕೆ ಪಡೆಯಬಹುದಾಗಿದೆ. ಮೊದಲ ಡ್ರೈವ್-ಥ್ರೂ ವ್ಯಾಕ್ಸಿನೇಷನ್ ಸೆಂಟರ್ ದೆಹಲಿಯಲ್ಲಿ ಬುಧವಾರದಿಂದ ಪ್ರಾರಂಭವಾಗಲಿದೆ. Read more…

ʼಕೋವಿಡ್ʼ​ ಸೋಂಕಿತರ ಕುಟುಂಬಕ್ಕೆ ನೆರವಾದ​ ಚಾಲಕ

ದೇಶದಲ್ಲಿ ಕೊರೊನಾ ವೈರಸ್​ ಅಟ್ಟಹಾಸ ಮಿತಿಮೀರಿದೆ. ಸಾಕಷ್ಟು ಸವಾಲುಗಳನ್ನ ವೈದ್ಯಕೀಯ ಲೋಕ ಎದುರಿಸುತ್ತಿರುವ ನಡುವೆಯೇ ಕೆಲ ಮಹಾನುಭಾವರು ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗುತ್ತಿದ್ದಾರೆ. ಇದೇ ರೀತಿ ಊಬರ್​​ Read more…

‌ʼಅಮೆಜಾನ್ʼ ​ನಲ್ಲಿ ರಿಲೀಸ್​ ಆಗಿದೆ ವಿಚಿತ್ರ ಬುಕ್….!

ಪುಸ್ತಕ ಓದುವ ಹವ್ಯಾಸವುಳ್ಳವರ ಸಾಲಿಗೆ ನೀವು ಸೇರಿದ್ದೀರೇ..? ಒಂದು ವೇಳೆ ನೀವು ಈ ಪಂಗಡಕ್ಕೆ ಸೇರಿದವರಾದರೆ ನೀವು ಇಲ್ಲಿಯವರೆಗೆ ಓದಿದ ಅತ್ಯಂತ ವಿಚಿತ್ರ ಪುಸ್ತಕ ಯಾವುದು..? ಅರೆ..! ಇದೇನಿದು Read more…

BIG NEWS: ಸೋಂಕಿತರಿಗಿಂತ ಗುಣಮುಖರಾಗುತ್ತಿರುವವರಲ್ಲಿ ಗಣನೀಯ ಏರಿಕೆ; 24 ಗಂಟೆಯಲ್ಲಿ 3,26,850 ಜನರು ಡಿಸ್ಚಾರ್ಜ್; 1,96,427 ಜನರಿಗೆ ಕೊರೊನಾ ಪಾಸಿಟಿವ್

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,96,427 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,69,48,874ಕ್ಕೆ ಏರಿಕೆಯಾಗಿದೆ. ಕಳೆದ Read more…

ಮನೆಯಲ್ಲಿ ಒಂಟಿಯಾಗಿದ್ದ ಹುಡುಗಿಗೆ ಜಾಮೂನು ಕೊಡುವುದಾಗಿ ಕರೆದೊಯ್ದು ಗ್ಯಾಂಗ್ ರೇಪ್

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಜಾಮೂನು ನೀಡುವ ನೆಪದಲ್ಲಿ ಏಕಾಂತ ಸ್ಥಳಕ್ಕೆ ಬಾಲಕಿಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಆಗ್ರಾದ ಶಂಶಾಬಾದ್ ಗ್ರಾಮದಲ್ಲಿ Read more…

ಪುಣೆಯಲ್ಲಿ ಬ್ಲಾಕ್ ಫಂಗಸ್ ಸ್ಫೋಟ; 574 ಜನರಲ್ಲಿ ಕಪ್ಪು ಶಿಲೀಂದ್ರ ಸೋಂಕು

ಪುಣೆ: ದೇಶದಲ್ಲಿ ಕೊರೊನಾ ಅಟ್ಟಹಾಸದ ನಡುವೆ ಇದೀಗ ಬ್ಲ್ಯಾಕ್ ಫಂಗಸ್ ಹಾವಳಿ ಹೆಚ್ಚುತ್ತಿದ್ದು, ಕೊರೊನಾದಿಂದ ಗುಣಮುಖರಾಗುತ್ತಿರುವವರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಹೆಚ್ಚುತ್ತಿದೆ. ಕೊರೊನಾ ಓಡಿಸಲು ತುಳಸಿ, ಬೇವಿನೆಲೆ ಮಾಸ್ಕ್‌ Read more…

ಕೇರಳ ವಿಧಾನಸಭೆಯಲ್ಲಿ ಕನ್ನಡ ಡಿಂಡಿಮ: ಪ್ರಮಾಣ ವಚನ ಸ್ವೀಕರಿಸಿ ಕನ್ನಡಿಗರ ಮನಗೆದ್ದ ಅಶ್ರಫ್

ಕೇರಳದ ಗಡಿನಾಡು ಕಾಸರಗೋಡು ಜಿಲ್ಲೆ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಕೇರಳ ವಿಧಾನಸಭೆಯಲ್ಲಿ ಸೋಮವಾರ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಳೆದ ತಿಂಗಳು ಕೇರಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಯುಡಿಎಫ್ Read more…

ಕೊರೊನಾ ಓಡಿಸಲು ತುಳಸಿ, ಬೇವಿನೆಲೆ ಮಾಸ್ಕ್‌ ಧರಿಸಿದ ಸಾಧು

ಕೊರೊನಾ ವೈರಸ್​ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್​ ಬಳಕೆಯನ್ನ ಕಡ್ಡಾಯ ಮಾಡಲಾಗಿದೆ. ಆದರೆ ಮಾಸ್ಕ್​ ವಿಚಾರದಲ್ಲೂ ಅನೇಕ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗ್ತಾನೇ ಇರುತ್ತದೆ. Read more…

ಕೊರೊನಾ ಲಸಿಕೆಯಿಂದ ಪಾರಾಗಲು ನದಿಗೆ ಹಾರಿದ ಗ್ರಾಮಸ್ಥರು..!

ಕೊರೊನಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬೇಕು ಅಂದರೆ ಲಸಿಕೆ ಪಡೆಯೋದು ಅನಿವಾರ್ಯ ಅಂತಾ ಕೇಂದ್ರ ಸರ್ಕಾರ ಪದೇ ಪದೇ ಹೇಳ್ತಿದೆ. ಅಲ್ಲದೇ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಕೂಡ ಭರದಿಂದ Read more…

ಬರೋಬ್ಬರಿ 7 ಕೋಟಿ ರೂ. ಮೌಲ್ಯದ ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಆರೋಪಿಗಳು ಅಂದರ್​..!

ಸುಗಂಧ ದ್ರವ್ಯಗಳಲ್ಲಿ ಬಳಕೆಯಾಗುವ ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ ತಿಮಿಂಗಲದ ವಾಂತಿಯನ್ನ ಕಳ್ಳ ಸಾಗಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜುನಾಗಢ್​​ನಿಂದ ತಿಮಿಂಗಲದ ವಾಂತಿಯನ್ನ Read more…

BIG NEWS: ಕೊರೋನಾ ತಡೆಗೆ ಡೊನಾಲ್ಡ್ ಟ್ರಂಪ್ ಗೆ ನೀಡಿದ್ದ ಆಂಟಿಬಾಡಿ ಕಾಕ್ಟೇಲ್ ಭಾರತದಲ್ಲಿ ಲಭ್ಯ, ಬೆಲೆ 59,750 ರೂ.

ನವದೆಹಲಿ: ಕೊರೋನಾ ವೈರಸ್ ವಿರುದ್ಧ ಡ್ರಗ್ ಪ್ರಮುಖ ರೋಚಿ ಇಂಡಿಯಾ ತನ್ನ ಮೊದಲ ಬ್ಯಾಚ್ ಆಂಟಿಬಾಡಿ ಕಾಕ್ಟೈಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಆಂಟಿ ಬಾಡಿ ಕಾಕ್ Read more…

ಆನ್ಲೈನ್ ಕ್ಲಾಸ್ ವೇಳೆ ಆಘಾತಕಾರಿ ಘಟನೆ, ಟವೆಲ್ ನಲ್ಲಿ ಬಂದು ಅನುಚಿತ ವರ್ತನೆ –ವಿದ್ಯಾರ್ಥಿನಿಯರ ವರ್ಣನೆ

ಚೆನ್ನೈ: ಆನ್ಲೈನ್ ಕ್ಲಾಸ್ ವೇಳೆ ಆಘಾತಕಾರಿ ಘಟನೆ ನಡೆದಿದೆ. ತಮಿಳುನಾಡಿನ ಚೆನ್ನೈನ ಕೆಕೆ ನಗರದಲ್ಲಿರುವ ಪದ್ಮ ಶೇಷಾದ್ರಿ ಬಾಲಭವನ ಶಾಲೆಯ ವಿದ್ಯಾರ್ಥಿನಿಯರು, ಹಿರಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕನ ವಿರುದ್ಧ Read more…

ಅಪಘಾತದಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದವನನ್ನ ಕಾಪಾಡಿದ ಐಎಎಸ್​ ಅಧಿಕಾರಿ

ಹೆಚ್ಚುತ್ತಿರುವ ಕೊರೊನಾ ಪ್ರಕರಣದಿಂದಾಗಿ ಬಹುತೇಕ ರಾಜ್ಯಗಳಲ್ಲಿ ಲಾಕ್ ಡೌನ್​ ಮಾದರಿಯ ನಿಬಂಧನೆಗಳನ್ನ ವಿಧಿಸಲಾಗಿದೆ. ಒಡಿಶಾದಲ್ಲೂ ಸದ್ಯ ಇದೇ ಮಾದರಿಯ ಪರಿಸ್ಥಿತಿ ಇದೆ. ಪುರಿ – ಭುವನೇಶ್ವರ ಹೆದ್ದಾರಿಯಲ್ಲಿ ಬರುವ Read more…

BIG BREAKING: ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮದ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್; ಯಾವುದೇ ಸೂಚನೆ ಇಲ್ಲವೆಂದ ಕೇಂದ್ರ

ನವದೆಹಲಿ: ಮಾರಣಾಂತಿಕ ಕೊರೋನಾ ವೈರಸ್ ಭವಿಷ್ಯದಲ್ಲಿ ರೂಪಾಂತರಗೊಳ್ಳಬಹುದು, ಮಕ್ಕಳಿಗೆ ಹೆಚ್ಚು ಅಪಾಯವನ್ನುಂಟು ಮಾಡಬಹುದು ಎಂಬ ಆತಂಕದ ನಡುವೆ ಮುಖ್ಯವಾದ ಮಾಹಿತಿ ಸಿಕ್ಕಿದೆ. ಕೋವಿಡ್ 19 ಮೂರನೇ ಅಲೆಯಲ್ಲಿ ಮಕ್ಕಳ Read more…

ಕೋವಿಡ್ ನಿಯಮ ತಪ್ಪಿಸಲು ಆಗಸದಲ್ಲೇ ವಿವಾಹವಾದ ಜೋಡಿ; ವಿಮಾನದಲ್ಲಿ ಹಸೆಮಣೆಯೇರಿದ ದಂಪತಿಗೆ ಶುರುವಾಯ್ತು ಭೀತಿ

ಮಧುರೈ: ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದರೂ, ಲಾಕ್ ಡೌನ್ ನಿಯಮ ಜಾರಿಯಾಗಿದ್ದರೂ ಜನ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಕೋವಿಡ್ ರೂಲ್ಸ್ ಬ್ರೇಕ್ ಮಾಡಿ ಹೇಗೆಲ್ಲ ಕಣ್ತಪ್ಪಿಸಿ ಸಂಭ್ರಮಿಸಬಹುದು ಎಂಬುದಕ್ಕೆ ಹೊಸ ಹೊಸ Read more…

ಕೇರಳ ಯುವತಿಗೆ ಕಮರ್ಷಿಯಲ್ ವಿಮಾನದ ಮೊದಲ ಪೈಲೆಟ್ ಎಂಬ ‘ಹೆಗ್ಗಳಿಕೆ’

ಕೇರಳದ ತಿರುವನಂತಪುರಂನ ಕುಗ್ರಾಮದಿಂದ ಬಂದ 23 ವರ್ಷದ ಯುವತಿ ಜೆನಿ ಜೆರೋಮ್​​ ಏರ್​ ಅರೇಬಿಯಾದ ಜಿ 9 449 ವಿಮಾನದಲ್ಲಿ ಸಹ ಪೈಲಟ್​ ಆಗಿ ಕಾರ್ಯನಿರ್ವಹಿಸಿದ್ದಾರೆ. ಶಾರ್ಜಾದಿಂದ ತಿರುವನಂತಪುರಂ Read more…

BIG NEWS: 18 ರಿಂದ 44 ವರ್ಷದೊಳಗಿನವರ ‘ಲಸಿಕೆ’ ಕುರಿತಂತೆ ಕೇಂದ್ರದಿಂದ ಮಹತ್ವದ ಘೋಷಣೆ

ಕೋವಿನ್​​ ಅಪ್ಲಿಕೇಶನ್​ನಲ್ಲಿ 18-44 ವರ್ಷದೊಳಗಿನವರಿಗೆ ಕೊರೊನಾ ಲಸಿಕೆಗಾಗಿ ನೋಂದಣಿ ಹಾಗೂ ನೇಮಕಾತಿ ಪ್ರಕ್ರಿಯೆ ಇದೀಗ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಆದರೆ ಪ್ರಸ್ತುತ ಸರ್ಕಾರ Read more…

Shocking News: ದೇಶದಲ್ಲಿ ಕಾಣಿಸಿಕೊಂಡಿದೆ ‘ಯಲ್ಲೋ ಫಂಗಸ್’ ನ ಮೊದಲ ಪ್ರಕರಣ

ದೇಶದಲ್ಲಿ ಒಂದು ಕಡೆ ಕೊರೊನಾ ಕಾಟವಾದ್ರೆ ಮತ್ತೊಂದು ಕಡೆ ಬ್ಲಾಕ್ ಫಂಗಸ್, ವೈಟ್ ಫಂಗಸ್ ಜೊತೆ ಈಗ ಯಲ್ಲೋ ಫಂಗಸ್ ಸಮಸ್ಯೆ ಶುರುವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹಳದಿ Read more…

ಈಜಲು ಹೋದವನ ಮೇಲೆರಗಿದ ಮೊಸಳೆ..!

ಮೊಸಳೆಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖೀಮ್​ಪುರ ಎಂಬಲ್ಲಿ ವರದಿಯಾಗಿದೆ. ಮದುವೆ ಕಾರ್ಯಕ್ರಮಕ್ಕೆಂದು 32 ವರ್ಷದ ರಾಹತ್​ ಅಲಿ ಬನ್ಸಿನಗರ್​ ಗ್ರಾಮಕ್ಕೆ ಭೇಟಿ Read more…

ಮರಿಯಾನೆ ರಕ್ಷಣಾ ಕಾರ್ಯದ ವಿಡಿಯೋ ವೈರಲ್…!

ಗುಂಡಿಯೊಂದರಲ್ಲಿ ಬಿದ್ದಿದ್ದ ಆನೆಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಪಾರು ಮಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಆನೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸುತ್ತಿರುವ ವಿಡಿಯೋ ಐಎಫ್​ಎಸ್​ Read more…

ದಾದಿಯ ಕಿಲ್ಲರ್‌ ಫ್ಯಾಶನ್‌ಗೆ ನೆಟ್ಟಿಗರು ಫಿದಾ

ಜೀವನೋಲ್ಲಾಸಕ್ಕೆ ವಯಸ್ಸಿನ ಹಂಗಿಲ್ಲ. ಇಳಿವಯಸ್ಸಿನಲ್ಲಿರುವ ಅನೇಕ ಮಂದಿ ತಮ್ಮ ನವೋತ್ಸಾಹದಿಂದ ಥರಾವರಿ ಫ್ಯಾಶನ್ ಮಾಡುವ ಅನೇಕ ವಿಡಿಯೋಗಳು/ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ’ದೀದಿ ಬಿಟ್ಟು ಬದುಕಲಾರೆ’: ಟಿಎಂಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...